Two months’ installments of the Grihalakshmi scheme will be deposited together: Lakshmi Hebbalkar’s statement.
ಗೃಹಲಕ್ಷ್ಮಿ ಯೋಜನೆಯ ಎರಡು ತಿಂಗಳ ಕಂತು ಒಟ್ಟಿಗೆ ಜಮಾ: ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿಕೆ.
ಗೃಹಲಕ್ಷ್ಮಿ ಯೋಜನೆ ಮಹಿಳಾ ಸಬಲೀಕರಣದ ದಿಕ್ಕಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆ.
ಕರ್ನಾಟಕದ ಸರ್ಕಾರದ ಪ್ರಮುಖ ಸಬಲೀಕರಣ ಯೋಜನೆಯಲ್ಲಿ ಒಂದದ ಗೃಹಲಕ್ಷ್ಮಿ ಯೋಜನೆ, ಮಹಿಳೆಯರ ಜೀವನ ಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ 2023ರ ವಿಧಾನಸಭಾ ಚುನಾವಣೆಯ ನಂತರ ಪ್ರಾರಂಭವಾಯಿತು. ಈ ಯೋಜನೆಯಲ್ಲಿ ರಾಜ್ಯದ ವಿವಾಹಿತ ಮಹಿಳೆಯರಿಗೆ ಪ್ರತಿನಿತ್ಯ ಖರ್ಚುಗಳಿಗೆ ಸಹಾಯವಾಗುವ ಉದ್ದೇಶದಿಂದ ಪ್ರತಿ ತಿಂಗಳು 2000 ಸಹಾಯ ಧನವನ್ನು ನೇರವಾಗಿ ಅವರ ಬ್ಯಾಂಕ್ ಅಕೌಂಟ್ ಗೆ ಜಮಾ ಮಾಡಲು ಆಗುತ್ತಿದೆ.
ಪ್ರಮುಖ ಸುದ್ದಿಗಳು ಪ್ರತಿ ತಿಂಗಳು 2000. ಈ ಹಣವನ್ನು ನೇರವಾಗಿ ಮಹಿಳೆಯರ ಬ್ಯಾಂಕ್ ಅಕೌಂಟ್ ಗೆ ಡಿ ಬಿ ಟಿ ಡೈರೆಕ್ಟ್ ಟ್ರಾನ್ಸ್ಫರ್ ಮೂಲಕ ಜಮಾ ಮಾಡಲಾಗುತ್ತಿದೆ.
1.23 ಕೋಟಿ:
ಮಹಿಳೆಯರಿಗೆ ಲಾಭ ಈವರೆಗೆ ಸುಮಾರು ಒಂದು ಪಾಯಿಂಟ್ 23 ಕೋಟಿ ಮಹಿಳೆಯರು ಈ ಯೋಜನೆಯ ಲಾಭವನ್ನು ತೊಗೊಂಡಿದ್ದಾರೆ.
ಪಂಚ ಗ್ಯಾರೆಂಟಿಯ ಒಂದು ಭಾಗ:
ಕಾಂಗ್ರೆಸ್ ಸರ್ಕಾರ ಪಂಚೆ ಪ್ರಚಾರದ ವೇಳೆ ನೀಡಿದ ಐದು ಪ್ರಮುಖ ಬರವಸೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯು ಒಂದು ಪ್ರಮುಖವಾದದ್ದು, ಅದರ ಅನುಷ್ಠಾನದಲ್ಲೇ ಸರ್ಕಾರ ಯಶಸ್ವಿ ಆಗಿದೆ ಕೂಡ.
ಹಣದ ಬಳಿಕೆ: ಗೃಹಲಕ್ಷ್ಮಿ ಹಣವನ್ನು ಮಹಿಳೆಯರು ಮಕ್ಕಳ ಶಿಕ್ಷಣ, ಮನೆಯ ಬಳಕೆ, ಉಪಕರಣಗಳು, ಆರೋಗ್ಯ ಸೇವೆ ಮುಂತಾದ ಕೆಲಸಕ್ಕೆ ಸಂಸಾರದಲ್ಲಿ ಹೆಣ್ಣು ಮಕ್ಕಳು ಉಪಯೋಗಿಸಿಕೊಳ್ಳುತ್ತಾರೆ.
ಇತ್ತೀಚಿನ ಅಭಿವೃದ್ಧಿ ಏನು:
ಫೆಬ್ರುವರಿ ಮತ್ತು ಮಾರ್ಚ್ ತಿಂಗಳು ಹಣ ಬಿಡುಗಡೆ ಬಗ್ಗೆ ಮಾಹಿತಿ.
ಜನವರಿ ತಿಂಗಳ ಹಣವನ್ನು ಯುಗಾದಿಗೆ ಮೊದಲು ಬಿಡುಗಡೆ ಮಾಡಲಾಗಿದ್ದು, ಮಹಿಳೆಯರು ಈಗ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣ ಯಾವಾಗ ಬರುತ್ತೆ ಎಂದು ಸರಕಾರಕ್ಕೆ ಪ್ರಶ್ನೆಯನ್ನು ಮಾಡುತ್ತಿದ್ದಾರೆ.
ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸ್ಪಷ್ಟನೆ ಏನು?
ಏಪ್ರಿಲ್ 2ನೇ ವಾರದೊಳಗೆ ಫೆಬ್ರುವರಿ ತಿಂಗಳ ಹಣ ಖಾತೆಗೆ ಜಮಾ ಆಗಲಿದೆ.
ಸಚಿವ ಲಭ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಭಾವನಾತ್ಮಕ ಮಾತುಗಳು.
ಪ್ರಮುಖ ಅಂಶಗಳು ಸಾಧನೆಗಿಂತ ಸಂತೋಷವೇ ದೊಡ್ಡದು. ನಾನು ಅತಿ ದೊಡ್ಡ ಸಾಧನೆ ಮಾಡಿದವಳಲ್ಲ, ಸಂಘರ್ಷದ ಹಾದಿಯಲ್ಲಿ ಬೆಳೆದು ಬಂದವಳಾಗಿದ್ದೇನೆ.
ಈ ಸೇವೆಯ ಉದ್ದೇಶ:
ಮಹಿಳೆಯರ ಮುಖದಲ್ಲಿ ನಗು ತರಲು ನನ್ನ ಕೆಲಸ ಮುಂದುವರಿಸಿದ್ದೇನೆ.
ಹೆಣ್ಣು ಮಕ್ಕಳ ಬದುಕಿನಲ್ಲಿ ಖುಷಿಯನ್ನು ತರಿಸುವುದೇ ನನ್ನ ಕೆಲಸದ ಮುಖ್ಯ ಉದ್ದೇಶ.
ಬಸವಣ್ಣನವರ ಮಾರ್ಗದಲ್ಲಿ ನನ್ನ ಕೆಲಸ.
12ನೇ ಶತಮಾನದಲ್ಲಿ ಬಸವಣ್ಣನವರು ಮಹಿಳಾ ಸಬಲೀಕರಣದ ಧ್ವನಿ ಎತ್ತಿದರು. ನಾನು ಅವರ ಆದರ್ಶನದಲ್ಲಿ ಮುಂದುವರಿಸುವ ಹೆಣ್ಣುಮಗಳಾಗಿ ನಿರತಾಳಾಗಿ ಕೆಲಸ ಮಾಡುತ್ತಿದ್ದೇನೆ.
ಹಾಗೂ ನಾವು ಜಾತಿ ಧರ್ಮ ಆಧಾರಿತ ರಾಜಕಾರಣಿಗಳನ್ನು ಪ್ರೋತ್ಸಾಹಿಸುವವರು ಅಲ್ಲ, ಮನುಷ್ಯನಿಗೆ ಸತ್ಯದಿಂದ ಸೇವೆ ಮಾಡಿದರೆ ಸಾಕು ಎಂಬ ನಂಬಿಕೆಯಲ್ಲಿ ನಾನು ಇರುವೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಜಾತಿಯ ಬಗ್ಗೆ ಹೇಳಿದರು.
ಕೊನೆಯದಾಗಿ, ಗೃಹಲಕ್ಷ್ಮಿ ಯೋಜನೆಯ ಆರ್ಥಿಕ ನೆರವಿನ ಯೋಜನೆ ಮಾತ್ರವಲ್ಲ; ಇದು ಮಹಿಳೆಯರಲ್ಲಿ ಆತ್ಮ ವಿಶ್ವಾಸ, ಸ್ವಾಭಿಮಾನ ಹಾಗೂ ಆರ್ಥಿಕ ಸ್ವಾವಲಂಬನೆಯ ಸಂಕೇತವಾಗಿದೆ. ಪ್ರತಿ ರೂಪಾಯಿ ಖರ್ಚಿಗೆ ಮಹತ್ವ ಇರುವ ಮಕ್ಕಳಿಗಾಗಿ ಈ ಯೋಜನೆಯ ಪರಿಣಾಮಗಳು ಭವಿಷ್ಯ ತೋರುವ ರೀತಿಯಲ್ಲಿವೆ ಎಂದು ಲಕ್ಷ್ಮಿ ಹೆಬ್ಬಾಳಕಾರವರು ಗೃಹಲಕ್ಷ್ಮಿ ಯೋಜನೆ ಬಗ್ಗೆ ಮತ್ತು ಅದರ ಉಪಯೋಗ, ಮಹಿಳೆಯರಿಗೆ ಉಪಯೋಗದ ಬಗ್ಗೆ ಸ್ಪಷ್ಟನೆ ನೀಡಿದರು.
ದಿನನಿತ್ಯ ಇದೇ ರೀತಿಯ ಉಪಯುಕ್ತ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಾಪ್ ಚಾನಲ್ ಅನ್ನು ಸೇರಿಕೊಳ್ಳಿ.