ಎಸ್ ಎಸ್ ಎಲ್ ಸಿ ಪ್ರಥಮ ದರ್ಜೆಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ 15000 ಪ್ರೋತ್ಸಾಹ ಧನ

ಎಸ್ ಎಸ್ ಎಲ್ ಸಿ ಪ್ರಥಮ ದರ್ಜೆಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ 15000 ಪ್ರೋತ್ಸಾಹ ಧನ, ಅರ್ಜಿಗೆ ಆಹ್ವಾನ. ಇಲ್ಲಿದೆ ಸಂಪೂರ್ಣ ಮಾಹಿತಿ.

ಎಸ್ ಎಸ್ ಎಲ್ ಸಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ 15,000 ಪ್ರೋತ್ಸಾಹ ಧನ.

ಬೆಂಗಳೂರು ಮಹಾನಗರ ಪಾಲಿಕೆ[ BBMP] ಪ್ರತಿಭಾವಂತ ಆದರೆ ಆರ್ಥಿಕವಾಗಿ ದುರ್ಬಲ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲು ಎಸ್‌ಎಸ್‌ಎಲ್‌ಸಿ ಪ್ರಥಮ ದರ್ಜೆ ವಿದ್ಯಾರ್ಥಿಗಳಿಗೆ 15,000 ರೂಪಾಯಿ ಪ್ರೋತ್ಸಾಹ ಧನವನ್ನು ನೀಡುತ್ತಿದೆ. ಈ ಯೋಜನೆಯ ಅಡಿಯಲ್ಲಿ 2025 ಹಾಗೂ 26ನೇ ಶೈಕ್ಷಣಿಕ ವರ್ಷದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಕರು ಈ ಪ್ರೋತ್ಸಾಹ ಧನಕ್ಕೆ ಅರ್ಜಿ ಸಲ್ಲಿಸಿ ಈ ಹಣವನ್ನು ವಿದ್ಯಾರ್ಥಿಗಳು ಪಡೆಯಬಹುದು.

ಈ ಯೋಜನೆಯ ಮುಖ್ಯ ವಿವರಗಳೇನು?

• ಯೋಜನೆಯ ಹೆಸರು BBMP ಎಸ್‌ಎಸ್‌ಎಲ್‌ಸಿ ಪ್ರೋತ್ಸಾಹ ಧನ ಯೋಜನೆ.

• ಅರ್ಜಿ ಮುಕ್ತಾಯ ದಿನಾಂಕ ಮೇ ಎರಡನೇ ತಾರೀಕು 2025.

• ಪ್ರೋತ್ಸಾಹ ಧನ 15,000 ರೂಪಾಯಿ ಒಂದು ಸಾರಿ ಮಾತ್ರ ಕೊಡಲಾಗುವುದು.

WhatsApp Group Join Now
Telegram Group Join Now       

• ಈ ಯೋಜನೆ ನಿರ್ವಹಣೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬಿಬಿಎಂಪಿ.

ಈ ಯೋಜನೆ ಪಡೆಯಲು ಯಾರೆಲ್ಲ ಹರರಾಗಿರುತ್ತಾರೆ?

ಈ ಪ್ರೋತ್ಸಾಹ ಧನಕ್ಕೆ ಅರ್ಜಿ ಸಲ್ಲಿಸಲು ಈ ಕೆಳಗಿನ ಅರ್ಹತೆಗಳನ್ನು ಪೂರೈಸಿರಬೇಕು.

WhatsApp Group Join Now
Telegram Group Join Now       

ಶೈಕ್ಷಣಿಕ ಅರ್ಹತೆ

• ವಿದ್ಯಾರ್ಥಿಯು 2024-25ನೇ ಶೈಕ್ಷಣಿಕ ವರ್ಷದಲ್ಲಿ ಎಸ್ ಎಸ್ ಎಲ್ ಸಿ, 10ನೇ ತರಗತಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ 60% ಮತ್ತು ಅದಕ್ಕಿಂತ ಹೆಚ್ಚು ಪಡೆದಿರುವ ವಿದ್ಯಾರ್ಥಿಗಳು ಈ ಯೋಜನೆಯನ್ನು ಪಡೆಯಲು ಅರ್ಹತೆ ಉಳ್ಳವರಾಗಿರುತ್ತಾರೆ.

