IPL 2025, Punjab Kings win against RCB in Bengaluru.
ಐಪಿಎಲ್ 2025, ಬೆಂಗಳೂರಿನಲ್ಲಿ ಪಂಜಾಬ್ ಕಿಂಗ್ ಆರ್ ಸಿ ಬಿ ವಿರುದ್ಧ ಜಯಭೇರಿ.
ಮಳೆಯಲ್ಲೂ, ತಿಳಿಯಲ್ಲೂ, ಲೆಕ್ಕಿಸಿದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜನಸಾಗರವೇ ಸೇರಿದ ಅಭಿಮಾನಿಗಳಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವು ನೋಡಿ ಕಣ್ಣು ತುಂಬಿಸಿಕೊಳ್ಳುವ ಆಸೆ ಈಡೇರಲೇ ಇಲ್ಲ, ತಂದಕ್ಕೆ ಸವರಿನ ಅಂಗಳದಲ್ಲಿ ಸತತ ಮೂರನೇ ಸೋಲಿನ ಕಾರಣ ಆರ್ಸಿಬಿ ಅಭಿಮಾನಿಗಳಿಗೆ ಮನಸ್ಸಿಗೆ ತುಂಬಾ ಬೇಜಾರ ಉಂಟು ಮಾಡಿದೆ.
ಆರ್‌ಸಿಬಿ ಅಭಿಮಾನಿಗಳ ಪಾಲಿಗೆ ಟೀಮ್ ಡೇವಿಡ್ ಅವರ ಮಾತ್ರ ಆಕರ್ಷಕ ಅರ್ಧ ಶತಕ ನೆನಪಿನಲ್ಲಿ ಉಳಿಯಿತು; ಇಷ್ಟು ಬಿಟ್ಟರೆ, ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ್ದೆ ಪಾರಮ್ಯ. ಶ್ರೇಯಸ್ ಅಯ್ಯರ್ ನಾಯಕತ್ವದ ಕಿಂಗ್ಸ್ ಐದು ವಿಕೆಟ್ ಗಳಿಂದ ಜಯಸಾಧಿಸಿತು.
ಮಳೆ ಬರುತ್ತಿರುವುದರಿಂದ ಸುಮಾರು ಎರಡು ಗಂಟೆ 15 ನಿಮಿಷಗಳ ಕಾಲ ವಿಳಂಬವಾಗಿ ಆರಂಭವಾದ ಪಂದ್ಯದಲ್ಲಿ ಪಂಜಾಬ್ ಟಾಸ್ ನಲ್ಲಿ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು, ಇನ್ನಿಂಗ್ಸ್ ಗೆ 14 ವಾರಗಳ ಆಟವನ್ನು ನಿಗದಿಪಡಿಸಲಾಗಿತ್ತು. ಪಂಜಾಬ್ ಬೌಲರ್ಗಳ ದಾಳಿ ಮತ್ತು ಫೀಲ್ಡಿಂಗ್ ಗಳ ಚುರುಕಾದ ಆಟದ ಮುಂದೆ ಆರ್‌ಸಿಬಿಯು ನಿವೇದಿತ ಓವರಗಳಿಗೆ 9 ವಿಕೆಟ್ ಗಳಿಗೆ 95 ರನ್ನು ಪಡೆದುಕೊಂಡಿತು.
ಆರ್‌ಸಿಬಿಯನ್ ಬೆನ್ನಟ್ಟಿದ ಪಂಜಾಬ್ ತಂಡವು 12.1 ಓವರ್ ಓವರ್‌ಗಳಲ್ಲಿ ಐದು ವಿಕಟಗಳಿಗೆ 98 ರನ್ನು ಗಳಿಸಿ ಜಯ ಸಾಧಿಸಿತು. ಈಚೆಗೆ ಮೂಲಾನಪೂರದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ತಂಡ ಹಾಲಿ ಚಾಂಪಿಯನ್ ಕೊಲ್ಕತ್ ನೈಟ್ ರೈಡರ್ಸ್ ತಂಡಕ್ಕೆ 111 ರನ್ ಅಲ್ಪ ಗುರಿ ನೀಡಿ ಜಯ ಸಾಧಿಸಿತು. ಕೆಕೆಆರ್ ತಂಡವನ್ನು ಕೇವಲ ರೂ.95 ರನ್ನುಗಳಿಗೆ ಕಟ್ಟಿಹಾಕಿ ಬಿಟ್ಟಿತು.
