Actor Darshan’s sudden arrest sparks outrage from fans,

Spread the love

Actor Darshan’s sudden arrest sparks outrage from fans,

ನಟ ದರ್ಶನ್ ದಿಢೀರ್ ಅರೆಸ್ಟ್, ಅಭಿಮಾನಿಗಳಿಂದ ಭುಗಿಲೆದ್ದ ಆಕ್ರೋಶ,

ಚಲನಚಿತ್ರ ನಟರು ಯಾವುದಾದರೂ ಕಿರಿಕ್ ಮಾಡಿಕೊಳ್ಳುವುದು & ಜೈಲಿಗೆ ತೆರಳುವುದು ಇದು ಮಾಮೂಲಿ ಆಗ್ಬಿಟ್ಟಿದೆ. ಇದೆ ತರಾನೆ ಇನ್ನೂ ಕೆಲವು ಚಲನಚಿತ್ರದ ನಟರು ದೊಡ್ಡ ದೊಡ್ಡ ಕೇಸ್‌ಮೇಲೆ ಅರೆಸ್ಟ್ ಆಗುವುದ, ಜೈಲಿಗೆ ಹೊಗುವದು, ಇದು ಭಾರಿ ಸಂಚಲನ ಸೃಷ್ಟಿಯಾಗುತಿದೆ. ಚಲನಚಿತ್ರ ಅಭಿಮಾನಿಗಳು ಕೂಡ ಈ ರೀತಿಯಾಗಿ ನಟ ಮತ್ತು ನಟಿಯರು ಜೈಲಿಗೆ ಹೋಗುತ್ತಿರುವ ಪ್ರಕರಣಗಳನ್ನ ನೋಡಿ ಶ್ಯಾಕ್ ಆಗಿದ್ದಾರೆ. ಕನ್ನಡ ಚಲನಚಿತ್ರಲ್ಲೂ ಕೂಡ ಸಾಲು ಸಾಲು ನಟರು, ನಟಿಯರು ಜೈಲಿಗೆ ಹೋಗುತ್ತಿದ್ದಾರೆ. ಇಂತಹ ಸಮಯದಲ್ಲೇ, ರೇಣುಕಾಸ್ವಾಮಿ ಭೀಕರ ಕೊಲೆ ಕೇಸ್ ಕೂಡ ಭಾರಿ ಸಂಚಲನ ಸೃಷ್ಟಿಸಿತು.

ಕನ್ನಡ ಚಲನಚಿತ್ರ ರಂಗ ಹಾಗೂ ದಕ್ಷಿಣ ಭಾರತದ ಸಿನಿಮಾ ರಂಗದ ಬಗ್ಗೆ ಇಡೀ ಭಾರತದ ಪೂರ್ತಿ ಹವಾ ಇದೆ. ಬಾಲಿವುಡ್ ಅಂದರೆ ಹಿಂದಿ ಸಿನಿಮಾ ರಂಗದಲ್ಲಿ ಸಾಲು ಸಾಲು ಸಿನಿಮಾಗಳು ಹೀನಾಯವಾಗಿ ಸೋತು ಹೋಗುತ್ತಿರುವ ಸಮಯದಲ್ಲೇ, ದಕ್ಷಿಣ ಭಾರತದ ಸಿನಿಮಾಗಳು, ಅದರಲ್ಲೂ ಕನ್ನಡ ಸಿನಿಮಾಗಳು, ಹಿಂದಿ ಪ್ರೇಕ್ಷಕರಿಗೆ ತುಂಬ ಇಷ್ಟ ಇಷ್ಟವಾಗುತ್ತಿವೆ. ಹೀಗೆಲ್ಲಾ ದಕ್ಷಿಣ ಭಾರತದ ಸಿನಿಮಾ ರಂಗ ದೊಡ್ಡ ಹೆಸರು ಮಾಡುವ ಈ ಸಮಯದಲ್ಲಿ, ಸಿನಿಮಾ ನಟರು ಮತ್ತು ನಟಿಯರು ಜೈಲಿಗೆ ಹೋಗುತ್ತಿದ್ದಾರೆ.

