ಸರ್ಕಾರಿ ಉದ್ಯೋಗಗಳಿಗೆ ಮೊಬೈಲ್ನಲ್ಲೇ ಈ ಆಪ್ ಮೂಲಕ ಅರ್ಜಿ ಸಲ್ಲಿಸಿ ಇಲ್ಲಿದೆ ಸಂಪೂರ್ಣ ಮಾಹಿತಿ.
ಸರ್ಕಾರಿ ಉದ್ಯೋಗ ಕನಸು ಕನಸಾಗಿಯೇ ಉಳಿಯದಿರಲು ಕೇಂದ್ರದ ಸಿಬ್ಬಂದಿ ಆಯೋಗ ಎಸ್ ಎಸ್ ಸಿ ಬಹು ಮುಖ್ಯ ಹೆಜ್ಜೆ ಹಾಕಿದೆ. ಯಾವುದೇ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಇನ್ನು ಮುಂದೆ ಇಂಟರ್ನೆಟ್ ಸೆಂಟರ್ ಗಳಿಗೆ ಹೋಗುವ ಅವಶ್ಯಕತೆ ಇರುವುದಿಲ್ಲ. ಇದಕ್ಕಾಗಿ ಎಸ್ ಎಸ್ ಸಿ ಅಭಿವೃದ್ಧಿ ಮಾಡಿರುವ ಮೈ ಎಸ್ ಎಸ್ ಸಿ ಎಂಬ ನೂತನ ಹಾಗೂ ಸಂಪೂರ್ಣ ಅಪ್ಲಿಕೇಶನ್ ಈಗ ಉಪಯೋಗಕ್ಕೆ ಲಭ್ಯವಿದೆ.
myssc ಆಪನ ಉದ್ದೇಶಗಳೇನು?
ಪ್ರತಿಯೊಬ್ಬ ಅಭ್ಯರ್ಥಿಗೂ ತನ್ನ ಅರ್ಜಿಯನ್ನು ತಾನೇ ಸಲ್ಲಿಸಬಹುದಾದ ಸೌಲಭ್ಯ ಒದಗಿಸುವ ಮುಖ್ಯ ಉದ್ದೇಶ ಇದಾಗಿದೆ. ಇಂದಿನ ದಿನಗಳಲ್ಲಿ ಗ್ರಾಮೀಣ ಅಭ್ಯರ್ಥಿಗಳು ತೊಂದರೆಗೆ ಸಿಲುಕುವುದು ಅರ್ಜಿ ಸಲ್ಲಿಸಲು ಸೈಬರ್ ಕಾಫಿಗಳಿಗೆ ಅವಲಂಬಿಸಬೇಕಾಗಿದೆ, ಇದು ಸಾಮಾನ್ಯವಾದದ್ದರಿಂದ ಆದ್ದರಿಂದ ಅವಶ್ಯಕತ್ತೆ ಇದ್ದಾಗ ಅವಶ್ಯಕ ವಲಯದ ಹಣ ಹಾಗೂ ಸಮಯ ವ್ಯಯವಾಗುವಂತಿತ್ತು. ಆದರೆ ಈ ಆಪ್ ಮೂಲಕ ಮೊಬೈಲ್ ನಿಂದ ಎಸ್ ಎಸ್ ಸಿ ಪರೀಕ್ಷೆಗಳಿಗೆ ನೋಂದಣಿ ಅರ್ಜಿ ಸಲ್ಲಿಕೆ, ಡಾಕುಮೆಂಟ್ ಅಪ್ಲೋಡ್ ಸೇರಿದಂತೆ ಎಲ್ಲಾ ಹಂತಗಳನ್ನು ಸುಲಭವಾಗಿ ಪೂರ್ಣಗೊಳಿಸಬಹುದಾಗಿದೆ.
ಅಪ್ಲಿಕೇಶನ್ನ ನ ಮುಖ್ಯ ವೈಶಿಷ್ಟ್ಯಗಳು ಈ ಕೆಳಗಿನಂತಿವೆ.
