UPI ಬಳಕೆದಾರರಿಗೆ ಗುಡ್ ನ್ಯೂಸ್: ಇವತ್ತಿನಿಂದ ಟೆಕ್ನಿಕಲ್ ಸಮಸ್ಯೆ ಇಲ್ಲದೇನೆ, ಇನ್ನಷ್ಟು ವೇಗವಾಗಲಿದೆ, ಫೋನ್ ಫೋನ್ ಪೇ ಗೂಗಲ್ ಪೇ ಪೇಟಿಎಂ ವೈವಾಟುಗಳು.

UPI ಬಳಕೆದಾರರಿಗೆ ಗುಡ್ ನ್ಯೂಸ್: ಇವತ್ತಿನಿಂದ ಟೆಕ್ನಿಕಲ್ ಸಮಸ್ಯೆ ಇಲ್ಲದೇನೆ, ಇನ್ನಷ್ಟು ವೇಗವಾಗಲಿದೆ, ಫೋನ್ ಫೋನ್ ಪೇ ಗೂಗಲ್ ಪೇ ಪೇಟಿಎಂ ವೈವಾಟುಗಳು.

ಭಾರತದಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಯುಪಿಐ ಒಂದು ಕ್ರಾಂತಿಯನ್ನು ಸೃಷ್ಟಿಸಿದೆ. ಇತ್ತೀಚೆಗೆ ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ಯುಪಿಐ ವೈವಾಟುಗಳನ್ನು ಮತ್ತಷ್ಟು ವೇಗವಾಗಿಸಲು ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ. ಇದರಿಂದ ಫೋನ್ ಪೇ, ಗೂಗಲ್ ಪೇ, ಪೇಟಿಎಂ ಹಾಗೂ ಇತರೆ ಯುಪಿಐ ಆಧರಿತ ಪಾವತಿ ಅಪ್ಲಿಕೇಶನ್ಗಳನ್ನು ಬಳಸುವ ಕೋಟ್ಯಾನು ಕೋಟಿ ಬಳಕೆದಾರರಿಗೆ ವಹಿವಾಟುಗಳು ಹೆಚ್ಚು ವೇಗವಾಗಿ ನಡೆಯಲಿದೆ.

ಇದೇ ರೀತಿ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಿ. ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

ಯುಪಿಐ ವೈವಾಟುಗಳ ಸಮಯ ಕಡಿತವಾಗಿದೆ.

ಇಲ್ಲಿವರೆಗೆ ಯುಪಿಐ ಮೂಲಕ ಹಣ ಕಳುಹಿಸುವ ಅಥವಾ ಸ್ವೀಕರಿಸುವ ಪ್ರಕ್ರಿಯೆ ಸುಮಾರು 30 ಸೆಕೆಂಡುಗಳು ಬೇಕಾಗುತ್ತಿತ್ತು, ಆದರೆ ಎನ್‌ಪಿಸಿಐ ಹೊಸ ನೇಮಗಳ ಪ್ರಕಾರ, ಇವಾಗ ಯುಪಿಐ ವೈವಾಟುಗಳು ಕೇವಲ 15 ಸೆಕೆಂಡುಗಳಲ್ಲಿ ಪೂರ್ತಿಯಾಗಲಿದೆ. ಇದು ಎಲ್ಲಾ ಯುಪಿಐ ಪ್ಲಾಟ್ಫಾರ್ಮ್‌ಗಳಿಗೆ ಗಳಿಗೆ ಅನ್ವಯ ಅನ್ವಯವಾಗಲಿದೆ.

ಇದನ್ನು ಓದಿಕೇಂದ್ರ ಸರ್ಕಾರದಿಂದ ಇಂತಹ ವಿದ್ಯಾರ್ಥಿಗಳಿಗೆ 10 ಲಕ್ಷ ರೂಪಾಯಿ ಸ್ಟಡಿ ಲೋನ್

Failed ಆಗಿರುವ ವೈವಾಟುಗಳ ಪರಿಶೀಲನೆ ಕೂಡ ವೇಗವಾಗಿ ನಡೆಯಲಿದೆ.

