ಬ್ಯಾಂಕಿನಲ್ಲಿ ಪರ್ಸನಲ್ ಲೋನ್ ಪಡೆಯಬೇಕಾ? ಹಾಗಾದರೆ ಈ ದಾಖಲೆಗಳು ಇದ್ದರೆ ಸಾಕು.

ಬ್ಯಾಂಕಿನಲ್ಲಿ ಪರ್ಸನಲ್ ಲೋನ್ ಪಡೆಯಬೇಕಾ? ಹಾಗಾದರೆ ಈ ದಾಖಲೆಗಳು ಇದ್ದರೆ ಸಾಕು. ಒಂದು ದಿನದ ಒಳಗಡೆ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮುವಾಗುತ್ತಿದೆ.

ಅರ್ಜೆಂಟಾಗಿ ಹಣದ ಅವಶ್ಯಕತೆ ಎದುರಾದಾಗ ಪರ್ಸನಲ್ ಲೋನ್ ಉತ್ತಮ ಪರಿಹಾರವಾಗಿದೆ ಇವತ್ತಿನ ದಿನದಲ್ಲಿ ಹೆಚ್ಚಿನ ಬ್ಯಾಂಕುಗಳು ಹಾಗೂ ಎನ್ ಬಿ ಎಫ್ ಸಿ ಗಳು ಕೆಲವೇ ಗಂಟೆಗಳಲ್ಲಿ ಕೆಲವೊಮ್ಮೆ ಕೆಲವೇ ನಿಮಿಷಗಳಲ್ಲಿ ಲೋನ್ ಕೊಡಲಾಗುತ್ತದೆ. ಆದರೆ ಈ ವೇಗವಾದ ಪ್ರಕ್ರಿಯೆಗೆ ನೀವು ಸರಿಯಾದ ದಾಖಲೆಗಳು ಹಾಗೂ ಅರ್ಹತೆಯನ್ನು ಹೊಂದಿರಬೇಕು. ಈ ವಿಷಯದ ಕುರಿತು ಸಂಪೂರ್ಣ ಮಾಹಿತಿ ಈ ಕೆಳಗಡೆ ನೀಡಲಾಗಿದೆ ಓದಿ ತಿಳಿದುಕೊಳ್ಳಿ.

ಸ್ನೇಹಿತರೆ ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆದುಕೊಳ್ಳಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಿ ಸೇರಿಕೊಳ್ಳಲು  ಇಲ್ಲಿ ಕ್ಲಿಕ್ ಮಾಡಿ.

ಪರ್ಸನಲ್ ಲೋನ್ ಪಡೆಯಲು ಬೇಕಾಗುವ ಅಗತ್ಯ ದಾಖಲೆಗಳೇನು?

ಕೆ ವೈ ಸಿ ದಾಖಲೆಗಳು:

• ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ,ಪಾಸ್ಪೋರ್ಟ್.

ಇದನ್ನು ಓದಿ: 2025 ಮುದ್ರಲೋನ್ ಯೋಜನೆ – ಸ್ವಯಂ ಉದ್ಯೋಗಕ್ಕೆ ಹೊಸ ಅಸ್ತ್ರ

ಆದಾಯದ ಪುರಾವೆಗಳು ಯಾವವು?

• ಸ್ಯಾಲರಿ ಪಡೆದುಕೊಳ್ಳುವರಾಗಿದ್ದರೆ ಕಳೆದ ಮೂರರಿಂದ ಆರು ತಿಂಗಳ ಪೇಮೆಂಟ್ ಪತ್ರಿಕೆಗಳು ಹಾಗೂ ಬ್ಯಾಂಕ್ ಸ್ಟೇಟ್ಮೆಂಟ್ ಇರಬೇಕು.

WhatsApp Group Join Now
Telegram Group Join Now       

• ಸ್ವಯಂ ಉದ್ಯೋಗಿಗಳು ಆಗಿದ್ದರೆ ಕಳೆದ ಒಂದರಿಂದ ಎರಡು ವರ್ಷಗಳ ಇನ್ಕಮ್ ಟ್ಯಾಕ್ಸ್ ರಿಟರ್ನ್ ಹೊಂದಿರಬೇಕು.

ವಾಸಸ್ಥಳದ ಪುರಾವೆಗಳು.

