ಗೃಹ ಲಕ್ಷ್ಮಿ ಹಣ ಪಡೆಯುತ್ತಿರುವ ಫಲಾನುಭವಿ ಮಹಿಳೆಯರಿಗೆ 3 ಲಕ್ಷದವರೆಗೆ ಸಾಲ ಪಡೆಯುವ ಸೌಲಭ್ಯ

ಗೃಹ ಲಕ್ಷ್ಮಿ ಹಣ ಪಡೆಯುತ್ತಿರುವ ಫಲಾನುಭವಿ ಮಹಿಳೆಯರಿಗೆ 3 ಲಕ್ಷದವರೆಗೆ ಸಾಲ ಪಡೆಯುವ ಸೌಲಭ್ಯ

GruhLakshmi Loan Apply: ಗೃಹ ಲಕ್ಷ್ಮಿ ಹಣ ಪಡೆಯುತ್ತಿರುವ ಫಲಾನುಭವಿ ಮಹಿಳೆಯರಿಗೆ ಸೊಸೈಟಿ ಬ್ಯಾಂಕಿನಿಂದ ಕಡಿಮೆ ಬಡ್ಡಿಯಲದಲ್ಲಿ 3 ಲಕ್ಷದವರೆಗೆ ಸಾಲ ಪಡೆಯುವ ಸೌಲಭ್ಯ.!

ಕರ್ನಾಟಕದ ಮಹಿಳಾ ಸಹೋದರಿಯರಿಗೆ ನಮಸ್ಕಾರ,
ಕರ್ನಾಟಕದಲ್ಲಿ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ತಿಂಗಳು ತಿಂಗಳು ಎರಡು ಸಾವಿರ ರೂಪಾಯಿ ಹಣ ಪಡೆಯುತ್ತಿರುವ ಮಹಿಳೆಯರಿಗೆ ಇದೀಗ ಮತ್ತೊಂದು ಸೂಪರ್ ಬಂಪರ್ ಸಿಹಿಸುದ್ದಿ ಬಂದಿದೆ.

ಕರ್ನಾಟಕ ರಾಜ್ಯ ಸರ್ಕಾರವು “ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘ” (ಗೃಹಲಕ್ಷ್ಮಿ ಸಹಕಾರಿ ಬ್ಯಾಂಕ್) ಆರಂಭವಾಗಿದೆ, ಇದರ ಮೂಲಕ ಪ್ರತಿ ಮಹಿಳೆಯರು ಕೇವಲ 6 ತಿಂಗಳ ಸದಸ್ಯತ್ವದ ಬಳಿಕ ಕನಿಷ್ಠ 30 ಸಾವಿರದಿಂದ ಗರಿಷ್ಠ 3 ಲಕ್ಷ ರೂಪಾಯಿವರೆಗೆ ವೈಯಕ್ತಿಕ ಸಾಲ(personal loan) ಪಡೆಯಬಹುದು.
ಅದಲ್ಲದೇ, ಬಡ್ಡಿ ದರವೂ ರಾಷ್ಟ್ರೀಕೃತ ಬ್ಯಾಂಕುಗಳ ತರಾನೆ ಕಡಿಮೆ ಇರುತ್ತದೆ. ಈ ಬ್ಯಾಂಕ್‌ನ ಎಲ್ಲಾ ವ್ಯವಹಾರಗಳು ಸಂಪೂರ್ಣವಾಗಿ ಕ್ಯಾಶ್‌ಲೆಸ್ ಆಗಿರುತ್ತವೆ.

ಸ್ನೇಹಿತರೆ ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆದುಕೊಳ್ಳಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಿ ಸೇರಿಕೊಳ್ಳಲು  ಇಲ್ಲಿ ಕ್ಲಿಕ್ ಮಾಡಿ.

WhatsApp Group Join Now
Telegram Group Join Now       

• ಹಲವಾರು ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು ಕಡಿಮೆ ಬಡ್ಡಿ ಸಾಲ ಒದಗಿಸಲಾಗುತ್ತದೆ.

(ಗೃಹಲಕ್ಷ್ಮಿ ಲೋನ್‌ ಅಪ್ಲೈ)

ಹೇಗೆ ಸೇರುವುದು? ಇದರ ಬಗ್ಗೆ ಈ ಕೆಳಗಡೆ ಕೊಡಲಾಗಿದೆ ಪೂರ್ತಿಯಾಗಿ ಓದಿ ತಿಳಿದುಕೊಳ್ಳಿ.

(ಗೃಹಲಕ್ಷ್ಮಿ ಲೋನ್‌ ಅಪ್ಲೈ)

• ಯಾವ ದಿನದಂದು ಚಾಲನೆ ಮಾಡಲಾಗಿದೆ: ನವೆಂಬರ್ 28, 2025ರಂದು ಬೆಂಗಳೂರಿನಲ್ಲಿ ಐಸಿಡಿಎಸ್ ಸುವರ್ಣ ಮಹೋತ್ಸವದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಂದ ಉದ್ಘಾಟನೆ ಮಾಡಲಾಗಿದೆ
• ಈಗಾಗಲೇ ಸಹಕಾರ ಇಲಾಖೆಯಿಂದ ನೋಂದಣಿ ಪತ್ರ ಪಡೆದುಕೊಂಡಿದೆ.
• ಸದಸ್ಯತ್ವಕ್ಕಾಗಿ ಗ್ರಾಮ ಪಂಚಾಯತ್, ತಾಲೂಕು ಮಟ್ಟದ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಅಥವಾ ಆನ್‌ಲೈನ್ ಆಪ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು
• ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಈಗಾಗಲೇ ನೋಂದಾಯಿತರಾಗಿರುವ ಎಲ್ಲ ಮಹಿಳೆಯರಿಗೂ ಈ ಸೌಲಭ್ಯ ದೊರೆಯುತ್ತದೆ.

