The notification for the recruitment of 5,500 teachers in the state will be announced very soon. Here are the complete details.

Spread the love

The notification for the recruitment of 5,500 teachers in the state will be announced very soon. Here are the complete details.

ರಾಜ್ಯದ ಬರಬರಿ 5,500 ಶಿಕ್ಷಕರ ನೇಮಕಾತಿ ಅತಿ ಶೀಘ್ರದಲ್ಲಿ ಅಧಿಸೂಚನೆ ಪ್ರಕಟಣೆ ಇಲ್ಲಿದೆ ಸಂಪೂರ್ಣ ವಿವರ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣ ಕ್ಷೇತ್ರ ಮತ್ತು ಗ್ರಾಮೀಣ ಮಕ್ಕಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಎರಡು ಮಹತ್ವದ ಸುದ್ದಿಗಳು ಬೆಳಕಿಗೆ ಬಂದಿವೆ. 5500 ಹೊಸ ಶಿಕ್ಷಕರ ನೇಮಕಾತಿಯ ಘೋಷಣೆಯೊಂದಿಗೆ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಹೆಜ್ಜೆ ಇಡಲಾಗಿದೆ, ಮತ್ತೊಂದೆಡೆ ಗ್ರಾಮೀಣ ಮಕ್ಕಳಿಗಾಗಿ ಬೇಸಿಗೆ ಶಿಬಿರಗಳ ಆಯೋಜನೆಯ ಮೂಲಕ ಮಕ್ಕಳ ಸೃಜನಾತ್ಮಕತೆಯ ಬೆಳವಣಿಗೆಗೆ ಅವಕಾಶ ಕೊಡಲಾಗಿದೆ.

ಶಿಕ್ಷಕ ಹುದ್ದೆಗೆ ಆಕಾಂಕ್ಷಿ ಇರುವವರಿಗೆ ಸಿಹಿ ಸುದ್ದಿ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾವಿರಾರು ಉದ್ಯೋಗ ಆಕಾಂಕ್ಷಿಗಳಿಗೆ ಖುಷಿ ಸುದ್ದಿ ಸಿಕ್ಕಿದೆ: 5,500 ಪ್ರಾಥಮಿಕ ಶಾಲಾ ಶಿಕ್ಷಕರ ಉದ್ಯೋಗಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ. ಸಚಿವ ಡಾಕ್ಟರ್ ಶರಣ ಪ್ರಕಾಶ್ ಪಾಟೀಲ್ ಈ ವಿಷಯವನ್ನು ಕಲಬುರ್ಗಿಯಲ್ಲಿ ಪ್ರಕಟಿಸಿದರು. ಮುಂದಿನ ಭಾಗದಲ್ಲಿ ಇನ್ನೂ ಐದು ಸಾವಿರ ಹುದ್ದೆಗಳ ಬರ್ತಿಗೂ ನಿರ್ಧಾರವಿದ್ದು, ಈ ನೇಮಕಾತಿಗಳ ಮೂಲಕ ಭಾಗದ ಶೇಕಡ 90ರಷ್ಟು ಕಾಲು ಹುದ್ದೆಗಳನ್ನು ಭರ್ತಿ ಮಾಡುವ ಭರವಸೆ ಕೊಟ್ಟಿದ್ದಾರೆ.

ಇದು ಸ್ಥಳೀಯ ಯುವಕರಿಗೆ ಉದ್ಯೋಗದ ಅವಕಾಶ ಕಲ್ಪಿಸುವುದರ ಜೊತೆಗೆ ಶಾಲೆಗಳಲ್ಲಿ ಶಿಕ್ಷಕರ ಕೊರತೆಯನ್ನು ಕಡಿಮೆ ಮಾಡುವ ಉದ್ದೇಶವಿದೆ, ಗುಣಮಟ್ಟದ ಶಿಕ್ಷಣಕ್ಕೆ ದಾರಿ ಒದಗಿಸುತ್ತದೆ, ಶಿಕ್ಷಣ ವ್ಯವಸ್ಥೆ ಬಲಪಡಿಸುವ ಈ ನಿರ್ಧಾರದಿಂದ ಭಾಗದ ಬಡ ಮಕ್ಕಳ ಭವಿಷ್ಯ ಬೆಳವಣಿಗೆ ಆಗಲಿದೆ.

ಬೇಸಿಗೆಯ ಶಿಬಿರ.

ಕಲ್ಯಾಣ ಕರ್ನಾಟಕದ ಗ್ರಾಮೀಣ ಮಕ್ಕಳಿಗೆ ಕಲಿಕೆಯ ಹೊಸ ಅನುಭವ.