ಇಲ್ಲಿಯೂ ಆರ್‌ಸಿಬಿ ತಂಡವನ್ನು ಅಷ್ಟೇ ರನ್ನಗಳಿಗೆ ನಿಯಂತ್ರಣ ಮಾಡಿತು. ಅದಕ್ಕೆ ಪ್ರಮುಖ ಕಾರಣವಾಗಿದ್ದವರು ಎಡಗೈ ಆಟಗಾರ ಅರ್ಷಿದೀಪ್ ಸಿಂಗ್ ತಮ್ಮ ಮೊದಲ ಸೆಲ್ ಸೆಲ್‌ನಲ್ಲಿ ಹರ್ಷದಿಪ್, ಅವರು ಫುಲ್ ಸಾಂಗ್ ಮತ್ತು ವಿರಾಟ್ ಕೊಹ್ಲಿ ವಿಕೆಟ್ಗಳನ್ನು ಕಾಪಾಡಿಸಿದರು. ನಾಯಕ ರಚಿತ್ ಪಾಟೀಲ್‌ಗಳು ಗಳು ಹೆಚ್ಚು ಪ್ರತಿರೋಧಕ ತೋರಿಸಲೇ ಇಲ್ಲ, 9 ಬ್ಯಾಟ್ಸ್ ಮ್ಯಾನ್‌ಗಳು ಗಳು ಎರಡಂಕಿ ಸಂಖ್ಯೆಗೆ ಮುಟ್ಟಲೇ ಇಲ್ಲ.
ಡೇವಿಡ್ ಅಬ್ಬರದ ಆಟ.
ಆರ್ ಸಿ ಬಿ 6.13 ರನ್ಗಳಿಗೆ 5 ವಿಕೆಟ್ ಕಳೆದುಕೊಂಡ ಸಂದರ್ಭದಲ್ಲಿ ಇವರ ಆಟದಿಂದಾಗಿ ಕೊನೆಯ ಐದು ಓವರ್ ಓವರ್‌ಗಳಲ್ಲಿ ಬಂದವು, ಅದರಲ್ಲೂ ಸ್ಪಿನ್ನರ್ ಹರಪ್ ಹಾಕಿದ ಕೊನೆ ಊರುಗಳಲ್ಲಿ ಸಾಧಿಸಿದರು. ಇದೊಂದೇ ಓವರ್ ಓವರ್‌ನಲ್ಲಿ 21 ರನ್‌ಗಳು ಗಳು ಹರಿದು ಬಂದವು.
ಆಸ್ಟ್ರೇಲಿಯಾದ ಆರೂವರೆ ಅಡಿ ಎತ್ತರದ ಅಜಾನುಬಾಹು ಡೇವಿಡ್ ಅವರಿಗೆ ಐಪಿಎಲ್‌ನಲ್ಲಿ ನಲ್ಲಿ ಇದು ಮೊದಲ ಅರ್ಧ ಶತಕ ಆರ್‌ಸಿಬಿ ಪರವಾಗಿ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 50ಕ್ಕಿಂತ ಹೆಚ್ಚು ರನ್ ಗಳಿಸಿದ ಎರಡನೇ ಬ್ಯಾಟ್ ಮ್ಯಾನ್ ಕೂಡ ಇವರೇ 2020ರಲ್ಲಿ ದಿನೇಶ್ ಕಾರ್ತಿಕ್ ಇದೇ ಕ್ರಮಾಂಕದಲ್ಲಿ ಅಜಯ 66 ರನ್ ಗಳಿಸಿದರು.
ಟೀಮ್ ಡೇವಿಡ್ ಅವರು ಹತ್ತನೇ ವಿಕೆಟ್ ಜೊತೆ ಆಟದಲ್ಲಿ 32 ಸೇರ್ಪಡೆ ಮಾಡಿದರು.
ಆಸೆ ಚಿಗುರಿಸಿದ ಜೋಷ್.
ಗುರಿ ಬೆನ್ನಟ್ಟಿದ್ದ ಪಂಜಾಬ್ ತಂಡಕ್ಕೆ ಅತಿಥಿಯ ಬಳಗದ ವೇಗಿ ಯಾಜಲ್ ವುಡ್ ಇವರು 14ಕ್ಕೆ ಮೂರು ಮತ್ತು ಭುವನೇಶ್ವರ್ ಕುಮಾರ್ 26ಕ್ಕೆ 2 ಸವಲು ಒಡ್ಡಿದವರು.
ಇನ್ನಿಂಗ್ಸ್ ಆರಂಭದಲ್ಲಿ ಭುವಿ ಪೆಟ್ಟು ಕೊಟ್ಟರು. ಇದರಿಂದಾಗಿ ಪಂಜಾಬ್ 32ಕ್ಕೆ 2 ವಿಕೆಟ್ ಕಳೆದುಕೊಂಡರು. ಎಂಟನೇ ಶ್ ಅವರು ಶ್ರೇಯಸ್ ಅಯ್ಯರ್ ಮತ್ತು ಇಂಗ್ಲಿಷ್ ಅವರ ವಿಕೆಟ್ ಗಳಿಸಿದರು. ಇದರಿಂದಾಗಿ ಆರ್ಸಿಬಿಗೆ ಜಯದ ಆಸೆ ಚಿಗುರಿತು.
