Vidyasiri scholarship: ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ವಿದ್ಯಾಶ್ರೀ ಕಾಲರ್ಶಿಪ್ 2000 ಹೆಚ್ಚಳ ರಾಜ್ಯ ಸರ್ಕಾರ ಘೋಷಣೆ.

Spread the love

Vidyasiri scholarship: ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ವಿದ್ಯಾಶ್ರೀ ಕಾಲರ್ಶಿಪ್ 2000 ಹೆಚ್ಚಳ ರಾಜ್ಯ ಸರ್ಕಾರ ಘೋಷಣೆ.

ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ವಿದ್ಯಾಸಿರಿ ಯೋಜನೆಯ ಮೊತ್ತ 2000 ರೂಪಾಯಿ ಹೆಚ್ಚು ಮಾಡಲಾಗಿದೆ.

ಬೆಂಗಳೂರಿನಲ್ಲಿ ರಾಜ್ಯ ಸರ್ಕಾರವು ಮಡಿವಾಳ ಸಮುದಾಯದ ವಿದ್ಯಾರ್ಥಿಗಳ ಶಿಕ್ಷಣ ಪ್ರಗತಿಯಾಗಿ ವಿದ್ಯಾಶ್ರೀ ಯೋಜನೆಯ ಅಡಿಯಲ್ಲಿ ಮತ್ತು ರೂ.2000 ಪ್ರತಿ ವಿದ್ಯಾರ್ಥಿಗೆ ಹೆಚ್ಚಿಗೆ ಮಾಡಲು ನಿರ್ಧರಿಸಿದೆ ಇದರ ಜೊತೆಗೆ ಮಡಿವಾಳ ಸಮುದಾಯದ ಹಾಸ್ಟೆಲ್ಗಳಿಗೆ ಹೆಚ್ಚಿನ ಸೌಲಭ್ಯವನ್ನು ಒದಗಿಸುವುದಾಗಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ ಸಿಗುತ್ತದೆ ಬೇಗ ಅರ್ಜಿ ಸಲ್ಲಿಸಿ

WhatsApp Group Join Now
Telegram Group Join Now       

ಹಳಿದೇವ್ ಕನ್ವೇಷನ್ ಹಾಲ್ ಲೋಕಾರ್ಪಣೆಯಲ್ಲಿ ಮಾತನಾಡಿದ ಸನ್ಮಾನ್ಯ ಶ್ರೀ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಘೋಷಣೆಯನ್ನು ಶ್ರೀ ಮಾಚಿದೇವ ಗುರುಪೀಠ ವಿಶ್ವಾಸ ಸಮಿತಿ ಟ್ರಸ್ಟ್ ಅವರು ಕೆಂಗೇರಿಯ ಸೂರ್ಯನ ಪೂರದಲ್ಲಿ ನಿರ್ಮಿಸಿರುವ ಕಲಿದೇವ ಕನ್ವೆನ್ಷನ್ ಹಾಲ್ನ ಲೋಕಾರ್ಪಣೆ ಸಮಯದಲ್ಲಿ ಸಿದ್ದರಾಮಯ್ಯನವರು ಈ ಮಾತನ್ನು ಆಡುವುದಷ್ಟೇ ಅಲ್ಲದೆ ಘೋಷಿಸಿದ್ದಾರೆ ಈ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮಡಿವಾಳ ಸಮುದಾಯದ ಶಿಕ್ಷಣ ಸಾಮಾಜಿಕ ನ್ಯಾಯ ಮತ್ತು ಪ್ರಗತಿಗೆ ಸರ್ಕಾರದ ಬದ್ಧತೆಯನ್ನು ಪುನಾರ್ವರ್ತಿಸಿದರು.

 

WhatsApp Group Join Now
Telegram Group Join Now       

ಈ ಸಮಾಜದಲ್ಲಿ (Vidyasiri scholarship) ಜಾತಿ ವ್ಯವಸ್ಥೆ ಪರಿಣಾಮ.

