ಪಿಎಂ ಕಿಸಾನ್ ಯೋಜನೆ ಆದಷ್ಟು ಬೇಗ ಈ ಒಂದು ಕೆಲಸ ಮಾಡಿ. ಇಲ್ಲದಿದ್ದರೆ 20ನೇ ಕಂತಿನ ಹಣ ಮತ್ತು ಮುಂಬರುವ ಕಂತುಗಳ ಹಣ ನಿಮ್ಮ ಖಾತೆಗೆ ಜಮಾ ಆಗುವುದಿಲ್ಲ.
ಭಾರತದ ಕೋಟ್ಯಾಂತರ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಆರ್ಥಿಕ ಸಹಾಯ ನೀಡುವ ಉದ್ದೇಶದಿಂದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಕೇಂದ್ರ ಸರ್ಕಾರ ಪ್ರಾರಂಭಿಸಿದೆ. ಈ ಯೋಜನೆಯ ಅಡಿಯಲ್ಲಿ ಪ್ರತಿ ವರ್ಷ ರೈತರ ಖಾತಿಗೆ 6,000 ರೂಪಾಯಿ ಹಣವನ್ನು ಕಂತುಗಳ ರೂಪದಲ್ಲಿ, ಅಂದರೆ, ಒಂದು ಕಂತಿಗೆ 2000 ರೂಪಾಯಿ ಕೊಡಲಾಗುತ್ತದೆ. ಇದರಿಂದ ರೈತರು ಬೆಳೆ ಬೆಳೆಯುವುದು, ಬೀಜ ಹಾಗೂ ರಸಗೊಬ್ಬರಗಳನ್ನು ಖರೀದಿಸುವುದು ಮತ್ತು ಇತರ ಕೃಷಿ ಸಂಬಂಧಿತ ಖರ್ಚುಗಳನ್ನು ನಿರ್ವಹಿಸಲು ಸಹಾಯವಾಗುತ್ತದೆ.
ಸ್ನೇಹಿತರೆ, ಪ್ರತಿನಿತ್ಯ ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಿ. ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.
ಇಲ್ಲಿ ತನಕ ಸರ್ಕಾರವು 19 ಕಂತುಗಳನ್ನು ಬಿಡುಗಡೆ ಮಾಡಿದೆ ಹಾಗೂ 20ನೇ ಕಂತು ಜೂನ್ 2025 ರಲ್ಲಿ ಅಂದರೆ ಇಂದಿನಿಂದ ಎಲ್ಲಾ ರೈತರ ಖಾತೆಗೆ ಹಂತ ಹಂತವಾಗಿ ಹಣ ಬಿಡುಗಡೆ ಆಗುವ ಸಾಧ್ಯತೆ ಹೆಚ್ಚಾಗಿದೆ. ಆದರೆ ಕೆಲವು ಮುಖ್ಯ ಷರತ್ತುಗಳು ಪೂರೈಕೆ ಮಾಡಲಾರದ ರೈತರಿಗೆ ಈ ಹಣ ಸಿಗದೇ ಇರಬಹುದು. ಆದ್ದರಿಂದ, ರೈತರು ತಮ್ಮ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ಅಗತ್ಯವಿರುವ ಕಾರ್ಯಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು.
ಇದನ್ನು ಓದಿ: ಕರ್ನಾಟಕ ರಾಜ್ಯ ಸರ್ಕಾರದಿಂದ ವಾಹನ ಖರೀದಿ ಮಾಡಲು ಸಿಗಲಿದೆ ಮೂರು ಲಕ್ಷ ರೂಪಾಯಿ ಸಹಾಯಧನ.
20ನೇ ಕಂತಿನ ಹಣ ಪಡೆಯಲು ರೈತರು ಪೂರ್ಣಗೊಳಿಸಬೇಕಾದ ಮುಖ್ಯ ಷರತ್ತುಗಳು ಯಾವವು?
ಇ-ಕೆ ವೈ ಸಿ ಇದು ಅಗತ್ಯವಾಗಿದೆ.
ಪಿಎಂ ಕಿಸಾನ್ ಯೋಜನೆಯಲ್ಲಿ ಹಣ ಪಡೆಯಲು ಪ್ರತಿ ರೈತರು ತಮ್ಮ ಇ-ಕೆವೈಸಿ, ಅಂದರೆ ಎಲೆಕ್ಟ್ರಿಕ್ ನೋವಾ ಯುವರ್ ಕಸ್ಟಮರ್, ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಇದು ಸರ್ಕಾರದ ಭದ್ರತಾ ಯೋಜನೆಗಳ ಭಾಗವಾಗಿದೆ; 20ನೇ ಕಂತಿನ ಹಣ ನೀಡಲಾಗುವುದಿಲ್ಲ.
ಇ-ಕೆ ವೈ ಸಿ ಮಾಡುವುದು ಹೇಗೆ?