ಮತ್ತೊಂದೆಡೆ ಗ್ರಾಮೀಣ ಮಕ್ಕಳಿಗೆ ಬೇಸಿಗೆಯ ರಜೆಯ ಖಾಲಿ ಸಮಯದಲ್ಲಿ ಒಂದು ನವೀನ ಕಲಿಕೆಯ ವೇದಿಕೆಯಾಗಲಿದೆ. ಈ ಬಾರಿ ಪಂಚಾಯಿತಿಗಳ ಅರಿವು ಕೇಂದ್ರಗಳ ಮೂಲಕ ಮಕ್ಕಳಿಗಾಗಿ ಬೇಸಿಗೆ ಶಿಬಿರಗಳ ಆಯೋಜನೆಯು ನಡೆಯಲಿದೆ. ಸಚಿವ ಪ್ರಿಯಾಂಕ ಖರ್ಗೆಯವರು ಈ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು ನಡೆಯುತ್ತವೆ.

WhatsApp Group Join Now
Telegram Group Join Now       

ಶಿಬಿರದ ಮುಖ್ಯ ಅಂಶಗಳು.

ಓದು ಬರಹ ವಿಜ್ಞಾನ ಗಣಿತ ಕುರಿತ ಚಟುವಟಿಕೆಗಳು. ಕೌಶಲ್ಯ ಅಭಿವೃದ್ಧಿಗಾಗಿ ಗ್ಯಾಂಗ್ರಾಮ್ ಜೆಟ್ ಪ್ಲೇನ್ ಪೇಪರ್ ಪ್ಯಾನ್ ಕಣ್ಣು ಕಣ್ಣು ಇತಿಹಾಸ ಸಂಸ್ಕೃತಿ ಜಾತ್ರೆಗಳು ಕಲೆಗಳ ಪರಿಚಯ ಸ್ಥಳೀಯ ಸಂಸ್ಥೆಗಳಾದ ಅಂಚೆ ಕಚೇರಿ ಹಾಲು ಉತ್ಪಾದಕರ ಸಂಘ ಬ್ಯಾಂಕ್ ಮುಂತಾದ ಸ್ಥಳಗಳಿಗೆ ಭೇಟಿ ನೀಡುವುದು.

ಅಂತ ಶಿಬಿರಗಳು ಮಕ್ಕಳಲ್ಲಿ ಜ್ಞಾನದ ಹಸಿರನ್ನು ಬೆಳೆಸುವ ತಾಣವಾಗಲಿದ್ದು, ಅವರ ಪ್ರತಿಭೆಗೆ ನೈಪುಣ್ಯಗೆ ಹಾಗೂ ಸಾಮಾಜಿಕ ಜವಾಬ್ದಾರಿಯ ಅರಿವನ್ನು ವೃದ್ಧಿಸುವ ವಿಷಯದಲ್ಲಿ ಪ್ರೇರಣೆ ನೀಡುತ್ತವೆ.

WhatsApp Group Join Now
Telegram Group Join Now       

ಈ ಎರಡು ಘೋಷಣೆಗಳು ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಬೆಳವಣಿಗೆಗೆ ನೂರಾರು ಹತ್ತಿರ ದಾರಿ ತೋರಿಸುತ್ತವೆ.

ಶಿಕ್ಷಕರ ನೇಮಕಾತಿ ಶಿಕ್ಷಣದ ತಾತ್ಕಾಲಿಕ ಸಮಸ್ಯೆಗೆ ಪರಿಹಾರವನ್ನು ನೀಡಲಿದೆ, ಅತ್ತ ಮಕ್ಕಳ ಬೇಸಿಗೆ ಶಿಬಿರಗಳು ಅವರ ಜೀವನಕ್ಕೆ ನವ ಚೈತನ್ಯ ತುಂಬುವ ದಿಸೆಯಿಂದ ಸದುದ್ದೇಶ ಹೂಡಿಕೆ ಆಗಲಿದೆ, ವಿದ್ಯೆ ಮತ್ತು ಸೃಜನಶೀಲತೆ ಈ ಎರಡು ಆಯಾಮಗಳ ಒಗ್ಗೂಡಿಸುವ ಮೂಲಕ ಗ್ರಾಮೀಣ ಭಾರತ ಬಾಳಿಗೆ ಬೆಳಕು ಹರಡುಸುವ ಸಮಯ ಈಗ ಬಂದಿದೆ.

ಇಂತಹ ಮಹತ್ವವಾದ ಮಾಹಿತಿಯನ್ನು ನೀವು ತಿಳಿದ ಮೇಲೆ ಈ ಮಾಹಿತಿಯನ್ನು ಕೂಡಲೇ ನಿಮ್ಮೆಲ್ಲ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ.

ನಮಸ್ಕಾರಗಳು.

ದಿನ ನಿತ್ಯ ಇದೆ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಲುಇಲ್ಲಿ ಕ್ಲಿಕ್ ಮಾಡಿ.

 

Leave a Comment