Kuruba shift from 2A to 1B category.

Spread the love

KurubA shift from 2A to 1B category.

ಕುರುಬರು 2A ಇಂದ 1B ಪ್ರವರ್ಗಕ್ಕೆ ಶಿಫ್ಟ್ .

ಕರ್ನಾಟಕದಲ್ಲಿ ಹಿಂದುಳಿದ ಪ್ರವರ್ಗ ಆಯೋಗವು ಬ್ಯಾಕ್ವರ್ಡ್ ಕ್ಲಾಸೆಸ್ ಕಮಿಷನ್ ಜಾತಿ ಗಣತಿ ವರದಿ ಹೊರ ಬಂದಿದೆ. ಇದರ ಪ್ರಕಾರ, ಕುರುಬ, ಕುಂಬಾರ, ಮಡಿವಾಳ ಇನ್ನು ಮುಂತಾದ ಜಾತಿಗಳು 2a ಪ್ರವರ್ಗದಿಂದ ಹೊಸದಾಗಿ ರಚಿಸಲಾದ 1B ಪ್ರವರ್ಗಕ್ಕೆ ಸೇರ್ಪಡೆ ಮಾಡಲಾಗಿದೆ, ಆದರೆ ಈಡಿಗ ಸಮುದಾಯವನ್ನು ಪ್ರವರ್ಗದಲ್ಲಿ ಉಳಿಸಲಾಗಿದೆ. ಸಾಮಾಜಿಕ ವಲಯಗಳಲ್ಲಿ ಚರ್ಚೆ ಉಂಟಾಗಿದೆ.

ಒನ್ ಬಿ ಪ್ರವರ್ಗಕ್ಕೆ ಯಾವ ಯಾವ ಜಾತಿಗಳು ಸೇರ್ಪಡೆ ಆಗಿವೆ.

ಈ ಹಿಂದೆ 2a ಪ್ರವರ್ಗದಲ್ಲಿ ಕೆಲವು ಮುಖ್ಯ ಜ್ಯಾತಿಗಳು ಈಗ ವನ್ ಬಿ ಅಂದರೆ ಅತ್ಯಂತ ಹಿಂದುಳಿದ ವರ್ಗ ಎಂದು ಸೇರಿಸಲಾಗಿದೆ, ಇವುಗಳಲ್ಲಿ ಮುಖ್ಯವಾದವು.

1. ಕುರುಬ

2. ಕುಂಬಾರ

WhatsApp Group Join Now
Telegram Group Join Now       

3. ಯಾದವ

4. ಭಜಂತ್ರಿ

WhatsApp Group Join Now
Telegram Group Join Now       

5. ಮಡಿವಾಳ

6. ಹಾಲಕ್ಕಿ ಒಕ್ಕಲು

7. ಹಣಬರು

2a. ಪ್ರವರ್ಗದಲ್ಲಿ ಇನ್ನು ಉಳಿದಿರುವ ಜಾತಿಗಳು ಯಾವ್ಯಾವು.

1. ತಿಗಳ

2. ಈಡಿಗ

3. ಗೌಡರ್

4. ವಿಶ್ವಕರ್ಮ

5. ದೇವಾಡಿಗ

6. ಮರಾಠ

7. ದೇವಾಂಗ

ಮೀಸಲಾತಿ ಹಂಚಿಕೆಯಲ್ಲಿ ಬದಲಾವಣೆ.

1. 1A: 4%

2. 2A15%

3. 2B4%

4. 3A4%

5. 3B5%

ಇವಾಗಿನ ಹೊಸ ಮೀಸಲಾತಿ.

1. 1A6%

2. 1B12%

3. 2A%

4. 2B8%

5. 3A7%

6. 3B%

ಇದರಿಂದ ಆಗುತ್ತಿರುವ ವಿವಾದಗಳೇನು?

ಕುರುಬರಿಗೆ ಪ್ರಾಶಸ್ತ್ಯ?

ಕುರುಬ ಸಮುದಾಯವು 2a ಪ್ರವರ್ಗದಲ್ಲಿ ಪ್ರಬಲವಾಗಿಯೇ ಇತ್ತು; ಈಗ ಅವರನ್ನು ಒನ್ ಬಿ ಗೆ ಸೇರಿಸಿ ಹೆಚ್ಚು ಮೀಸಲಾತಿ, ಅಂದರೆ 12%, ಪಡೆಯಲು ಅನುವು ಮಾಡಿ ಕೊಡುತ್ತದೆ.

ಇದೀಗ 2a ಎಲ್ಲೇ ಉಳಿದಿದೆ. ಅವರಿಗೆ ಮೀಸಲಾತಿ 15 ಪರ್ಸೆಂಟ್ ಇಂದ 10% ಗೆ ಇಳಿಕೆ ಆಗಿದೆ.

ಇಲ್ಲಿ ಸಿದ್ದರಾಮಯ್ಯನವರ ಪಾತ್ರ?

ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಕುರುಬ ಸಮುದಾಯದವರು ಆಗಿರುವುದರಿಂದ ಈ ನಿರ್ಧಾರದಲ್ಲಿ ಪಕ್ಷಪಾತ ಇದೆ ಎಂದು ಆರೋಪಗಳು ಬರುತ್ತಿವೆ.

ಸಣ್ಣ ಜಾತಿಯವರಿಗೆ ನ್ಯಾಯ?

ಕೆಲವು ಸಣ್ಣ ಜಾತಿಗಳು, ಅಂದರೆ ಮಡಿವಾಳ, ಕುಂಬಾರ ಹೀಗೆ ಇನ್ನೂ ಹಲವಾರು ಸೇರಿದ್ದಾರೆ. ಈಡಿಗ, ದೇವಾಡಿಗ, ವಿಶ್ವಕರ್ಮ ಮುಂತಾದವರಿಗೆ ಮೀಸಲಾತಿ ಕಡಿಮೆಯಾಗಿದೆ.

ಈ ಹೊಸ ವರ್ಗಿಕರಣ ಕುರುಬ ಸಮುದಾಯಕ್ಕೆ ಹೆಚ್ಚಿನ ಪ್ರಯೋಜನವಾಗುತ್ತದೆ, ಆದರೆ ಈಡಿಗ ದೇವಾಡಿಗ, ವಿಶ್ವಕರ್ಮ ಮತ್ತು ಇನ್ನು ಮುಂತಾದ ಇತರ ಜಾತಿಗಳು ತಮ್ಮ ಹಕ್ಕುಗಳಿಗಾಗಿ ಹೋರಾಟ ಬೇಕಾಗಬಹುದು. ಈ ನಿರ್ಧಾರ ಮತ್ತು ಸಾಮಾಜಿಕ ಪರಿಣಾಮಗಳನ್ನು ಉಂಟು ಮಾಡಬಹುದು.

ದಿನನಿತ್ಯ ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನೆಲ್ ಅನ್ನು ಸೇರಿಕೊಳ್ಳಲುಇಲ್ಲಿ ಕ್ಲಿಕ್ ಮಾಡಿ ಇಲ್ಲಿ ಕ್ಲಿಕ್ ಮಾಡಿ.

Leave a Comment