ತೋಟದಲ್ಲಿ ವ್ಯವಸಾಯ ಕೆಲಸ ಮಾಡಲು ದಂಪತಿಗಳು ಬೇಕಾಗಿದ್ದಾರೆ.

ತೋಟದಲ್ಲಿ ವ್ಯವಸಾಯ ಕೆಲಸ ಮಾಡಲು ದಂಪತಿಗಳು ಬೇಕಾಗಿದ್ದಾರೆ.

ಕೃಷಿಯಲ್ಲಿ ಇಂಟರೆಸ್ಟ್ ಮತ್ತು ಅನುಭವ ಇರುವವರು ಹಾಗೂ ಕೆಲಸಕ್ಕಾಗಿ ಹುಡುಕಾಟ ಮಾಡುತ್ತಿರುವವರು ಉದ್ಯೋಗ ಆಕಾಂಕ್ಷಿಗಳಿಗೆ ಇಂದಿನ ಬರವಣಿಗೆಯಲ್ಲಿ ಉಪಯೋಗಿಕ್ತವಾದ ಮಾಹಿತಿಯನ್ನು ಕೊಡಲಾಗಿದೆ. ನಾಲ್ಕು ಸ್ಥಳಗಳಲ್ಲಿ ಇಂತಹ ರೀತಿಯ ಕೆಲಸಕ್ಕೆ ಕೆಲಸ ಮಾಡುವವರು ಬೇಕಾಗಿದ್ದು, ಇದರ ಕುರಿತು ಅಗತ್ಯ ಮಾಹಿತಿಯನ್ನು ಈ ಲೇಖನದಲ್ಲಿ ಸಂಪೂರ್ಣ ಮಾಹಿತಿ ಕೊಡಲಾಗಿದೆ. ಓದಿ ತಿಳಿದುಕೊಳ್ಳಿ.

ಇವಾಗ ನಮ್ಮ ಪುಟಕ್ಕೆ ಈ ಮಾಹಿತಿಯು ಲಭ್ಯವಾಗಿದ್ದು ನಿಜವಾಗಿಯೂ ಕೆಲಸ ಮಾಡಲು ಇಚ್ಛೆಯುಳ್ಳ ಅಭ್ಯರ್ಥಿಗಳು ಈ ಕೆಳಗೆ ನೀಡುವ ಮಾಲೀಕರ ಮೊಬೈಲ್ ನಂಬರ್‌ಗಳಿಗೆ ಕರೆ ಮಾಡಿ ಕೆಲಸದ ಬಗ್ಗೆ ವಿಷಯವನ್ನು ಪಡೆದು ಕೆಲಸಕ್ಕೆ ಸೇರಿಕೊಳ್ಳಬಹುದು. ಎಲ್ಲಾ ನಾಲ್ಕು ಕಡೆ ಕೆಲಸದ ಸ್ಥಳಗಳು ಉತ್ತರ ಕನ್ನಡ ಜಿಲ್ಲೆ ಆಗಿರುತ್ತವೆ.

ಇದನ್ನು ಓದಿ: 2025 ಮುದ್ರಲೋನ್ ಯೋಜನೆ – ಸ್ವಯಂ ಉದ್ಯೋಗಕ್ಕೆ ಹೊಸ ಅಸ್ತ್ರ

ಈ ಲೇಖನದಲ್ಲಿ ಯಾವೆಲ್ಲಾ ಸ್ಥಳಗಳಲ್ಲಿ ತೋಟದ ಕೆಲಸಕ್ಕೆ ಕೆಲಸಗಾರರು ಬೇಕಾಗಿದ್ದರೆ? ಅನ್ನುವುದರ ಬಗ್ಗೆ ಮತ್ತು ಸಂಬಂಧಪಟ್ಟ ಮಾಲೀಕರನ್ನು ಸಂಪರ್ಕಿಸಲು ಮೊಬೈಲ್ ಸಂಖ್ಯೆ ಸೇರಿದಂತೆ ಇನ್ನು ಇತರ ಅಗತ್ಯ ವಿವರವನ್ನು ಈ ಕೆಳಗಡೆ ಕೊಡಲಾಗಿದೆ.

WhatsApp Group Join Now
Telegram Group Join Now       

ನಾಲ್ಕು ಕಡೆ ಕೆಲಸಗಾರರು ಬೇಕಾಗಿರುವುದು.

1) ಶಿರಸಿಯಿಂದ 20 ಕಿಲೋಮೀಟರ್ ಅಂತರದಲ್ಲಿ ತೋಟ ನೋಡಿಕೊಂಡು ಕೆಲಸ ಮಾಡಲು ದಂಪತಿಗಳು ಕೆಲಸಕ್ಕಾಗಿ ಬೇಕಾಗಿದ್ದಾರೆ; ಉಚಿತವಾದ ವಸತಿ ಸೌಕರ್ಯವಿರುತ್ತದೆ; ಯೋಗ್ಯ ಸಂಬಳ ಕೊಡಲಾಗುತ್ತದೆ ಎಂದು ಮಾಲೀಕರು ವಿಷಯವನ್ನು ತಿಳಿಸಿದ್ದಾರೆ. ವಿಶೇಷ ಸೂಚನೆ ಎಲ್ಲಾಪುರ ತಾಲೂಕಿನವರೆಗೆ ಮೊದಲ ಆದ್ಯತೆ ನೀಡಲಾಗುವುದೆಂದು ತಿಳಿಸಿದ್ದಾರೆ.

