IRCTC: Direct recruitment is done without any written exam.
ಐ ಆರ್ ಸಿ ಟಿ ಸಿ [IRCTC]: ಉದ್ಯೋಗ ಯಾವುದೇ ಲಿಖಿತ ಪರೀಕ್ಷೆ ಇಲ್ಲದೇನೆ ನೇರ ನೇಮಕಾತಿ ನಡೆಯುತ್ತದೆ.
ಈ ನೇಮಕಾತಿಯ ಸಂಪೂರ್ಣ ವಿವರ ಇಲ್ಲಿದೆ.
ಒಳ್ಳೆಯ ಸುದ್ದಿ: ಭಾರತೀಯ ಆಹಾರ ಮತ್ತು ಪ್ರವಾಸೋದ್ಯಮ ನಿಗಮದಲ್ಲಿ ಒಳ್ಳೆಯ ಉದ್ಯೋಗಾವಕಾಶಗಳು ಬಂದಿವೆ. ಪ್ರತಿ ತಿಂಗಳಿಗೆ ಸಂಬಳ 67,000 ಗಳ ವರೆಗೆ ಮ್ಯಾನೇಜರ್ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿ ಪಡೆದುಕೊಳ್ಳಿ. ನಿಮಗಿದು ಅದ್ಭುತ ಅವಕಾಶ ತಡ ಮಾಡಬೇಡಿ, ಕೂಡಲೇ ಅರ್ಜಿ ಸಲ್ಲಿಸಿ.
ಭಾರತದ ರೈಲ್ವೆ ಅಡುಗೆ ಹಾಗೂ ಪ್ರವೇಶ ಉದ್ಯಮ ನಿಗಮ ನಿಗಮದಿಂದ ಉದ್ಯೋಗ ಆಕಾಂಕ್ಷಿಗಳಿಗೆ ಇದು ಒಂದು ಬಹು ಮುಖ್ಯವಾದ ಅವಕಾಶವಾಗಿದೆ. ಈ ನೇಮಕಾತಿಯ ವಿಶೇಷ ಏನೆಂದರೆ ಲಿಖಿತ ಪರೀಕ್ಷೆ ಇಲ್ಲದೆ, ನೀವು ನೇರವಾಗಿ ಸಂದರ್ಶನದ ಆಧಾರದ ಮೇಲೆ ಮ್ಯಾನೇಜರ್ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು. ಈ ಉದ್ಯೋಗವನ್ನು ಪಡೆಯಲು ಕೇಂದ್ರ ಸರಕಾರದ ಬೇರೆ ಬೇರೆ ಇತರೆ ನೌಕರಿಯಗಳಿಗೆ ಹೋಲಿಸಿದರೆ, ಈ ಉದ್ಯೋಗ ಕಡಿಮೆ ಸ್ಪರ್ಧೆ ಉಳ್ಳದಾಗಿ ಕಂಡುಬರುತ್ತದೆ.
ಐ ಆರ್ ಸಿ ಟಿ ಸಿ ನೇಮಕಾತಿ 2025: ಈ ಹುದ್ದೆಯ ವಿವರ ಮತ್ತು ಲಭ್ಯತೆ.
ಐ ಆರ್ ಸಿ ಟಿ ಸಿ ನೇಮಕಾತಿ 2025ರ ಅಡಿಯಲ್ಲಿ ಮ್ಯಾನೇಜರ್, ಸಹಾಯಕ ಮ್ಯಾನೇಜರ್, ಹಾಗೂ ಇನ್ನಿತರ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಅವಕಾಶ ಇದಾಗಿದ್ದು, ಅಭ್ಯರ್ಥಿಗಳು ಏಪ್ರಿಲ್ 2025ರ ರ ಒಳಗಡೆ ಅರ್ಜಿ ಸಲ್ಲಿಸಬಹುದು.
ಈ ಉದ್ಯೋಗಕ್ಕೆ ಅರ್ಹತೆಗಳೇನು ಮತ್ತು ಶಿಕ್ಷಣ ಅರ್ಹತೆ.
ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿಯನ್ನು ಪಡೆದಿರಬೇಕು. ತಾಂತ್ರಿಕ ಹಾಗೂ ನಿರ್ವಹಣಾ ನಿಪುಣತೆ ಇರುವಂತ ಅಭ್ಯರ್ಥಿಗಳು ಇದು ಸೂಕ್ತ ವೇದಿಕೆ ಎಂದು ಹೇಳಬಹುದು.
