Gjarat Titans win by 36 runs

Spread the love

Gujarat Titans win by 36 runs

ಗುಜರಾತ್‌ ಟೈಟನ್ಸ್‌ಗೆ 36 ರನ್‌ಗಳ ಅಂತರದಿಂದ ಭರ್ಜರಿ ಗೆಲುವು

ಸಾಯಿ ಸುದರ್ಶನ್ ಅದ್ಭುತ ಅರ್ಧ ಶತಕ, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್ ಬೌಲಿಂಗ್ ನೆರವಿನೊಂದಿಗೆ ಗುಜರಾತ್ ಟೈಟನ್ಸ್ ಮುಂಬಯಿ ಇಂಡಿಯನ್ಸ್ ವಿರುದ್ಧ 36 ರನ್‌ ಅಂತರದಲ್ಲಿ ಗೆಲುವು ಸಾಧಿಸಿದೆ. 197 ರನ್‌ ಗಳ ಗುರಿ ಬೆನ್ನಟ್ಟಿ ಮುಂಬಯಿ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಗೊಂಡು 160 ರನ್‌ ಮಾಡುವಷ್ಟರಲ್ಲಿ ಪಂದ್ಯ ಕೈಚೆಲ್ಲಿತು. ​​ಸೂರ್ಯ ಕುಮಾರ್‌ ಯಾದವ್‌ 48 ಮತ್ತು ತಿಲಕ್‌ ವರ್ಮ 39 ರನ್ ಬಿಟ್ಟರೆ ಮಿಕ್ಕವರಿಂದ ನಿರೀಕ್ಷಿತ ಪ್ರದರ್ಶನ ಕಾಣಲಿಲ್ಲ.

ಗುಜರಾತ್ ಟೈಟನ್ಸ್ ಪರವಾಗಿ

ಸಾಯಿ ಸುದರ್ಶನ್‌ 63 ರನ್ ಗಳ ಆಕರ್ಷಕ ಅರ್ಧಶತಕ ಬಾರಿಸಿದರು, ಪ್ರಸಿದ್ಧ್‌ ಕೃಷ್ಣ ಮತ್ತು ಮೊಹಮ್ಮದ್‌ ಸಿರಾಜ್‌ ಸಂಘಟಿತ ಬೌಲಿಂಗ್‌ ಪ್ರದರ್ಶನದ ನೆರವಿನಿಂದ ಗುಜರಾತ್‌ ಟೈಟನ್ಸ್‌ ಟೀಮ್ ಮುಂಬಯಿ ಇಂಡಿಯನ್ಸ್‌ ಟೀಮ್ ನ ವಿರುದ್ಧ 36 ರನ್‌ಗಳ ಜಯಭೇರಿ ಹೊಡೆದು ಜಯ ಸಾಧಿಸಿತು. ಗುಜರಾತ್ ಟೈಟನ್ಸ್ ನೀಡಿದ 197 ರನ್‌ ಗಳ ಗುರಿಯನ್ನು ಬೆನ್ನಟ್ಟಿದ ಮುಂಬಯಿ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 160 ರನ್‌ ಪಡೆಯುವಷ್ಟರಲ್ಲಿ ಶಕ್ತವಾಗಿ ಪಂದ್ಯ ಗೆಲುವಿನ ಗುರಿಯನ್ನು ತಪ್ಪಿಸಿಕೊಂಡಿತು.

ಸೂರ್ಯ ಕುಮಾರ್‌ ಯಾದವ್‌ 48 ರನ್, ತಿಲಕ್‌ ವರ್ಮ 39 ರನ್ ಹೊರತುಪಡಿಸಿದರೆ ಇನ್ನೂ ಉಳಿದವರಿಂದ ಗೆಲುವಿನ ಪ್ರದರ್ಶನ ಕಂಡು ಬರಲಿಲ್ಲ. ಗುಜರಾತ್‌ ಬೌಲರ್‌ಗಳ ಶಿಸ್ತುಬದ್ಧ ದಾಳಿಯೆದುರು ಮುಂಬಯಿ ರನ್‌ ಗಳಿಸಲು ಸುಸ್ತಾಯಿತು.

ಇದಕ್ಕೂ ಮುಂಚೆ ಶನಿವಾರ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ ಪಂದ್ಯದಲ್ಲಿ ಮುಂಬಯಿ ಇಂಡಿಯನ್ಸ್‌ ಟಾಸ್ ಗೆದ್ದು, ತಾನು ಬೌಲಿಂಗ್ ಮಾಡಿ ಗುಜರಾತ್ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಆರಂಭಿಕರಾಗಿ ಕಣಕ್ಕಿಳಿದ ಸಾಯಿ ಸುದರ್ಶನ್‌ ಮತ್ತು ನಾಯಕ ಶುಬ್ಮನ್‌ ಗಿಲ್‌ ರವರ 78 ರನ್‌ಗಳ ಜೊತೆಯಾಟ ನಿಭಾಯಿಸಿದರು. ಶುಬ್ಮನ್‌ ಗಿಲ್‌ 38 ರನ್‌ ಗಳಿಸಿದರು, ನಂತರ ಹಾರ್ದಿಕ್‌ ಪಾಂಡ್ಯಾರಿಗೆ ವಿಕೆಟ್‌ ಒಪ್ಪಿಸಿದರು. ಹಾಗು ಕ್ರೀಜ್ ಗೆ ಇಳಿದ ಜೋಸ್‌ ಬಟ್ಲರ್‌ ಅವರು ಸಾಯಿಸುದರ್ಶನ್ರಿಗೆ ಒಳ್ಳೆಯಯ ಬೆಂಬಲನೀಡಿದರು. ಬಟ್ಲರ್ 24 ಬೌಲ್ಸ್ ಗಳಿಂದ 39 ರನ್‌ ಗಳಿಸಿ ತಂಡದ ಮೊತ್ತ ಜಾಸ್ತಿಯಾಗಲು ಕಾರಣರಾದರು. ಇವರು ಮುಜೀಬ್‌ ಉರ್‌ ರೆಹಮಾನ್‌ ರಯಾನ್‌ ರಿಕಲ್ಟನ್‌ರಿಗೆ ಕ್ಯಾಚ್ಕೊಟ್ಟರು, ಆಗ ಪೆವಿಲಿಯನ್‌ ಬ್ಯಾಟಿಂಗ್ ಮಾಡಲು ಪಿಚ್ ಗೆ ಇಳಿದರು.

