TOXIC: Kyle Paul and J J perry talk about the movie Toxic and yash.

Spread the love

TOXIC: Kyle Paul and J. J perry talk about the movie Toxic and yash.

“ಟಾಕ್ಸಿಕ್” ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಜೊತೆ ಕೆಲಸ ಮಾಡಿದ್ದು, ನನಗೆ ಅದ್ಭುತ ಅನುಭವ ಎಂದು ನಟ ಯಶ್‌ರನ್ನು ಕೊಂಡಾಡಿದ ಅಮೆರಿಕ ನಟರು.

ಯಶ್ ಸದ್ಯಕ್ಕೆ ‘ಟಾಕ್ಸಿಕ್’ (Toxic) ಸಿನಿಮಾದಲ್ಲಿ ಹಾಲಿವುಡ್‌ ನಟರು, ತಂತ್ರಜ್ಞರು ಈ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ. ‘ಟಾಕ್ಸಿಕ್’ ಚಿತ್ರದಲ್ಲಿ ನಟಿಸಿದ ಅನುಭವ ಹೇಗಿತ್ತು? ಎಂದು ಕೇಳಿದಾಗ ಅಮೆರಿಕ ನಟ ಕೈಲ್ ಪೌಲ್ ಯಶರನ್ನು ಕೊಂಡಾಡಿದ್ದಾರೆ. ಹಾಡಿವಗಳಿದ್ದಾರೆ. ರಕಿಂಗ್ ಸ್ಟಾರ್ ಯಶ್ ರವರ ಜೊತೆ toxic ಚಿತ್ರದಲ್ಲಿ ಕೆಲಸ ಮಾಡಿರುವದು ನನಗೆ ತುಂಬಾ ಸಂತೋಷ ತಂದು ಕೊಟ್ಟಿದೆ ನಿಜಕ್ಕೂ ಅದ್ಭುತ ಎಂದಿದ್ದಾರೆ. Toxic ಸಿನಿಮಾ ಬಗ್ಗೆ ಮತ್ತು ಯಶ್ ರವರ ಬಗ್ಗೆ ಕೈಲ್ ಪೌಲ್ ತಮ್ಮ ಸೊಸಿಯಲ್ ಮಿಡಿಯದಲ್ಲಿ ಹಂಚಿಕೊಂಡಿದ್ದಾರೆ.

‘ಟಾಕ್ಸಿಕ್’ ಸಿನಿಮಾದಲ್ಲಿ ಎಮೋಷನಲ್ ದೃಶ್ಯಗಳಿವೆ. ಶೂಟಿಂಗ್ ಸೆಟ್‌ಗಳಲ್ಲಿ ನಾನು ಕನ್ನಡದಲ್ಲಿ ಮಾತನಾಡಿದ್ದೇನೆ ಆಡಲು ಪ್ರಯತ್ನ ಮಾಡಿದೆನೆ ಎಂದು ಹೇಳಿದ್ದಾರೆ. ಈ ಸಿನಿಮಾದಲ್ಲಿ ಅದು ಯಶ್ ಜೊತೆಗೆ ನಟಿಸಿದ್ದನ್ನು ಮರೆಯೋಕೆ ಸಾಧ್ಯವಿಲ್ಲ. ನಿರ್ದೇಶಕಿ ಗೀತು ನಟಿಸಲು ಬಹಳ ಸಹಾಯ ಮಾಡಿದರು. ಸಮಯ ತೆಗೆದುಕೊಂಡು ಕೂಲಾಗಿ ನಟಿಸಲು ಹೇಳುತ್ತಿದ್ದರು, ಯಾವಾಗಲೂ ಹುರಿದುಂಬಿಸುತ್ತಿದ್ದರು. ಟಾಕ್ಸಿಕ್ ಚಿತ್ರತಂಡದ ಜೊತೆ ಕೆಲಸ ಮಾಡಿದ ಅನುಭವ ನಿಜಕ್ಕೂ ಅದ್ಭುತ ಎಂದು ಕೈಲ್ ಪೌಲ್ ಹೇಳಿಕೊಂಡಿದ್ದಾರೆ. ಚಿತ್ರದಲ್ಲಿ ಕನ್ನಡದಲ್ಲೇ ಡೈಲಾಗ್ ಹೇಳಿ ಕೈಲ್ ಪೌಲ್ ಥ್ರಿಲ್ ಪೀಲ್ ಆಗಿದ್ದಾರೆ.

