Bumper offer from Jio Network for 336 days.
ಜಿಯೋ ನೆಟ್ವರ್ಕ್‌ದಿಂದ ಬಂಪರ್ ಆಫರ್ 336 ದಿನಗಳು.
ಜಿಯೋ ಅತ್ಯಂತ ಕಡಿಮೆ ದರದ ಯೋಜನೆ, 336 ದಿನಗಳ ವ್ಯಾಲಿಡಿಟಿ ಮತ್ತು ಅನ್ಲಿಮಿಟೆಡ್ ಕಾಲಿಂಗ್ ಹಾಗೂ ಡೇಟಾ ಇತ್ಯಾದಿ ಕೇವಲ 895 ರಲ್ಲಿ.
ಜಿಯೋದ 336 ದಿನಗಳ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ:
24 GB ಡಾಟಾ ಅನ್ಲಿಮಿಟೆಡ್ ಕಾಲಿಂಗ್ ಮತ್ತು ಎಸ್ಎಂಎಸ್ ಅನುಕೂಲಗಳೊಂದಿಗೆ ಕೇವಲ 895ರಲ್ಲಿ ರಿಚಾರ್ಜ್ ಮಾಡಿ.
ಇವಾಗಲೇ ಓದಿ ಜಿಯೋ 336 ದಿನಗಳ ಯೋಜನೆ:
ತುಂಬಾ ದಿನಗಳ [one year] ವ್ಯಾಲಿಡಿಟಿ ಮತ್ತು ಅದ್ಭುತ ಅನುಕೂಲಗಳು, ಭಾರತದ ಅಗ್ರಗಣ್ಯ ಟೆಲಿಕಾಂ ಕಂಪನಿಯಾದ ರಿಲಯನ್ಸ್ ಜಿಯೋ ದೇಶದ ಅತಿ ಹೆಚ್ಚು ಬಳಕೆದಾರರನ್ನು ಹೊಂದಿದೆ. ಗ್ರಾಹಕರ ಸಂತೋಷಕ್ಕಾಗಿ ಜಿಯೋ ನಿತ್ಯವೂ ಹೊಸ ಹೊಸ ರಿಚಾರ್ಜ್ ಯೋಜನೆಗಳನ್ನು ತರುತ್ತಿದೆ. ಇದರ ಭಾಗವಾಗಿ ನೀವು ಜಿಯೋ ಬಳಕೆದಾರರೆ, ಹಾಗೂ ದೀರ್ಘಕಾಲಿನ ವ್ಯಾಲಿಡಿಟಿ 336 ದಿನಗಳ ಯೋಜನೆಯನ್ನು ಹುಡುಕುತ್ತಿದ್ದಿರಾ, ಹಾಗಾದರೆ ಇಂದು ನಿಮಗೆ ಎರಡು ವಿಶೇಷವಾದ ಯೋಜನೆಗಳ ಬಗ್ಗೆ ಮಾಹಿತಿಯನ್ನು ಇಲ್ಲಿ ಕೊಡಲಾಗಿದೆ. ಸಂಪೂರ್ಣವಾಗಿ ಓದಿ ತಿಳಿದುಕೊಳ್ಳಿ ಹಾಗೂ ಇದರ ಸದುಪಯೋಗವನ್ನು ಪಡೆದುಕೊಳ್ಳಿ.
ಈ ಪ್ರಿಪೇಡ್ ಯೋಜನೆಗಳು ಅನೇಕ ಅನುಕೂಲಗಳನ್ನು ನೀಡುತ್ತವೆ. ಇವುಗಳ ಲಾಭವನ್ನು ನೋಡಿದ ನಂತರ ನೀವು ಖಂಡಿತವಾಗಿ ಇದನ್ನು ರಿಚಾರ್ಜ್ ಮಾಡಲು ಇಷ್ಟಪಡುತ್ತೀರಿ. ಈ ಯೋಜನೆಗಳ ವಿವರನು ಈ ಕೆಳಗೆ ನೋಡೋಣ, ಬನ್ನಿ.
1. ಜಿಯೋ ವಾಯ್ಸ್ ಓನ್ಲಿ ಯೋಜನೆ 1,748 ರೂಪಾಯಿಗಳು.
• ಕಾಲಿಂಗ್: ಎಲ್ಲಾ ನೆಟ್ವರ್ಕ್ಗಳಿಗೆ ಅನ್ಲಿಮಿಟೆಡ್ ಕಾಲಿಂಗ್ ಇರುತ್ತದೆ.
• ಎಸ್ಎಂಎಸ್: ಒಟ್ಟು 3,600 SMS ದಿನಕ್ಕೆ ಸುಮಾರು ಹತ್ತು ಹನ್ನೆರಡು SMS ಇರುತ್ತದೆ.
• ಒಟ್ಟು ವ್ಯಾಲಿಡಿಟಿ ದಿನ: 336 ದಿನಗಳು.
• ಈ ಯೋಜನೆಯಲ್ಲಿ ಯಾವುದೇ ಡೇಟಾ ಅನುಕೂಲಗಳು ಇಲ್ಲ.
