Application for admission from Kendriya Vidyalaya I to II PUC, Havana KVS Notification.
ಕೇಂದ್ರೀಯ ವಿದ್ಯಾಲಯದ ಒಂದರಿಂದ ಸೆಕೆಂಡ್ ಪಿಯುಸಿ ವರೆಗೆ ಪ್ರವೇಶಕ್ಕಾಗಿ ಅರ್ಜಿ ಹವಾನ ಕೆವಿಎಸ್ ಅಧಿಸೂಚನೆ.
ಕೇಂದ್ರೀಯ ವಿದ್ಯಾಲಯ ಸಂಘಟನೆ 2024 2025 ಶೈಕ್ಷಣಿಕ ವರ್ಷಕ್ಕೆ ಒಂದನೇ ತರಗತಿಯಿಂದ ಸೆಕೆಂಡ್ ಪಿಯುಸಿ ವರೆಗೆ ಪ್ರವೇಶಕ್ಕಾಗಿ ಅರ್ಜಿಗೆ ಕರೆದಿದ್ದಾರೆ. ಸರ್ಕಾರಿ ಸಂಸ್ಥೆಗಳು ರಕ್ಷಣಾ ವಲಯ ಮತ್ತು ಇತರೆ ಪ್ರಾಧಾನ್ಯ ವರ್ಗಗಳಿಗೆ ಆದ್ಯತೆ ಕೊಡಲಾಗುವುದು.
1. ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆಗಳೇನು?
ಅರ್ಜಿಸಲ್ಲಿಸಲು ಬೇಕಾಗುವ ವಯೋಮಿತಿ.
- 1ನೇ ತರಗತಿಗೆ ಅರ್ಜಿ ಸಲ್ಲಿಸಲು 6 ರಿಂದ 8 ವರ್ಷ ಇರಬೇಕು.
- 1ನೇ ತರಗತಿಗೆ ಅರ್ಜಿ ಸಲ್ಲಿಸಲು 7ರಿಂದ 9 ವರ್ಷ ಇರತಕ್ಕದ್ದು.
- 3ನೇ ತರಗತಿಗೆ ಅರ್ಜಿ ಸಲ್ಲಿಸಲು 8 ರಿಂದ 10 ವರ್ಷ ಇರಬೇಕು.
- 5ನೇ ತರಗತಿಗೆ ಅರ್ಜಿ ಸಲ್ಲಿಸಲು 9ರಿಂದ 11 ವರ್ಷದೊಳಗಿರಬೇಕು.
- 6ನೇ ತರಗತಿಗೆ ಅರ್ಜಿ ಸಲ್ಲಿಸಲು 10 ರಿಂದ 12 ವರ್ಷ ಇರಬೇಕು.
- 7ನೇ ತರಗತಿಗೆ ಅರ್ಜಿ ಸಲ್ಲಿಸಲು 11 ರಿಂದ 13 ವರ್ಷ ಇರಬೇಕು.
- 8ನೇ ತರಗತಿ ಸಲ್ಲಿಸಲು 12 ರಿಂದ 14 ವರ್ಷ ಇರತಕ್ಕದ್ದು.
- 9ನೇ ತರಗತಿಗೆ ಅರ್ಜಿ ಸಲ್ಲಿಸಲು 13 ರಿಂದ 15 ವರ್ಷ ಇರಬೇಕು.
- 10ನೇ ತರಗತಿಗೆ ಅರ್ಜಿ ಸಲ್ಲಿಸಲು 14 ರಿಂದ 16 ವರ್ಷದ ಒಳಗಡೆ ಇರತಕ್ಕದ್ದು.
- ಮೀಸಲಾತಿ ವರ್ಗದವರಿಗೆ ವಯಸ್ಸಿನ ಸಡಿಲಿಕೆ ಲಭ್ಯವಿದೆ.
2 . ಸರ್ಕಾರಿ ರಕ್ಷಣಾ ಸಿಬ್ಬಂದಿ ಮಕ್ಕಳಿಗೆ ಮೊದಲ ಆದ್ಯತೆ.
• ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಂಗ ಸಂಸ್ಥೆಗಳು ಮತ್ತು ರಕ್ಷಣಾ ವಲಯದಲ್ಲಿ ಸೇವೆ ಮಾಡುವವರ ಮಕ್ಕಳು.
• ಪೋಷಕರು ಒಂದೇ ಒಂದು ಹೆಣ್ಣು ಮಗು ಮಾತ್ರ ಹೆತ್ತವರಿಗೆ ಮೊದಲ ಆದ್ಯತೆ.
1. ಶಿಫಾರಸ್ಸು ಮೂಲಕ ಪ್ರವೇಶ.
• ರಾಜ್ಯಸಭಾ ಸದಸ್ಯರು ಸಂಸಾದರು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಮತ್ತು ಕೆವಿಎಸ್ ಅಧಿಕಾರಿಗಳು ಶಿಫಾರಸ್ಸು ಮಾಡಿದ ವಿದ್ಯಾರ್ಥಿಗಳು.
