Along with free bus travel, the government has given women another piece of good news.
ಉಚಿತ ಬಸ್ ಪ್ರಯಾಣದ ಜೊತೆಗೆ ಮಹಿಳೆಯರಿಗೆ ಇನ್ನೊಂದು ಗುಡ್ ನ್ಯೂಸ್ ಸರಕಾರ ಕೊಟ್ಟಿದೆ.
ಮಹಿಳೆಯರಿಗೆ 2000 ಹೊಸ ಉಚಿತ ಬಸ್ಸುಗಳು: ಸರ್ಕಾರದ ಇದು ಒಂದು ದೊಡ್ಡ ಯೋಜನೆ.
ರಾಜ್ಯ ಸರ್ಕಾರವು ತನ್ನ ಪಂಚ ಗ್ಯಾರಂಟಿಗಳು, ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಸೇವೆ ಒದಗಿಸುತ್ತಿದೆ; ಈ ಯೋಜನೆಯಿಂದ ಕರ್ನಾಟಕದ ಕೋಟಿ ಕೋಟಿ ಮಹಿಳೆಯರು ಸರ್ಕಾರಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಇತ್ತೀಚೆಗೆ ಸರಕಾರವು ಮಹಿಳೆಯರಿಗಾಗಿ 2000 ಹೊಸ ಬಸ್ಸುಗಳನ್ನು ಸೇರಿಸಲು ದೊಡ್ಡ ಘೋಷಣೆ ಮಾಡಿದೆ.
ಏನಿದು ಶಕ್ತಿ ಯೋಜನೆ?
1. ಮಹಿಳೆಯರು ಮಾತ್ರ ಸರ್ಕಾರಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು.
2. ಕೇವಲ ಕರ್ನಾಟಕ ರಾಜ್ಯದ ಮಹಿಳೆಯರಿಗೆ ಮಾತ್ರ.
3. ಎಲ್ಲ ಸಾಮಾನ್ಯ ಬಸುವಲ್ಲಿ ಈ ಸೌಲಭ್ಯ ಇರುತ್ತದೆ, ಅಂದರೆ ಆರ್ಡಿನರಿ ಎಸಿ ಎಕ್ಸ್ಪ್ರೆಸ್ ಎಲ್ಲ ಬಸ್ಸುಗಳಲ್ಲಿ.
ಮಹಿಳೆಯರಿಗೆ ಹೊಸ ಬಸ್ಸುಗಳ ಘೋಷಣೆ ಯಾಕೆ?
ಶಕ್ತಿ ಯೋಜನೆಯ ಯಶಸ್ಸಿನ ಇಂದಾಗಿ ಬಸ್ಸುಗಳಲ್ಲಿ ಪ್ರಯಾಣಿಸುವ ಮಹಿಳೆಯರ ಸಂಖ್ಯೆ ತುಂಬಾ ಹೆಚ್ಚಾಗಿದೆ. ಇದರಿಂದಾಗಿ ಬಸ್ಸುಗಳಲ್ಲಿ ನೂಕುನುಗಳು ಹೆಚ್ಚಾಗುತ್ತಿದೆ, ಪ್ರಯಾಣಿಕರಿಗೆ ಅನಾನುಕೂಲ ಉಂಟಾಗುತ್ತಿದೆ. ಸರಕಾರ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಬಸ್ ಪ್ರಯಾಣ ಮಹಿಳೆಯರಿಗೆ ಹೊಸ ಬಸ್ಸುಗಳನ್ನು ತರಲಾಗುತ್ತಿದೆ.
2,000, ಹೊಸ ಬಸ್ಸುಗಳ ವಿವರ.
• ಸರ್ಕಾರ ಮೊದಲು 1000 ಬಸ್ಸುಗಳನ್ನು ಖರೀದಿಸಲು ಯೋಚಿಸಿದ ಸರಕಾರ ಈಗ 2000 ವರ್ಷಗಳನ್ನು ಮಹಿಳೆಯರಿಗಾಗಿ ಪರಿಚಯಿಸಲು ನಿರ್ಣಯಿಸಿದೆ.
• ಇದರಿಂದಾಗಿ ಹೆಚ್ಚುವರಿ ಬಜೆಟ್ ಹಂಚಿಕೆ ಮಾಡಲಾಗುವುದು.
