ಇಂಡಿಯನ್ ಆಯಿಲ್ ಕಂಪನಿಯ ಬೃಹತ್ ನೇಮಕಾತಿ ಅಧಿಸೂಚನೆ ಪ್ರಕಟ. ಅಪ್ಲೈ ಮಾಡಿ.
ಭಾರತದ ಪ್ರಮುಖ ಸಾರ್ವಜನಿಕ ವಲಯದ ಹುದ್ದೆಗಳಲ್ಲಿ ಒಂದಾಗಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಇದೀಗ ಭರ್ಜರಿ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ದೇಶದ ಯುವಕರಿಗೆ ಉದ್ಯೋಗದ ಅವಕಾಶಕ್ಕೆ ದಾರಿ ತೆರಿದಿದೆ. ಈ ಬಾರಿ ಸಂಸ್ಥೆ 1770 ಅಪ್ರೆಂಟಿಸ್ ಹುದ್ದೋಗಗಳನ್ನು ಭರ್ತಿ ಮಾಡುವ ಯೋಜನೆಗೆ ನಿರ್ಮಾಣ ಮಾಡಿದೆ. ಬಿಎ, ಬಿಕಾಂ, ಬಿಎಸ್ಸಿ, ಡಿಪ್ಲೋಮಾ, ಪಿಯುಸಿ, ಇನ್ನೂ ಮುಂತಾದ ಕೋರ್ಸ್ ಗಳನ್ನು ಮುಗಿಸಿದ ವಿದ್ಯಾರ್ಥಿಗಳಿಗೆ ಈ ನೇಮಕಾತಿಯು ದೊಡ್ಡ ಅವಕಾಶವನ್ನು ನೀಡುತ್ತಿದೆ.
ಉದ್ಯೋಗಗಳ ವಿವರಗಳು.
IOCL ತನ್ನ ವಿವಿಧ ಘಟ್ಟಗಳಲ್ಲಿ ಟ್ರೇಡ್ ಅಪರೆಂಟಿಸ್ ಮತ್ತು ಟೆಕ್ನಿಷಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಮುಖ್ಯ ವಿಭಾಗಗಳು ಇಲ್ಲಿವೆ, ಅವುಗಳೆಂದರೆ,
• ಅಟೆಂಡರ್ ಆಪರೇಟರ್ ಹುದ್ದೆಗಳಿಗೆ 421 ಉದ್ಯೋಗಗಳು.
• ಕೆಮಿಕಲ್ ಟೆಕ್ನಿಷಿಯನ್ ಅಪ್ರೆಂಟಿಸ್ 356 ಉದ್ಯೋಗಗಳು.
• ಅಕೌಂಟ್ ಅಪ್ರೆಂಟಿಸ್ 38 ಹುದ್ದೆಗಳು.
• ಡೇಟಾ ಎಂಟ್ರಿ ಆಪರೇಟರ್ 49 ಉದ್ಯೋಗಗಳು.
• ಡೇಟಾ ಎಂಟ್ರಿ ಸ್ಕಿಲ್ಸ್ ಹೊಂದಿರುವವರು 53 ಉದ್ಯೋಗಗಳು.
• ಸೆಕ್ರೆಟೇರಿಯಲ್ ಅಸಿಸ್ಟೆಂಟ್, 69 ಉದ್ಯೋಗಗಳು.
• ಎಲೆಕ್ಟ್ರಿಕಲ್ ಟೆಕ್ನಿಷಿಯನ್ 240 ಉದ್ಯೋಗಗಳು.
• ಇನ್ಸ್ಟ್ರುಮೆಂಟೇಶನ್ ಟೆಕ್ನಿಷಿಯನ್ 108 ಉದ್ಯೋಗಗಳು.
• ಮೆಕ್ಯಾನಿಕಲ್ ಟೆಕ್ನಿಷಿಯನ್ 169 ಉದ್ಯೋಗಗಳು.