ಐ ಆರ್ ಸಿ ಟಿ ಸಿ ನೇಮಕಾತಿಗೆ ವಯೋಮಿತಿ.
ಐ ಆರ್ ಸಿ ಟಿ ಸಿ ನೇಮಕಾತಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯ ಗರಿಷ್ಠ ವಯಸ್ಸು 55 ಒಳಗಡೆ ಇರಬೇಕು. ಮೀಸಲಾತಿ ವರ್ಗಕ್ಕೆ ಸರ್ಕಾರದ ನಿಯಮಗಳ ಅನ್ವಯಕ್ಕೆ ಇರುತ್ತದೆ.
ಐ ಆರ್ ಸಿ ಟಿ ಸಿ ನೇಮಕಾತಿ 2025: ಆಯ್ಕೆ ವಿಧಾನ.
ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಹೆಚ್ಚಿನ ಸ್ಪರ್ಧಾತ್ಮಕತೆ ಇಲ್ಲದ ಈ ನೇಮಕಾತಿಯಲ್ಲಿ, ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ ಬಳಿಕ ಶೈಕ್ಷಣಿಕ ಅರ್ಹತೆ ಹಾಗೂ ಅನುಭವದ ಆಧಾರದ ಮೇಲೆ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ನಂತರ ನೇರ ಸಂದರ್ಶನದ ಮೂಲಕ ಆಯ್ಕೆಯ ಪ್ರಕ್ರಿಯೆ ನಡೆಯುತ್ತದೆ. ಲಿಖಿತ ಪರೀಕ್ಷೆಯ ಅವಶ್ಯಕತೆ ಇಲ್ಲದಿರುವ ಕಾರಣ ಈ ಹುದ್ದೆಯನ್ನು ಇನ್ನಷ್ಟು ಆಕರ್ಷಕವಾಗಿರುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಐ ಐಆರ್ಸಿ ಸಿ ಟಿ ಟಿಸಿಸಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು, ನೇಮಕಾತಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಓದಬೇಕು, ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಎಲ್ಲಾ ದಾಖಲೆಗಳನ್ನು ಸರಿಯಾಗಿ ಅಪ್ಲೋಡ್ ಮಾಡುವುದು ಅನಿವಾರ್ಯವಾಗಿದೆ.
ಅರ್ಜಿ ಸಲ್ಲಿಸಲು ಅಧಿಕೃತ ವೆಬ್ಸೈಟ್: https://www.irctc.com
ಐ ಆರ್ ಸಿ ಟಿ ಸಿ ನೇಮಕಾತಿ 2025 ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ.
ಈ ಅವಕಾಶವನ್ನು ತಾವು ಬಳಸಿಕೊಳ್ಳಲು ಏಪ್ರಿಲ್ 25ರ ಒಳಗಡೆ ಅರ್ಜಿ ಸಲ್ಲಿಸಬೇಕು. ಕೊನೆಯ ದಿನಾಂಕದ ನಂತರ ಅರ್ಜಿ ಸಲ್ಲಿಸಿದರೆ ಆ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ.
ಸರ್ಕಾರಿ ಕ್ಷೇತ್ರದಲ್ಲಿ ನಿರ್ವಹಣಾ ಹುದ್ದೆ ಪಡೆಯಲು ಬಯಸುವವರಿಗೆ ಅವಕಾಶವನ್ನು ನಿಜವಾದ ಒಳ್ಳೆಯ ಅವಕಾಶವೆಂದು ಹೇಳಬಹುದು. ಕಡಿಮೆ ಸ್ಪರ್ಧೆ, ಲಿಖಿತ ಪರೀಕ್ಷೆ ಕೊರತೆಯು, ಉತ್ತಮ ಸಂಬಳ ಹಾಗೂ ಕೇಂದ್ರ ಸರಕಾರದ ಕಲ್ಯಾಣ ಸೌಲಭ್ಯಗಳು ಎಲ್ಲವೂ ಈ ಹುದ್ದೆಯನ್ನು ಆಕರ್ಷಿಸುತ್ತವೆ.
ಸ್ನೇಹಿತರೆ ಪ್ರತಿನಿತ್ಯ ಇದೇ ರೀತಿಯ ಉಪಯುಕ್ತ ಮಾಹಿತಿಗಾಗಿ ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