ಎಸ್‌ಬಿಐ ಬಿ ಐ ಬ್ಯಾಂಕ್‌ ಅಕೌಂಟ್ ಹೊಂದಿದವರಿಗೆ ಜೂನ್ 15, 2025 ರಂದು ಹೊಸ ನಿಯಮ ಜಾರಿ

ಎಸ್‌ಬಿಐ ಬಿ ಐ ಬ್ಯಾಂಕ್‌ ಅಕೌಂಟ್ ಹೊಂದಿದವರಿಗೆ ಜೂನ್ 15, 2025 ರಂದು ಹೊಸ ನಿಯಮ ಜಾರಿ ಎಸ್‌ಬಿಐ ಬ್ಯಾಂಕಲ್ಲಿ ನಿಮ್ಮ ಖಾತೆ ಇದ್ದರೆ ಇದನ್ನು ಓದಿ ತಿಳಿದುಕೊಳ್ಳಿ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ತನ್ನ ಕೋಟ್ಯಾನು ಕೋಟೀ ಗ್ರಾಹಕರಿಗೆ ಜೂನ್ 15, 2025 ರಂದು ಜಾರಿಗೆ ಬರುವ ಹೊಸ ನೇಮವನ್ನು ಪ್ರಕಟಿಸಿದೆ. ಈ ಬದಲಾವಣೆಗಳು ನಿಮ್ಮ ಬ್ಯಾಂಕಿಂಗ್ ಅನುಭವಗಳನ್ನು ಹೆಚ್ಚು ಸುಗಮವಾಗಿ ಮಾಡುತ್ತವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ದೊಡ್ಡ ರಿಯಾಯಿತಿ ಕೊಟ್ಟಿದೆ, ಜೂನ್ 15, 2025 ಅನ್ನು ಕಡಿಮೆ ಮಾಡಿದೆ. ಆರ್‌ಬಿಐ ರೆಪೋ ದರ ಕಡಿತದ ಬಳಿಕ ಈ ನಿರ್ಧಾರ ತೆಗೆದುಕೊಂಡಿದೆ.

ಸ್ನೇಹಿತರೆ, ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ದಿನನಿತ್ಯ ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಿ. ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

ಪ್ರಮುಖ ಅಂಶಗಳು.

ಹೊಸ ಬಡ್ಡಿದರ 7.5% ಇಂದ 8.45% ಸಿ ಐ ಐ ಎಲ್ ಸ್ಕೋರ್ ಅನುಸಾರವಾಗಿ.

ಇಎಂಐ ಕಡಿತ ಪ್ರತಿ ತಿಂಗಳ ಕಂತುಗಳು ಕಡಿಮೆ ಆಗಲಿವೆ.

WhatsApp Group Join Now
Telegram Group Join Now       

444 ದಿನಗಳ ಠೇವಣಿ ಯೋಜನೆ ಬಡ್ಡಿದರದಲ್ಲಿ 0.25% ಆಗಲಿದೆ.

ಇದನ್ನು ಓದಿ: ಬ್ಯಾಂಕ್ ಲೋನ್ ಕ್ಲೋಸ್ ಮಾಡುವುದು ಹೇಗೆ ಎಂಬುದು 90% ಜನರಿಗೆ ಈ ಮಾಹಿತಿ ಗೊತ್ತೇ ಇಲ್ಲ.

ಈಬಿಎಲ್ಆರ್ ಈ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ?

ಎಸ್ ಬಿ ಐ ನ ಬಾಹ್ಯ ಬೆಂಜ್ ಮಾರ್ಕ್ ಸಾಲದ ಇಬಿಎಲ್ಆರ್ ರೇಪೋ ದರಕ್ಕೆ ಲಿಂಕ್ ಆಗಿರುತ್ತದೆ ಇಳಿದಿದೆ. ಆದುದರಿಂದ ಈ ಬಿ ಎಲ್ ಆರ್ ಕೂಡ ಕಡಿಮೆ ಆಗಿದೆ.

WhatsApp Group Join Now
Telegram Group Join Now       

ಇಲ್ಲಿ ನೀವು ಗಮನಿಸಬೇಕಾಗಿರುವುದು:

• ಸ್ಥಿರ ಬಡ್ಡಿ ದರ ಸಾಲಗಳು ಈ ರಿಯಾಯಿತಿಗೆ ಅರ್ಹರು ಆಗಿರುವುದಿಲ್ಲ.

• ಎಂ ಸಿ ಎಲ್ ಆರ್ ದರದಲ್ಲಿ ಬದಲಾವಣೆ ಇರುವುದಿಲ್ಲ. ಇದು ಒಂದು ವರ್ಷದ ಎಮ್ ಸಿಎಲ್ಆರ್ 9.00%.

• ಸಿಬಿಲ್ ಸ್ಕೋರ್ ೭೫೦ ರ ಮೇಲೆ ಇದ್ದರೆ ಅತ್ಯುತ್ತಮ ದರಗಳು.

ನಮ್ಮಿಂದ ನಿಮಗೆ ನೀಡುವ ಸಲಹೆಗಳು.

ನಿಮ್ಮ ಸಾಲವು ಇ ಬಿ ಎಲ್ ಇಬಿಎಲ್‌ಆರ್ ಅಥವಾ ಎಂಸಿಎಲ್‌ಆರ್ ಆರ್ ಗೆ ಲಿಂಕ್ ಆಗಿದೆ ಎಂದು ಪರಿಶೀಲಿಸಿಕೊಳ್ಳಿ, ಮಾತ್ರ ಈ ಕಡಿತದಿಂದ ಲಾಭ ಪಡೆಯುತ್ತವೆ.

ಸಮಯಕ್ಕೆ ಇಎಂಐ ಪಾವತಿ ಮಾಡಿ ಹಾಗೂ ಸಿಬಿಲ್ ಸ್ಕೋರನ್ನು 750 ಪ್ಲಸ್ ಗೆ ನಿರ್ವಹಿಸಿ. ಇದು ಭವಿಷ್ಯದಲ್ಲಿ ಸಾಲಕ್ಕೆ ಅತ್ಯುತ್ತಮ ದರಗಳನ್ನು ಪಡೆಯಲು ಸಹಾಯ ಮಾಡುತ್ತದೆ.

ಇದನ್ನು ಓದಿ: ಭಾಗ್ಯಲಕ್ಷ್ಮಿ ಫಲಾನುಭವಿಗಳಿಗೆ, ‘ಗುಡ್ ನ್ಯೂಸ್ ಮೆಚುರಿಟಿಯ’ ಹಣ ಪಡೆಯಲು ಸರ್ಕಾರದಿಂದ ಸೂಚನೆ.

ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು www.sbi.co.in ಈ ಅಧಿಕೃತ ವೆಬ್‌ಸೈಟಿಗೆ ಸೈಟಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ.

ಅಥವಾ ಕಸ್ಟಮರ್ ಕೇರ್ ನಂಬರ್ 1800 1234

ಇದೇ ರೀತಿ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಿ. ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

 

Leave a Comment