  1. ಮಡಿವಾಳ ಸಮುದಾಯದವರು ಜಾತಿ ಆಧಾರಿತ ಅಸಾಮಾನ್ಯತೆ ಯಿಂದಾಗಿ ಶಿಕ್ಷಣ ಉದ್ಯೋಗದಲ್ಲಿ ಹಿಂದುಳಿದಿದ್ದಾರೆ.
  2. ಮಡಿವಾಳ ಸಮುದಾಯದಲ್ಲಿ ಕೇವಲ ಒಬ್ಬರು ಮಾತ್ರ ಐಎಎಸ್ ಅಧಿಕಾರಿ ಮಾತ್ರ ಇದ್ದಿದ್ದಾರೆ.
  3. ಸವಿಧಾನ ವಿರೋಧಿಗಳನ್ನು ದೂರವಿಡಲು ಸಿಎಂ ಸಿದ್ದರಾಮಯ್ಯ ಅವರು ಒತ್ತಡ ಹೇಳಿದ್ದಾರೆ.

 

ವಿದ್ಯಾಸಿರಿ ಯೋಜನೆಯ ಪ್ರಮುಖ ಅಂಶಗಳು ಯಾವವು (Vidyasiri scholarship)

  • ಶಿಕ್ಷಣ ಉದ್ಯೋಗ ಮತ್ತು ಸಾಮಾಜಿಕ ನ್ಯಾಯವನ್ನು ಉತ್ತೇಜಿಸುವ ಹಲವಾರು ಕಾರ್ಯಕ್ರಮಗಳು.
  • ಪ್ರತಿ ವಿದ್ಯಾರ್ಥಿಗೆ ಮಾಸಿಕ 2000 ರೂಪಾಯಿ ಸಹಾಯಧನ.
  • ಮಡಿವಾಳ ಸಮುದಾಯದ ಆಶ್ರ ಗಳಿಗೆ ಉನ್ನತ ಮಟ್ಟದ ಸೌಲಭ್ಯಗಳು ದೊರಕುವುದು

ಇದು ರಾಜ್ಯ ಸರ್ಕಾರದ ವಿದ್ಯಾಶ್ರೀ ಯೋಜನೆ ಮಡಿವಾಳ ಸಮುದಾಯದ ವಿದ್ಯಾರ್ಥಿಗಳ ಭವಿಷ್ಯವನ್ನು ಹೆಚ್ಚು ಬೆಳವಣಿಗೆ ಮಾಡುವ ಉದ್ದೇಶದಿಂದ ಈ ನಿರ್ಧಾರವನ್ನು ಮಾಡಲಾಗಿದೆ. ಶಿಕ್ಷಣ ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಉದ್ದೇಶದಲ್ಲಿ ಇದು ಒಂದು ದೊಡ್ಡ ಹೆಜ್ಜೆ ಎಂದು ಹೇಳಬಹುದು.

ಸಮಾನತೆಯ ಸಂವಿಧಾನವನ್ನು ವಿರೋಧಿಸುವವರನ್ನು ದೂರವಿರಿಸಿ ಅಂಥವರ ಜೊತೆ ಕೈಜೋಡಿಸುವುದು ಮಡಿವಾಳ ಮಾಚಿ ದೇವರಿಗೆ ಅವಮಾನ ಎಂದು ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು ಹೇಳಿದ್ದಾರೆ.

ವಿದ್ಯಾರ್ಥಿಗಳಿಗೆ ಸರ್ಕಾರದ ನೀಡುವ ಪ್ರೋತ್ಸಾಹ ಮತ್ತು ಮಡಿವಾಳ ಸಮುದಾಯದ ಪ್ರಗತಿಗೆ ಸಂಬಂಧಿಸಿದ ವಿವರಗಳನ್ನು ಒಳಗೊಂಡಿರುತ್ತದೆ.

ಪ್ರತಿನಿತ್ಯ ಇದೇ ರೀತಿಯ ಉಪಯುಕ್ತ ಮಾಹಿತಿ ಪಡೆದುಕೊಳ್ಳಲು ನಮ್ಮ ಕನ್ನಡ ಟ್ರೆಂಡಿ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

Leave a Comment