ಬರೋಬ್ಬರಿ ಒಂಬತ್ತು ಸಾವಿರ ರೂಪಾಯಿ ಪ್ರತಿ ತಿಂಗಳು ಸಿಗುವ ಪೋಸ್ಟ್ ಆಫೀಸ್ನ ಹೊಸ ಸ್ಕೀಮ್,

ಬರೋಬ್ಬರಿ ಒಂಬತ್ತು ಸಾವಿರ ರೂಪಾಯಿ ಪ್ರತಿ ತಿಂಗಳು ಸಿಗುವ ಪೋಸ್ಟ್ ಆಫೀಸ್ನ ಹೊಸ ಸ್ಕೀಮ್,

ಇಂದಿನ ಆರ್ಥಿಕ ಪರಿಸ್ಥಿತಿಯಲ್ಲಿ ಹೂಡಿಕೆದಾರರು ಅವರು ತಮ್ಮ ಹಣವನ್ನು ಸುರಕ್ಷಿತವಾಗಿ ಇಡಲು ಮತ್ತು ನಿಯಮಿತ ಆದಾಯ ಪಡೆಯಲು ಬಯಸುತ್ತಿದ್ದಾರೆ. ಇನ್ನೂ ಕೆಲವರು ಹೆಚ್ಚಿನ ಲಾಭ ಪಡೆಯಲು ಅಪಾಯಕಾರಿ ಹೂಡಿಕೆಗಳನ್ನು ಮಾಡುತ್ತಿದ್ದಾರೆ. ಇನ್ನು ಕೆಲವರು ಕಾತರಿಯಾದ ಮತ್ತು ಅಪಾಯರಹಿತ ಆದಾಯವನ್ನು ಪಡೆಯಲು ಆದ್ಯತೆ ನೀಡುತ್ತಾರೆ. ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆಯು, ಅಂಥವರಿಗೆ ಉತ್ತಮ ಪರಿಹಾರ ಇದಾಗಿದೆ. ಇದರಲ್ಲಿ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ನಿಗಧಿತ ಆದಾಯ ದೊರೆಯುತ್ತದೆ. ಇದರೊಂದಿಗೆ ಕೇಂದ್ರ ಸರ್ಕಾರದ ಗ್ಯಾರಂಟಿ ಇರುವುದರಿಂದ ನಿಮ್ಮ ಹಣ ಸಂಪೂರ್ಣವಾಗಿ ಸುರಕ್ಷಿತವಾಗಿ ಇರುತ್ತದೆ. ವಿಶೇಷವಾಗಿ ನಿವೃತ್ತ ಹಿರಿಯ ನಾಗರಿಕರಿಗೆ ಈ ಯೋಜನೆ ಉತ್ತಮವಾದುದು ಎಂದು ಹೇಳಬಹುದು. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿ ಕೊಡಲಾಗಿದೆ. ಬನ್ನಿ ಓದಿ ತಿಳಿದುಕೊಳ್ಳೋಣ.

ಸ್ನೇಹಿತರೆ, ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

ಈ ಯೋಜನೆಯ ಪ್ರಮುಖ ಅಂಶಗಳು ಏನು?

• ವೈಯಕ್ತಿಕ ಹೂಡಿಕೆ ಅಂದರೆ ಗರಿಷ್ಠ 9 ಲಕ್ಷ ರೂಪಾಯಿ, ಅದು ಒಬ್ಬರಿಗೆ ಮಾತ್ರ.

• ಜಂಟಿ ಹೂಡಿಕೆ ಅಂದರೆ ಗರಿಷ್ಠ 15 ಲಕ್ಷ ರೂಪಾಯಿ. ಇದು ಮೂರು ಜನರಿಗೆ ಆಗಿರುತ್ತದೆ.

WhatsApp Group Join Now
Telegram Group Join Now       

• ಕನಿಷ್ಠ ಹೂಡಿಕೆ ಸಾವಿರ ರೂಪಾಯಿಗಳು.

• ಪ್ರಸ್ತುತ ಬಡ್ಡಿದರ ವಾರ್ಷಿಕ 7.4% ಮಾಸಿಕ ಆದಾಯವಾಗಿರುತ್ತದೆ.

