20 ವರ್ಷ ಉಚಿತ ಸೌರ ವಿದ್ಯುತ್ ಸೂರ್ಯಘರ್ ಯೋಜನೆಗೆ ಅರ್ಜಿ ಆಹ್ವಾನ

20 ವರ್ಷ ಉಚಿತ ಸೌರ ವಿದ್ಯುತ್ ಸೂರ್ಯಘರ್ ಯೋಜನೆಗೆ ಅರ್ಜಿ ಆಹ್ವಾನ ನೀವು ಕೂಡ ಅಪ್ಲೈ ಮಾಡಿ. ಇದರ ಸಂಪೂರ್ಣ ವಿವರ ಇಲ್ಲಿದೆ ಓದಿ ತಿಳಿದುಕೊಳ್ಳಿ.

ಪ್ರಧಾನ ಮಂತ್ರಿ ಸೂರ್ಯಘರ್ ಯೋಜನೆಯ ಅಡಿಯಲ್ಲಿ ನಿಮ್ಮ ಮನೆಗೆ 25 ವರ್ಷಗಳ ಕಾಲ ಉಚಿತವಾಗಿ ಸೌರ ವಿದ್ಯುತ್ ಪಡೆದುಕೊಳ್ಳಬಹುದು. ಈ ಮಹತ್ವಕಾಂಕ್ಷಿ ಯೋಜನೆಯು ಪ್ರಪಂಚದ ಅತಿ ದೊಡ್ಡ ಯೋಜನೆಯನ್ನು ಎಂದು ಹೇಳಿಕೆಗೆ ಮುಖ್ಯ ಪಾತ್ರ ಇದಾಗಿದೆ. ಇಲ್ಲಿಯವರೆಗೆ 10 ಲಕ್ಷ ಮನೆಗಳು ಈ ಯೋಜನೆಯಿಂದ ಲಾಭ ಪಡೆದುಕೊಂಡಿವೆ; 2024 ಅಕ್ಟೋಬರ್ ವೇಳೆಗೆ 20 ಲಕ್ಷ ಮನೆಗಳನ್ನು ತಲುಪುವ ಗುರಿ ಹೊಂದಿದೆ. ಈ ಕುರಿತು ಸಂಪೂರ್ಣವಾಗಿ ಇಲ್ಲಿ ತಿಳಿಸಲಾಗಿದೆ.

ಯೋಜನೆಯ ಪ್ರಮುಖ ವಿಶೇಷತೆಗಳೇನು?

ಈ ಯೋಜನೆಯ ಪ್ರಮುಖವಾದ ವಿಷಯಗಳು ಏನೆಂದರೆ ಮನೆ ಅಥವಾ ವಾಣಿಜ್ಯ ಕಟ್ಟಡಗಳ ಮೇಲೆ ಸೌರ ಘಟಕಗಳ ಸ್ಥಾಪನೆ ಮಾಡುವುದು, ತಿಂಗಳಿಗೆ 300 ಯೂನಿಟ್ ವರೆಗೆ ಉಚಿತ ವಿದ್ಯುತ್, 25 ವರ್ಷಗಳ ಉದ್ದಿಪನ ಅವಧಿ, ಐದು ವರ್ಷಗಳ ಉಚಿತ ನಿರ್ವಹಣೆ, ಹೆಚ್ಚುವರಿ ವಿದ್ಯುತ್ ಅನ್ನು ಬೆಸ್ಕಾಂಗೆ ಮಾರಾಟ ಮಾಡಿ ಆದಾಯ ಕೂಡ ಗಳಿಸುವ ಸೌಲಭ್ಯ ಇರುತ್ತದೆ. ಪರಿಸರ ಸ್ನೇಹಿ ಶಕ್ತಿ ಉತ್ಪಾದನೆ ಕೂಡ ಇದು ಆಗಿದೆ.

ಸಬ್ಸಿಡಿ ಮತ್ತು ವೆಚ್ಚದ ವಿವರ ಈ ಕೆಳಗಿನಂತಿವೆ.

ಒಂದು ಕಿಲೋ ವ್ಯಾಟ್ ಸಾಮರ್ಥ್ಯ:

• ವೆಚ್ಚ 60,000ರಿಂದ 80,000 ರೂಪಾಯಿ.

WhatsApp Group Join Now
Telegram Group Join Now       

• ಸಬ್ಸಿಡಿ 30,000ಗಳವರೆಗೆ ಸಿಗುತ್ತದೆ.

• ವಾರ್ಷಿಕ ಉಳಿತಾಯ 9,600 ರೂಪಾಯಿಗಳು.

WhatsApp Group Join Now
Telegram Group Join Now       

1.2 ಕಿಲೋ ವ್ಯಾಟ್ ನ ಸಾಮರ್ಥ್ಯ:

• ವೆಚ್ಚ 1,20,000ರಿಂದ 1 ಲಕ್ಷದ ಅರವತ್ತು ಸಾವಿರ ರೂಪಾಯಿಗಳವರೆಗೆ ಇರುತ್ತದೆ.

