ಗೃಹಲಕ್ಷ್ಮಿ 20ನೇ ಕಂತು 2000 ರೂಪಾಯಿ ಹಣ ಈ ಜಿಲ್ಲೆಯ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ ಚೆಕ್ ಮಾಡ್ರಿ.
ಗೃಹಲಕ್ಷ್ಮಿ ಯೋಜನೆಯ 20ನೇ ಕಂತು ಎರಡು ಸಾವಿರ ರೂಪಾಯಿ ಜೂನ್ 7 2025 ಫಲಾನುಭವಿಗಳ ಮಹಿಳೆಯರ ಬ್ಯಾಂಕ್ ಖಾತೆಗೆ ಜಾಮಾ ಮಾಡಲಾಗಿದೆ. ಅಭಿವೃದ್ಧಿ ಇಲಾಖೆ ಕರ್ನಾಟಕ ಬಿಡುಗಡೆ ಮಾಡಿದೆ. ಕರ್ನಾಟಕ ಗೃಹಲಕ್ಷ್ಮಿ ಯೋಜನೆಯಿಂದ ಪ್ರತಿ ತಿಂಗಳು 2000 ಪಡೆಯುತ್ತಿರುವ ಮಹಿಳೆಯರಿಗೆ 20ನೇ ಕಂತಿನ ಪಾವತಿ ಸ್ಥಿತಿಯನ್ನು ನಿಗ ವಹಿಸುವುದು ಅತ್ಯಗತ್ಯ. ಕರ್ನಾಟಕದ ಹಲವಾರು ಮಹಿಳೆಯರು ತಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿದೆಯೇ ಎಂದು ಪರಿಶೀಲನೆ ಮಾಡುತ್ತಿದ್ದಾರೆ. ಈ ಮಾರ್ಗದರ್ಶನದಲ್ಲಿ ನಿಮ್ಮ ಗೃಹಲಕ್ಷ್ಮಿ ಪಾವತಿ ಸ್ಥಿತಿ ಹೇಗೆ ಪರಿಶೀಲಿಸಬೇಕು, ವಿಳಂಬವಾದರೆ ಏನು ಮಾಡಬೇಕು, ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿ ಕೊಡಲಾಗಿದೆ.
20ನೇ ಕಂತಿನ ಹಣ ಪಲಾನುಭವಿಗಳ ಮಹಿಳೆಯರ ಖಾತೆಗೆ ಜಮಾ.
ಇದೀಗ ಗೃಹಲಕ್ಷ್ಮಿ ಯೋಜನೆಯ 20ನೇ ಕಂತಿನ 2000 ರೂಪಾಯಿ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಕೆಲವು ತಾಂತ್ರಿಕ ತೊಂದರೆಗಳು ಇರುವುದರಿಂದಾಗಿ ಹಣ ಪಾವತಿಯಲ್ಲಿ ಸ್ವಲ್ಪ ತಡವಾಗಿತ್ತು. ಆದರೆ ಈಗ ಸರ್ಕಾರವು ಎಲ್ಲಾ ಯೋಗ್ಯ ಯಜಮಾನಿಯರಿಗೆ, ಅಂದರೆ, ಮಹಿಳೆಯರಿಗೆ ಫಲಾನುಭವಿಗಳ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗಿದೆ.
ಪಾವತಿ ಸ್ವೀಕರಿಸಲು ಫಲಾನುಭವಿಗಳು, ಬಿಡುಗಡೆ ನಂತರ ಏಳು ದಿನಗಳಿಂದ 15 ದಿನಗಳು, ಬ್ಯಾಂಕ್ ಖಾತೆಗೆ ಹಣ ಬರಲು ತಡವಾಗುತ್ತದೆ. ಆದ್ದರಿಂದ ಫಲಾನುಭವಿಗಳು ಸ್ವಲ್ಪ ತಾಳ್ಮೆಯಿಂದ ಇರಬೇಕು.
• ಇಪ್ಪತ್ತನೇ ಕಂತು ಏಪ್ರಿಲ್ 2025 ಬಿಡುಗಡೆಯಾಗುವ ದಿನಾಂಕ ನವೀಕರಿಸಲಾಗುವುದು.
• 20ನೇ ಕಂತು ಮಾರ್ಚ್ 2025ಕ್ಕೆ ಇದು ಬಿಡುಗಡೆ ಆಗಿದೆ. 2025ಕ್ಕೆ ಈ ಕಂತು ಬಿಡುಗಡೆಯಾಗಿದೆ.