ಆದರೆ ನೇಹಲ್ ವಡೇರ ಅವರು ಅಬ್ಬರದ ಆಟದ ಮೂಲಕ ಪಂಚಪ್ ತಂಡವನ್ನು ಗೆಲುವಿನ ದಡ ಸೇರಲು ಕಾರಣವಾದರೂ.
ಶುಕ್ರವಾರ ಸಂಜೆ ಮಳೆ, ಬೆಂಗಳೂರಿನಲ್ಲಿ ಶುರುವಾಯಿತು. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳ ಉತ್ಸಾಹಕ್ಕೆ ತನ್ನಿರು ಸುರಿಸಲು ಮಳೆರಾಯನಿಗೆ ಸಾಧ್ಯವಾಗಲಿಲ್ಲ. ಕೆಂಪು ಜರ್ಸಿ ಉಟ್ಟು ಕೈಯಲ್ಲಿ ಕೆಂಪು ಧ್ವಜ ಹಿಡಿದು ದಂಡುದಂಡಾಗಿ ಚಿನ್ನಸ್ವಾಮಿ ಕ್ರೀಡಾ ಕ್ರೀಡಾಂಗಣಕ್ಕೆ ಲಗ್ಗಿ ಹಾಕುವುದನ್ನು ತಡೆಯಲು ವರ್ಣದೇವನಿಗೆ ಸಾಧ್ಯವೇ ಆಗಲೇ ಇಲ್ಲ. ಅಷ್ಟೇ ಅಲ್ಲ, ಸಂಜೆ ಆರು ಮೂವತ್ತರ ಸುಮಾರಿಗೆ ಕ್ರೀಡಾಂಗಣದ ಒಳಗಡೆ ಬಂದವರು ರಾತ್ರಿ ಆದರು ಮಿಸುಗಾಡಲೇ ಇಲ್ಲ ಆರ್‌ಸಿಬಿ ಆರ್‌ಸಿಬಿ ಎಂದು ಕೂಗುತ್ತಾ ಅಲ್ಲಿ ಕುಳಿತುಕೊಂಡರು. ಈ ನಡುವೆ ಮಳೆ ಸುರಿಯೋದು ಒಂದಷ್ಟು ಹೊತ್ತು ನಿಲ್ಲುವುದು, ಮತ್ತೆ ಜಿನಿ ಜಿನಿ ಉದುರುವುದು, ಟಾಸ್ ಕೂಡ ಸಾಧ್ಯವಾಗಲಿಲ್ಲ, ಆದರೆ ಕ್ರೀಡಾಂಗಣದಲ್ಲಿ ಇದ್ದ 25000 ಕ್ಕೂ ಹೆಚ್ಚು ಜನರ ಖುಷಿ ಮಾತ್ರ ಕಡಿಮೆ ಆಗಲೇ ಇಲ್ಲ, ಅವರೆಲ್ಲರೂ ಕಾಯುತ್ತಿದ್ದ ಕ್ಷಣ ಅಂತೂ ರಾತ್ರಿ 8:55 ನಿಮಿಷಕ್ಕೆ ಬಂದೇ ಬಿಟ್ಟಿತು.
ಅಂಪೇರ್ ಮತ್ತು ರೆಫರ್‌ಗಳು ಗಳು ಮೈದಾನಕ್ಕೆ ಇಳಿದರು. ಮಳೆ ನಿಂತ ಕಾರಣ ಪಿಚ್ ಮೇಲಿನ ಹೊದಿಕೆ ತಾಡ್ಪಾಲ್ ತೆಗೆಯಬೇಕೆಂದು ಕ್ರೀಡಾಂಗಣ ಸಿಬ್ಬಂದಿಗಳಿಗೆ ಹೇಳಿದರು; ಆಗ ಜನರ ಅಶೋದ್ಧಾರಗಳು ಗಗನಕ್ಕೆ ಮುಟ್ಟಿತು: 09:10 ನಿಮಿಷದ ಸುಮಾರಿಗೆ ಆರ್‌ಸಿಬಿ ಡಗ್ ಔಟ್ ನಿಂದ ಹೊರಬಂದ ವಿರಾಟ್ ಕೊಹ್ಲಿ ಫಾರ್ಮ್ ಆಫ್ ಆರಂಭಿಸಿದರು 9:30ಕ್ಕೆ ಟಾಸ್ಕ್ ಮಾಡಲಾಯಿತು. 9:45 ಕ್ಕೆ ಪ್ರಾರಂಭಿಸಿದರು.
ದಿನನಿತ್ಯ ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನೆಲ್ ಅನ್ನು ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.