ಯಾವದೇ ವಹಿವಾಟುಗಳು ವಿಫಲವಾಗಿದ್ದರೆ ಅಥವಾ ಸ್ಥಗಿತಗೊಂಡಿದ್ದರೆ, ಅದನ್ನು ಪರಿಶೀಲಿಸುವ ಸಮಯ ಕೂಡ ಕಡಿಮೆ ಆಗಿದೆ. ಹಿಂದೆ ವೈವಾಟು ಯಶಸ್ವಿಯಾಗಿದೆಯಾ ಅಥವಾ ಹಣವು ಹಿಂತಿರುಗಿದೆಯೇ ಎಂದು ತಿಳಿಯಲು ಬಳಕೆದಾರರು 30 ಸೆಕೆಂಡುಗಳಿಗಿಂತ ಹೆಚ್ಚು ಸಮಯ ಕಾಯಬೇಕಾಗಿತ್ತು. ಆದರೆ ಇವಾಗ ಕೇವಲ 10 ಸೆಕೆಂಡುಗಳಲ್ಲಿ ವೈವಾಟಿನ ಸ್ಥಿತಿಯನ್ನು ತಿಳಿಯಲು ಸಾಧ್ಯವಾಗಿದೆ.

WhatsApp Group Join Now
Telegram Group Join Now       

ಈ ಹೊಸ ವ್ಯವಸ್ಥೆ ಯಾವ ರೀತಿ ಕಾರ್ಯನಿರ್ವಹಿಸುತ್ತದೆ?

ಇದನ್ನು ಒಂದು ಉದಾಹರಣೆಯ ಮೂಲಕ ಅರ್ಥಮಾಡಿಕೊಳ್ಳೋಣ ಬನ್ನಿ.

• ನೀವು ಒಂದು ಕ್ಯೂಆರ್ ಕೋಡಿಗೆ ಸ್ಕ್ಯಾನ್ ಮಾಡಿ ಐದು ನೂರು ರೂಪಾಯಿಗಳನ್ನು ಪಾವತಿ ಮಾಡಿದ್ದೀರಿ ಎಂದು ಅಂದುಕೊಳ್ಳೋಣ.

WhatsApp Group Join Now
Telegram Group Join Now       

• ನಿಮ್ಮ ಪಾವತಿ ಅಪ್ಲಿಕೇಶನ್ ಅಂದರೆ ಫೋನ್ ಪೇ ಆಗಿರಬಹುದು, ಗೂಗಲ್ ಪೇ ಆಗಿರಬಹುದು. ಈ ವಿನಂತಿಯನ್ನು ಎನ್‌ಪಿಸಿಐ ಯ ಯುಪಿಐ ಸರ್ವೇಗೆ ಕಳುಹಿಸುತ್ತದೆ.

• ಎನ್ ಪಿ ಸಿ ಐ ಈ ವಹಿವಾಟನ್ನು ಬ್ಯಾಂಕ್ ಹಾಗೂ ಪಾವತಿ ಗ್ರಾಹಕರ ನಡುವೆ ಪ್ರಕ್ರಿಯೆ ನಡೆಯುತ್ತದೆ.

• ಹಿಂದೆ ಈ ಸಂಪೂರ್ಣ ಪ್ರಕ್ರಿಯೆ 30 ಸೆಕೆಂಡುಗಳು ಬೇಕಾಗುತ್ತಿದ್ದರೆ, ಇವಾಗ ಕೇವಲ 15 ಸೆಕೆಂಡುಗಳಲ್ಲಿ ಪಾವತಿ ಪೂರ್ಣಗೊಳ್ಳಲಿದೆ.

• ಇನ್ನು ಮುಂದೆ ಟೆಕ್ನಿಕಲ್ ಸಮಸ್ಯೆ ಇರುವುದಿಲ್ಲ.

ಬ್ಯಾಂಕುಗಳು ಹಾಗೂ ಪಾವತಿ ಅಪ್ಲಿಕೇಶನ್‌ಗಳಿಗೆ ಗಳಿಗೆ ಸುಧಾರಿತ ನೇಮಗಳು.

ಎನ್ ಪಿ ಸಿ ಐ ಯುಪಿಐ ವ್ಯವಸ್ಥೆಯನ್ನು ಹೆಚ್ಚು ಸುಲಭಗೊಳಿಸಲು ಹಲವಾರು ಬದಲಾವಣೆಗಳನ್ನು ಮಾಡಿದೆ.

