The husband who killed his own wife and stuffed her in a suitcase,

The husband who killed his own wife and stuffed her in a suitcase,

 

ತನ್ನ ಸ್ವಂತ ಹೆಂಡತಿಯನ್ನು ಕೊಂದು ಸೂಟ್ಕೇಸಿನಲ್ಲಿ ತುಂಬಿದ ಗಂಡ,

 

ಬೆಂಗಳೂರಿನ ಹುಳಿಮಾವು ಏರಿಯಾದ ಮನೆ ಒಂದರಲ್ಲಿ ಗಂಡ ಹೆಂಡತಿ ನಡುವೆ ಜಗಳ ಆಗಿದೆ; ಈ ಜಗಳದಲ್ಲಿ ಗಂಡ ತನ್ನ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಸ್ವಂತ ಹೆಂಡತಿಯನ್ನು ಕೊಲೆ ಮಾಡಿ ಸೂಟ್ಕೇಸ್‌ನಲ್ಲಿ ತುಂಬಿದ್ದಾನೆ.

ಮಾರ್ಚ್ 27, ಬೆಂಗಳೂರು,

WhatsApp Group Join Now
Telegram Group Join Now       

ಇವರು ಮಹಾರಾಷ್ಟ್ರದ ಮೂಲದವರು, ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದು ಸುಮಾರು ವರ್ಷಗಳಿಂದ ಇಲ್ಲೇ ಬೆಂಗಳೂರಿನಲ್ಲಿ ಗಂಡ ಹೆಂಡತಿ ಅನುನ್ಯವಾಗಿ ಸುಖವಾಗಿ ಇದ್ದರು. ಅದೇನೊ ಗೊತ್ತಿಲ್ಲ, ಗಂಡ ಹೆಂಡತಿ ನಡುವೆ ಇದ್ದಕ್ಕಿದ್ದಂತೆ ಜಗಳ ಶುರುವಾಗಿದೆ, ಆಗ ಕ್ರೂರಿ ಗಂಡ ತನ್ನ ಸ್ವಂತ ಹೆಂಡತಿಯನ್ನು ಕೊಂದು, ತುಂಡು ತುಂಡಾಗಿ ಕತ್ತರಿಸಿ ಸೂಟ್ಕೇಸಿನಲ್ಲಿ ತುಂಬಿದ್ದಾನೆ. ಆ ಬಳಿಕ ಹೆಂಡತಿ ಮನೆಯವರಿಗೆ ಫೋನ್ ಮಾಡಿ ಹೇಳಿದ್ದಾನೆ, ಆಗ ಈ ಕೃತ್ಯ ಬೆಳಕಿಗೆ ಬಂದಿದೆ.

Leave a Comment