ಇವಾಗಿನ ಹೊಸ ಯೋಜನೆಯಾದ ಹಿರಿಯ ನಾಗರಿಕರಿಗೆ 3000 ರೂಪಾಯಿ ಮಾಸಿಕ ಬೆಂಬಲ ಯಾರು ಅರ್ಹರು ಹಾಗೂ ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಸಂಪೂರ್ಣ ವಿವರ ಇಲ್ಲಿದೆ.

ಇವಾಗಿನ ಹೊಸ ಯೋಜನೆಯಾದ ಹಿರಿಯ ನಾಗರಿಕರಿಗೆ 3000 ರೂಪಾಯಿ ಮಾಸಿಕ ಬೆಂಬಲ ಯಾರು ಅರ್ಹರು ಹಾಗೂ ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಸಂಪೂರ್ಣ ವಿವರ ಇಲ್ಲಿದೆ.

ಹಿರಿಯ ನಾಗರಿಕರಿಗೆ 3000 ರೂಪಾಯಿ ಮಾಸಿಕ ಸಹಾಯ ಸರ್ಕಾರದ ಹೊಸ ಯೋಜನೆ.

ಭಾರತ ಸರಕಾರವು ಹಿರಿಯ ನಾಗರಿಕರಿಗೆ ಜೀವನ ಮಟ್ಟವನ್ನು ಸುಧಾರಿಸಲು ಹೊಸ ಯೋಜನೆಯನ್ನು ಪ್ರಾರಂಭ ಮಾಡಿದೆ. ಈ ಯೋಜನೆಯ ಅಡಿಯಲ್ಲಿ 60 ವರ್ಷ ಹಾಗೂ ಅದಕ್ಕಿಂತ ಹೆಚ್ಚು ವಯಸ್ಸಿನ ವೃದ್ಧರಿಗೆ ಪ್ರತಿ ತಿಂಗಳಿಗೆ 3000 ಕೊಡಲಾಗುತ್ತದೆ. ಈ ಹಣಕಾಸು ಸಹಾಯವು ಆರ್ಥಿಕವಾಗಿ ದುರ್ಬಲರಾದ ವೃದ್ಧರಿಗೆ ಅವರ ದೈನಂದಿನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಹಾಗೂ ಗೌರವವಿತ ಜೀವನ ಸಾಗಿಸಲು ಸಹಾಯ ಮಾಡುತ್ತದೆ.

ಈ ಯೋಜನೆಯನ್ನು ಪಡೆಯಲು ಯಾರಿಗೆಲ್ಲ ಅರ್ಹತೆ ಇರುತ್ತದೆ?

ಈ ಯೋಜನೆಯಿಂದ ಪ್ರಯೋಜನ ಪಡೆಯಲು ಈ ಕೆಳಗಿನ ಅರ್ಹತೆಗಳನ್ನು ಪೂರೈಸಿಕೊಳ್ಳಬೇಕು.

• ಅರ್ಜಿದಾರರ ವಯಸ್ಸು 60 ವರ್ಷ ಅಥವಾ ಅದಕ್ಕಿಂತ ಹೆಚ್ಚು ಆಗಿರಬೇಕು.

• ಅರ್ಜಿದಾರರ ಅಥವಾ ಅವರ ಕುಟುಂಬದ ವಾರ್ಷಿಕ ಆದಾಯ ಒಂದು ಲಕ್ಷಕ್ಕಿಂತ ಕಡಿಮೆ ಇರಬೇಕು.

WhatsApp Group Join Now
Telegram Group Join Now       

• ಅರ್ಜಿದಾರರು ಭಾರತದ ನಾಗರಿಕರಾಗಿರಬೇಕು ಹಾಗೂ ಸ್ಥಳೀಯ ನಿವಾಸಿಗಳಾಗಿರಬೇಕು. ಈ ಯೋಜನೆಯನ್ನು ಪಡೆಯಲು ಇಷ್ಟು ಅರ್ಹತೆಯನ್ನು ಹೊಂದಿರಬೇಕು.

ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ.

WhatsApp Group Join Now
Telegram Group Join Now       

ದಾಖಲೆಗಳು

• ಆಧಾರ್ ಕಾರ್ಡ್, ಜನನ ಪ್ರಮಾಣ ಪತ್ರ, ಪಾಸ್ಪೋರ್ಟ್, ವಯಸ್ಸಿನ ಪುರಾವೆಗೆ ಬೇಕಾಗುವ ದಾಖಲೆಗಳು.

• ಕರ್ನಾಟಕದ ಮಾನ್ಯತೆ ಪಡೆದ ಅಧಿಕಾರಿ ನೀಡಿರುವ ಆದಾಯ ಪ್ರಮಾಣ ಪತ್ರ.

• ವಿದ್ಯುತ್ ಬಿಲ್, ಮನೆ ಬಾಡಿಗೆ ಒಪ್ಪಂದ, ರೇಷನ್ ಕಾರ್ಡ್ – ಇವು ನಿವಾಸಕ್ಕೆ ಬೇಕಾಗುವ ಪುರಾವೆಗಳು.

• ಡಿಬಿಟಿಗಾಗಿ ಬ್ಯಾಂಕ್ ಖಾತೆಯ ವಿವರವನ್ನು ಹೊಂದಿರಬೇಕು.

• ಪಾಸ್ ಪಾಸ್‌ಪೋರ್ಟ್ ಗಾತ್ರದ ಫೋಟೋಗಳು.

ಇದನ್ನು ಓದಿ: 20 ವರ್ಷ ಉಚಿತ ಸೌರ ವಿದ್ಯುತ್ ಸೂರ್ಯಘರ್ ಯೋಜನೆಗೆ ಅರ್ಜಿ ಆಹ್ವಾನ

ಸರ್ಕಾರದ ಅಧಿಕೃತ ವೆಬ್ಸೈಟ್ ಅಥವಾ ಸಮೀಪದ ಸರ್ಕಾರಿ ಕಚೇರಿಯಿಂದ ಅರ್ಜಿ ಫಾರಂ ಪಡೆದುಕೊಂಡು ಎಲ್ಲಾ ವಿವರವನ್ನು ನಿಖರವಾಗಿ ನಮೂದಿಸಿ.

ಸರ್ಕಾರದ ಅಧಿಕೃತ ವೆಬ್ಸೈಟ್ ಅಥವಾ ಸಮೀಪದ ಸರ್ಕಾರಿ ಕಚೇರಿಯಿಂದ ಪಡೆದುಕೊಂಡಿರುವ ಫಾರ್ಮನ್ನು ಸಂಪೂರ್ಣವಾಗಿ ತುಂಬಿ ಪೂರ್ಣಗೊಂಡ ಅರ್ಜಿ ಹಾಗೂ ದಾಖಲೆಗಳನ್ನು ಸರಕಾರಿ ಕಚೇರಿ ಅಥವಾ ಆನ್ಲೈನ್ ಪೋರ್ಟಲ್ ನಲ್ಲಿ ಸಬ್ಮಿಟ್ ಮಾಡಿ ಸಲ್ಲಿಸಿದ ನಂತರ ಅಂಗೀಕಾರದ ಪತ್ರ ಪಡೆದುಕೊಳ್ಳಿ.

ಅರ್ಜಿಯ ಪ್ರಗತಿಯನ್ನು ಅಧಿಕೃತ ವೆಬ್ಸೈಟ್ ಅಥವಾ ಆನ್ಲೈನ್ ಮೂಲಕ ಟ್ರ್ಯಾಕ್ ಮಾಡಿ. ಇದರಿಂದ ಅರ್ಜಿಯ ಸ್ಥಿತಿಯನ್ನು ತಿಳಿದುಕೊಳ್ಳಬಹುದು.

ಈ ಯೋಜನೆಯಿಂದ ಆಗುವ ಪ್ರಯೋಜನಗಳೇನು?