• ಬೆಂಗಳೂರು, ಹುಬ್ಬಳ್ಳಿ, ಮೈಸೂರು, ಮಂಗಳೂರು ಮತ್ತು ಇನ್ನು ಎಲ್ಲಾ ಪ್ರಮುಖ ನಗರಗಳಲ್ಲಿ ಈ ಸೇವೆ ಶುರುವಾಗಲಿದೆ.
• ಹೊಸ ಬಸುಗಳು ಆಧುನಿಕ ಸೌಲಭ್ಯಗಳು, ಅತ್ಯಾಧುನಿಕ ಸೀಟುಗಳು, ಜಿಪಿಎಸ್ ಟ್ರಾಕಿಂಗ್ ಮತ್ತು ಮಹಿಳಾ ಸುರಕ್ಷತೆ ಇವೆಲ್ಲವನ್ನು ಹೊಂದಿರುತ್ತವೆ.
ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರು ಹೇಳುತ್ತಾರೆ ಏನು?
ಶಕ್ತಿ ಯೋಜನೆಯಿಂದ ರಸ್ತೆ ಸಾರಿಗೆ ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದ್ದರಿಂದ, ನಾವು 2,000 ಹೊಸ ಬಸ್ಸುಗಳನ್ನು ಪರಿಚಯಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದರೆ, ಇದು ಮಹಿಳೆಯರ ಪ್ರಯಾಣವನ್ನು ಇನ್ನಷ್ಟು ಸುಗಮ ಮತ್ತು ಸುರಕ್ಷಿತವಾಗಿ ಇಡಲು ಈ ಯೋಜನೆಯನ್ನು ಜಾರಿಗೆ ಮಾಡಲು ಬಯಸುತ್ತಿದ್ದೇವೆ ಎಂದು ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಯೋಜನೆಯಿಂದ ಮಹಿಳೆಯರು ಹೇಳುತ್ತಿರುವುದಾದರೂ ಏನು?
ಉಚಿತ ಬಸ್ ಸೇವೆ ನಮ್ಮ ಜೀವನವನ್ನು ಸುಲಭವಾಗಿದೆ ಎಂದು ಬೆಂಗಳೂರಿನ ಲಕ್ಷ್ಮಿಯವರು ಹೇಳಿದ್ದಾರೆ.
ಹಾಗೆ, ಮೈಸೂರಿನ ಸುನಿತಾ ಇವರು ಹೊಸ ಬಸ್ಸುಗಳು ಬಂದರೆ ಬಸ್ಸುಗಳಲ್ಲಿ ನೂಕುನುಗಳು ಕಡಿಮೆಯಾಗುತ್ತಿದೆ ಎಂದು ಹೇಳಿದ್ದಾರೆ.
ಕರ್ನಾಟಕದ ಸರ್ಕಾರದ ಶಕ್ತಿ ಯೋಜನೆ ಮಹಿಳೆಯರ ಸಾರಿಗೆ ಸೌಲಭ್ಯವನ್ನು ಹೆಚ್ಚಿಸುತ್ತದೆ. ಹೊಸ ಬಸ್ಸುಗಳ ಸೇರ್ಪಡೆಯೊಂದಿಗೆ ಪ್ರಯಾಣಿಕರ ಸಮಸ್ಯೆ ಕಡಿಮೆಯಾಗುವುದು ಇದು ಮಹಿಳಾ ಸಬಲೀಕರಣ ಮತ್ತು ಸುರಕ್ಷಿತ ಸಾರಿಗೆ ಬಿಸಿಯಲ್ಲಿ ಇಟ್ಟ ಒಂದು ದೊಡ್ಡ ಹೆಜ್ಜೆ ಆಗಿರಸಾರಿಗೆ.
ನಿಮಗೆ ಇನ್ನು ಹೆಚ್ಚಿನ ಮಾಹಿತಿ ಬೇಕಾದರೆ ಕರ್ನಾಟಕ ಸರ್ಕಾರದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬಹುದು.
ಸ್ನೇಹಿತರೆ, ನಿಮಗೆ ಪ್ರತಿನಿತ್ಯ ಇದೇ ರೀತಿಯ ಉಪಯುಕ್ತ ಮಾಹಿತಿ ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.