Good news for students: Students are getting educational loans from the Karnataka government’s Harivu scheme, apply.
ವಿದ್ಯಾರ್ಥಿಗಳಿಗೆ good news: ಕರ್ನಾಟಕ ಸರ್ಕಾರದ ಹರಿವು ಯೋಜನೆ ಇಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ ದೊರೆಯುತ್ತಿದೆ, ಅರ್ಜಿ ಸಲ್ಲಿಸಿ.
ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ 2025- 26ನೇ ಶೈಕ್ಷಣಿಕ ವರ್ಷಕ್ಕೆ ಅರಿವು ಯೋಜನೆಯ ಮೂಲಕ[ Studi loan] ಸೌಲಭ್ಯ ದೊರೆಯುತಿದೆ. ಈ ಯೋಜನೆಯ ಅಡಿಯಲ್ಲಿ ಮುಸ್ಲಿಂ, ಕ್ರಿಶ್ಚಿಯನ್, ಜೈನ, ಬೌದ್ಧ, ಸಿಖ್ ಮತ್ತು ಪಾರ್ಸಿ ಸಮುದಾಯದ ವಿದ್ಯಾರ್ಥಿಗಳು ಎಂಬಿಬಿಎಸ್, ಬಿಡಿಎಸ್, ಬಿಇ/ಬಿಟೆಕ್, ಬಿ ಫಾರಂ, ಬಿ.ಅರ್ಚ್, ಬಿ ಎಸ್ ಸಿ ಅಗ್ರಿಕಲ್ಚರ್, ವೆಟರ್ನರಿ ಇನ್ನೂ ಮುಂತಾದ ಕೋರ್ಸ್ ಗಳಿಗೆ ಸಾಲ ಸೌಲಭ್ಯವಿದೆ.
ಈ ಅರ್ಜಿಯನ್ನು ಯಾರೆಲ್ಲಾ ಸಲ್ಲಿಸಬಹುದು?
1. ಕರ್ನಾಟಕದ ಮತಿಯ ಅಲ್ಪಸಂಖ್ಯಾತರು, ಅಂದರೆ, ಮುಸ್ಲಿಂ, ಕ್ರಿಶ್ಚಿಯನ್, ಜೈನ, ಬೌದ್ಧ, ಸಿಖ್, ಪಾರ್ಸಿ ವಿದ್ಯಾರ್ಥಿಗಳು ಈ ಅರ್ಜಿಯನ್ನು ಸಲ್ಲಿಸಬಹುದು.
2. ಕುಟುಂಬದ ಆದಾಯ ವರ್ಷಕ್ಕೆ 8 ಲಕ್ಷಕ್ಕಿಂತ ಕಡಿಮೆ ಇರಬೇಕು.
3. CET/NEET/COMED-K ಮೂಲಕ MBBS, BE, B.Arch, B.Tech, B.Pharma, B.Sc. Agriculture, Veterinary ಮುಂತಾದ ಕೋರ್ಸುಗಳಲ್ಲಿ ಪ್ರವೇಶ ಪಡೆದವರು ಈ ಅಜ್ಜನು ಸಲ್ಲಿಸಿ ಇದರ ಉಪಯೋಗವನ್ನು ಪಡೆಯಬಹುದು.
ಅರ್ಜಿ ಸಲ್ಲಿಸುವ ವಿಧಾನ ಈ ಕೆಳಗಿನಂತೆ ಇದೆ.
• ಆನ್ಲೈನ್ ಅರ್ಜಿ KMDC ಅಧಿಕೃತ ವೆಬ್ಸೈಟ್ನಲ್ಲಿ ಲಾಗಿನ್ ಮಾಡಿ ಅರ್ಜಿ ಸಲ್ಲಿಸಬೇಕು.
• ಅರ್ಜಿ ಪೀಸ್ ಮತ್ತು ಸೆಕ್ಯೂರಿಟಿ ಡಿಪೋಸಿಟ್ ಪಾವತಿಸಬೇಕು.
• ದಾಖಲೆಗಳು ಅಪ್ಲೋಡ್ ಮಾಡಿ ಫಾರ್ಮ್ ಸಲ್ಲಿಸಬೇಕು.
ಈ ಅರ್ಜಿಯನ್ನು ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು?
• ಕಾಲೇಜು ಪೀಸ್ ಸ್ಟ್ರಕ್ಚರ್ ಅಂದರೆ ಪೀಸ್ ನ ವಿವರ.
• ಬೋನಾಪೈಡ್ ಪ್ರಮಾಣ ಪತ್ರ, ಕಾಲೇಜು ಅಧ್ಯಯನ ಪ್ರಮಾಣ ಪತ್ರ.
• ಕಾಲೇಜು ಬ್ಯಾಂಕ್ ಖಾತೆ ವಿವರ.
• ಇಂದಿನ ವರ್ಷದ ಪಾಸ್ ಮಾಡಿದ ಮಾರ್ಕಸ್ ಕಾರ್ಡ್.
• 12% ಸೆಕ್ಯೂರಿಟಿ ಡಿಪೋಸಿಟ್ ರಸಿದಿ.
• ಇಂಡಮಿನಿಟಿ ಬಾಂಡ್, ಅಂದರೆ ನಷ್ಟ ಪರಿಹಾರದ ಒಪ್ಪಂದ ಇದ್ದಿರಬೇಕು.
• ವಿದ್ಯಾರ್ಥಿ ಮತ್ತು ಪೋಷಕರ ಸ್ವ ಸ್ವಘೋಷಣೆ ಪತ್ರ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ.
ಮೇ 23, 2025. ಇದು ಆನ್ಲೈನಿನಲ್ಲಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಆಗಿರುತ್ತದೆ.
ಅರ್ಜಿ ಸಲ್ಲಿಸಲು ಸಹಾಯ ಮತ್ತು ಸಂಪರ್ಕ.
1. KMDC ಜಿಲ್ಲಾ ಕಚೇರಿ: Vijayanagara ಕಾಲೋನಿ old market road,karnataka.
2. ಫೋನ್ ನಂಬರ್: 08392-294370
3[.Online] ಅಧಿಕೃತ ವೆಬ್ಸೈಟ್: Kmdconline.Karnataka.gov.in
ಸೂಚನೆಗಳು
- ಸಾಲವನ್ನು ಕೋರ್ಸ್ ಮುಗಿದ ಮೇಲೆ ಸೇರಿಸಬೇಕು.
- ಈ ಸಾಲಕ್ಕೆ ಬಡ್ಡಿದರ ಕಡಿಮೆ ಹಾಗೂ ಮುಖ್ಯವಾಗಿ ಸ್ತ್ರೀ ವಿದ್ಯಾರ್ಥಿಗಳಿಗೆ ಪ್ರಾಶಸ್ತ್ಯ.
- ನೀವು ಅರ್ಜಿ ತಪ್ಪಾಗಿ ಸಲ್ಲಿಸಿದರೆ ಅದು ರಿಜೆಕ್ಟ್ ಆಗುವ ಸಾಧ್ಯತೆ ಇದೆ.
ಸ್ನೇಹಿತರೆ, ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಲು ತ್ವರಿತವಾಗಿ ಅರ್ಜಿ ಸಲ್ಲಿಸಿ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಎಂ ಡಿಸಿ ಅಧಿಕೃತ ವೆಬ್ಸೈಟ್ ಅಥವಾ ಜಿಲ್ಲಾ ಕಚೇರಿಗೆ ಸಂಪರ್ಕಿಸಿ.
ಸ್ನೇಹಿತರೆ, ಪ್ರತಿನಿತ್ಯ ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.