SSLC Result: 10ನೇ ತರಗತಿ ಮತ್ತು 12ನೇ ತರಗತಿಯ ಫಲಿತಾಂಶ ನಾಳೆ ಬೆಳಿಗ್ಗೆ 11 ಗಂಟೆಗೆ ಪ್ರಕಟವಾಗಲಿದೆ.

ನಾಳೆ ಬೆಳಿಗ್ಗೆ 11 ಗಂಟೆಗೆ 10ನೇ ತರಗತಿ 12ನೇ ತರಗತಿ ಫಲಿತಾಂಶ ಪ್ರಕಟ ಎಸ್ ಎಸ್ ಎಲ್ ಸಿ ರಿಸಲ್ಟ್ [SSLC result]

ಸಿಐಎಸಿಇ (CIACE) 10ನೇ ತರಗತಿ ಮತ್ತು 12ನೇ ತರಗತಿ ಫಲಿತಾಂಶ 2025 ಸಂಪೂರ್ಣ ಮಾಹಿತಿ ಇಲ್ಲಿದೆ.

ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ CISCE ನಾಳೆ ಬುಧವಾರ ಬೆಳಗ್ಗೆ 11 ಗಂಟೆಗೆ 2025 ಫಲಿತಾಂಶ ಪ್ರಕಟವಾಗಲಿದೆ.

ಸಿಐಎಸಿಐಇ CIACIE ಮುಖ್ಯ ಕಾರ್ಯನಿರ್ವಾಹಕ ಜೋಸೆಫ್ ಎಮ್ಯಾನುಯೆಲ್ ರವರು ಈ ಮಾಹಿತಿಯನ್ನು ದೃಢೀಕರಿಸಿದ್ದಾರೆ.

ಫಲಿತಾಂಶವನ್ನು ಎಲ್ಲಿ ಮತ್ತು ಹೇಗೆ ಪರಿಶೀಲಿಸಬೇಕು?

[SSLC result]

ವಿದ್ಯಾರ್ಥಿಗಳು ಹಾಗೂ ಪೋಷಕರು ಈ ಕೆಳಗಿನ ವಿಧಾನಗಳ ಮೂಲಕ ಫಲಿತಾಂಶವನ್ನು ಪರಿಶೀಲಿಸಬಹುದು.

ಅಧಿಕೃತ ವೆಬ್ಸೈಟ್ನಲ್ಲಿ ಪರಿಶೀಲಿಸಬಹುದು.

www.cisce.org

WhatsApp Group Join Now
Telegram Group Join Now       

https://result.cisce.org

Careers ಪೋರ್ಟರ್ ನಲ್ಲಿ ಪರಿಶೀಲಿಸಬಹುದು.

[SSLC result]

• CISCE CAREERS ಪೋರ್ಟಲ್ https://careers.cisce.org ಮೂಲಕ ಲಾಗಿನ್ ಮಾಡಿ ಪರಿಶೀಲಿಸಬಹುದು.

WhatsApp Group Join Now
Telegram Group Join Now       

ಡಿಜಿ ಲಾಕರ್ ಅಪ್ಲಿಕೇಶನ್ ಮೂಲಕ ಪರಿಶೀಲಿಸಬಹುದು.

[SSLC result]

• ಡಿಜಿ ಲಾಕರ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ ರಿಜಿಸ್ಟರ್ ಮಾಡಿ ಹಾಗೂ ಫಲಿತಾಂಶವನ್ನು ನೇರವಾಗಿ ಪರಿಶೀಲನೆ ಮಾಡಿ ತಿಳಿದುಕೊಳ್ಳಬಹುದು.

ಸ್ಕೂಲ್ ಮೂಲಕ ಫಲಿತಾಂಶವನ್ನು ತಿಳಿದುಕೊಳ್ಳಬಹುದು.

• ಕೆಲವು ಶಾಲೆಗಳು ಎಸ್ಎಂಎಸ್ ಮೂಲಕ ಅಥವಾ ಇ-ಮೇಲ್ ಮೂಲಕ ಫಲಿತಾಂಶವನ್ನು ತಿಳಿದುಕೊಳ್ಳಬಹುದು.

ಇದನ್ನು ಓದಿ: ಅನ್ನಭಾಗ್ಯ ಪೇಮೆಂಟ್ ನಿಮಗೆ ಇನ್ನು ಬಂದಿಲ್ಲ ಅಂದರೆ ಏನು ಮಾಡುವುದು ಇಲ್ಲಿದೆ ಹೊಸ ಮಾರ್ಗಸೂಚಿ.
 
                              ಸುಧಾರಣಾ ಪರೀಕ್ಷೆಗಳು

[SSLC result]

• ಯಾವುದೇ ವಿಷಯದಲ್ಲಿ ಮೆಚ್ಚುವ ಅಂಕಗಳನ್ನು ಸುಧಾರಿಸಲು ಬಯಸುವ ವಿದ್ಯಾರ್ಥಿಗಳು ಸಿಐಎ ಸಿಈ ಜುಲೈ 20 ಐದರಲ್ಲಿ ಸುಧಾರಣಾ ಪರೀಕ್ಷೆಗಳು ನಡೆಯಲಿದೆ.

• ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಹಾಗೂ ಪರಿಚಯ ಶೆಡ್ಯೂಲ್ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಬಹುದು.

ವಿದ್ಯಾರ್ಥಿಗಳಿಗೆ ಮುಖ್ಯ ಸೂಚನೆಗಳು

[SSLC result]

• ವಿದ್ಯಾರ್ಥಿಗಳು ರೋಲ್ ನಂಬರ್ ಹಾಗೂ ಯುಐಎಸ್ಇ ಸಂಖ್ಯೆ ರೆಡಿಯಾಗಿ ಇಟ್ಟುಕೊಳ್ಳಿ.

• ಮಾರ್ಕ್ ಸೀಟ್ ಮತ್ತು ಪ್ರಮಾಣ ಪತ್ರಗಳು ನಂತರ ಶಾಲೆಯಿಂದ ಪಡೆಯಬಹುದು.

• ವೆಬ್ಸೈಟ್ ತುಂಬಾ ಟ್ರಾಫಿಕ್ ಇರುವುದರಿಂದ ಫಲಿತಾಂಶ ಪಡೆಯಲು ವಿದ್ಯಾರ್ಥಿಗಳು ತಾಳ್ಮೆಯಿಂದ ಕಾಯಿರಿ.

ವಿದ್ಯಾರ್ಥಿಗಳಿಗೆ ಸಹಾಯ ಮತ್ತು ಸಂಪರ್ಕ.

[SSLC result]

• ಸಿಐಎಸ್‌ಸಿಇ ಹೆಲ್ಪ್ಲೈನ್ ನಂಬರ್: +91-11-23672318‬

• ಇಮೇಲ್‌: cosce@cisce.org

ಎಲ್ಲಾ ವಿದ್ಯಾರ್ಥಿಗಳಿಗೆ ಶುಭವಾಗಲಿ.

ಸ್ನೇಹಿತರೆ, ಪ್ರತಿನಿತ್ಯ ಈ ರೀತಿಯ ಉಪಯುಕ್ತ ಮಾಹಿತಿ ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಾಪ್ ಚಾನಲ್ ಅನ್ನು ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

 

Leave a Comment