40 ಲಕ್ಷಕ್ಕೂ ಹೆಚ್ಚು ರಿಟರ್ನ್ ಸಿಗುವ ಹೊಸ ಪೋಸ್ಟ್ ಆಫೀಸ್ನ ಸ್ಕೀಮ್

40 ಲಕ್ಷಕ್ಕೂ ಹೆಚ್ಚು ರಿಟರ್ನ್ ಸಿಗುವ ಹೊಸ ಪೋಸ್ಟ್ ಆಫೀಸ್ನ ಸ್ಕೀಮ್ ಬಂದಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ ತಿಳಿದುಕೊಳ್ಳಿ.

ಇಂದಿನ ಆರ್ಥಿಕ ಪರಿಸ್ಥಿತಿಯಲ್ಲಿ ಬಹುತೇಕ ಜನರು ತಮ್ಮ ಹಣವನ್ನು ಸುರಕ್ಷಿತವಾಗಿ ಹೂಡಿಕೆ ಮಾಡಲು ಮಾರ್ಗವನ್ನು ಹುಡುಕುತ್ತಾರೆ. ಭದ್ರ ಆದಾಯ, ಕಡಿಮೆ ಅಪಾಯ ಮತ್ತು ತೆರಿಗೆ ರಿಯಾಯಿತಿ ಈ ಎಲ್ಲಾ ಲಕ್ಷಣಗಳನ್ನು ಹೊಂದಿರುವ ಹೂಡಿಕೆ ಸಾಧನವೆಂದರೆ ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ.

ಇದು ಭಾರತದ ಬೆಂಬಲಿತ ಯೋಜನೆ ಇದಾಗಿದೆ, ಭಾರತೀಯ ಅಂಚೆ ಇಲಾಖೆ ಮಾರ್ಗವಾಗಿ ಕಾರ್ಯಗತಗೊಳಿಸಲಾಗುತ್ತದೆ.

ಎನ್ ಎಸ್ ಸಿ ಈ ಯೋಜನೆಯ ಮೂಲಭೂತ ಅಂಶಗಳು ಯಾವವು?

• ವಾರ್ಷಿಕ ಬಡ್ಡಿದ 7.7% ಇದು 2025 ರ ಪ್ರಕಾರ.

• ಇದು ಐದು ವರ್ಷದ ಅವಧಿವರೆಗೆ ಇರುತ್ತದೆ.

WhatsApp Group Join Now
Telegram Group Join Now       

• ಈ ಯೋಜನೆಯ ಬಡ್ಡಿಯ ರೂಪ ವರ್ಷಕ್ಕೆ ಸಂಯುಕ್ತ ಬಡ್ಡಿ ಮೆಚುರಿಟಿಯಲ್ಲಿ ಅಷ್ಟೇ ಪಾವತಿ.

ಪ್ರತಿ ವರ್ಷ 60 ಸಾವಿರ ರೂಪಾಯಿ ಹೂಡಿಕೆಯ ಲೆಕ್ಕಾಚಾರ.

ನೀವು ಪ್ರತಿ ವರ್ಷ 60,000 ಸಾವಿರ ಹೂಡಿಕೆ ಮಾಡಿದರೆ ಐದು ವರ್ಷದಲ್ಲಿ ನಿಮಗೆ ಸಿಗುವ ಲಾಭ ಈ ಕೆಳಗೆ ನೀಡಲಾಗಿದೆ ತಿಳಿದುಕೊಳ್ಳಿ.

WhatsApp Group Join Now
Telegram Group Join Now       

ವರ್ಷ ವರ್ಷ ಹೂಡಿಕೆ ಮೊತ್ತ ಮೆಚುರಿಟಿ ಮೌಲ್ಯ ಇದು 7.7% ಬಡ್ಡಿ ದರದಲ್ಲಿ.

• ಒಂದನೇ ವರ್ಷ 60,000 ರೂಪಾಯಿ ಹೂಡಿಕೆ ಮಾಡಿದರೆ 87,105 ರೂಪಾಯಿ.