• ಟಿಎಂ ಕಿಸನ್ ಅಧಿಕೃತ ವೆಬ್ಸೈಟ್ ಗೆ ಲಾಗಿನ್ ಮಾಡಿಕೊಳ್ಳಿ.
• ಈ ಕೆ ವೈ ಸಿ ಅನ್ನು ಆಯ್ಕೆ ಮಾಡಿ.
• ಆಧಾರ್ ಕಾರ್ಡ್ ಸಂಖ್ಯೆ ಹಾಗೂ ಮೊಬೈಲ್ ನಂಬರ್ ಎಂಟರ್ ಮಾಡಿ.
• ಓಟಿಪಿ ದೃಢೀಕರಿಸಿ ಹಾಗೂ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
ಆಧಾರ್ ಮತ್ತು ಬ್ಯಾಂಕ್ ಖಾತೆ ಲಿಂಕ್ ಮಾಡಿಕೊಳ್ಳುವುದು ಹೇಗೆ?
ಪಿಎಂ ಕಿಸಾನ್ ಯೋಜನೆಯ ಹಣ ನೇರವಾಗಿ ರೈತರ ಬ್ಯಾಂಕ್ ಅಕೌಂಟ್ ಗೆ ಜಮಾ ಮಾಡಲಾಗುತ್ತದೆ. ಆದ್ದರಿಂದ ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಕೊಳ್ಳುವುದು ಅತ್ಯಗತ್ಯವಾಗಿದೆ. ಇದನ್ನು ಮಾಡದೆ ಇದ್ದರೆ, ಹಣವು ನಿಮ್ಮ ಬ್ಯಾಂಕ್ ಖಾತೆಗೆ ಪಾವತಿ ಆಗುವುದಿಲ್ಲ.
ಆಧಾರ್ ಮತ್ತು ಬ್ಯಾಂಕ್ ಖಾತೆ ಲಿಂಕ್ ಮಾಡಿಕೊಳ್ಳುವುದು ಹೇಗೆ?
• ನಿಮ್ಮ ಬ್ಯಾಂಕ್ ಶಾಖೆಗೆ ಬೇಟಿ ಕೊಡಿ.
• ಆಧಾರ್ ಲಿಂಕ್ ಫಾರ್ಮ್ ಅನ್ನು ಸಲ್ಲಿಸಿ.
• ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಅನ್ನು ಜೊತೆಗೆ ಸೇರಿಸಿ.
• ಪ್ರಕ್ರಿಯಿ ಪೂರ್ಣಗೊಂಡ ಬಳಿಕ ಪಿಎಂ ಕಿಸಾನ್ ಪೋರ್ಟಲ್ ಪೋರ್ಟಲ್‌ನಲ್ಲಿ ದಾಖಲೆಗಳನ್ನು ಪರಿಶೀಲಿಸಿ.
ಇದನ್ನು ಓದಿ: ಖಾಲಿ ಇರುವ ಎಂಟು ಸಾವಿರ ಕಾನ್ಸ್ಟೇಬಲ್ ಹಾಗೂ 1,000 ಪಿಎಸ್ಐ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ.
ಲ್ಯಾಂಡ್ ರೆಕಾರ್ಡ್ ಅಪ್ಡೇಟ್ಸ್ ಅಂದರೆ ಭೂಮಿಯ ಪರಿಶೀಲನೆಗಳು.
• ಈ ಯೋಜನೆಯ ಅಡಿಯಲ್ಲಿ ಹಣ ಪಡೆಯಲು ರೈತರ ಭೂಮಿಯ ದಾಖಲೆಗಳು ಸರ್ಕಾರದ ಡೇಟಾಬೇಸ್‌ನಲ್ಲಿ ನಲ್ಲಿ ನವೀಕರಿಸಲ್ಪಟ್ಟಿರುತ್ತದೆ. ಭೂಮಿಯ ಮಾಲೀಕತ್ವದಲ್ಲಿ ಯಾವುದೇ ವಿವಾದ ಅಥವಾ ತಪ್ಪು ಮಾಹಿತಿ ಇದ್ದರೆ ಹಣ ಪಾವತಿ ಆಗುವುದಿಲ್ಲ.
ಏನು ಮಾಡಬೇಕು?
• ನಿಮ್ಮ ಹಳ್ಳಿಯ ರೆವಿನ್ಯೂ ಇಲಾಖೆ ಅಥವಾ ಪಟ್ಟಾರಿ ಕಚೇರಿಗೆ ಭೇಟಿ ನೀಡಿ.
• ನಿಮ್ಮ ಭೂಮಿಯ ದಾಖಲೆಗಳನ್ನು ಪರಿಶೀಲನೆ ಮಾಡಿಕೊಳ್ಳಿ.
• ಅಗತ್ಯ ಇದ್ದರೆ ದಾಖಲೆಗಳನ್ನು ನವೀಕರಿಸಲು ಅರ್ಜಿಗಳನ್ನು ಗಳನ್ನು ಸಲ್ಲಿಸಿ.
