ಕರ್ನಾಟಕ ರಾಜ್ಯದ ಹಿರಿಯ ನಾಗರಿಕರಿಗೆ ಬಂಪರ್ ಗುಡ್ ನ್ಯೂಸ್. ನಿಮ್ಮ ಮನೆಯಲ್ಲಿ 60 ವರ್ಷ ಮೇಲ್ಪಟ್ಟವರು ಇದ್ದಾರೆಯೆ, ಹಾಗಾದರೆ ಈ ವಿಷಯವನ್ನು ಓದಿ ತಿಳಿದುಕೊಳ್ಳಿ.
ಸಮಸ್ತ ಕನ್ನಡ ನಾಡಿನ ಜನತೆಗೆ ನನ್ನ ಶಿರಸಾಷ್ಟಾಂಗ ನಮಸ್ಕಾರಗಳು. ಇವತ್ತಿನ ಉಪಯುಕ್ತ ಮಾಹಿತಿ ಏನೆಂದರೆ, ಹಿರಿಯ ನಾಗರಿಕರಿಗೆ ಸುವರ್ಣ ಅವಕಾಶ, ನಿಮ್ಮ ಮನೆಯಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟವರು ಇದ್ದಾರೆಯೆ, ಹಾಗಾದರೆ ಈ ಸುದ್ದಿ ನಿಮಗೆ ತುಂಬಾ ಉಪಯುಕ್ತವಾಗಿದೆ. ಆದಾಯ ತೆರಿಗೆ ರಿಟರ್ನ್ ITR ಕೇವಲ ಒಂದು ಫಾರ್ಮ್ ಅಲ್ಲ; ಇದು ನಿಮ್ಮ ಆದಾಯ, ಖರ್ಚು ಮತ್ತು ತೆರಿಗೆ, ಉಳಿತಾಯ ಹಾಗೂ ಹೂಡಿಕೆಗಳ ದಾಖಲೆಯಾಗಿದೆ. 1961ರ ಆದಾಯ ತೆರಿಗೆ ಕಾಯ್ದೆಯ ಪ್ರಕಾರ, ತೆರಿಗೆಗಳನ್ನು ಆದರಿತ ಹಿರಿಯರು ITR ಸಲ್ಲಿಸುವುದು ಕಡ್ಡಾಯವಾಗಿದೆ. ಈ ಪ್ರಕ್ರಿಯೆಯು ನಿಮ್ಮ ಆರ್ಥಿಕತೆಗೆ help ಮಾಡುತ್ತದೆ. ಹಾಗೂ ಸರ್ಕಾರಿ ನಿಯಮಗಳನ್ನು ಪಾಲಿಸಲು ಸಹಕಾರಿಯಾಗಿರುತ್ತದೆ.
ಇದೇ ರೀತಿ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.
ಭಾರತದಲ್ಲಿ ಹಿರಿಯ ನಾಗರಿಕರು ಅಂದರೆ 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿಗೆ ವಯಸ್ಸಾದವರು ಇದ್ದರೆ, ಸರ್ಕಾರ, ಅವರಿಗೂ ಸಹಾ ಆದಾಯ ತೆರಿಗೆ ಕಾಯ್ದೆ ಅಡಿಯಲ್ಲಿ ಕೆಲವು ವಿಶೇಷ ಸೌಲಭ್ಯಗಳನ್ನು ಕೊಡುತ್ತಿದೆ. ಈ ಸೌಲಭ್ಯಗಳು ಹಿರಿಯ ನಾಗರೀಕರಿಗೆ ಆರ್ಥಿಕವಾಗಿ ಬಾರ ಕಡಿಮೆ ಮಾಡುವ ನಿಟ್ಟಿನಲ್ಲಿ ತುಂಬಾ ಉಪಯುಕ್ತವಾಗಿದೆ. ಮನೆಯಲ್ಲಿ 60 ವರ್ಷ ಮೇಲ್ಪಟ್ಟವರು ಇದ್ದರೆ ಈ ಮಾಹಿತಿ ನಿಮಗೆ ತುಂಬಾ ಮುಖ್ಯವಾಗಿರುತ್ತದೆ. ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಇದನ್ನು ಓದಿ: ಎಸ್ ಎಸ್ ಎಲ್ ಸಿ ಪ್ರಥಮ ದರ್ಜೆಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ 15000 ಪ್ರೋತ್ಸಾಹ ಧನ
ಹಿರಿಯ ನಾಗರಿಕರು ಅಂದರೆ ಯಾರು?