• 19ನೇ ಕಂತು, ಇದು ಫೆಬ್ರುವರಿ 2025 ರದ್ದು, ಇದರ ಸ್ಥಿತಿ ಬಿಡುಗಡೆ ಆಗಿದೆ. ಬಿಡುಗಡೆ ದಿನಾಂಕ 17 ಮೇ 2025.
• 18ನೇ ಕಂತು ಜನವರಿ 2025. ಇದು ಆಲ್ರೆಡಿ ಪೂರ್ಣಗೊಂಡಿದೆ. ಬಿಡುಗಡೆ ದಿನಾಂಕ ಮಾರ್ಚ್ 30, 2015.
• 17ನೇ ಕಂತು ಡಿಸೆಂಬರ್ 2024. ಇದು ಆಲ್ರೆಡಿ ಪೂರ್ಣಗೊಂಡಿದೆ. ಇದು ಬಿಡುಗಡೆ ಆಗಿರುವ ದಿನಾಂಕ 11 ಮಾರ್ಚ್ 2025.
ಇದನ್ನು ಓದಿ: ಕರ್ನಾಟಕ ಸಬ್ಸಿಡಿ ಸಹಿತ ಸ್ವಉದ್ಯೋಗ ಸಾಲ ಯೋಜನೆಗೆ ಅರ್ಜಿಗೆ ಆಹ್ವಾನ
ಯೋಜನೆಯ 20ನೇ ಕಂತುಗಳ ಹಣವನ್ನು ಫಲಾನುಭವಿಗಳ ಅವರವರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ. ರಾಜ್ಯದ ಹಲವಾರು ಜಿಲ್ಲೆಗಳ ಮಹಿಳೆಯರಿಗೆ 20ನೇ ಕಂತಿನ 2000 ಈಗಾಗಲೇ ಜಮಾ ಮಾಡಲಾಗಿದೆ. 21ನೇ ಕಂತಿನ ಹಣಕ್ಕಾಗಿ ಅನೇಕರು ಕಾತುರದಿಂದ ಕಾಯುತ್ತಿದ್ದಾರೆ.
ಇಲ್ಲಿ ವಿಶೇಷವಾಗಿ ಹಾವೇರಿ ಜಿಲ್ಲೆಯ ಹಲವಾರು ಮಹಿಳೆಯರ ಖಾತೆಗೆ 9 ಜೂನ್ 2025 ರಂದು ಸಾವಿರ ರೂಪಾಯಿ ಪ್ರತಿ ಕಂತಿನಂತೆ ಜಮಾ ಮಾಡಲಾಗಿದೆ. ಸ್ಟೇಟಸ್ ನ್ಯೂ ಇಲ್ಲಿದೆ. ನೀವು ಕೂಡ ನಿಮ್ಮ ಖಾತೆಯ ಜಮ್ಮಾ ಸ್ಟೇಟಸ್ ನೋಡಿ ತಿಳಿದುಕೊಳ್ಳಿ ಅಥವಾ ನಿಮ್ಮ ಬ್ಯಾಂಕ್ ಕಥೆ ಖಾತೆಯನ್ನು ಚೆಕ್ ಮಾಡಿಕೊಳ್ಳಿ.
ಹಣ ಬರದೆ ಇರುವ ಜಿಲ್ಲೆಯ ಫಲಾನುಭವಿಗಳ ಮಹಿಳೆಯರಿಗೆ ಇನ್ನೇನು ಈ ತಿಂಗಳ ಕೊನೆಯ ವಾರದ ಒಳಗಡೆ ಹಣ ಬಿಡುಗಡೆ ಆಗುವ ಸಾಧ್ಯತೆ ಇದೆ, ಹಂತ ಹಂತವಾಗಿ ಎಲ್ಲಾ ಜಿಲ್ಲೆಯ ಮಹಿಳೆಯರ ಬ್ಯಾಂಕ್ ಅಕೌಂಟಿಗೆ ಜಮಾ ಆಗುತ್ತದೆ.
DBT ಸ್ಟೇಟಸ್ ಚೆಕ್ ಮಾಡುವ ವಿಧಾನ.