ಮಾಸಿಕ 3000 ಬತ್ತಿಯ ವೃದ್ಧರ ಜೀವನದ ಗುಣಮಟ್ಟವನ್ನು ಗಣನೀಯವಾಗಿ ಹೆಚ್ಚಿಸುವ ಹಲವಾರು ಯೋಜನೆಗಳನ್ನು ನೀಡುತ್ತಲೇ ಇದೆ. ಈ ಆರ್ಥಿಕ ಸಹಾಯವು ಅಗತ್ಯವಾದ ಖರ್ಚುಗಳನ್ನು ಬರಿಸಲು ಸಹಾಯ ಮಾಡುತ್ತದೆ ಹಾಗೂ ಕುಟುಂಬಗಳ ಮೇಲಿನ ಆರ್ಥಿಕ ಒತ್ತಡವನ್ನು ಕಡಿಮೆ ಮಾಡುತ್ತದೆ.

ನಿಮ್ಮಲ್ಲಿ ಮೂಡಿರುವ ಪ್ರಶ್ನೆಗೆ ನಾವು ಕೊಡುವ ಉತ್ತರಗಳು.

ಅರುವತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಅರ್ಜಿಯನ್ನು ಸಲ್ಲಿಸಬಹುದೇ?

ಉತ್ತರ: ಇಲ್ಲ ಕನಿಷ್ಠ 60 ವರ್ಷ ವಯಸ್ಸು ಆಗಿರಬೇಕು.

ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದೇ?

ಉತ್ತರ: ಹೌದು, ಸಲ್ಲಿಸಬಹುದು. ಸರ್ಕಾರದ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಬತ್ತೆ ಪಡೆಯಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ?

ಉತ್ತರ: ಸಾಮಾನ್ಯವಾಗಿ, ಸರಿಸುಮಾರು ಎರಡರಿಂದ ನಾಲ್ಕು ವಾರಗಳಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ; ಆನಂತರ ಪತ್ತೆ ಪಡೆಯಬಹುದು.

ಅರ್ಜಿ ಸಲ್ಲಿಸಿದರು. ಭತ್ಯೆ ಬಾರದೆ ಇರಲು ಕಾರಣವೇನು? ಆ ತಪ್ಪುಗಳೇನು?

• ಎಲ್ಲಾ ದಾಖಲೆಗಳನ್ನು ನಕಲು ಮಾಡಿ ಸೌರಕ್ಷಿಸಿಕೊಳ್ಳಿ.

• ಅರ್ಜಿಯನ್ನು ಸಂಪೂರ್ಣವಾಗಿ ಪೂರೈಸಿ.

• ಅರ್ಜಿ ಸಲ್ಲಿಸಿದ ನಂತರ, ಸ್ಥಿತಿಯನ್ನು ಆಗಾಗ ಪರಿಶೀಲನೆ ಮಾಡುತ್ತಾ ಇರಿ.

ಈ ಯೋಜನೆಯಿಂದ ಪ್ರಯೋಜನ ಪಡೆಯಲು ಇದೇ ತರ ಅರ್ಜಿಯನ್ನು ಸಲ್ಲಿಸಿ, ಹೆಚ್ಚಿನ ಮಾಹಿತಿಗಾಗಿ ಸರ್ಕಾರದ ಸಾಮಾಜಿಕ ಕಲ್ಯಾಣ ಇಲಾಖೆ ವೆಬ್ಸೈಟ್ ಅಥವಾ ಸಮೀಪದ ಸರ್ಕಾರಿ ಕಚೇರಿಗೆ ಸಂಪರ್ಕ ಮಾಡಿ.

ಸ್ನೇಹಿತರೆ, ಇದೇ ರೀತಿಯ ಉಪಯುಕ್ತ ಮಾಹಿತಿಗಳನ್ನು ದಿನನಿತ್ಯ ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಿ. ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

Leave a Comment