- ಸೀನಿಯರ್ ಸಿಟಿಜನ್ ಅಂದರೆ ಹಿರಿಯ ನಾಗರಿಕರು – 60 ವರ್ಷದಿಂದ 80 ವರ್ಷದ ವರೆಗೆ – ಸೂಪರ್ ಸಿಟಿಜನ್ ಇರುವವರು.
- ಅತಿ ಹಿರಿಯ ನಾಗರಿಕರು ಅಂದರೆ 80 ವರ್ಷಕ್ಕಿಂತ ಹೆಚ್ಚಿಗೆ ವಯಸ್ಸು ಹೊಂದಿದವರು.
- ಹಿರಿಯ ನಾಗರಿಕರಿಗೆ ಇರುವ ತೆರಿಗೆ ವಿನಾಯಿತಿಗಳು ಏನು?
- ಹಿರಿಯರ ನಾಗರಿಕರು, ಅಂದರೆ 60 ರಿಂದ 80 ವರ್ಷ ಹೊಂದಿದವರು, ವಾರ್ಷಿಕ 3 ಲಕ್ಷದ ವರೆಗೆ ಆದಾಯಕ್ಕೆ ಯಾವುದೇ ತೆರಿಗೆ ಇರುವುದಿಲ್ಲ.
- ಸಾಮಾನ್ಯ ವಯಸ್ಕರಿಗೆ ಇರುವ 250,000 ರೂಪಾಯಿಗಳ ವಿನಾಯಿತಿಗಿಂತ ಹೆಚ್ಚು.
- ಅತಿ ಹಿರಿಯ ನಾಗರಿಕರು 80 ವರ್ಷ ಮೇಲ್ಪಟ್ಟವರು.
- ವಾರ್ಷಿಕ 5 ಲಕ್ಷದವರೆಗೆ ಆದಾಯ ತೆರಿಗೆ ವಿನಾಯಿತಿ ಇರುತ್ತದೆ.
- ಉದಾರಣೆಗೆ 4,000,000 ಆದಾಯ ಇದ್ದವರು ಇವರಿಗೆ ತೆರಿಗೆವಿಲ್ಲ, ಆದರೆ ಸಾಮಾನ್ಯ ವ್ಯಕ್ತಿಗೆ ತಿರುಗಿಸಲಾಗುತ್ತದೆ.
ಹಿರಿಯರಿಗಾಗಿ ಇನ್ನಷ್ಟು ಉಪಯುಕ್ತ ಸೌಲಭ್ಯಗಳು ಯಾವುವು?
ಸೆಕ್ಷನ್ 80D ಇದರ ಅಡಿಯಲ್ಲಿ ವೈದ್ಯಕೀಯ ವಿಮೆಯ ಪ್ರೀಮಿಯಮ್ ಮೇಲು 50,000 ಗಳಷ್ಟು ತೆರಿಗೆ ವಿನಾಯಿತಿ ಲಭ್ಯವಿರುತ್ತದೆ.
80 ಟಿ ಟಿ ಬಿ ಅಡಿಯಲ್ಲಿ ಬ್ಯಾಂಕ್ ಠೇವಣಿಗಳ ಪಟ್ಟಿಯಿಂದ 50000 ಆದಾಯಕ್ಕೆ ತೆರಿಗೆ ವಿನಾಯಿತಿ ಇರುತ್ತದೆ.
ಮತ್ತು 80 ಟಿಟಿಎ ಗಿಂತ ವಿಭಿನ್ನವಾದದ್ದು ಇದು 10,000 ಮಾತ್ರ ತೆರಿಗೆ ವಿನಾಯತಿಯನ್ನು ಹೊಂದಿರುತ್ತದೆ. ಇದು ಸಾಮಾನ್ಯರಿಗೆ ಮಾತ್ರ.
