personal loan: ಪರ್ಸನಲ್ ಲೋನ್ ಪಡೆಯುವುದು ಹೇಗೆ? ಕೇವಲ ಒಂದು ದಿನದಲ್ಲಿ ಮಾತ್ರ ಲೋನ್ ಸಿಗುತ್ತದೆ.

ಪರ್ಸನಲ್ ಲೋನ್ ಪಡೆಯುವುದು ಹೇಗೆ? ಕೇವಲ ಒಂದು ದಿನದಲ್ಲಿ ಮಾತ್ರ ಲೋನ್ ಸಿಗುತ್ತದೆ.

ಮದುವೆ ವೈದ್ಯಕೀಯ ತುರ್ತು ಅಥವಾ ಬೇರೆ ಬೇರೆ ಮುಖ್ಯಕಾರಣಿಗಳಿಗಾಗಿ ಪರ್ಸನಲ್ ಲೋನ್ ಬೇಕಿದ್ದರೆ, ಬ್ಯಾಂಕುಗಳು ಮತ್ತು ಎನ್ ಬಿ ಎಫ್ ಸಿ ಗಳು ನಾನ್ ಬ್ಯಾಂಕಿಂಗ್ ಹಣಕಾಸು ಸಂಸ್ಥೆಗಳು ಸಾಮಾನ್ಯವಾಗಿ ಸಂಬಳ ಪಡೆಯುವ ಉದ್ಯೋಗಿಗಳಿಗೆ ಮೊದಲ ಆದ್ಯತೆ ನೀಡುತ್ತವೆ. ಏಕೆಂದರೆ ನಿಯಮಿತವಾಗಿ ಸಂಬಳ ಬರುವುದರಿಂದ ಇಂಥವರಿಗೆ ಆದಾಯ ಸುರಕ್ಷಿತತೆ ಇರುತ್ತದೆ. ಇದೇ ರೀತಿ, ಸಂಬಳ ತಿಂಗಳ ತಿಂಗಳ ಬರುತಿರುವ ವ್ಯಕ್ತಿಗಳಿಗೆ ಪರ್ಸನಲ್ ಲೋನ್ ಬ್ಯಾಂಕುಗಳು ಕೊಡುತ್ತವೆ.

ಇದೇ ರೀತಿ ಉಪಯುಕ್ತ ಮಾಹಿತಿಗಳನ್ನು ದಿನನಿತ್ಯ ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

ಹಣಕಾಸು ಸಂಸ್ಥೆಗಳು ಸ್ಥಿರ ಆದಾಯ ಇದ್ದವರಿಗೆ ಲೋನ್ ತೀರಿಸದಿರುವ ಅಪಾಯ ಕಡಿಮೆ ಎಂದು ಭಾವಿಸುತ್ತವೆ, ವಿಶೇಷವಾಗಿ ಸರ್ಕಾರಿ ಉದ್ಯೋಗಿಗಳು ಅಥವಾ ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ. ಪರ್ಸನಲ್ ಲೋನ್ ಅತಿ ಸುಲಭವಾಗಿ ದೊರೆಯುತ್ತದೆ. ಈ ಪರ್ಸನಲ್ ಲೋನ್ ಸೌಲಭ್ಯವನ್ನು ಹೇಗೆ ಪಡೆಯಬಹುದು ಎಂದು ತಿಳಿಯೋಣ ಬನ್ನಿ.

ಬ್ಯಾಂಕ್‌ಗಳು ಗಳು ಸಾಲ ನೀಡುವಾಗ ಏನೆಲ್ಲಾ ವಿವರಗಳನ್ನು ಪರಿಶೀಲಿಸುತ್ತವೆ?

ಬ್ಯಾಂಕ್‌ಗಳು ಗಳು ಪರ್ಸನಲ್ ಲೋನ್ ಕೊಡುವಾಗ ಈ ಕೆಳಗಿನ ಅಂಶಗಳನ್ನು ಪರಿಶೀಲಿಸುತ್ತವೆ.

WhatsApp Group Join Now
Telegram Group Join Now       

ಅವುಗಳೆಂದರೆ

ವಯಸ್ಸು, ಮಾಸಿಕ ಆದಾಯ, ಉದ್ಯೋಗದ ಸ್ವರೂಪ, ಸಾಲದ ಬಡ್ಡಿದರ, ಕ್ರೆಡಿಟ್ ಸ್ಕೋರ್.

WhatsApp Group Join Now
Telegram Group Join Now       

ಲೋನ್ ಪಡೆಯಲು ಕನಿಷ್ಠ, ಸಂಬಳದ ಅವಶ್ಯಕತೆ ಬ್ಯಾಂಕ್ ಅಥವಾ ಏನ್ ಬಿ ಎಫ್ ಸಿ ಅನುಸರಿಸಿದ ನೀತಿಗಳನ್ನು ಅವಲಂಬಿಸಿರುತ್ತದೆ. ಈ ನಿಯಮಗಳನ್ನು ಪೂರೈಸಿದರೆ ಆನ್ಲೈನ್ ನಲ್ಲಿ ಬೇಗನೇ ಲೋನ್ ಪಡೆಯಬಹುದು. ಇವಾಗ ಆನ್ಲೈನ್ ಲೋನ್ ಪ್ಲಾಟ್ಫಾರ್ಮ್ಗಳ ಮೂಲಕ ಅರ್ಜಿ ಸಲ್ಲಿಸುವುದು ಇನ್ನೂ ಅತಿ ಸುಲಭವಾಗಿದೆ.