• ಸಬ್ಸಿಡಿ 60,000ಗಳವರೆಗೆ ಸಿಗುತ್ತದೆ.

• ವಾರ್ಷಿಕ ಉಳಿತಾಯ 21,600 ರೂಪಾಯಿಗಳು.

1.3 ಕಿಲೋ ವ್ಯಾಟ್ ನ ಸಾಮರ್ಥ್ಯ:

• 1,80000 ಇಂದ 2,40,000 ವರೆಗೆ ಇದರ ವೆಚ್ಚ ಆಗುತ್ತದೆ.

• 60,000ಗಳವರೆಗೆ ಸಬ್ಸಿಡಿ ದೊರೆಯುತ್ತದೆ.

• 35,000ಗಳವರೆಗೆ ವಾರ್ಷಿಕ ಉಳಿತಾಯ ಆಗುತ್ತದೆ.

ಅಪಾರ್ಟ್ಮೆಂಟ್‌ಗಳಂತಹ ಗಳಂತಹ ಸಮುದಾಯಗಳಿಗೆ 500 ಕಿಲೋ ವ್ಯಾಟ್ ವ್ಯಾಟ್‌ಗಳವರೆಗೆ ಸಾಮರ್ಥ್ಯದ ಘಟಕಗಳಿಗೆ ಪ್ರತಿ ಕಿಲೋ ವ್ಯಾಟ್‌ಗೆ ಗೆ 18000 ರೂಪಾಯಿ ಸಬ್ಸಿಡಿ ದೊರೆಯುತ್ತದೆ.

ಇದನ್ನು ಓದಿ: ಸಿ ಇ ಟಿ ಅಭ್ಯರ್ಥಿಗಳಿಗೆ ಇದೇ ವಾರ ಕರಡು ಸೀಟ್ ಮ್ಯಾಟ್ರಿಕ್ಸ್ ಪ್ರಕಟ ಜೂನ್ 25ರಿಂದ ಮೊದಲನೇ ಸುತ್ತಿನ ಸೀಟು ಹಂಚಿಕೆ ಪ್ರಾರಂಭವಾಗಿದೆ.

ಹಾಗಾದರೆ ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಸಂಪೂರ್ಣ ವಿಧಾನ ಈ ಕೆಳಗಡೆ ಇದೆ.

• ಅರ್ಜಿ ಸಲ್ಲಿಸಲು ಬೇಕಾಗುವ ವೆಬ್ಸೈಟ್ consumer.Pmsuryaghar.gov.in. ಈ ವೆಬ್ಸೈಟ್ನಲ್ಲಿ ನೊಂದಾಯಿಸಿಕೊಳ್ಳಿ.

• ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿ ಕ್ಲಿಕ್ ಮಾಡಿ

• ನೋಂದಣಿ ಸಂಖ್ಯೆಯನ್ನು ಬಳಸಿ ಎಸ್ಕಾಂ ಪೋರ್ಟಲ್ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಿ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳಾವವು?

• ಇತ್ತೀಚಿನ ವಿದ್ಯುತ್ ಬಿಲ್

• ಆಧಾರ್ ಕಾರ್ಡ್

• ಬ್ಯಾಂಕ್ ಖಾತೆಯ ವಿವರ

• ವಿದ್ಯುತ್ ಕನೆಕ್ಷನ್ ನಂಬರ್

• ಮನೆ ಮಾಲೀಕತ್ವ ದಾಖಲೆ ಅಥವಾ ಬಾಡಿಗೆ ಒಪ್ಪಂದದ ದಾಖಲೆ.

ಈ ಯೋಜನೆ ಸಾಮಾನ್ಯ ಜನರಿಗೆ ಸ್ವಚ್ಛ ಹಾಗೂ ಕಡಿಮೆ ಖರ್ಚಿನ ವಿದ್ಯುತ್ ಒದಗಿಸುವದರೊಂದಿಗೆ ದೇಶದ ನವೀಕರಿಸಬಹುದಾದ ಶಕ್ತಿ ಗುರಿಗಳನ್ನು ಸಾಧಿಸಲು ಸಹಾಯ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ. ನಿಮ್ಮ ಮನೆಗೆ ಉಚಿತ ಸೌರ ವಿದ್ಯುತ್ ಸೌಲಭ್ಯ ಪಡೆದುಕೊಳ್ಳಲು ಹಿಂದೆ ಅರ್ಜಿ ಸಲ್ಲಿಸಿ ಇದರ ಲಾಭವನ್ನು ಪಡೆದುಕೊಳ್ಳಿ.

ಸ್ನೇಹಿತರೆ, ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಾಪ್ ಚಾನಲ್ ಅನ್ನು ಸೇರಿಕೊಳ್ಳಿ. ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

 

Leave a Comment