ಹಿರಿಯ ನಾಗರಿಕರಿಗೆ ಸರಿಯಾದ ITR ಫಾರ್ಮ್ ಆಯ್ಕೆ ಮಾಡುವುದು ಹೇಗೆ?
ಈಗ ಸೀನಿಯರ್ ಸಿಟಿಜನ್ಸ್‌ಗಳಿಗೆ ಗಳಿಗೆ ಸರಿಯಾದ ಆಯ್ಕೆ ಮಾಡುವುದು ಅತ್ಯಂತ ಬಹು ಮುಖ್ಯವಾಗಿದೆ; ತಮ್ಮ ಆದಾಯದ ಸ್ವರೂಪಕ್ಕೆ ಅನುಗುಣವಾಗಿ ಅವರನ್ನು ಆಯ್ಕೆ ಮಾಡಲಾಗುತ್ತದೆ. ಈ ಆಯ್ಕೆಯ ಬಗ್ಗೆ ಕೆಳಗಡೆ ಕೊಟ್ಟಿದೆ ಓದಿ ತಿಳಿದುಕೊಳ್ಳಿ.
ITR 1 ಸಹಜ್.
ಹಿರಿಯ ನಾಗರಿಕರು ಸಂಬಳ ಪಿಂಚಣಿ ಹಾಗೂ ಬ್ಯಾಂಕ್ ಬಡ್ಡಿಯಿಂದ ಮಾತ್ರ ಆದಾಯ ಹೊಂದಿದರೆ ಹಾಗೂ ಒಟ್ಟು ಆದಾಯ 50 ಲಕ್ಷಕ್ಕಿಂತ ಕಡಿಮೆ ಯಾಗಿದ್ದರೆ, ಜೊತೆಗೆ ಅವರಿಗೆ ಕೇವಲ ಒಂದು ಮನೆ ಮಾತ್ರ ಇದ್ದಿದ್ದರೆ, ಈ ಫಾರ್ಮ್ ಅನುಕೂಲವಾಗುತ್ತದೆ.
ITR .2
ಅವರು ಶೇರು ಮಿಚಲ್ ಫಂಡ್ಗಳಲ್ಲಿ ಹೂಡಿಕೆ ಮಾಡಿಕೊಂಡು ಲಾಭ ಪಡೆದುಕೊಳ್ಳುತ್ತಿದ್ದರೆ ಅಥವಾ ಎರಡು ಮನೆಗಳಿಗಿಂತ ಹೆಚ್ಚಿನ ಮನೆಗಳ ಬಾಡಿಗೆ ಆದಾಯ ಬರುತ್ತಿದ್ದರೆ ಈ ಫಾರಂ ಉಪಯುಕ್ತ ವಿದೇಶಿ ಆದಾಯವಿದ್ದರೂ ಈ ಫಾರಂ ನಡೆಯುತ್ತದೆ.
ITR-3
ವೈದ್ಯಕೀಯ ಸೇವೆ, ವಕೀಲಿಕೆ, ಲೆಕ್ಕ ಪರಿಶೋಧನೆ ಅಥವಾ ಇತರ ಸ್ವತಂತ್ರ ವೃತ್ತಿಪರ ಸೇವೆಗಳಿಂದ ಆದಾಯ ಬರುತ್ತಿದ್ದರೆ ITR 3 ಫಾರಂ ಬಳಕೆಯಾಗುತ್ತದೆ.
ITR: ಗೆ ಸಲ್ಲಿಸುವ ವಿಧಾನಗಳು.
• ಮೊದಲಿಗೆ ಅಧಿಕೃತ ವೆಬ್ ವೆಬ್‌ಸೈಟಿಗೆ ಭೇಟಿ ನೀಡಿ. website: incometax.gov.in
• ಲಾಗಿನ್ ಮಾಡಿಕೊಳ್ಳಿ ಅಥವಾ ರಿಜಿಸ್ಟರ್ ಆಗಿ.
• ಈ ಫೈಲ್ ಟ್ಯಾಬ್‌ನಲ್ಲಿ ನಲ್ಲಿ ಈ ಪೇಟೆಕ್ಸ್ ಮೇಲೆ ಕ್ಲಿಕ್ ಮಾಡಿ.