WhatsApp Group Join Now
Telegram Group Join Now       

ಈ ಯೋಜನೆಯಿಂದ ಮಹಿಳೆಯರಿಗೆ ಏನು ಲಾಭ? (ಗೃಹಲಕ್ಷ್ಮಿ ಲೋನ್‌ ಅಪ್ಲೈ)

• ಖಾಸಗಿ ಫೈನಾನ್ಸ್‌ನಿಂದ ದುಪ್ಪಟ್ಟು ಜಾಸ್ತಿ ಬಡ್ಡಿ ಕಟ್ಟುವ ಅಗತ್ಯ ಇರುವುದಿಲ್ಲ.
• ತಿಂಗಳಿಗೆ 200 ರೂಪಾಯಿ ಉಳಿತಾಯ ಮಾಡಿದರೆ ಸಾಕು
• 6 ತಿಂಗಳಿನಲ್ಲಿ 3 ಲಕ್ಷ ಸಾಲಕ್ಕೆ ಅರ್ಹತೆಯನ್ನು ಪಡೆದುಕೊಳ್ಳಬಹುದು.
• ಇಲ್ಲಿ ಸ್ವತಃ ಮಹಿಳೆಯರೇ ಬ್ಯಾಂಕ್ ಮಾಲೀಕರಾಗಿ ತಮ್ಮ ಹಣವನ್ನು ತಾವೇ ನಿಯಂತ್ರಿಸುವ ಅವಕಾಶ ಇರುತ್ತದೆ.
• ಮಹಿಳೆಯರು ಸಣ್ಣ ವ್ಯಾಪಾರ ಆರಂಭಿಸಿ ತಮ್ಮ ಕುಟುಂಬದ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು.
ಗೃಹಲಕ್ಷ್ಮಿ ಪಡೆಯುತ್ತಿರುವ ಮಹಿಳಾ ಸಸಹೋದರಿಯರೆ, ಈ ಗೃಹಲಕ್ಷ್ಮಿ ಸಹಕಾರಿ ಬ್ಯಾಂಕ್ ನಿಮ್ಮ ಕೈಯಲ್ಲಿ ಇರುವಂತ 2000 ರೂಪಾಯಿ ಗೃಹಲಕ್ಷ್ಮಿ ದುಡ್ಡನ್ನು ಉಳಿತಾಯವನ್ನಾಗಿ ಮಾರ್ಪಡು ಮಾಡಿ, ಮುಂದೆ ಭವಿಷ್ಯದಲ್ಲಿ ನಿಮ್ಮ ದೊಡ್ಡ ಕನಸುಗಳನ್ನು ನನಸಾಗಿಸುವ ಸಾಧನವಾಗಿ ಮಾರ್ಪಾಡು ಆಗುತ್ತದೆ.
ಇದು ನಿಮ್ಮ ಸ್ವಂತಿಕೆಯನ್ನು ಒಒಳಗೊಂಡಿರುತ್ತದೆ.ನಿಮ್ಮ ಸ್ವಂತ ಬ್ಯಾಂಕು, ನಿಮ್ಮ ಸ್ವಂತ ನಿಯಮಗಳು, ನಿಮ್ಮ ಸ್ವಂತ ಆರ್ಥಿಕ ಸ್ವಾತಂತ್ರ್ಯ – ಇದು ಕೇವಲ ಬ್ಯಾಂಕ್ ಆಗಿರುವುದಿಲ್ಲ, ಇದು ಮಹಿಳಾ ಸಬಲೀಕರಣದ ಹೊಸ ಅಧ್ಯಾಯ ಆಗುತ್ತದೆ.
ಈ ವಿಷಯದ ಕುರಿತು ಹೆಚ್ಚಿನ ಮಾಹಿತಿಗಾಗಿ ಸಮೀಪದ ಅಂಗನವಾಡಿ ಕೇಂದ್ರ ಅಥವಾ ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಚೇರಿಗೆ ಭೇಟಿ ನೀಡಿ.
ನಿಮ್ಮ ಕೈಯಲ್ಲಿ ಆರ್ಥಿಕ ಶಕ್ತಿ ಬರಲಿದೆ, ಇದನ್ನು ಸದುಪಯೋಗ ಮಾಡಿಕೊಳ್ಳಿ.

ಸ್ನೇಹಿತರೆ ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆದುಕೊಳ್ಳಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಿ ಸೇರಿಕೊಳ್ಳಲು  ಇಲ್ಲಿ ಕ್ಲಿಕ್ ಮಾಡಿ.

Leave a Comment