• ಪರೀಕ್ಷೆಯು ಕೆ ಎಸ್ ಇ ಇ ಬಿ ಕರ್ನಾಟಕ ಸೆಕೆಂಡರಿ ಶಿಕ್ಷಣ ಮಂಡಳಿ. ಸಿಬಿಎಸ್ಇ ಅಥವಾ ಐ ಸಿ ಎಸ್ ಇ ಮಂಡಳಿಯಿಂದ ನಡೆಸಲ್ಪಟ್ಟಿರಬೇಕು.

      ಇದನ್ನು ಓದಿ: ಕರ್ನಾಟಕ ರಾಜ್ಯ ಸರ್ಕಾರದಿಂದ ಕೃಷಿ ಹೊಂಡ ತೆಗೆಸಲು ಧನಸಹಾಯ

ವರ್ಗ ಮತ್ತು ಆದಾಯ

• ಈ ಯೋಜನೆಯನ್ನು ಪಡೆಯುವ ಅರ್ಜಿದಾರರು SC, ST, OBC ವರ್ಗಕ್ಕೆ ಸೇರಿರಬೇಕು.

• ಅವರ ಕುಟುಂಬದ ಆದಾಯ ವರ್ಷಕ್ಕೆ 2.5 ಲಕ್ಷಕ್ಕಿಂತ ಕಡಿಮೆ ಇರಬೇಕು.

ನಿವಾಸ ದಾಖಲೆ

• ವಿದ್ಯಾರ್ಥಿಯು ಬೆಂಗಳೂರು [BBMP]ವ್ಯಾಪ್ತಿಯಲ್ಲಿ ವಾಸವಾಗಿರಬೇಕು; ಅವರ ಮನೆ ಕೂಡ ಬೆಂಗಳೂರಿನ ಬಿಬಿಎಂಪಿ ನಿವಾಸಿ ಆಗಿರಬೇಕು.

• ಆಧಾರ್ ಕಾರ್ಡ್ ಮತ್ತು ನಿವಾಸದ ಪ್ರಮಾಣ ಪತ್ರ ಹೊಂದಿರಬೇಕು.

ಮತ್ತು ಇನ್ನು ಇತರೆ.

• ತುಂಬ ಮುಖ್ಯವಾಗಿರುವ ವಿಷಯವೇನೆಂದರೆ ವಿದ್ಯಾರ್ಥಿಯು ಕರ್ನಾಟಕದ ಕಾಯಂ ನಿವಾಸಿ ಆಗಿರಬೇಕು.

• ರೇಷನ್ ಕಾರ್ಡು, ಬ್ಯಾಂಕ್ ಖಾತೆ ಮತ್ತು ವಯಸ್ಸಿನ ದಾಖಲೆಗಳು ಹೊಂದಿರಬೇಕು.

ಈ ಪ್ರೋತ್ಸಾಹ ಧನವನ್ನು ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ?

• ಅರ್ಜಿ Form ಪಡೆಯಿರಿ: BBMP ಕಲ್ಯಾಣ ಕಚೇರಿಗೆ ಭೇಟಿ ಕೊಟ್ಟು ಅಥವಾ BBMP ಅಧಿಕೃತ ವೆಬ್ಸೈಟ್ ಮೂಲಕ bbmp.gov.in ಅನ್ನು ಓಪನ್ ಮಾಡಿ ಅರ್ಜಿ ಫಾರಂ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.

ಈ ಯೋಜನೆ ಪಡೆಯಲು ದಾಖಲೆಗಳು ಯಾವವು?

• ಎಸ್ಎಸ್ಎಲ್ಸಿ ಮಾರ್ಕಸ್ ಕಾರ್ಡ್.

• ಆಧಾರ್ ಕಾರ್ಡ್ಬೇಕಾಗುತದೆ.