ಟಾಕ್ಸಿಕ್ ಸಿನಿಮಾಗೆ ಸ್ಟೇಟ್ ಮಾಸ್ಟರಾಗಿ JJ perry ಇವರು ಕೂಡ ಹಾಲಿವುಡ್ ನವರೆ. ಸ್ಟಂಟ್ ಮಾಸ್ಟರ್ ಜೆಜೆ ಪರ‍್ರಿ ಅವರು ‘ಟಾಕ್ಸಿಕ್’ ಸಿನಿಮಾವನ್ನು ಮತ್ತು ಯಶ್ ರನ್ನು ಕೊಂಡಾಡಿದರು. ಈ ಸಿನಿಮಾದಲ್ಲಿ ನನ್ನ ಸ್ನೇಹಿತ ರವರ ಜೊತೆ ಕೆಲಸ ಮಾಡಿದ್ದು ನನಗೆ ತುಂಬಾ ಸಂತೋಷವಾಗಿದೆ. ಭಾರತದಲ್ಲಿ ಇದ್ದಿದ್ದು ಖುಷಿ ಆಯಿತು ಎಂದಿದ್ದಾರೆ.

ಯುರೋಪ್‌ನಲ್ಲಿ ಅನೇಕ ಆತ್ಮೀಯ ಸ್ನೇಹಿತರ ಜೊತೆ ಕೆಲಸ ಮಾಡಲು ಅವಕಾಶ ದೊರಕಿತು. ಈ ಸಿನಿಮಾ ನೋಡಲು ಕಾಯುತಿದ್ದೆನೆ. ಟಾಕ್ಸಿಕ್ ಸಿನಿಮಾ ಒಂದು ಒಳ್ಳೆ ಸಿನಿಮಾ, ನಾನು ಈ ಸಿನಿಮಾದಲ್ಲಿ ಕೆಲಸ ಮಾಡಿರುವದಕ್ಕೆ ನನಗೆ ಆ ಬಗ್ಗೆ ತುಂಬ ಹೆಮ್ಮೆಯ ಇದೆ ಎಂದು ಇನ್ಸ್ಟಾಗ್ರಾಂ ಖಾತೆಯಲ್ಲಿ ಯಶ್ ಜೊತೆಗಿನ ಫೋಟೋ ಶೇರ್ ಮಾಡಿ ಜೆಜೆ ಪೆರ್ರಿ ಹಂಚಿಕೊಂಡಿದಾರೆ.
‘ಟಾಕ್ಸಿಕ್’ ಚಿತ್ರ ಚಿತ್ರಿಕರಣ ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಒಟ್ಟಿಗೆ ಶೂಟ್ ನಡಿಯುತಿದೆ. ಈ ಸಿನಿಮಾಗೆ ಹಾಲಿವುಡ್‌ನ ಫೇಮಸ್ ಸ್ಟಂಟ್ ಮಾಸ್ಟರ್ ಜೆಜೆ ಪೆರ್ರಿ ಸಾಹಸ ದೃಶ್ಯ ಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಯಶ್ ಮತ್ತು ಕೆವಿಎನ್ ಸಂಸ್ಥೆ ಸೇರಿ ಈ ಚಿತ್ರವನ್ನು ನಿರ್ಮಾಣ ಮಾಡುತಿದ್ದಾರೆ.

WhatsApp Group Join Now
Telegram Group Join Now       

‘ಕೆಜಿಎಫ್ 2’ ಹಿಟ್ ಆದ್ಮೇಲೆ ಯಶ್ ಅವರು ಗೀತು ಮೋಹನ್ ದಾಸ್ ನಿರ್ದೇಶನದ ‘ಟಾಕ್ಸಿಕ್’ ಸಿನಿಮಾದಲ್ಲಿ ಬಿಜಿಯಾಗಿದ್ದಾರೆ. 2024 ,ಆಗಸ್ಟ್‌ನಲ್ಲಿ ಸಿನಿಮಾ ಮುಹೂರ್ತ ಆಗಿತ್ತು , ಬೆಂಗಳೂರು ಮತ್ತು ಮುಂಬೈನಲ್ಲಿ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಚಿತ್ರದ ರಿಲೀಸ್‌ಗಾಗಿ ಫ್ಯಾನ್ಸ್ ಎದುರು ಕಾಯುತಿದ್ದಾರೆ.

Leave a Comment