ಕರ್ನಾಟಕ ರಾಜ್ಯದ ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್ ಡಿಕೆ ಶಿವಕುಮಾರ್ 7ನೇ ಗ್ಯಾರಂಟಿ ಘೋಷಣೆ ಹೊಸ ಯೋಜನೆಗಳು.
ಡಿಕೆಸಿ ಶಿವಕುಮಾರ್ 7ನೇ ಗ್ಯಾರಂಟಿ ನೀಡಲು ಸರ್ಕಾರ ಸಿದ್ಧ ಬದ್ಧ.
ಬಳ್ಳಾರಿಯಲ್ಲಿ ನಡೆದ ಸಾಧನ ಸಂಕಲ್ಪ ಸಮಾವೇಶದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತನ್ನು ಹಾಡಿದರು. ಈ ಐತಿಹಾಸಿಕ ಸಮಾರಂಭವು ಕರ್ನಾಟಕದ ಜನತೆಗೆ ನಾವು ನಮ್ಮ ಋಣವನ್ನು ತೀರಿಸುವ ಸಂದರ್ಭ ಇದಾಗಿದೆ. ಇದು ಕೇವಲ ಎರಡು ವರ್ಷದ ಸಾಧನೆಯ ಆಚರಣೆ ಅಲ್ಲ, ಬದಲಿಗೆ ಜನತೆಯ ನಂಬಿಕೆಗೆ ನೀಡಿದ ಪ್ರತಿಫಲ ಎಂದು ಅವರು ಹೇಳಿದರು.
ಸ್ನೇಹಿತರೆ, ಇದೇ ರೀತಿ ಉಪಯುಕ್ತ ಮಾಹಿತಿ ದಿನನಿತ್ಯ ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಿ. ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.
ಕಾಂಗ್ರೆಸ್ ಸರ್ಕಾರದ ಸಾಧನೆಗಳೇನು?
ಡಿಕೆಸಿ ಶಿವಕುಮಾರ್ ಅವರು ಮುಂದುವರೆದು ಹೇಳಿದ್ದು, ಎರಡು ವರ್ಷಗಳ ಹಿಂದೆ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಮಾರ್ಗದರ್ಶನದಲ್ಲಿ ನೀವು ನಮ್ಮ ಮೇಲೆ ವಿಶ್ವಾಸವಿಟ್ಟು 136 ಸೀಟುಗಳನ್ನು ಗೆದ್ದು ಕೊಟ್ಟಿದ್ದೀರ. ಆದ್ದರಿಂದ, ನಾವು ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ. ಇಂದು ಆರನೇ ಗ್ಯಾರಂಟಿ ಆದ ಭೂ ಹಕ್ಕು ಯೋಜನೆಯನ್ನು ಸಚಿವ ಕೃಷ್ಣೇಗೌಡರ ನೇತೃತ್ವದಲ್ಲಿ ಘೋಷಣೆ ಮಾಡಲಾಗಿದೆ.
ಇದನ್ನೂ ಓದಿ: ಮೂರು ತಿಂಗಳು ಆದರೂ ಇನ್ನೂ ಬಂದಿಲ್ಲ ಗೃಹಲಕ್ಷ್ಮಿ ಹಣ: ಗದಗದಲ್ಲಿ ಸಿಡಿದೆದ್ದ ಮಹಿಳೆಯರು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರದ ದೂರ ದೃಷ್ಟಿಗಳೇನು?
ಕಾಂಗ್ರೆಸ್ ಪಕ್ಷವು ದೇಶದ ಇತಿಹಾಸದಲ್ಲಿ ಒಂದಾಗಿದೆ, ಇತಿಹಾಸದೊಂದಿಗೆ ಬೆಸೆದುಕೊಂಡಿದೆ. ಸೋನಿಯಾ ಗಾಂಧಿ ಅವರು ಬಳ್ಳಾರಿಗೆ ಬಂದು ವಿದ್ಯುತ್ ಯೋಜನೆಗಳಾಗಿ 10,000 ಕೋಟಿ ಹೂಡಿಕೆ ಮಾಡಿದ್ದಾರೆ. ಅದೇ ರೀತಿ ಕಲ್ಯಾಣ ಕರ್ನಾಟಕ ಯೋಜನೆಗಳಿಗಾಗಿ ವಾರ್ಷಿಕ 5000 ಕೋಟಿ ರೂಪಾಯಿ ನೀಡಲಾಗುತ್ತಿದೆ ಎಂದು ಡಿಕೆಸಿ ಶಿವಕುಮಾರ್ ಅವರು ಸ್ಪಷ್ಟವಾಗಿ ಹೇಳಿದರು.
ಟಿಕೆಸಿ ಶಿವಕುಮಾರ್ ಅವರು ವಿರೋಧ ಪಕ್ಷದ ಟೀಕೆಗಳಿಗೆ ಉತ್ತರಿಸಿದ್ದೇನು?
ವಿರೋಧ ಪಕ್ಷಗಳು ನಮ್ಮ ಕೆಲಸಗಳನ್ನು ಟೀಕಿಸಬಹುದು, ಆದರೆ ಅವುಗಳು ಕ್ಷಣಿಕ ನಮ್ಮ ಸಾಧನೆಗಳು ಶಾಶ್ವತವಾಗಿ ಕಾಲಾನುಕಾಲಕ್ಕೆ ಉಳಿಯುತ್ತವೆ, ಗ್ರಾಮೀಣ ರಸ್ತೆ ಅಭಿವೃದ್ಧಿ, ವಿದ್ಯುತ್ ಯೋಜನೆಗಳು ಮತ್ತು ಆಸ್ತಿ ಹಕ್ಕುಗಳು ನಮ್ಮ ಸರ್ಕಾರ ಸಾಕ್ಷಿಯಾಗಿದೆ ಎಂದು ಡಿಕೆಸಿ ಶಿವಕುಮಾರ್ ಖಚಿತವಾಗಿ ಹೇಳಿದರು.
ಕಾಂಗ್ರೆಸ್ ಸರ್ಕಾರವು ಕರ್ನಾಟಕದ ಎಲ್ಲಾ ವರ್ಗದ ಜನತೆಗೆ ಸಮೃದ್ಧಿ ತರಲು ಬದ್ಧವಾಗಿದೆ. ಐದು ಗ್ಯಾರೆಂಟಿಗಳ ನಂತರ, ಆರನೇ ಮತ್ತು 7ನೇ ಗ್ಯಾರಂಟಿಗಳು ರಾಜ್ಯದ ಬಡ ಮತ್ತು ಮಧ್ಯಮ ವರ್ಗದ ಜನರ ಜೀವನವನ್ನು ಸುಧಾರಿಸಲು ಹೊಸ ದಾರಿ ತೋರಿಸುತ್ತಿವೆ.
ಸ್ನೇಹಿತರೆ, ಪ್ರತಿನಿತ್ಯ ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಿ. ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.