• ವಯಸ್ಸುನ ಮತ್ತು ನಿವಾಸದ ದಾಖಲೆಗಳು ಬೇಕಾಗುತ್ತದೆ.

• ಕುಟುಂಬದ ಆದಾಯ ಪ್ರಮಾಣದ ಜೆರಾಕ್ಸ್ ಇರಬೇಕು

• [Bank pos book] ಜೆರಾಕ್ಸ್ ಇರಬೇಕು .

• ಪಾಸ್ಪೋರ್ಟ್ size ಫೋಟೋ ತೆಗಿಸಿರಬೇಕು

ಅರ್ಜಿಯನ್ನು ಸಲ್ಲಿಸುವುದು ಎಲ್ಲಿ?

• BBMP ಸಹಾಯಕ ಕಂದಾಯ ಅಧಿಕಾರಿ ಕಚೇರಿಗೆ ನೇರವಾಗಿ ಭೇಟಿ ಮಾಡಿ ಅರ್ಜಿ ಸಲ್ಲಿಸಲು ದಾಖಲೆಗಳನ್ನು ನೀಡಿ.

• ಅರ್ಜಿ ಸಲ್ಲಿಸಲು [Last date] ಮೇ 2ನೇ ತಾರಿಕು 2025.

ಪ್ರಶ್ನೋತ್ತರಗಳು.

ಈ ಯೋಜನೆ ಪಡೆಯಲು online ಅರ್ಜಿ ಸಲ್ಲಿಸಬಹುದೇ?

• ಇಲ್ಲ, ಈ ಅರ್ಜಿಯನ್ನು ಆಫ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದು.

ಯಾವ ಬ್ಯಾಂಕ್ ಖಾತೆ ಅಗತ್ಯವಿದೆ?

• ಯಾವುದೇ ರಾಷ್ಟ್ರಗೀತೆ ಬ್ಯಾಂಕ್ ಖಾತೆಯಿದ್ದರೂ ನಡೆಯುತ್ತೆ, ಉದಾಹರಣೆಗೆ,SBI , ಕೆನರಾ ಬ್ಯಾಂಕ್, ಕರ್ನಾಟಕ ಬ್ಯಾಂಕ್ ಮತ್ತು ಇನ್ನೂ ಮುಂತಾದವುಗಳು.

ಇದು ಯಾವಾಗ ನಮ್ಮ ಕೈಗೆ ಹಣ ತಲುಪುತ್ತದೆ?

ಅರ್ಜಿ ಪರಿಶೀಲನೆಯ ನಂತರ, ಮೂರ್ನಾಲ್ಕು ತಿಂಗಳಲ್ಲಿ ಬ್ಯಾಂಕ್ ಖಾತೆಗೆ 15,000 ರೂಪಾಯಿಗಳು ಜಮಾವಾಗುತ್ತವೆ.

ಸಂಪರ್ಕಿಸುವುದು ಹೇಗೆ?

ಬಿಬಿಎಂಪಿ ಕಲ್ಯಾಣ ವಿಭಾಗ:

• ಫೋನ್ ಸಂಖ್ಯೆ: 080-22660000

• ಇ-ಮೇಲ್:kalyan@bbmp.gov.in

• ವೆಬ್ಸೈಟ್; https://bbmp.gov.in

ಮುಖ್ಯ ಸೂಚನೆಗಳು.

• ಕೊನೆಯ ದಿನಾಂಕ ನಂತರ ಅರ್ಜುನ ಸ್ವೀಕರಿಸುವುದಿಲ್ಲ; ನಕಲಿ ದಾಖಲೆಗಳನ್ನು ಸಲ್ಲಿಸಿದರೆ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಈ ಅವಕಾಶವನ್ನು ಬಳಸಿಕೊಂಡು ನಿಮ್ಮ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ಪಡೆದುಕೊಳ್ಳಿ.

ಸ್ನೇಹಿತರೆ, ಪ್ರತಿನಿತ್ಯ ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆದುಕೊಳ್ಳಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಾಪ್ ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

Leave a Comment