Notification for 9900 Assistant Loco Pilot posts in Indian Railways: Complete information for application is here.
ಭಾರತೀಯ ರೈಲ್ವೆಯ 9900 ಅಸಿಸ್ಟಂಟ್ ಲೋಕೋ ಪೈಲಟ್ ಹುದ್ದೆಗೆ ಅಧಿಸೂಚನೆ: ಅರ್ಜಿಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಭಾರತೀಯ ರೈಲ್ವೆ ಇಲಾಖೆಯು 2024ನೇ ಸಾಲಿನಲ್ಲಿ 5696 ಅಸಿಸ್ಟಂಟ್ ಲೋಕೋ ಪೈಲಟ್ ನೇಮಕಾತಿ ಹೊರಡಿಸಿ, ನೇಮಕ ಪ್ರಕ್ರಿಯೆ ನಡೆಸುತ್ತಿದೆ. ಇದರ ನಡುವೆಯೇ ಇವಾಗ 2025ನೇ ಸಾಲಿನ ಪ್ರಥಮ ಹಾಗೂ ಹೊಸ ರೈಲ್ವೆ ನೇಮಕ ಸೂಚನೆಯನ್ನು ಬಿಡುಗಡೆ ಮಾಡಿರುತದೆ. ಅದು ಎಷ್ಟು ಗೊತ್ತಾ, 9,900 ಅಸಿಸ್ಟಂಟ್ ಲೋಕೋಪೈಲಟ್ ಹುದ್ದೆಗಳಿಗೆ ನೇಮಕ ಅಧಿಸೂಚನೆ ಪ್ರಕಟಿಸಿದೆ. ಕೇಂದ್ರ ಸರ್ಕಾರದ ಹುದ್ದೆಗಳಲ್ಲಿ ಆಸಕ್ತಿ ಇರುವವರು, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇವಾಗಿನಿಂದಲೆ ಸಕಲ ಸಿದ್ಧತೆ ಮಾಡಿಕೊಳ್ಳಿ. ಹುದ್ದೆಗಳ ಕುರಿತ ಸಂಪೂರ್ಣ ವಿವರಣೆ ಕೊಡಲಾಗಿದೆ, ಪುರ್ತಿಯಾಗಿ ಓದಿ ತಿಳಿದುಕೊಂಡು ಆಸಕ್ತಿ ಇರುವವರು ಅರ್ಜಿ ಸಲ್ಲಿಸಿ ಹಾಗೆ ನಿಮ್ಮ ಆತ್ಮಿಯರಿಗೆ ಹಂಚಿಕೊಳ್ಳಿ.
ನೇಮಕಾತಿ ಪ್ರಾಧಿಕಾರ ಭಾರತೀಯ ರೈಲ್ವೆ ಇಲಾಖೆ ಇಲಾಖೆಹುದ್ದೆ ಹೆಸರು ಅಸಿಸ್ಟಂಟ್ ಲೋಕೋ ಪೈಲಟ್, ಉದ್ದೆಗಳ ಸಂಖ್ಯೆ: 9,900, ಪೇ ಲೆವೆಲ್: 7ನೇ ವೇತನ ಆಯೋಗದ ಪ್ರಕಾರ ಲೆವೆಲ್ 2 ಪೇಮೆಂಟ್, ಪೇಮೆಂಟ್.ಬೇಸಿಕ್ 19900.
ಅಸಿಸ್ಟಂಟ್ ಲೋಕೋ ಪೈಲಟ್ ಹುದ್ದೆಗಳಿಗೆ ವಿದ್ಯಾರ್ಹತೆ ಏನು,
ಮೆಟ್ರಿಕ್ಯೂಲೇಷನ್ / ಎಸ್ಎಸ್ಎಲ್ಸಿ ಹಾಗೆ ಐಟಿಐ, ಅಂಗೀಕೃತ ಸಂಸ್ಥೆಗಳಲ್ಲಿ ಟ್ರೇಡ್ಗಳಲ್ಲಿ ಪಡೆದು ಎನ್ಸಿವಿಟಿ / ಎಸ್ಸಿವಿಟಿ ಪ್ರಮಾಣ ಪತ್ರ ಹೊಂದಿರಬೇಕು.
ಅಸಿಸ್ಟಂಟ್ ಲೋಕೋ ಪೈಲಟ್ ಹುದ್ದೆಗೆ ವಯಸ್ಸಿನ ಅರ್ಹತೆ,
ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ತುಂಬಿರಬೇಕು. ಗರಿಷ್ಠ 30 ವರ್ಷ ವಯಸ್ಸಿನೊಳಗೆ ಇರಬೇಕು.
ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ, ಮತ್ತು ಎಸ್ಸಿ / ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ನಿಯಮಗಳು ಒಳಗೊಂಡಿವೆ.
ಅಸಿಸ್ಟಂಟ್ ಲೋಕೋ ಪೈಲಟ್ ಹುದ್ದೆಗೆ ಅರ್ಜಿ ಶುಲ್ಕ ಮಾಹಿತಿ,
- ಜೆನೆರಲ್ ಕೆಟಗರಿಯವರಿಗೆ ಇತರೆ ಹಿಂದುಳಿದ ವರ್ಗದವರಿಗೆ, ಅಂದರೆ ಒಬಿಸಿ ಅಭ್ಯರ್ಥಿಗಳಿಗೆ, ರೂ.500.
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೆ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.250 ಇರುತ್ತದೆ.
- ಕರ್ನಾಟಕದಲ್ಲಿ ಅರ್ಜಿ ಸಲ್ಲಿಸಲು ಭೇಟಿ ನೀಡಬೇಕಾದ ವೆಬ್ಸೈಟ್ ವಿಳಾಸ : www.rrbbnc.gov.in
- ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಆರಂಭಿಕ ದಿನಾಂಕ: 10-04-2025
- ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 09-05-2025 ರ ರಾತ್ರಿ11-59 ಗಂಟೆವರೆಗೆ ಹೊಂದಿದೆ.
ರೈಲ್ವೆ ಇಲಾಖೆಯು ಈಗ ಶಾರ್ಟ್ ಮೆಸೇಜ್ ಅನ್ನು ಮಾತ್ರ ಬಿಡುಗಡೆ ಮಾಡಿದೆ, ಪುರ್ಣ ಪ್ರಮಾಣದ ವಿವರಣೆ ಏಪ್ರಿಲ್ 09 ರಂದು ಬಿಡುಗಡೆ ಮಾಡುವುದಾಗಿ ಸೂಚಿಸಿದೆ. ಅದರ ಒಳಗಡೆ ಅರ್ಜಿ ದಾರರು ಅರ್ಜಿಗೆ ಬೇಕಾದ ಎಲ್ಲ ದಾಖಲೆಗಳನ್ನು, ಹಾಗೂ ಮಾಹಿತಿಗಳನ್ನು ಸಂಗ್ರಹಿಸಿಕೊಳ್ಳಿ. ಹಾಗೆಯೇ ಮೀಸಲಾತಿ ಕೂರುವವರು ಜಾತಿ ಪ್ರಮಾಣ ಪತ್ರವನ್ನು ಪಡೆದುಕೊಳ್ಳಿ. ಏಪ್ರಿಲ್ 10 ರಿಂದ ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭವಾಗಲಿದೆ. 09-05-2025 ಕ್ಕೆ ಅರ್ಜಿ ಸಲ್ಲಿಸುವುದು ಕೊನೆಗೊಳ್ಳಲಿದೆ.
ಕೇಂದ್ರ ಸರ್ಕಾರದ ಉದ್ಯೋಗ ಮಾಡಲು ಇಚ್ಛಿಸುವ ಅಭ್ಯಾರ್ತಿಗಳು ರೈಲ್ವೆ ಇಲಾಖೆ ಅಸಿಸ್ಟಂಟ್ ಲೋಕೋ ಪೈಲಟ್ ನೇಮಕ ಪ್ರಕ್ರಿಯೆ ಬಗ್ಗೆ ತಿಳಿದುಕೊಂಡು, ಈ ಉದ್ಯೋಗಕ್ಕೆ ಸಕಲ ತಯಾರಿಯನ್ನು ಮಾಡಿಕೊಳ್ಳಿ.
ರೈಲ್ವೆ ನೇಮಕ ಪ್ರಮುಕ ಸೂಚನೆಗಳು
- Date posted: 2025-03-28
- Valid through: 2025-05-09
- Employment type: FULL_TIME
- Industry: ರೈಲ್ವೆ ಉದ್ಯೋಗ
- salaryINR: 19900 to 63200 /month
- qualifications: ಮೆಟ್ರಿಕ್ಯೂಲೇಷನ್ / ಎಸ್ಎಸ್ಎಲ್ಸಿ ಜತೆಗೆ ಐಟಿಐ
- Experience requirements: 0 years
- Address locality: ದೇಶದ ಎಲ್ಲ ರೈಲ್ವೆ ವಲಯಗಳು
- Address region: ಕರ್ನಾಟಕ
- postal code: 560023
- Address country: IND