Applications are invited for more than 750 vacant posts in the Revenue Department.

Spread the love

Applications are invited for more than 750 vacant posts in the Revenue Department.

ಕಂದಾಯ ಇಲಾಖೆಯಲ್ಲಿ 750ಕ್ಕಿಂತ ಹೆಚ್ಚು ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ.

ಏಪ್ರಿಲ್ ೧೧, ಕರ್ನಾಟಕ ಕಂದಾಯ ಇಲಾಖೆಯಲ್ಲಿ 750 ಕ್ಕೂ ಹೆಚ್ಚು ಸರ್ಕಾರಿ ಸರ್ವೇಯರ್ ಹುದ್ದೆಗಳು ಹಾಗೂ 39 A D L R ಎಕ್ಸಿಕ್ಯೂಟಿವ್ ಡಿಪಾರ್ಟ್ಮೆಂಟ್ ಲ್ಯಾಂಡ್ ರೆಕಾರ್ಡ್ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದನೆ ಕೊಟ್ಟಿದ್ದಾರೆ. ಇದು ಉದ್ಯೋಗ ಆಕಾಂಕ್ಷಿಗಳಿಗೆ ಅವಕಾಶವನ್ನು ಒದಗಿಸುತ್ತದೆ.

ನೇಮಕಾತಿಯ ವಿವರಗಳು.

• ಸಂದರ್ಶನ ಇರುವುದಿಲ್ಲ, ಮೆರಿಟ್ ಆಧಾರಿತವಾಗಿ ನೇಮಕಾತಿ

• ಲಂಚ ರಹಿತ ಮತ್ತು ಪಾರದರ್ಶಕ ಪ್ರಕ್ರಿಯೆ.

• ಕರ್ನಾಟಕ ಲೋಕಸೇವಾ ಆಯೋಗ ಕೆ ಪಿ ಕೆಪಿಎಸ್‌ಸಿ ಸಿ ಮೂಲಕ ಮೇ 10 ಮತ್ತು 11 2025 ರಂದು ಅಂತಿಮ ಪರೀಕ್ಷೆ ನಡೆಯುತ್ತದೆ.

WhatsApp Group Join Now
Telegram Group Join Now       

A D L R job.

  • ಒಟ್ಟು 39 ಖಾಲಿ ಸ್ಥಾನಗಳನ್ನು ತುಂಬಲು ಅನುಮತಿ.
  • ಇಲಾಖೆಯ ದಕ್ಷತೆಯನ್ನು ಹೆಚ್ಚಿಸಲು ತ್ವರಿತ ಬರ್ತಿ.
  • ಕಂದಾಯ ಇಲಾಖೆಯ ಮುಖ್ಯ ಕಾರ್ಯಗಳೇನು?

11ಇ ಸ್ಕೆಚ್ ಹಾಗೂ ಹದ್ದುಬಸ್ತು:

• ಭೂ ಮಾಲೀಕತ್ವದ ದಾಖಲೆಗಳ ಗಳ ನವೀಕರಣ.

• ಹಿಂದಿನ ದಿನಗಳಲ್ಲಿ ಮೂರರಿಂದ ಆರು ತಿಂಗಳು ತೆಗೆದುಕೊಳ್ಳುತ್ತಿದ್ದ ಅದ್ದು ಬಸ್ತು ಈಗ ಎಂಟು ದಿನಗಳಲ್ಲಿ ಪೂರ್ತಿ ಆಗಲಿದೆ.

WhatsApp Group Join Now
Telegram Group Join Now       

ಸಾವಲಂಬಿ ಭೂಮಂಚೂರಿ ಹಾಗೂ ಕೆರೆ ಸರ್ವೆ:

  1. ಹಿಂದೆ 23 ತಿಂಗಳಲ್ಲಿ 26 ಲಕ್ಷ ಪ್ರಕರಣಗಳು ನಿರ್ಧಾರ.
  2. ಒಂದು ದಿನಕ್ಕೆ 5000 ದಿಂದ 6000 ಅರ್ಜಿಗಳ ಪ್ರಕ್ರಿಯೆ.

