ಅಂಚೆ ಕಚೇರಿಯಲ್ಲಿ 5 ಲಕ್ಷ ಹೂಡಿಕೆ ಮಾಡಿದರೆ ನಿಮಗೆ ಸಿಗುತ್ತೆ 2.25 ಲಕ್ಷ ಬಡ್ಡಿ. ಹೊಸ ಅಂಚೆ ಯೋಜನೆ ಬನ್ನಿ, ಇದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳೋಣ.
ಪೋಸ್ಟ್ ಆಫೀಸ್ ಟಿಡಿ ಯೋಜನೆ 5 ವರ್ಷದಲ್ಲಿ 5 ಲಕ್ಷಕ್ಕೆ 2.25 ಲಕ್ಷ ರೂಪಾಯಿ ಲಾಭ ಸಿಗುತ್ತದೆ.
ಹೂಡಿಕೆದಾರರಿಗೆ ಸುರಕ್ಷಿತ ಹಾಗೂ ಲಾಭದಾಯಕ ಆಯ್ಕೆ ಇದಾಗಿದೆ: ಪೋಸ್ಟ್ ಆಫೀಸ್ ಟೈಮ್ ಡಿಪಾಸಿಟ್, ಅಂದರೆ ಟಿಡಿ. ಈ ಯೋಜನೆ ಹೆಸರುವಾಸಿಯಾಗಿದೆ. ಇತ್ತೀಚಿನ ದಿನಮಾನಗಳಲ್ಲಿ ಆರ್ಬಿಐ ಬ್ಯಾಂಕ್ ಎಫ್ ಡಿ ಬಡ್ಡಿದರವನ್ನು ಕಡಿಮೆ ಮಾಡಿದರು. ಪೋಸ್ಟ್ ಆಫೀಸ್ ಟಿಡಿ ಈ ಯೋಜನೆಯಲ್ಲಿ ಸ್ಥಿರ ಬಡ್ಡಿ ನೀಡಲಾಗುತ್ತಿದೆ. ಇದರ ಅರ್ಥ 5 ಲಕ್ಷ 5 ವರ್ಷಗಳ ಕಾಲ ಹೂಡಿಕೆ ಮಾಡಿದರೆ 2.25 ಲಕ್ಷ ಗ್ಯಾರಂಟಿ ಲಾಭವನ್ನು ಪಡೆದುಕೊಳ್ಳಬಹುದು.
ಯಾತಕ್ಕಾಗಿ ಈ ಪೋಸ್ಟ್ ಆಫೀಸ್ ಟಿಡಿ?
• ಇದು ಸರ್ಕಾರಿ ಬೆಂಬಲಿತ ಯೋಜನೆ ಆಗಿರುವುದರಿಂದ ಇಲ್ಲಿ ಅಪಾಯವಿಲ್ಲ.
• ಆರ್ಬಿಐ ಬಡ್ಡಿ ಬದಲಾವಣೆಗಳಿಂದ ಪ್ರಭಾವಿತವಾಗುವುದಿಲ್ಲ.
• ಸರಳ ಮತ್ತು ವಿಶ್ವಾಸಾರ ಡಿಜಿಟಲ್ ಯುಗದಲ್ಲೂ ಜನರ ನಂಬಿಕೆಗೆ ಇದು ಪಾತ್ರವಾಗಿದೆ.
• ಸಾಮಾನ್ಯ ಹೂಡಿಕೆದಾರರಿಂದ ಹಿರಿಯ ನಾಗರಿಕರವರೆಗೆ ಒಂದೇ ಬಡ್ಡಿ ದರವನ್ನು ಇಲ್ಲಿ ಒದಗಿಸಲಾಗುತ್ತದೆ.
TD ಇಂದ ಸಿಗುವ ಲಾಭದ ವಿವರಗಳು.
• ಒಟ್ಟು ಹೂಡಿಕೆ 5 ಲಕ್ಷ. ಇದು ಐದು ವರ್ಷದ ಅವಧಿಯವರೆಗೆ.
• ಟಿ ಡಿ ಯಲ್ಲಿ ಸಿಗುವ ವಾರ್ಷಿಕ ಬಡ್ಡಿದರ 7.5%
• ಐದು ವರ್ಷದ ಬಳಿಕ 7.5 ಲಕ್ಷ ರೂಪಾಯಿ, ಇದರಲ್ಲಿ ನಿಮಗೆ ಸಿಗುವ ಲಾಭ 2.25 ಲಕ್ಷ ರೂಪಾಯಿ ಲಾಭ ದೊರೆಯುತ್ತದೆ.