ಏನಿದು ಪರ್ಸನಲ್ ಲೋನ್?

ಪರ್ಸನಲ್ ಲೋನ್ ಎಂದರೆ ನಾವು ಬ್ಯಾಂಕ್ ಅಥವಾ ಎನ್ ಬಿ ಎಫ್ ಸಿ ಇಂದ ಪಡೆಯುವ ಸಾಲ. ಇದನ್ನು ಬೇರೆ ಬೇರೆ ಉದ್ದೇಶಗಳಿಗೆ ಬಳಸಬಹುದು.

ಮದುವೆ ಖರ್ಚಿಗಾಗಿ ಬಳಸಬಹುದು

ಶಿಕ್ಷಣಕ್ಕಾಗಿ ಬಳಸಬಹುದು.

ಪ್ರವಾಸಕ್ಕಾಗಿ ಬಳಸಬಹುದು.

ವೈದ್ಯಕೀಯ ಬಿಲ್ಗಳ ಪಾವತಿಗಾಗಿ ಬಳಸಬಹುದು ಮನೆ ಕಟ್ಟಲು ಅಥವಾ ಮನೆ ನವೀಕರಣ ಮಾಡಲು ಬಳಸಬಹುದು.

ಭಾರತದಲ್ಲಿ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಪರ್ಸನಲ್ ಲೋನ್ ನೀಡುತ್ತವೆ, ಇದು ತುರ್ತು ಹಣಕಾಸಿನ ಅಗತ್ಯಗಳನ್ನು ಪೂರೈಸಲು ಅನುಕೂಲವಾಗುತ್ತದೆ.

 ಇದನ್ನು ಓದಿ: ಕರ್ನಾಟಕ ರಾಜ್ಯದ ರೈತರಿಗೆ ಕೃಷಿ ಪೈಪ್ ಪರಿಕರ ಸಾಧನೆಗಳ ಖರೀದಿಗೆ 90% ಸಬ್ಸಿಡಿ ಸಿಗಲಿದೆ.

ಪರ್ಸನಲ್ ಲೋನ್ ಪಡೆಯಲು ಯಾರಿಲ್ಲ ಅರ್ಜಿ ಸಲ್ಲಿಸಬಹುದು?

ಪರ್ಸನಲ್ ಲೋನ್ ಪಡೆಯಲು ಕೆಲವು ನೇಮಗಳು ಇವೆ.

  • ಪರ್ಸನಲ್ ಲೋನ್ ಪಡೆಯುವವರು ಕನಿಷ್ಠ 21 year ವಯಸ್ಸಿನವರಾಗಿರಬೇಕು, ಲೋನ್ ತೀರಿಸುವಾಗ 58 ರಿಂದ 60 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿರಬಾರದು.
  • ಕ್ರೆಡಿಟ್[ CIBIL score] ಕನಿಷ್ಠ 700 ಕಿಂತ ಜಾಸ್ತಿ ಇರಬೇಕು.
  • ಕನಿಷ್ಠ ಸಂಬಳ ಅವಶ್ಯಕತೆ ಇದ್ದೇ ಇರಬೇಕು.
  • ಸಂಬಳ ಪಡೆಯುವ ಉದ್ಯೋಗಿ ಅಥವಾ ಸ್ವಯಂ ರೋಜಗಾರರಾಗಿರಬೇಕು, ಕನಿಷ್ಠ 2ರಿಂದ 3 ವರ್ಷ ಅನುಭವ ಹೊಂದಿರಬೇಕು ಮತ್ತು ಭಾರತೀಯ ನಾಗರೀಕರಾಗಿರಬೇಕು.
  • ಈ ನಿಯಮಗಳು ಸಾಲ ತೀರಿಸುವ ಸಾಮರ್ಥ್ಯ ಇರುವವರಿಗೆ ಮಾತ್ರ ಲೋ ನೀಡುವುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ.

ಪರ್ಸನಲ್ ಲೋನ್ ಪಡೆಯಲು ಕನಿಷ್ಠ ಸಂಬಳ ಎಷ್ಟು ಇರಬೇಕು?

ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಸಂಬಳ ಪಡೆಯುತ್ತಿರುವವರ ಅವರ ಹಣಕಾಸಿನ ಹಿನ್ನೆಲೆಯನ್ನು ಪರಿಶೀಲಿಸಿ, ಆ ಬಳಿಕ ಲೋನ್ ಕೊಡುತ್ತಾರೆ. ಮಾಸಿಕ ಆದಾಯವು ಪರ್ಸನಲ್ ಲೋನ್ಗಳಿಗೆ ಪ್ರಮುಖ ಅರ್ಹತೆ ನೇಮಿಸುತ್ತದೆ. ಇದು ಬ್ಯಾಂಕುಗಳಿಗೆ ಸಾಲ ತೀರಿಸುವ ಕಾತರಿ ನೀಡುತ್ತದೆ.