• ವಿದ್ಯುತ್ ಅಥವಾ ಗ್ಯಾಸ್ ಬಿಲ್ ಇದ್ದಿರಬೇಕು

WhatsApp Group Join Now
Telegram Group Join Now       

• ರೇಷನ್ ಕಾರ್ಡ್ ಹೊಂದಿರಬೇಕು.

ಇನ್ನು ಇತರೆ:

• ಪಾಸ್ಪೋರ್ಟ್ ಗಾತ್ರದ ಫೋಟೋಗಳು ಬೇಕಾಗುತ್ತವೆ.

• ಸಂಬಳ ಪಡೆಯುವವರು ಆಗಿದ್ದರೆ ಎಂಪ್ಲಾಯ್ಮೆಂಟ್ ಐಡಿ ಕಾರ್ಡ್ ಬೇಕಾಗುತ್ತದೆ.

ಲೋನ್ ಅನುಮೋದನೆಗೆ ಪ್ರಮುಖ ಅಂಶಗಳೇನು?

ಕ್ರೆಡಿಟ್ ಸ್ಕೋರ್ ಹೊಂದಿರಬೇಕು, ಇದು 750 ಹಾಗೂ ಅದಕ್ಕಿಂತ ಹೆಚ್ಚಿನ ಸ್ಕೋರ್ ಹೊಂದಿರಬೇಕು. ಲೋನ್ ಅನುಮೋದನೆಗೆ ಇದು ಸುಲಭವಾಗುತ್ತದೆ.

ಕೆ ವೈ ಸಿ ಅಂದರೆ ಡಿಜಿಟಲ್ ಕೆವೈಸಿ ಅಥವಾ ವಿಡಿಯೋ ಕೆ ವೈ ಸಿ ಮೂಲಕ ಪ್ರಕ್ರಿಯೆ ವೇಗವಾಗುತ್ತದೆ.

ಪೇಪರ್ ಲೆಸ್ ಅರ್ಜಿ ಸಲ್ಲಿಸಲು ಎಕ್ಸಿಸ್ ಬ್ಯಾಂಕ್, ಹೆಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿ ಐ ಬ್ಯಾಂಕ್ ಮುಂತಾದವು ಆನ್ಲೈನ್ ಅರ್ಜಿಗಳನ್ನು ಸ್ವೀಕರಿಸುತ್ತವೆ.

ಯಾವೆಲ್ಲ ಬ್ಯಾಂಕುಗಳು ಬೇಗನೆ ಲೋನ್ ನೀಡುತ್ತವೆ?

ಬಜಾಜ್ ಫಿನ್ ಸರ್ವ್, ಎಚ್ ಡಿ ಎಫ್ ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್ ,ಇನ್ನು ಮುಂತಾದವು ಒಂದು ದಿನದ ಒಳಗಡೆ ಲೋನ್ ಹಣವನ್ನು ನಿಮ್ಮ ಖಾತೆಗೆ ಜಮಾ ಮಾಡುತ್ತವೆ.

ಲೋನ್ ತೆಗೆದುಕೊಳ್ಳಲು ಬೇಕಾಗುವ ಸಲಹೆಗಳು,

• ದಾಖಲೆಗಳನ್ನು ಮುಂಚಿತವಾಗಿ ರೆಡಿ ಮಾಡಿಕೊಂಡಿರಿ.

• ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿ ಇರಲು ನೋಡಿಕೊಳ್ಳಿ.

• ಬ್ಯಾಂಕ್ ಅಥವಾ ಎನ್ ಬಿ ಎಫ್ ಸಿ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಿ.

ಸೂಚನೆ: ದಾಖಲೆಗಳು ಪೂರ್ಣವಾಗಿ ಇದ್ದರೆ ಹಾಗೂ ಕ್ರೆಡಿಟ್ ಸ್ಕೋರ್ ಚೆನ್ನಾಗಿ ಇದ್ದರೆ, ನೀವು ಒಂದು ದಿನದ ಒಳಗಡೆ ಲೋನ್ ಪಡೆದುಕೊಳ್ಳಬಹುದು.

ಸ್ನೇಹಿತರೆ ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆದುಕೊಳ್ಳಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಿ ಸೇರಿಕೊಳ್ಳಲು  ಇಲ್ಲಿ ಕ್ಲಿಕ್ ಮಾಡಿ.

 

Leave a Comment