• ಎರಡನೇ ವರ್ಷ 60,000 ರೂಪಾಯಿ ಹೂಡಿಕೆ 80,866

• ಮೂರನೇ ವರ್ಷ 60000 ಹೂಡಿಕೆ 75,090 ರೂಪಾಯಿ

• ನಾಲ್ಕನೇ ವರ್ಷ 60,000 ರೂಪಾಯಿ 69,745 ರೂಪಾಯಿ

• ಐದನೇ ವರ್ಷ 60,000 ಸಾವಿರ ಹೂಡಿಕೆ 64,799 ರೂಪಾಯಿ

ಒಟ್ಟು 3 ಲಕ್ಷ ರೂಪಾಯಿ ಹೂಡಿಕೆ, 3,77,605 ರೂಪಾಯಿ.

ಇಲ್ಲಿ ಮೇಲಿನ ಲೆಕ್ಕಾಚಾರವು ನಿಖರವಾಗಿ 7.7% ಬಡ್ಡಿ ದರದಲ್ಲಿ 60,000 ಪ್ರತಿ ವರ್ಷ ಐದು ವರ್ಷ ಹೂಡಿಕೆ ಅನುಗುಣವಾಗಿ ಲೆಕ್ಕ ಮಾಡಲಾಗಿದೆ.

ಎನ್ ಎಸ್ ಸಿ ಈ ಯೋಜನೆಯ ಪ್ರಮುಖ ಲಾಭಗಳೇನು?

• ಮಾರುಕಟ್ಟೆಯ ಏರಿಳಿತಗಳಿಂದ ಪ್ರಭಾವಿತವಾದ ಬಡ್ಡಿ ದರಗಳು ನಿಮಗೆ ಕಾತರಿ ಬಂಡವಾಳ ಹಾಗೂ ಲಾಭ ಒದಗಿಸುತ್ತವೆ.

• ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ ೮೦ ಸಿ ಇದರ ಅಡಿಯಲ್ಲಿ ವರ್ಷಕ್ಕೆ 1.5 ಲಕ್ಷ ರೂಪಾಯಿವರೆಗೆ ವಿನಾಯಿತಿ ದೊರೆಯುತ್ತದೆ.

• ಕೇವಲ ಸಾವಿರ ರೂಪಾಯಿ ಹುಡುಕಿಯಿಂದ ಪ್ರಾರಂಭಿಸಿ, ಆನಂತರ ನಿಧಾನವಾಗಿ ಹೂಡಿಕೆಯನ್ನು ಹೆಚ್ಚು ಮಾಡಿಕೊಳ್ಳಬಹುದು.

• ಭಾರತದ ಸರ್ಕಾರದ ಸಂಪೂರ್ಣ ಬೆಂಬಲ ಬ್ಯಾಂಕುಗಳಿಗೆ ಸಮಾನವಾಗಿ ವಿಶ್ವಾಸಾರ್ಹ ವಿಶ್ವಾಸಾರ್ಹವಾಗಿರುತ್ತದೆ.

• ಇಲ್ಲಿ ಮಾರ್ಕೆಟ್ ಅಪಾಯವಿಲ್ಲ; ಸ್ಟಾಕ್ ಮಾರ್ಕೆಟ್ ಅಥವಾ ಮ್ಯೂಚುವಲ್ ಫಂಡ್‌ಗಳ ಗಳ ರಿಸ್ಕ್ ಇರುವುದಿಲ್ಲ.

ಇದನ್ನೂ ಓದಿ: ಸರ್ಕಾರಿ ಉದ್ಯೋಗಗಳಿಗೆ ಮೊಬೈಲ್ನಲ್ಲೇ ಈ ಆಪ್ ಮೂಲಕ ಅರ್ಜಿ ಸಲ್ಲಿಸಿ

ಎನ್ ಎಸ್ ಸಿ ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಮತ್ತು ಅರ್ಜಿ ಸಲ್ಲಿಸುವ ವಿಧಾನ.

ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

• ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ.

• ಅರ್ಜಿ ಫಾರ್ಮ್ ಅನ್ನು ಭರ್ತಿ ಮಾಡಿ.

• ಕೆ ವೈ ಸಿ ದಾಖಲೆಗಳು ಅಂದರೆ ಆಧಾರ್ ಕಾರ್ಡ್, ಪಾನ್ ಕಾರ್ಡ್, ವಿಳಾಸದ ಪುರಾವೆ, ಫೋಟೋ. ಈ ಎಲ್ಲಾ ದಾಖಲೆಗಳನ್ನು ಸಿದ್ಧ ಮಾಡಿಕೊಳ್ಳಿ.