• ಟ್ವಿಟ್ಟರ್ ಮೆಕ್ಯಾನಿಕಲ್ 208 ಉದ್ಯೋಗಗಳು
• ಬೈಲರ್ ಮೆಕ್ಯಾನಿಕಲ್ 76 ಉದ್ಯೋಗಗಳು.
ಈ ಉದ್ಯೋಗಕ್ಕೆ ಅರ್ಹತೆಗಳು ಮತ್ತು ಆಯ್ಕೆಗಳು.
ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು, ಗರಿಷ್ಠ 24 ವರ್ಷ ವಯಸ್ಸು ಆಗಿರಬೇಕು. ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಶಿಕ್ಷಣದಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮಾಡಲಾಗುತ್ತಿದೆ. ಆ ಬಳಿಕ ಮೂಲ ದಾಖಲೆಗಳ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ ಮಾಡಲಾಗುತ್ತದೆ.
ಇದನ್ನು ಓದಿ: ಗೃಹಲಕ್ಷ್ಮಿ, ಇನ್ನೂ ಬಾಕಿ ಉಳಿದಿರುವ ಹಣ ಒಟ್ಟು ಆರು ಸಾವಿರ ರೂಪಾಯಿಗಳು ಈ ದಿನದಂದು ನಿಮ್ಮ ಖಾತೆಗೆ ಜಮಾ ಆಗಲಿದೆ.
ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತರು ಅಧಿಕೃತ ವೆಬ್ಸೈಟ್ www.iocl.com ಈ ವೆಬ್ ಸೈಟಿಗೆ ಭೇಟಿ ನೀಡಿ ಜೂನ್ 2, 2025ರ ಒಳಗಡೆ ಈ ಹುದ್ದೆಗೆ ಅರ್ಜಿ ಸಲ್ಲಿಸಬೇಕು.
ತಮಗೆ ಕೊನೆದಾಗಿ ಹೇಳುವುದೇನೆಂದರೆ ಇಂಥಹ ದೇಶಮಟ್ಟದ ಪ್ರಖ್ಯಾತ ಸಂಸ್ಥೆಗಳಲ್ಲಿ ತರಬೇತಿಗೆ ಅವಕಾಶ ಸಿಕ್ಕರೆ ಯುವಕರಿಗೆ ತಾಂತ್ರಿಕ ಮತ್ತು ಉದ್ಯಮಿಕ ಜೀವನದ ಉತ್ತಮ ಶಕ್ತಿ ಹಾಗೂ ಅನುಭವ ಸಿಗುತ್ತದೆ. ಪದವೀಧರರು ಹಾಗೂ ಐಟಿಐ, ಡಿಪ್ಲೋಮಾ, ಮುಗಿಸಿದ ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಲು ಕೂಡಲೇ ಅರ್ಜಿ ಸಲ್ಲಿಸಬೇಕು.
ಸ್ನೇಹಿತರೆ, ಇದು ಕೇವಲ ಉದ್ಯೋಗವಲ್ಲ; ನಿಮ್ಮ ಭವಿಷ್ಯದ ಬುನಾದಿ ಆದರೂ ಆಗಬಹುದು. ಸರ್ಕಾರದ ಮಾನ್ಯತೆ ಮತ್ತು ಗೌರವ ಗೌರವದೊಂದಿಗೆ ತರಬೇತಿ ಪಡೆದು ಮುಂದಿನ ಉದ್ಯೋಗ ಅವಕಾಶಗಳಿಗೆ ಸಜ್ಜಾಗಿ, ಹಾಗೂ ಇಂತಹ ಉತ್ತಮವಾದ ಮಾಹಿತಿ ನೀವು ತಿಳಿದ ಮೇಲೆ ಈ ಮಾಹಿತಿಯನ್ನು ಇವಾಗಲೇ ನಿಮ್ಮ ಸ್ನೇಹಿತರಿಗೆ ಹಾಗೂ ಬಂಧು ಬಳಗದವರಿಗೆ ಶೇರ್ ಮಾಡಿ. ನಮಸ್ಕಾರಗಳು.
ಸ್ನೇಹಿತರೆ, ಪ್ರತಿ ದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.