Applications are invited for the recruitment of teachers and staff in Kendriya Vidyalaya.

Spread the love

Applications are invited for the recruitment of teachers and staff in Kendriya Vidyalaya.

ಕೇಂದ್ರೀಯ ವಿದ್ಯಾಲಯದಲ್ಲಿ ಶಿಕ್ಷಕರ ಮತ್ತು ಸಿಬ್ಬಂದಿ ನೇಮಕಾತಿಗಳಿಗೆ ಅರ್ಜಿ ಆಹ್ವಾನ.

ಕೆ ವಿ ಎಸ್ ನೇಮಕಾತಿ 2025 ಉದ್ಯೋಗಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ. ಹುದ್ದೆಗಳಿಗೆ ಸಂಬಂಧಿಸಿದ ಅಧಿ ಸೂಚನೆಯನ್ನು ಬಿಡುಗಡೆ ಮಾಡಲಾಗಿದೆ, ಒಂದು ಅದ್ಬುತ ಉದ್ಯೋಗಾವಕಾಶ ಎಂದು ಹೇಳಬಹುದಾಗಿದೆ. ಈ ಉದ್ಯೋಗಗಳಿಗೆ ಆಸಕ್ತಿ ಇದ್ದವರು ಈ ಕೆಳಗಿನ ಮಾಹಿತಿಯನ್ನು ಸಂಪೂರ್ಣವಾಗಿ ಪರಿಶೀಲಿಸಿಕೊಂಡು ಅರ್ಜಿಯನ್ನು ಹಾಕಬಹುದು. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಯನ್ನು ತಿಳಿದುಕೊಂಡು ಈ ಉದ್ಯೋಗಕ್ಕೆ ಅರ್ಜಿಯನ್ನು ಹಾಕುವ ಮೂಲಕ ಅವಕಾಶವನ್ನು ನಿಮ್ಮದಾಗಿಸಿಕೊಳ್ಳಿ.

ಭಾರತ ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಮುಖವಾದ ಪಾತ್ರ ವಹಿಸುತ್ತಿರುವ ಕೇಂದ್ರೀಯ ವಿದ್ಯಾಲಯ ಸಂಘಟನೆಯು ಕೆ ವಿ ಎಸ್ 2025 ನೇ ಸಾಲಿನಲ್ಲಿ ಭಾರಿ ನೇಮಕಾತಿಯೊಂದಿಗೆ ಮರುಕಳಿ ಮಾಡುತ್ತಿದೆ. ಒಟ್ಟು 34,000 ಉದ್ಯೋಗಗಳ ಬರ್ತಿಗೆ ಆದಿ ಸೂಚನೆ ಬಂದಿದೆ. ಇದು ದೇಶದ ಎಲ್ಲಾ ಉದ್ಯೋಗಾವತಿಗಳು ಹೊಸ ಆಶಯ ಕಿರಣವನ್ನು ಎಬ್ಬಿಸಿದೆ. ಪ್ರಾಥಮಿಕ ಮಟ್ಟದಿಂದ ಹಿಡಿದು ಸಹಾಯಕ ಉದ್ಯೋಗದಿಂದ ವಿವಿಧ ಉದ್ಯೋಗಗಳಿವೆ.

ನೇಮಕಾತಿಯ ಅರ್ಹತೆ ಮಾನದಂಡಗಳು.

ಕೆ ವಿ ಎಸ್ ನೇಮಕಾತಿಗೆ ಅರ್ಜಿ ಸಲ್ಲಿಸಲು ಕನಿಷ್ಠ ವಿದ್ಯಾರ್ಥಿ ಐದನೇ ತರಗತಿವರೆಗೆ ಇರಬೇಕು, ಹೀಗಾಗಿ ಪ್ರಾಥಮಿಕ ವಿದ್ಯಾರ್ಥಿಯುಳ್ಳ ಅಭ್ಯರ್ಥಿಗೆ ಈ ಯೋಜನೆ ಜೀವ ಬದಲಿಸುವ ಅವಕಾಶ ಆಗಬಹುದು.

• ಮೌಲಿಕ ವಿದ್ಯಾರ್ಥಿಗಳು 5, 8, 10 ಅಥವಾ 12ನೇ ತರಗತಿಯ ಉತ್ತೀರ್ಣರಾದರು ಆಗಿರಬೇಕು.

WhatsApp Group Join Now
Telegram Group Join Now       

• ವಯಸ್ಸಿನ ಮಿತಿ ಅಂದರೆ, ಅಭ್ಯರ್ಥಿಯ ವಯಸ್ಸು ನೇಮಕಾತಿ ಪ್ರಕ್ರಿಯೆ ಸಮಯದಲ್ಲಿ ನಿಗದಿತ ಮಿತಿಯೊಳಗಿರಬೇಕು. ಹೆಚ್ಚಿನ ವಿವರಗಳಿಗೆ ಅಧಿಕೃತ ವೆಬ್ಸೈಟ್ನಲ್ಲಿ ಪರಿಶೀಲಿಸಿ ತಿಳಿದುಕೊಳ್ಳಬಹುದು.