• ಹೊಸ ಪಾವತಿ ಮೇಲೆ ಕ್ಲಿಕ್ ಮಾಡಿ ಹಣಕಾಸು ವರ್ಷ 2025-26 ಅನ್ನು ಆಯ್ಕೆ ಮಾಡಿಕೊಳ್ಳಿ.
• ಪ್ಯಾನ್ ವಿಳಾಸ ಮತ್ತು ತೆರಿಗೆಯ ಮತ್ತದ ವಿವರವನ್ನು ನೀಡಿ.
• ಪ್ರತಿಯೊಂದು ಪರಿಶೀಲಿಸಿ ಪಾವತಿ ಮಾಡಿ.
• ಚಲನ್ ರಸೀದಿ ಡೌನ್ಲೋಡ್ ಮಾಡಿಕೊಂಡು ಪ್ರಿಂಟ್ ತೆಗೆದುಕೊಳ್ಳಿ.
ಸ್ನೇಹಿತರೆ, ಇದು ನಿಮಗೆ ಅರ್ಥವಾಗಿಲ್ಲವೆಂದರೆ ನಿಮ್ಮ ಹತ್ತಿರದ ಪ್ರಮಾಣಿತ ಚಾರ್ಟರ್ಡ್ ಅಕೌಂಟ್ ಅಂದರೆ ಸಿಎ ಅಥವಾ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿ. ಅವರು ಎಲ್ಲಾ ಕಾರಣ ಬದ್ಧ ಕಾರ್ಯಗಳನ್ನು ತಿಳಿಸಿ ಹೇಳಿ, ಸರಳವಾಗಿ ಮುಗಿಸಲು, ನಿಮಗೆ ದಾರಿ ತೋರಿಸುತ್ತಾರೆ.
ಹಿರಿಯ ನಾಗರಿಕರು ಜೀವನದ ಪ್ರೌಢ ಅಂತದಲ್ಲಿರುವವರು. ಇವರಿಗೆ ಆರ್ಥಿಕ ಸುರಕ್ಷೆ ನೀಡುವುದು ಸಮಾಜದ ಹೊಣೆಯಾಗಿರುತ್ತದೆ. ಸರ್ಕಾರದ ಈ ಕ್ರಮಗಳು ಅವರ ಜೀವನವನ್ನು ಸುಲಭಗೊಳಿಸಲು ಸಹಾಯ ಮಾಡುತ್ತವೆ. ಅಲ್ಲದೆ ಕುಟುಂಬದ ಇತರ ಸದಸ್ಯರು ಈ ವಿಷಯವನ್ನು ತಿಳಿದು ಹಿರಿಯರ ಪರವಾಗಿ ಸಹಾಯ ಮಾಡುವುದು ತುಂಬಾ ಅಗತ್ಯವಾಗಿರುತ್ತದೆ.
ಒಟ್ಟಿನಲ್ಲಿ, ಹಿರಿಯ ನಾಗರಿಕರಿಗೆ ಹಣಕಾಸು ನಿರ್ವಹಣೆಗೆ ಸರ್ಕಾರ ನೀಡಿರುವ ಈ ವಿನಾಯಿತಿಗಳು ತುಂಬಾ ಉಪಯುಕ್ತವಾಗಿವೆ. ಅವರು ಸಂತೋಷದಿಂದ, ಆತ್ಮ ಗೌರವದಿಂದ ಜೀವನ ನಡೆಸಲು ತುಂಬಾ ಸಹಕಾರಿಯಾಗಿದೆ. ನೀವು ಹಾಗೂ ನಿಮ್ಮ ಕುಟುಂಬದಲ್ಲಿ ಹಿರಿಯರು ಇದ್ದರೆ ಈ ಪ್ರಯೋಜನವನ್ನು ಪಡೆದುಕೊಳ್ಳಲು ಮರೆಯಬೇಡಿ.
ಸ್ನೇಹಿತರೆ, ಇದೇ ರೀತಿಯ ಪ್ರತಿನಿತ್ಯ ಉಪಯುಕ್ತ ಮಾಹಿತಿಯನ್ನು ತಿಳಿದುಕೊಳ್ಳಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.