ತಪ್ಪು ಮಾಹಿತಿ ನೀಡಿದ ರೈತರಿಗೆ ಹಣ ಸಿಗುವುದಿಲ್ಲ.
ಪಿಎಂ ಕಿಸಾನ್ ಯೋಜನೆಯಲ್ಲಿ ನೊಂದಾವಣೆ ಮಾಡಲಾಗಿರುವ ಹೆಸರು, ಭೂಮಿಯ ವಿವರ, ಬ್ಯಾಂಕ್ ಖಾತೆ ಹಾಗೂ ಆಧಾರ್ ಸಂಖ್ಯೆ ಸರಿಯಾಗಿ ನಮೂದಿಸಬೇಕು. ಯಾವುದೇ ತಪ್ಪು ಮಾಹಿತಿ ನೀಡಿದರೆ ಸರ್ಕಾರವು ಅಂತಹ ರೈತರನ್ನು ಯೋಜನೆಯಿಂದ ಹೊರಹಾಕಲಾಗುತ್ತದೆ.
ಇದನ್ನು ಓದಿ: ಕರ್ನಾಟಕ ಬ್ಯಾಂಕ್ ಬ್ಯಾಂಕ್‌ನಲ್ಲಿ ಕೃಷಿಮಾಡಲು ಭೂಮಿ ಖರೀದಿ ಮಾಡಲು ಸಾಲ ಸೌಲಭ್ಯ.
20ನೇ ಕಂತಿನ ಹಣ ಯಾವಾಗ ಬಿಡುಗಡೆ ಆಗಲಿದೆ?
ಸರ್ಕಾರವು ಇನ್ನೂ ಅಧಿಕೃತವಾಗಿ ದಿನಾಂಕವನ್ನು ಘೋಷಿಸಿಲ್ಲ. ಆದರೆ ಜೂನ್ 2025ರ ಈ ದಿನದಿಂದ 20ನೇ ಕಂತು ಬಿಡುಗಡೆ ಆಗುವ ಸಾಧ್ಯತೆ ಇದೆ. ಹಣ ಪಡೆಯಲು ರೈತರು ಮೇಲಿನ ಎಲ್ಲಾ ಶರತ್ತುಗಳನ್ನು ಪೂರೈಸುವುದು ಮುಖ್ಯವಾಗಿದೆ.
ನಿಮ್ಮ ಪಿಎಂ ಕಿಸಾನ್ ಯೋಜನೆಯ ಸ್ಥಿತಿಯನ್ನು ಹೇಗೆ ಪರಿಶೀಲನೆ ಮಾಡುವುದು?
ಪಿಎಂ ಕಿಸಾನ್ ಅಧಿಕೃತ ವೆಬ್ ಸೈಟಿಗೆ ಲಾಗಿನ್ ಮಾಡಿಕೊಳ್ಳಿ. ಆಮೇಲೆ ಬೆನಿಫಿಸಿಯರಿ ಸ್ಟೇಟಸ್ ಅನ್ನು ಆಯ್ಕೆ ಮಾಡಿ. ನಿಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ, ಮೊಬೈಲ್ ನಂಬರ್ ಅನ್ನು ಎಂಟ್ರಿ ಮಾಡ್ರಿ. ನಿಮ್ಮ ಹಣದ ಸ್ಥಿತಿಯನ್ನು ಪರಿಶೀಲನೆ ಮಾಡಿಕೊಳ್ಳಿ.
ಪಿಎಂ ಕಿಸಾನ್ ಯೋಜನೆಯ 20ನೇ ಕಂತಿನ ಹಣ ನೀವು ಪಡೆಯಲು ಇ-ಕೆವೈಸಿ ಆಧಾರ್ ಬ್ಯಾಂಕ್ ಲಿಂಕ್, ಭೂಮಿ ದಾಖಲೆ, ನವೀಕರಣ ಹಾಗೂ ಸರಿಯಾದ ಮಾಹಿತಿ ನೀಡುವುದನ್ನು ಖಚಿತಪಡಿಸಿಕೊಳ್ಳಬೇಕು. ಈ ಕೆಲಸವನ್ನು ತ್ವರಿತವಾಗಿ ಪೂರ್ಣಗೊಳಿಸಿದರೆ ಮಾತ್ರ ಹಣ ನಿಮ್ಮ ಖಾತೆಗೆ ಜಮಾ ಆಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಪಿಎಂ ಕಿಸಾನ್ ಹೆಲ್ಪ್ಲೈನ್ ನಂಬರ್ 15 5 261 ಅಥವಾ ನಿಮ್ಮ ಜಿಲ್ಲಾ ಕೃಷಿ ಕಚೇರಿಯನ್ನು ಸಂಪರ್ಕಿಸಿ.
ಸ್ನೇಹಿತರೆ, ಪ್ರತಿನಿತ್ಯ ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಿ. ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.