ನಟ ದರ್ಶನ್ ದಿಢೀರ್ ಅರೆಸ್ಟ್…

ಸಿನಿಮಾ ಅಭಿಮಾನಿಗಳು ತಮ್ಮ ನೆಚ್ಚಿನ ನಟರ ಮೇಲೆ ಅಪಾರ ಅಭಿಮಾನ ಇಟ್ಟುಕೊಂಡು, ತಮ್ಮ ನೆಚ್ಚಿನ ನಟರು ಮತ್ತು ನಟಿಯರಿಗೆ ಜೀವ ಕೂಡ ಕೊಡುತ್ತೇವೆ ಅಂತ ಹೇಳುತ್ತಾರೆ. ಅದರಿಂದ ಸಿನೆಮಾ ನಟರು ಹಾಗೂ ನಟಿಯರು ತಪ್ಪು ಮಾಡಿದ ಸಮಯದಲ್ಲಿ ಅಭಿಮಾನಿಗಳು ನಟ ನಟಿಯರ ಬೆನ್ನಿಗೆ ಜೊತೆಯಾಗಿ ನಿಲ್ಲುತ್ತಾರೆ. ಹೀಗಿದ್ದಾಗಲೇ, ನಟ ದರ್ಶನ್ ದಿಢೀರ್ ಅರೆಸ್ಟ್ ಆಗಿ, ಅಭಿಮಾನಿಗಳಿಂದ ಭುಗಿಲೆದ್ದ ಆಕ್ರೋಶ…

ನಟ ದರ್ಶನ್ ಅರೆಸ್ಟ್ ಆಗಿದ್ದೇಕೆ?

ಹೈಕೋರ್ಟ್ ನ್ಯಾಯಾಧೀಶರ ಮಗ ತನ್ನ ಹೆಂಡತಿ ಜೊತೆಗೆ ಕಾರಿನಲ್ಲಿ ಅಂಗಡಿಗೆ ಬಂದಿದ್ದ ಸಮಯದಲ್ಲಿ, ನಟ ದರ್ಶನ್ ಅವರ ಮನೆಯ ಮುಂದೆ ಕಾರು ನಿಲ್ಲಿಸಿರುವದರಿಂದ ಆರೋಪ ಮಾಡಲಾಗಿದೆ. ಇದೇ ವಿಚಾರಕ್ಕೆ ಗಲಾಟೆ ನಡೆದಿರುವ ಕಾರಣಕ್ಕೆ ಇದೀಗ ಚೆನ್ನೈನಲ್ಲಿ ಕಾರು ಪಾರ್ಕಿಂಗ್ ವಿಚಾರದಲ್ಲಿ ದೊಡ್ಡ ಮಟ್ಟದ ಗಲಾಟೆ ನಡೆಯಿತು; ಆಗ ಚೆನ್ನೈನ ಪೊಲೀಸರು ತಮಿಳು ನಟ ದರ್ಶನ್ ಮತ್ತು ಅವರ ಸಹೋದರನನ್ನು ವಶಕ್ಕೆ ತೆಗೆದುಕೊಂಡು ಅವರನ್ನು ಬಂದಿಸಲಾಗಿದೆ. ಬಿಗ್‌ಬಾಸ್ ಸೆಲೆಬ್ರಿಟಿ ಆಗಿರುವ ತಮಿಳು ನಟ ದರ್ಶನ್ ಮನೆ ಚೆನ್ನೈನಲ್ಲಿ ಮುಖರ್ಜಿ ಪ್ರದೇಶದಲ್ಲಿ ಇದೆ. ಈಗ ಸಣ್ಣ ವಿಚಾರಕ್ಕೆ ನಟ ದರ್ಶನ್ ದೊಡ್ಡ ಸಮಸ್ಯೆ ಎದುರಿಸುವಂತೆ ಪರಿಸ್ಥಿತಿ ಉಂಟಾಗಿದೆ.

WhatsApp Group Join Now
Telegram Group Join Now       

 

Leave a Comment