ಬ್ಯಾಂಕ್ ಎಫ್ ಡಿ ಹಾಗೂ ಇತರ ಹೂಡಿಕೆಗಳಿಗೆ ಹೋಲಿಕೆ ಮಾಡಿದರೆ ಪೋಸ್ಟ್ ಆಫೀಸ್ನ ಟಿಡಿ ಹೆಚ್ಚು ಭದ್ರತೆ ಹಾಗೂ ಸ್ಪಷ್ಟ ಲಾಭ ದೊರೆಯುತ್ತದೆ ಮಾರುಕಟ್ಟೆ ಏರುಪೇರುಗಳಿಂದ ದೂರವಿರಲಿದು ಉತ್ತಮ ಆಯ್ಕೆ ಎಂದು ನಾವು ಹೇಳಬಹುದು.
ಇದನ್ನೂ ಓದಿ: 40 ಲಕ್ಷಕ್ಕೂ ಹೆಚ್ಚು ರಿಟರ್ನ್ ಸಿಗುವ ಹೊಸ ಪೋಸ್ಟ್ ಆಫೀಸ್ನ ಸ್ಕೀಮ್
ಟಿಡಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಸಂಪೂರ್ಣ ವಿಧಾನ ಇಲ್ಲಿದೆ.
• ನಿಮ್ಮ ಹತ್ತಿರದ ಪೋಸ್ಟ್ ಆಫೀಸ್ ಯಾಕೆ ಭೇಟಿ ಕೊಡಿ.
• ಟಿಡಿ ಖಾತೆ ತೆರೆಯಲು ಅರ್ಜಿ ಫಾರಂ ಅನ್ನು ಸಲ್ಲಿಸಿ.
• ಕನಿಷ್ಟ ಸಾವಿರ ರೂಪಾಯಿ ಹೂಡಿಕೆ ಮಾಡಿ, ಸಾವಿರ ರೂಪಾಯಿಗಿಂತ ಹೆಚ್ಚು ಹೂಡಿಕೆ ಮಾಡಲು ಬಹುದು, ಗರಿಷ್ಠಕ್ಕೆ ಮಿತಿ ಇಲ್ಲ.
ಪ್ರಾಮುಖವಾದ ಸೂಚನೆಗಳು.
• ಟಿಡಿ ಖಾತೆಯನ್ನು ಅವಧಿ ಮುಗಿಯುವ ಮೊದಲು ಮುಚ್ಚಬೇಕಾದರೆ ಬಡ್ಡಿ ದರದಲ್ಲಿ ತಗ್ಗುವಿಕೆ ಉಂಟಾಗಬಹುದು.
• ಐದು ವರ್ಷಗಳ ನಂತರ ಆಟೋ ರಿಪ್ಲೈ ಇದ್ದರೆ ಅದೇ ದರದಲ್ಲಿ ಮುಂದುವರಿಸಬಹುದು.
ಹಣವನ್ನು ಭದ್ರವಾಗಿ ಇಡಲು ಹಾಗೂ ನಿಗದಿತ ಆದಾಯ ಪಡೆಯಲು ಪೋಸ್ಟ್ ಆಫೀಸ್ ಟಿಡಿ ಉತ್ತಮ ಯೋಜನೆ ಇದಾಗಿದೆ ಹೂಡಿಕೆದಾರರು ಇದರ ಸುರಕ್ಷತೆ ಹಾಗೂ ಲಾಭವನ್ನು ಪೂರ್ತಿ ಬಳಸಿಕೊಳ್ಳಬಹುದು ಮತ್ತು ಜೀವನವನ್ನು ಇದರಿಂದ ಸುಗಮವಾಗಿ ಸಾಗಿಸಬಹುದು ಆರ್ಥಿಕವಾಗಿ ಬಲವಾಗಬಹುದು.
ಹೆಚ್ಚಿನ ಮಾಹಿತಿಗಾಗಿ ಪೋಸ್ಟ್ ಆಫೀಸ್ ಅಧಿಕೃತ ವೆಬ್ಸೈಟ್ https://www.indiapost.gov.in
ಕಷ್ಟಮರ್ ಕೇರ್ ನಂಬರ್ 1800-425-2440
ಸ್ನೇಹಿತರೆ, ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಿ. ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.