• ಫೋನ್ ಕಾಲ್ ಬಳಸುವ ಬಳಕೆದಾರರಿಗೆ ಮಾತ್ರ ಇದು ಅತ್ಯುತ್ತಮ.
2 . ಜಿಯೋ ಫೋನ್ ಯೋಜನೆ 895 ರೂಪಾಯಿಗಳು.
• ವ್ಯಾಲಿಡಿಟಿ: ಒಟ್ಟು 336 ದಿನಗಳು.
• ಕಾಲಿಂಗ್: ಎಲ್ಲಾ ನೆಟ್ವರ್ಕ್ಗಳಿಗೆ ಅನ್ಲಿಮಿಟೆಡ್ ಪ್ರೀ ಕಾಲಿಂಗ್ ಇರುತ್ತದೆ.
• ಎಸ್ಎಂಎಸ್: ಒಟ್ಟು 50 ಎಸ್ಎಂಎಸ್ ಮಾತ್ರ.
ಇದು ಯಾರಿಗೆ ಸೂಕ್ತ?
ಕಡಿಮೆ ಹಣದಲ್ಲಿ ಹೆಚ್ಚು ಡೇಟಾ ಮತ್ತು ಕಾಲಿಂಗ್ ಸೌಲಭ್ಯವನ್ನು ಬಳಸಿಕೊಳ್ಳುವ ಜನರಿಗೆ.
ಈ ಎರಡು ಯೋಜನೆಗಳಲ್ಲಿ ಯಾವುದು ಉತ್ತಮ?
• 895 ರೂಪಾಯಿ ಯೋಜನೆಯು ಹೆಚ್ಚು ಲಾಭದಾಯಕವಾಗಿದೆ, ಯಾಕಂದರೆ ಇದು 24 ಜಿಬಿ ಡೇಟಾ ಮತ್ತು ಅನ್ಲಿಮಿಟೆಡ್ ಕಾಲಿಂಗ್ ಇರುತ್ತದೆ.
• 1,748 ರೂಪಾಯಿಯ ಈ ಯೋಜನೆ ಕೇವಲ ಕಾಲಿಂಗ್ ಮತ್ತು ಎಸ್ಎಂಎಸ್ ಮಾತ್ರ ಇರುತ್ತದೆ, ಇದು ಅಷ್ಟೊಂದು ಲಾಭದಾಯಕವಾದ ಯೋಜನೆ ಅಂತ ಅನಿಸುತ್ತಿಲ್ಲ.
ರಿಚಾರ್ಜ್ ಹೇಗೆ ಮಾಡುವುದು?
• ಜಿಯೋ ಅಪ್ಲಿಕೇಶನ್ ಓಪನ್ ಮಾಡಿ.
• ರಿಚಾರ್ಜ್ ಅನ್ನು ಆಯ್ಕೆ ಮಾಡಿ.
• 895 ಅಥವಾ 1748 ರೂಪಾಯಿ ಯೋಜನೆಯನ್ನು ಆಯ್ಕೆ ಮಾಡಿ.
• ಪಾವತಿಸಿ ಮತ್ತು 336 ದಿನಗಳವರೆಗೆ ಬಳಸಿ ಲಾಭವನ್ನು ಪಡೆಯಿರಿ.
ನೀವು ಜಿಯೋ ನೆಟ್ವರ್ಕ್ ಬಳಕೆದಾರರೇ ಮತ್ತು ದೀರ್ಘಕಾಲಿನ ವ್ಯಾಲಿಡಿಟಿಯೊಂದಿಗೆ ಕಡಿಮೆ ವೆಚ್ಚದ ಯೋಜನೆಯನ್ನು ಬಯಸಿದರೆ, 895 ರೂಪಾಯಿ ಯೋಜನೆ ಅತ್ಯುತ್ತಮ ಎಂದು ಅನಿಸುತ್ತಿದೆ. ಇದು 24 ಜೀವಿ ಡೇಟಾ ಅನ್ ಲಿಮಿಟೆಡ್ ಕಾಲಿಂಗ್ ಹಾಗೂ ಎಸ್ಎಂಎಸ್ ಅನುಕೂಲಗಳನ್ನು ಕೊಡುತ್ತದೆ.
ಹಾಗೆ ಡೇಟಾ ಬಳಕೆ ಹೆಚ್ಚಾದರೆ ಜಿಯೋದ ಮತ್ತು ಇತರ ಡೇಟಾ ಪ್ಯಾಕ್ ಪ್ಯಾಕ್‌ಗಳನ್ನು ತೆಗೆದುಕೊಳ್ಳಬಹುದು.
ಇವತ್ತೆ ಜಿಯೋ 336 ದಿನಗಳ ಯೋಜನೆಯನ್ನು ರಿಚಾರ್ಜ್ ಮಾಡಿ ಹಾಗೂ ಸುಲಭವಾಗಿ ಈ ನೆಟ್ವರ್ಕ್ ಯೋಜನೆಯನ್ನು ಆನಂದಿಸಿ.
ದಿನನಿತ್ಯ ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮKannadatrending.com ವಾಟ್ಸಾಪ್ ಚಾನಲ್ ಅನ್ನು ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.