• ವಹಿವಾಟುಗಳನ್ನು ವೇಗವಾಗಿ ಪರಿಶೀಲಿಸುವ ಸಾಮರ್ಥ್ಯ ಈ ಹಿಂದೆ ಬ್ಯಾಂಕುಗಳು ಹಾಗೂ ಪಾವತಿ ಸೇವೆಗಳು ವಿಫಲವಾದ ವೈವಾಟುಗಳನ್ನು ಪರಿಶೀಲಿಸಲು 90 ಸೆಕೆಂಡುಗಳು ಗಳು ಬೇಕಾಗುತ್ತಿತ್ತು. ಆದರೆ ಈಗ ಅವರು 45 ರಿಂದ 60 ಸೆಕೆಂಡುಗಳ ಅಂತರದಲ್ಲಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಿದೆ.

• ಬಳಕೆದಾರರಿಗೆ ತಕ್ಷಣವೇ ವಹಿವಾಟಿನ ಸ್ಥಿತಿಯ ಬಗ್ಗೆ ತಿಳಿಯಲು ಇದರಿಂದ ಸಾಧ್ಯವಾಗಲಿದೆ. ಅಂದರೆ, ರಿಯಲ್ ಟೈಮ್ ಅಪ್ಡೇಟ್ಗಳು ಇನ್ನು ಮುಂದೆ ನಡೆಯಲಿದೆ.

ಇದನ್ನು ಓದಿ: ಎಸ್‌ಬಿಐ ಬಿ ಐ ಬ್ಯಾಂಕ್‌ ಅಕೌಂಟ್ ಹೊಂದಿದವರಿಗೆ ಜೂನ್ 15, 2025 ರಂದು ಹೊಸ ನಿಯಮ ಜಾರಿ

ಇದರಿಂದ ಬಳಕೆದಾರರಿಗೆ ಆಗುವ ಪ್ರಯೋಜನಗಳು ಏನು?

• ವೇಗವಾದ ಪಾವತಿ ಆಗುವುದರಿಂದ ಯುಪಿಐ ವೈವಾಟುಗಳು 2x ವೇಗವಾಗಲಿದೆ.

• ವಿಫಲ ವೈವಾಟುಗಳನ್ನು ಬೇಗನೆ ಪರಿಶೀಲಿಸಬಹುದು, ವೇಗದ ಮಿತಿ 2x ಆಗಿರುವುದರಿಂದ ಕಾಯುವ ಸಮಯ ಕಡಿಮೆ ಇರುತ್ತದೆ.

• ರಿಯಲ್ ಟೈಮ್ ಅಪ್ಡೇಟ್ಗಳು ಆಗಿರುವುದರಿಂದ ನಿಖರವಾದ ಮಾಹಿತಿ ದೊರೆಯುತ್ತದೆ. ಇದರಿಂದ ಗ್ರಾಹಕರಿಗೆ ಹೆಚ್ಚು ವಿಶ್ವಾಸಾರ್ಹತೆಯಾಗಿ ಇರುತ್ತದೆ.

ಎನ್ ಪಿ ಸಿ ಐ ಯ ಹೊಸ ನಿಯಮಗಳು ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಮತ್ತಷ್ಟು ಸುಲಭವಾಗಿಸಲಿವೆ ಫೋನ್ ಪೆ, ಗೂಗಲ್ ಪೇ, ಪೇಟಿಎಂ ಹಾಗೂ ಇತರೆ ಯುಪಿಐ ಪ್ಲಾಟ್ ಫಾರ್ಮ್ ಗಳನ್ನು ಬಳಸುತ್ತಿರುವವರಿಗೆ ಇದು ಒಂದು ದೊಡ್ಡ ಸುಧಾರಣೆ ಎಂದು ಹೇಳಬಹುದು. ವೇಗವಾಗಿ ಆಗುವುದರಿಂದ ಬಳಕೆದಾರರು ಹೆಚ್ಚು ಸುರಕ್ಷಿತ ಹಾಗೂ ಸುಗಮವಾದ ಅನುಭವವನ್ನು ಪಡೆಯಲಿದ್ದಾರೆ.

ಸ್ನೇಹಿತರೆ, ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆದುಕೊಳ್ಳಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಿ. ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

 

Leave a Comment