ಕೆಲವು ಬ್ಯಾಂಕುಗಳು 25 ರಿಂದ 30 ಸಾವಿರ ಸಂಬಳ ಇದ್ದರೆ ಮಾತ್ರ ಲೋನು ಕೊಡುತ್ತವೆ. ಇನ್ನು ಕೆಲವು ಬ್ಯಾಂಕುಗಳು ಹತ್ತು ಸಾವಿರಕ್ಕಿಂತ ಕಡಿಮೆ ಸಂಬಳ ಇದ್ದರೂ ಸಹ ಲೋನು ಕೊಡುತ್ತವೆ (NBFC) ಗಳು.

ನಿಮಗೆ ಜಾಸ್ತಿ ಸಂಬಳ ಬರುತ್ತಿದ್ದಾರೆ, ಹೆಚ್ಚು ಲೋನು ಪಡೆಯುವ ಸಾಧ್ಯತೆ ಇರುತ್ತದೆ; ಕಡಿಮೆ ಸಂಬಳ ಬರುತ್ತಿದ್ದರೆ, ಕಡಿಮೆ ಮೊತ್ತದ ಲೋನ್ ನಿಮಗೆ ಸಿಗುವ ಸಾಧ್ಯತೆ ಇರುತ್ತದೆ ಏಕೆಂದರೆ ಬ್ಯಾಂಕುಗಳು ತಮ್ಮ ಅಪಾಯವನ್ನು ಕಡಿಮೆ ಮಾಡಿಕೊಳ್ಳುತ್ತವೆ.

24 ಗಂಟೆಗಳಲ್ಲಿ ಲೋನ್ ಪಡೆಯುವುದು ಹೇಗೆ?

ಆನ್ಲೈನಿನಲ್ಲಿ ಅರ್ಜಿ ಸಲ್ಲಿಸಬೇಕು ಹೇಗೆ ಬ್ಯಾಂಕ್ ಅಥವಾ NBFC, ಉಧಾರಣೆಗೆ paysenc, ಮನಿ ಟ್ಯಾಪ್ ನಲ್ಲಿ ಅರ್ಜಿ ಸಲ್ಲಿಸಿ.

  • ದಾಖಲೆಗಳು ಯಾವ್ಯಾವಂದರೆ ಪಾಸ್ಪೋರ್ಟ್ ಸೈಜ್ ಫೋಟೋ,
  • ಪ್ಯಾನ್ ಕಾರ್ಡ್,
  • ಆಧಾರ್ ಕಾರ್ಡ್,
  • ಸಂಬಳ ಪತ್ರ ಮತ್ತು ಮೂರರಿಂದ ಆರು ತಿಂಗಳವರೆಗಿನ ಬ್ಯಾಂಕ್ ಸ್ಟೇಟ್‌ಮೆಂಟ್ಮೆಂಟ್.

ಲೋನ್ ಅಪ್ರೋಲ್ ಆಗಲು ಕ್ರೆಡಿಟ್ ಸ್ಕೋರ್ ಮತ್ತು ದಾಖಲೆಗಳು ಪರಿಶೀಲನೆಸಿದ ನಂತರ 24 ಗಂಟೆಗಳ ಒಳಗಡೆ ಅಪ್ರೋಲ್ ಆಗುತ್ತದೆ.

ಲೋನ್ ಅಪ್ರೂವಲ್ ಆದ 24 ಗಂಟೆಗಳ ಒಳಗಡೆ ಹಣ ನಿಮ್ಮ ಖಾತೆಗೆ ವರ್ಗಾವಣೆ ಆಗುತ್ತದೆ.

ಸಂಬಳ ಪಡೆಯುವ ಉದ್ಯೋಗಿಗಳಿಗೆ ಪರ್ಸನಲ್ ಲೋನ್ ಪಡೆಯುವುದು ತುಂಬ ಸುಲಭ. ಉತ್ತಮ ಕ್ರೆಡಿಟ್ ಸ್ಕೋರ್, ಸ್ಥಿರ ಆದಾಯ ಮತ್ತು ಸರಿಯಾದ ದಾಖಲೆಗಳು ಇದ್ದರೆ ಸಾಕು 24 ಗಂಟೆಗಳ ಒಳಗಡೆ ಲೋನ್ ಪಡೆಯಬಹುದು. ಆದ್ದರಿಂದ ತುರ್ತು ಹಣಕಾಸಿನ ಅಗತ್ಯವಿದ್ದಾಗ ಈ ಸುಗಮವಾದ ಪ್ರಕ್ರಿಯೆಯನ್ನು ನೀವು ಸದುಪಯೋಗ ಮಾಡಿಕೊಳ್ಳಬಹುದು.

ಇದೇ ರೀತಿ ಉಪಯುಕ್ತ ಮಾಹಿತಿಗಳನ್ನು ದಿನನಿತ್ಯ ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

Leave a Comment