WhatsApp Group Join Now
Telegram Group Join Now       

• ಮೆಚುರಿಟಿ ಅವಧಿ ಐದು ವರ್ಷಗಳು.

• ತೆರಿಗೆ: ಬಡ್ಡಿ ಆದಾಯವು ತೆರಿಗೆಗೆ ಒಳಪಟ್ಟಿರುತ್ತದೆ.

ಮಾಸಿಕ ಆದಾಯಗಳು ಎಷ್ಟು?

1. 9 ಲಕ್ಷ ಹೂಡಿಕೆ ಮಾಡಿದರೆ ಮಾಸಿಕ ಆದಾಯ 5,550 ರೂಪಾಯಿಗಳು.

2. 15 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ, ಅಂದರೆ, ಜಂಟಿ ಖಾತೆಗೆ ಹೂಡಿಕೆ ಮಾಡಿದರೆ, ಮಾಸಿಕ 9,250 ಗಳು.

3. 5 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ಮಾಸಿಕ 3,083 ರೂಪಾಯಿಗಳು.

ಈ ಯೋಜನೆಗೆ ಯಾರೆಲ್ಲಾ ಅರ್ಹರು?

• ಒಬ್ಬ ವ್ಯಕ್ತಿ ಅಥವಾ ಮೂರು ಜನರ ವರೆಗೆ ಜಂಟಿ ಖಾತೆಯನ್ನು ತೆರೆಯಬಹುದು.

• 10 ವರ್ಷ ವಯಸ್ಸಿನ ಮಕ್ಕಳ ಪೋಷಕರು ಕೂಡ ಈ ಖಾತೆಯನ್ನು ತೆರೆಯಬಹುದು.

ಇದನ್ನು ಓದಿ: ಎಸ್ ಎಸ್ ಎಲ್ ಸಿ ಪ್ರಥಮ ದರ್ಜೆಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ 15000 ಪ್ರೋತ್ಸಾಹ ಧನ

ಐದು ವರ್ಷಗಳ ಒಳಗಡೆ ಹಣವನ್ನು ಹಿಂತೆಗೆದರೆ ಏನಾಗುತ್ತದೆ?

ಐದು ವರ್ಷಗಳ ಮೊದಲು ಹಣವನ್ನು ಹಿಂತೆಗೆದರೆ ನಿಗದಿತ ದಂಡವನ್ನು ಕಡಿತಗೊಳಿಸಿ ಇನ್ನೂ ಉಳಿದ ಹಣದ ಮೊತ್ತವನ್ನು ನೀಡಲಾಗುತ್ತಿದೆ. ಆದುದರಿಂದ ದೀರ್ಘಾವಧಿಯವರೆಗೆ ವಿಧಿಸುವುದು ಉತ್ತಮ ಎಂದು ಹೇಳಬಹುದು.

ಈ ಯೋಜನೆಯನ್ನು ಯಾತಕ್ಕೆ ಆಯ್ಕೆ ಮಾಡಿಕೊಳ್ಳಬೇಕು?

ಸರ್ಕಾರದ ಗ್ಯಾರಂಟಿ ಅಂದರೆ ಹಣ ಸುರಕ್ಷಿತವಾಗಿರುತ್ತದೆ.

ಇದರ ಮಾಸಿಕ ಆದಾಯ ಮಾರುಕಟ್ಟೆ ಏರಿಳಿತಗಳಿಂದ ಮುಕ್ತವಾಗಿರುತ್ತದೆ.

ನಿವೃತ್ತರಿಗೆ ಇದು ಸೂಕ್ತ ನಿಯಮಿತ ಆದಾಯದ ಮೂಲ ಎಂದು ಹೇಳಬಹುದು.

ಇದು ನಿಮ್ಮ ಹಣವನ್ನು ಸುರಕ್ಷಿತವಾಗಿ ಕೂಡಲು ಮತ್ತು ಪ್ರತಿ ತಿಂಗಳು ಸ್ಥಿರ ಆದಾಯ ಪಡೆಯಲು ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ, ಉತ್ತಮ ಆಯ್ಕೆ ಎಂದು ಹೇಳಬಹುದು. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ.

ಸ್ನೇಹಿತರೆ, ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

Leave a Comment