ದುರಸ್ತಿ ಪೋಡಿ ಅಭಿಯಾನ:

• ಈ ಹಿಂದೆ ವರ್ಷಾನುಗಟ್ಟಲೆ ಬೇಕಾದ ಭೂ ದಾಖಲೆಗಳು, ಆದರೆ ಈಗ ಮೂರೇ ಮೂರು ದಿನಗಳಲ್ಲಿ ಪೂರ್ಣಗೊಳ್ಳುತ್ತದೆ.

• 20,000 ಕ್ಕಿಂತ ಹೆಚ್ಚು ರೈತರಿಗೆ ಪೋಡಿ ಮಾಡಿ ಕೊಡಲಾಗುತ್ತದೆ.

ಕರ್ನಾಟಕದ ರೈತರಿಗೆ ದೊಡ್ಡ ಸಹಾಯ ಯಾಕೆಂದರೆ ಕೋಡಿ ಮುಕ್ತ ಗ್ರಾಮಗಳು.

1. ಮೂವತ್ತು ಸಾವಿರ ಗ್ರಾಮಗಳಲ್ಲಿ 1630 ಗ್ರಾಮಗಳನ್ನು ಈ ಹಿಂದಿನ ಸರ್ಕಾರ ಕೊಡಿ ಮಾಡಿತ್ತು.

2. ಕಳೆದ ನಾಲ್ಕು ವರ್ಷದಲ್ಲಿ ಕೇವಲ 2000 ಗ್ರಾಮಗಳು ಮಾತ್ರ ಪೂರ್ಣಗೊಂಡಿದ್ದವು.

3. ಮುಂದಿನ ಒಂದೇ ವರ್ಷದಲ್ಲಿ ಉಳಿದ ಎಲ್ಲಾ ಗ್ರಾಮಗಳನ್ನು ಪೋಡಿ ಮಾಡಿ ಪೂರ್ಣಗೊಳಿಸಲು ಸರ್ಕಾರ ಯೋಜನೆ ಮಾಡಿಕೊಂಡಿದೆ.

ಅರ್ಜಿ ಹಾಕುವುದು ಹೇಗೆ?

• Kpsc ವೆಬ್ಸೈಟ್ (www.kpsc.kar.nic.in) ಮೂಲಕ ಅರ್ಜಿ ಸಲ್ಲಿಸ ಬಹುದು.

• ಪರೀಕ್ಷೆಯ ದಿನಾಂಕ ಮೇ 10 ಮತ್ತು 11, 2025, ರಂದು ನಡೆಯುತ್ತದೆ.

• ಯೋಗ್ಯತೆ ಮತ್ತು ಅರ್ಹತೆ, ಪದವಿ ಪೂರ್ಣಗೊಂಡವರು ಯಾರೇ ಆದರೂ ಅರ್ಜಿ ಸಲ್ಲಿಸಬಹುದು.

ಕಂದಾಯ ಇಲಾಖೆ ವೇಗವಾದ ಸೇವೆ ಮತ್ತು ಪಾರದರ್ಶಕತೆಯ ಹಾಗೂ ಲಂಚ ರಹಿತ ಕಾರ್ಯ ಪದ್ಧತಿಗೆ ಕರ್ನಾಟಕದ ನಾಗರಿಕರಿಗೆ ಒಳ್ಳೆಯ ಸೇವೆ ನೀಡುತ್ತಿದೆ. ಉದ್ಯೋಗ ಆಕಾಂಕ್ಷಿಗಳು ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬಹುದು.

(ಇದು ಸಚಿವ ಕೃಷ್ಣ ಬೈರೇಗೌಡ ಅವರ ಹೇಳಿಕೆಗಳ ಆಧಾರದ ಮೇಲೆ)

 

Leave a Comment