• ಹಣವನ್ನು ನಗದು ಚೆಕ್ ಅಥವಾ ಯುಪಿಐ ಮೂಲಕ ಠೇವಣಿ ಮಾಡಬಹುದು.

• ಎನ್ಎಸ್ಎಸ್ಸಿ ಪಾಸ್ ಪಾಸ್‌ಬುಕ್ ಅಥವಾ ಪ್ರಮಾಣ ಪ್ರಮಾಣಪತ್ರವನ್ನು ಪಡೆದುಕೊಳ್ಳಿ.

ಆನ್ಲೈನ್‌ನಲ್ಲಿ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ, ಅದರ ವಿಧಾನ ಈ ಕೆಳಗಡೆ ಇದೆ.

• ಅಧಿಕೃತ ವೆಬ್ಸೈಟ್ www.indiapost.gov.in ಗೆ ಭೇಟಿ ಕೊಡಿ.

• ಲಾಗಿನ್ ಮಾಡಿ ಅಥವಾ ಅಕೌಂಟ್ ಓಪನ್ ಮಾಡಿ.

• Nsc ಆಯ್ಕೆ ಮಾಡಿ.

• ಎಲ್ಲಾ ಡಾಕ್ಯುಮೆಂಟ್‌ಗಳನ್ನು ಅಪ್ಲೋಡ್ ಮಾಡಿ.

• ಹಣವನ್ನು ಪಾವತಿ ಮಾಡಿ e-ಸರ್ಟಿಫಿಕೇಟ್ ಡೌನ್ಲೋಡ್ ಮಾಡಿಕೊಳ್ಳಿ.

ಈ ಯೋಜನೆಗೆ ಗೆ ಯಾರೆಲ್ಲಾ ಹೂಡಿಕೆ ಮಾಡಬೇಕು.

ನಿಮ್ಮ ಬಂಡವಾಳವನ್ನು ಬದಲಾಗದ ಆದಾಯದೊಂದಿಗೆ ಬೆಳೆಸಬೇಕು ಎನ್ನುವವರು. ತೆರಿಗೆಯ ಉಳಿತಾಯ ಬೇಕಾದವರು. ಮ್ಯೂಚಲ್ ಫಂಡ್ ಅಥವಾ ಶೇರುಗಳ ಅಪಾಯವಿಲ್ಲದ ಹೂಡಿಕೆ, ಬಯಸುವವರು ಈ ಯೋಜನೆಗೆ ಹೂಡಿಕೆ ಮಾಡಬಹುದು.

ಸ್ನೇಹಿತರೆ, ಯಾವುದೇ ಹೂಡಿಕೆಯ ಮುಂಚಿತವಾಗಿ ನಿಮ್ಮ ಹಣಕಾಸು ಗುರಿಗಳನ್ನು ವಿಶ್ಲೇಷಣೆ ಮಾಡಿಕೊಳ್ಳಿ. ಆ ಬಳಿಕ ನಿರ್ಧಾರ ತೆಗೆದುಕೊಳ್ಳಬಹುದು. ಎಂ ಎಸ್ ಸಿ ಬದಲಾಗದ ಆದಾಯಕ್ಕಾಗಿ ಉತ್ತಮವಾದ ಸಾಧನ ಇದಾಗಿದೆ, ಆದರೆ ದ್ರವತೆ ಕಡಿಮೆ, ಹೂಡಿಕೆಯ ಮಧ್ಯದಲ್ಲಿ ಹಣ ಹಿಂದೆ ತೆಗೆದುಕೊಳ್ಳಲು ಅವಕಾಶ ಇರುವುದಿಲ್ಲ ಹಾಗೂ ಇಂತಹ ಉತ್ತಮವಾದ ಮಾಹಿತಿಯನ್ನು ಪಡೆದುಕೊಂಡ ನೀವುಗಳು ಈ ಮಾಹಿತಿಯನ್ನು ತಕ್ಷಣವೇ ನಿಮ್ಮೆಲ್ಲಾ ಸ್ನೇಹಿತರಿಗೆ ಮತ್ತು ಬಂದು ಬಳಗದವರಿಗೆ ಶೇರ್ ಮಾಡಿ. ನಮಸ್ಕಾರಗಳು.

ಸ್ನೇಹಿತರೆ, ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಿ. ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

 

Leave a Comment