ಗೃಹಲಕ್ಷ್ಮಿ ಮತ್ತು ಅನ್ನ ಭಾಗ್ಯ ಡಿಪಿ ನೇರ ನಗುವುದು ವರ್ಗಾವಣೆ ಸ್ಟೇಟಸ್ ಚೆಕ್ ಮಾಡೋದು ಹೇಗೆ ಅಂದರೆ DBT ಅನ್ನ ಭಾಗ್ಯ ಅಥವಾ ಗೃಹಲಕ್ಷ್ಮಿ ಹಾಗೂ ಸರ್ಕಾರದ ಯಾವುದೇ ಯೋಜನೆಯ ವರ್ಗಾವಣೆ ಸ್ಥಿತಿಯನ್ನು ತಿಳಿದುಕೊಳ್ಳಲು ನೇರವಾಗಿ ನಮ್ಮ ಮೊಬೈಲ್ ನಲ್ಲಿ ಅಪ್ಲಿಕೇಶನ್ ಮೂಲಕ ಸ್ಟೇಟಸ್ ಅನ್ನು ತಿಳಿಯಬಹುದು. ತಿಳಿದುಕೊಳ್ಳುವ ವಿಧಾನ ಈ ಕೆಳಗಿದೆ ನೋಡಿ, ತಿಳಿದುಕೊಳ್ಳಿ.
ಮೊದಲು ನಿಮ್ಮ ಮೊಬೈಲ್ನಲ್ಲಿ ನಲ್ಲಿ ಪ್ಲೇ ಸ್ಟೋರ್ ಅಪ್ಲಿಕೇಶನ್ಗೆ ಗೆ ಹೋಗಿ ‘ಡಿ ಬಿ ಟಿ ಕರ್ನಾಟಕ’ ಎಂದು ಸರ್ಚ್ ಮಾಡಿ. ಆ ಬಳಿಕ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿಕೊಳ್ಳಬೇಕು. ನಂತರ ಫಲಾನುಭವಿಯ ಆಧಾರ್ ನಂಬರ್ ಎಂಟರ್ ಮಾಡಿ.
ಈಗ ನಿಮ್ಮ ಆಧಾರ್ ನಂಬರನ್ನು ಹಾಕಿ ‘ಗೆಟ್ ಓಟಿಪಿ’ ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮ ಮೊಬೈಲಿಗೆ ಒಂದು ಓಟಿಪಿ ಬರುತ್ತದೆ.
ನಂತರ ಇಲ್ಲಿ ಪಾಸ್ವರ್ಡ್ ಅನ್ನು ಆಯ್ಕೆ ಮಾಡಬೇಕಾಗುತ್ತದೆ. ನಿಮಗೆ ಬೇಕಾದ ನಾಲ್ಕು ಸಂಖ್ಯೆಯ ಮಾಡಿಕೊಳ್ಳಿ ಮತ್ತು ಕನ್ಫರ್ಮ್ ಎಮ್ ಪಿನ್ ಹಾಕಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ.
ಹೋಂ ಪೇಜ್ ಪೇಜ್ನಲ್ಲಿ ನೀವು ಪೇಮೆಂಟ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ ಅನ್ನ ಭಾಗ್ಯದ ಡಿವಿಟಿ ಸ್ಟೇಟಸ್ ಅನ್ನು ನೋಡಿ ತಿಳಿದುಕೊಳ್ಳಿ ಮತ್ತು ಪಕ್ಕದಲ್ಲಿರುವ ಸೀಡಿಂಗ್ ಸ್ಟೇಟಸ್ ಆಫ್ ಆಧಾರ್ ಇನ್ ಬ್ಯಾಂಕ್ ಅಕೌಂಟ್ ಮೇಲೆ ಕ್ಲಿಕ್ ಮಾಡಬೇಕು. ಕ್ಲಿಕ್ ಮಾಡುವ ಮೂಲಕ ನಿಮ್ಮ ಸ್ಟೇಟಸ್ ಅನ್ನು ಹಾಗೂ ಯಾವ ಬ್ಯಾಂಕಿಗೆ ಸೀಡ್ ಆಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಬಹುದು.
ನಿಮಗೆ ಸರ್ಕಾರದಿಂದ ಇದುವರೆಗೆ ಬಂದಿರುವ ಯಾವುದೇ ನೇರ ನಗದು ವರ್ಗಾವಣೆಯ ಸ್ಥಿತಿ ಇಲ್ಲಿ ಕಾಣಿಸುತ್ತದೆ.
ಸ್ನೇಹಿತರೆ, ಪ್ರತಿನಿತ್ಯ ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಿ. ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.