ನೇಮಕಾತಿಯ ವೈಶಿಷ್ಟ್ಯತೆಗಳು.

• ಈ ನೇಮಕಾತಿಯಲ್ಲಿ ಒಟ್ಟು ಉದ್ಯೋಗಗಳು 34,000, ಇದು ಅಧಿಕೃತ ದೃಢೀಕರಣ, ಇನ್ನು ಬಾಕಿ ಎಲ್ಲಿದೆ.

WhatsApp Group Join Now
Telegram Group Join Now       

• ಉದ್ಯೋಗಗಳು: ಗುಮಾಸ್ತರು, ಜವಾನರು, ಬೋಧಕರು, ಕಚೇರಿ ಸಿಬ್ಬಂದಿ ಇನ್ನು ಮುಂತಾದ ವಿವಿಧ ಉದ್ಯೋಗಗಳು ಇವೆ.

• ಅರ್ಜಿ ಹಾಕುವ ವಿಧಾನ: ಅರ್ಜಿ ಸಂಪೂರ್ಣವಾಗಿ ಆನ್ಲೈನ್ ನಲ್ಲಿ ಹಾಕಬಹುದು.

ಅಭ್ಯರ್ಥಿಗಳು ಅರ್ಜಿಯನ್ನು ಹಾಕುವ ಪ್ರಕ್ರಿಯೆ.

• ಅಭ್ಯರ್ಥಿಗಳು ಕೆ ವಿ ಎಸ್ ಅಧಿಕೃತ ವೆಬ್ಸೈಟ್ನಲ್ಲಿ ಅರ್ಜಿವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮುನ್ನ ಎಲ್ಲಾ ನಿರ್ದೇಶನ ಮತ್ತು ಷರತ್ತುಗಳನ್ನು ಗಮನಪೂರ್ವಕವಾಗಿ ಓದಿ ತಿಳಿದುಕೊಳ್ಳುವುದು ತುಂಬಾ ಅಗತ್ಯವಾಗಿದೆ.

  • ಅಗತ್ಯವಾದ ದಾಖಲೆಗಳು ಯಾವವು: ಶೈಕ್ಷಣಿಕ ಪ್ರಮಾಣಪತ್ರಗಳು 12ನೇ ತರಗತಿಯ.

• ಪ್ರಮಾಣ ಪತ್ರಗಳು

• ಆಧಾರ್ ಕಾರ್ಡ್

• ಪಾಸ್ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ

• ಸಿಗ್ನೇಚರ್ [ಸಹಿ}

• ಅರ್ಜಿಯ ಶುಲ್ಕ ಆನ್ಲೈನ್ ಮೂಲಕ ಪಾವತಿಸಬೇಕು.

ಅರ್ಜಿ ಶುಲ್ಕ ಮತ್ತು ಅವಧಿ.

ಅರ್ಜಿ ಶುಲ್ಕ ಪ್ರತ್ಯೇಕ ವರ್ಗದ ಆಧಾರದ ಮೇಲೆ ನಿಗದಿಪಡಿಸಲಾಗಿದೆ.

ಆರಂಭ ಮತ್ತು ಕೊನೆ ದಿನಾಂಕವನ್ನು ಇನ್ನೂ ಪ್ರಕಟವಾಗಿಲ್ಲ.

ತಮಗೆ ಕೊನೆಯದಾಗಿ ಹೇಳುವುದೇನೆಂದರೆ ಕೆ ವಿ ಎಸ್ ನೇಮಕಾತಿ 2025 ಕಡಿಮೆ ವಿದ್ಯಾರ್ಥಿ ಹೊಂದಿದವರಿಗೂ ಕೇಂದ್ರ ಸರ್ಕಾರದಿಂದ ನೌಕರಿ ಅವಕಾಶ ನೀಡುತ್ತಿರುವುದು ತುಂಬಾ ಖುಷಿಯ ವಿಚಾರವಾಗಿದೆ. ಈ ಅವಕಾಶವನ್ನು ಸದುಪಯೋಗ ಪಡೆಯಲು ಇಚ್ಛೆ ಇರುವ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ಅನ್ನು ನಿಯಮಿತವಾಗಿ ಪರಿಶೀಲಿಸುತ್ತಾ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಅಧಿಕೃತ ವೆಬ್ಸೈಟ್ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು, ಮತ್ತು ಇಂಥ ಉತ್ತಮವಾದ ಮಾಹಿತಿಯನ್ನು ನೀವು ತಿಳಿದ ಮೇಲೆ ಈ ಮಾಹಿತಿಯನ್ನು ಕೂಡಲೇ ತಮ್ಮ ಸ್ನೇಹಿತರೊಂದಿಗೆ ಹಾಗೂ ಬಂಧು ಮಿತ್ರರೊಂದಿಗೆ ಶೇರ್ ಮಾಡಿ ನಮಸ್ಕಾರಗಳು.

ದಿನನಿತ್ಯ ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮKannadatrending.com ವಾಟ್ಸಾಪ್ ಚಾನೆಲ್ ಅನ್ನು ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

 

Leave a Comment