ಆಯ್ಕೆ ಮಾಡುವ ವಿಧಾನ.
1. ಒಂದನೇ ತರಗತಿ ಆನ್ಲೈನ್ ಲಾಟರಿ ವ್ಯವಸ್ಥೆ.
2. ಎರಡ ರಿಂದ 8ನೇ ತರಗತಿವರೆಗೆ ಯಾವುದೇ ಪರೀಕ್ಷೆ ಇಲ್ಲ, ಆದ್ಯತೆ ಮತ್ತು ಲಾಟರಿ ಆಧಾರಿತ.
3. 9ನೇ ತರಗತಿಯವರೆಗೆ ಪ್ರವೇಶ ಪರೀಕ್ಷೆ ಇದೆ.
4. 11ನೇ ತರಗತಿಯ ಅವರಿಗೆ ಹತ್ತನೇ ತರಗತಿಯ ಅಂಕಪಟ್ಟಿಗಳ ಆಧಾರದ ಮೇಲೆ ಪ್ರವೇಶ ಇರುತ್ತದೆ.
5. ಸೀಟುಗಳು ಕಡಿಮೆ ಇದ್ದರೆ ಲಾಟರಿಯಾ ಮೂಲಕ ಆಯ್ಕೆ ಇರುತ್ತದೆ.
1. ಅರ್ಜಿಯ ಸಲ್ಲಿಕೆ:
• ನರ್ಸರಿ -2, ತರಗತಿ 2 ರಿಂದ 12 ಏಪ್ರಿಲ್ 2ರಿಂದ 11 (11ನೇ ತರಗತಿ ಹೊರತುಪಡಿಸಿ)
• 11ನೇ ತರಗತಿಗೆ ಪ್ರವೇಶ, ಹತ್ತನೇ ತರಗತಿ ಫಲಿತಾಂಶ ತಿಳಿದ ದಿನದಿಂದ ಹತ್ತು ದಿನಗಳ ಒಳಗೆ.
2 . ಪ್ರವೇಶ ಪಟ್ಟಿ.
• ತಾತ್ಕಾಲಿಕ ಪಟ್ಟಿ ಏಪ್ರಿಲ್ 4 ಮತ್ತು 7
• ಅಂತಿಮ ಪಟ್ಟಿ ಏಪ್ರಿಲ್ 17
• ಪ್ರವೇಶ ಪ್ರಾರಂಭ 18ರಿಂದ 21
• ಎಲ್ಲಾ ತರಗತಿಗಳ ಕೊನೆಯ ದಿನಾಂಕ 11ನೇ ತರಗತಿ ಹೊರತುಪಡಿಸಿ ಜೂನ್ 30
ಸುಲ್ಕದ ವಿವರಗಳು
- ಪ್ರವೇಶಿಸುಲ್ಕ 25 ರೂಪಾಯಿ
- ಮಾಸಿಕ ಶುಲ್ಕ 1ನೇ ತರಗತಿಯಿಂದ 12ನೇ ತರಗತಿಯ ವರೆಗೆ 500 ರೂಪಾಯಿ.
ಹೆಚ್ಚಿನ ಶುಲ್ಕ
3 ರಿಂದ ಹತ್ತನೇ ತರಗತಿವರೆಗೆ ಕಂಪ್ಯೂಟರ್ ಶುಲ್ಕ 100 ರೂಪಾಯಿ.
9ನೇ ತರಗತಿ ಮತ್ತು10ನೇ ತರಗತಿ ಯವರಿಗೆ ಬೋಧನ ಶುಲ್ಕ 200 ರೂಪಾಯಿ.
11 ಮತ್ತು 12ನೇ ತರಗತಿಗಳ ಬೋಧನ ಶುಲ್ಕ 400 ರೂಪಾಯಿ.
ವಿಶೇಷತೆಗಳು
• CBSE ಪಠ್ಯಕ್ರಮಗಳು.
• ಒಂದನೇ ತರಗತಿಯಿಂದಲೇ ತಂತ್ರಜ್ಞಾನ ಮತ್ತು ಸಮೃದ್ಧ ಬೋಧನೆ.
• ಗುಣಮಟ್ಟದ ಶಿಕ್ಷಣ.
• ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರಾಮುಖ್ಯತೆ
ಒಂದನೇ ತರಗತಿಗೆ ಆನ್ಲೈನ್ ಮತ್ತು ಇತರ ಉನ್ನುಳಿದ ತರಗತಿಗಳಿಗೆ ಆಫ್ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಪ್ರತಿ ತರಗತಿಗೆ 40 ಸೀಟುಗಳು ಮಾತ್ರ ಲಭ್ಯವಿರುತ್ತವೆ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅಧಿಕೃತ ವೆಬ್ಸೈಟ್ https://kvsangathan.nic.in