ಸಂಪರ್ಕ ಮಾಡಲು ಮೊಬೈಲ್ ಸಂಖ್ಯೆ: ಸಂಖ್ಯೆ:9611413972

WhatsApp Group Join Now
Telegram Group Join Now       

2) ಅಡುಗೆ ಮಾಡಲು ದಂಪತಿಗಳು ಬೇಕಾಗಿದ್ದಾರೆ.

ತೋಟದಲ್ಲಿ ಮತ್ತು ಧನಾಕಾರ ನೋಡಿಕೊಳ್ಳುವುದು ಅಡುಗೆ ವ್ಯವಸ್ಥೆ ನೋಡಿಕೊಳ್ಳಲು ಬ್ರಾಹ್ಮಣ ಅಥವಾ ಲಿಂಗಾಯತ ದಂಪತಿಗಳು ಬೇಕಾಗಿದ್ದಾರೆ, ಯೋಗ್ಯ ಸಂಬಳದೊಂದಿಗೆ ದೊಂದಿಗೆ ಮತ್ತು ಊಟದ ವ್ಯವಸ್ಥೆ ನೀಡಲಾಗುವುದು ಎಂದು ಹೇಳಿದ್ದಾರೆ.

ಸಂಪರ್ಕ ಮಾಡಲು ಮೊಬೈಲ್ ಸಂಖ್ಯೆ: 9449452891, 8277741180

3) ತೋಟದಲ್ಲಿ ಕೆಲಸಕ್ಕೆ ಬೇಕಾಗಿದ್ದಾರೆ.

ತೋಟದ ಕೆಲಸಕ್ಕೆ ದಂಪತಿಗಳು ಅಥವಾ ಗಂಡು ಹಾಳು ಕೆಲಸಕ್ಕೆ ಬೇಕಾದರೆ ಉಚಿತ ವಸತಿ ಸೌಕರ್ಯ ಇರುತ್ತದೆ, ಅದರೊಂದಿಗೆ ಯೋಗ್ಯ ಸಂಬಳ ಕೊಡಲಾಗುವುದು.

ಮೊಬೈಲ್ ಸಂಖ್ಯೆ: 9448690687

ಇದನ್ನು ಓದಿ: ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಎಚ್ ಡಿ ಎಫ್ ಸಿ ಬ್ಯಾಂಕ್ನಿಂದ ಬಂಪರ್ ಸ್ಕಾಲರ್ಶಿಪ್.

4) ಕುರಿ ಫಾರ್ಮ್ ನಲ್ಲಿ ಕೆಲಸ ಮಾಡಿಕೊಂಡು, ಕುರಿಗಳನ್ನು ನೋಡಿಕೊಳ್ಳಲು ಕೆಲಸಕ್ಕೆ ಬೇಕಾಗಿದ್ದಾರೆ.

ಕುರಿ ಫಾರಂ ನೋಡಿಕೊಂಡು ಕೆಲಸ ಮಾಡಲು ಫ್ಯಾಮಿಲಿ, ಇವಳು ಬೇಕಾಗಿದ್ದಾರೆ ಸ್ಥಳ ಕಬ್ಬಗಾರ.

ಸಂಪರ್ಕ ಮಾಡಲು ಮೊಬೈಲ್ ಸಂಖ್ಯೆ: 9899096256

ಸೂಚನೆ: ಕೃಷಿಯಲ್ಲಿ ಅನುಭವ, ಉತ್ತಮ ನಡೆ-ನುಡಿ ಹಾಗೂ ಯಾವುದೇ ದುಷ್ಟಗಳು ಇರಬಾರದು. ಇಂಥವರು ಮಾತ್ರ ಈ ಕೆಲಸಕ್ಕೆ ಸಂಪರ್ಕಿಸಲು ಸೂಚಿಸಲಾಗಿದೆ.

ಕೆಲಸಕ್ಕಾಗಿ ಹುಡುಕುತ್ತಿರುವ ರರಿಗೆ ಅನುಕೂಲವಾಗುವ ಉದ್ದೇಶದಿಂದ ಈ ಮಾಹಿತಿಯನ್ನು ನಮ್ಮ ಈ ಪುಟದಲ್ಲಿ ಪೋಸ್ಟ್ ಮಾಡಲಾಗಿದೆ ಈ ಕೆಲಸದ ಅವಶ್ಯಕತೆ ಇರುವವರು ಮತ್ತು ಅರ್ಹರಿಗೆ ಈ ಮಾಹಿತಿಯನ್ನು ತಲುಪಿಸಲು ತಪ್ಪದೇ ನಿಮ್ಮ ಬಳಿ ಇರುವ ವಾಟ್ಸಪ್ ಗ್ರೂಪ್ ಗಳಲ್ಲಿ ಈ ಮಾಹಿತಿಯನ್ನು ಶೇರ್ ಮಾಡಿ.

ಸ್ನೇಹಿತರೆ, ಪ್ರತಿನಿತ್ಯ ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಿ. ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

 

Leave a Comment