WhatsApp Group Join Now
Telegram Group Join Now       

ಆಮೇಲೆ ಬಂದವರಲ್ಲಿ ಶೆರ್ಫೇನ್‌ ರುದರ್‌ಫೋರ್ಡ್‌ 18 ರನ್ ಹೊರತು ಪಡಿಸಿದರೆ ಉಳಿದವರಿಂದ ಅಂತದೆನು ಪ್ರದರ್ಶನಕಂಡುಬರಲಿಲ್ಲ. ಅಂತಿಮವಾಗಿ, ಗಿಲ್‌ ಪಡೆ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 196 ರನ್‌ ಸಂಪಾದನೆಮಾಡಿತು. 1000 ರನ್‌ ದಾಖಲೆ ಪಡೆ ಶುಬ್ಮನ್‌ಗಿಲ್.

ಗುಜರಾತ್‌ ನಾಯಕ ಶುಬ್ಮನ್‌ ಗಿಲ್‌ ಶನಿವಾರ ವಿನೂತನ ದಾಖಲೆಗೆ ಪಾತ್ರರಾದರು. ಅವರು ಒಂದೇ ಕ್ರೀಡಾಂಗಣದಲ್ಲಿ ವೇಗವಾಗಿಐಪಿಎಲ್ನ್ 1,00000 ರನ್ ಪೂರೈಸಿದ ದ್ವಿತೀಯ ಬ್ಯಾಟ್ಸ್‌ಮನ್ಥಎನಿಸಿಕೊಂಡರು. ಪ್ರಥಮಮ ಸ್ಥಾನದಲ್ಲಿ ಕ್ರಿಸ್‌ ಗೇಲ್‌ ಇದ್ದಾರೆ. ಅವರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 19 ಇನಿಂಗ್ಸ್‌ನಿಂದ ಐಪಿಎ1,000 ರನ್‌ ಪೂರೈಸಿದ ಹೆಗ್ಗಳಿಕೆ ಇವರಿಗಿದೆ. ಶುಬ್ಮನ್ ನಲ್ಲಿ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸಾವಿರ ರಪೂರೈಸಿದ್ದಾರೆ.ರೆ,

WhatsApp Group Join Now
Telegram Group Join Now       

ರೋಹಿತ್‌ 450 ಟಿ20 ಪಂದ್ಯ

ಮುಂಬಯಿ ಇಂಡಿಯನ್ಸ್‌ ರೋಹಿತ್‌ ಶರ್ಮ ಅವರು ಶನಿವಾರ ವಿನೂತನ ಮೈಲಿಗಲ್ಲು ಸೃಷ್ಟಿಸಿದರು. 450ನೇ ಟಿ20 ಪಂದ್ಯ ಆಡುವ ಮೂಲಕ ಈ ಸಾಧನೆ ಮಾಡಿದ ಪ್ರಪ್ರಥಮ ಭಾರತೀಯ ಬ್ಯಾಟ್ಸ್ಮನ್ ಎನ್ನುವ ಹೆಗ್ಗಳಿಕೆ ಪಾತ್ರರಾಗಿದ್ದಾರೆ.

ಸಂಕ್ಷಿಪ್ತ ಸ್ಕೋರ್‌

ಗುಜರಾಜಯಂಟ್ಸ್:

20 ಓವರ್‌ಗಳಲ್ಲಿ 8 ವಿಕೆಟ್‌ಗೆ 196, ಸಾಯಿ ಸುದರ್ಶನ್‌ ರವರು 63 ರನ್, ಜೋಬಟ್ಲೆರ್ ಇವರು 39 ರನ್, ಹಾರ್ದಿಪಾಂಡ್ಯ 29 ರನ್ 2 ವಿಕೆಟ್, ಮುಜೀಬ್‌ ಉರ್‌ ರೆಹಮಾನ್‌ 28 ರನ್ 1 ವಿಕೆಟ್

ಮುಂಇಂಡಿಯನ್ಸ್:

20 ಓವರ್‌ಗಳಲ್ಲಿ 6 ವಿಕೆಟ್‌ 160 ರನ್

ಸೂರ್ಯಕುಮಾರ್‌ ಯಾದವ್‌ 48 ರನ್, ತಿಲಕ್‌ ವರ್ಮ 39 ರನ್; ಪ್ರಸಿದ್ಧ್‌ ಕೃಷ್ಣ 18 ರನ್ 2 ವಿಕೆಟ್, ಮೊಹಮ್ಮದ್‌ ಸಿರಾಜ್‌ 34 ರನ್ 2 ವಿಕೆಟ್.

 

Leave a Comment