• ಆಧಾರ್ ಓಟಿಪಿ ಹಾಗೂ ಫೇಸ್ ಆಧಾರಿತ ದೃಢೀಕರಣ ಇದೀಗ ಅಪ್ಲಿಕೇಶನ್ ನಲ್ಲಿ ಹೆಚ್ಚು ಸುರಕ್ಷಿತ ಹಾಗೂ ವೇಗ ದೃಢೀಕರಣ ಸಾಧ್ಯವಾಗಲಿದೆ.
• ಅರ್ಜಿಯ ಪೂರೈಕೆ ಸುಲಭವಾಗುತ್ತಿದೆ ಹೇಗಂದರೆ ಪದೇಪದೇ ಸೈಬರ್ ಕೇಪೇಪಿಗಳಿಗೆ ಹೋಗಬೇಕಾಗಿಲ್ಲ. ಮೊಬೈಲ್ ಇದ್ದರೆ ಸಾಕು ಎಲ್ಲಾ ಹಂತಗಳಲ್ಲಿ ಅರ್ಜಿಯನ್ನು ಸಲ್ಲಿಸಬಹುದು.
• ಗ್ರಾಮೀಣ ಯುವಕರಿಗೆ ಇದು ತುಂಬಾ ಅನುಕೂಲ; ಅಂತರ್ಜಾಲ ಸೌಲಭ್ಯ ಇರುವ ಯಾವುದೇ ಪ್ರಾಥಮಿಕ ಮೊಬೈಲ್ ಫೋನ್ ನಲ್ಲಿ ಕೂಡ ಅಪ್ಲಿಕೇಶನ್ ಕಾರ್ಯನಿರ್ವಹಿಸುತ್ತದೆ.
ಇದನ್ನೂ ಓದಿ: ಪಿ ಎಮ್ ಕಿಸಾನ್ ಯೋಜನೆಯ 20ನೇ ಕಂತು, ಫಲಾನುಭವಿ ಪಟ್ಟಿ, ಹಣ ಬಿಡುಗಡೆ
ಇದನ್ನು ಯಾರು ಅಭಿವೃದ್ಧಿಪಡಿಸಿರುತ್ತಾರೆ?
ಈ ಆಪ್ ಅನ್ನು ಕ್ಯೂಬಾಸ್ಟಿಯನ್ ಕನ್ಸಲ್ಟಿಂಗ್ ಸಂಸ್ಥೆಯ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಟೆಕ್ನಾಲಜಿಯ ಶ್ರೇಷ್ಠ ಬಳಕೆ ಮೂಲಕ ಎಸ್ ಎಸ್ ಸಿ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ, ಈ ಆಪ್ ಅಭಿವೃದ್ಧಿಪಡಿಸಲಾಗಿದೆ.
ಯಾವ ಪರೀಕ್ಷೆಗಳಿಗೆ ಈ ಆಪ್ ಅನುವಯವಾಗುತ್ತದೆ?
ಎಸ್ ಎಸ್ ಸಿ ಪ್ರಕಟಿಸಿದ ಆದಿ ಸೂಚನೆಯ ಪ್ರಕಾರ ಈ ಆಪ್ my ssc 2025 ರಿಂದ ನಡೆಯಲಿರುವ ಎಲ್ಲಾ ಎಸ್ಎಸ್ಸಿ ಪರೀಕ್ಷೆಗಳಿಗೆ ಅನ್ವಯವಾಗುತ್ತದೆ.
ಇದನ್ನು ಡೌನ್ಲೋಡ್ ಮಾಡುವುದು ಹೇಗೆ?
ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ ಮೈ ಎಸ್ ಎಸ್ ಸಿ ಎಂಬ ಹೆಸರನ್ನು ಟೈಪ್ ಮಾಡಿ. ಮೊಬೈಲ್ ನಂಬರ್ ಅನ್ನು ನೋಂದಾಯಿಸಿ, ನಿಮ್ಮ ಅರ್ಜಿಯನ್ನು ಪ್ರಕ್ರಿಯೆಗೆ ಹಾಕಿ.
ಪ್ರಸಕ್ತ ಡಿಜಿಟಲ್ ಯುಗದಲ್ಲಿ ಈ ರೀತಿಯ ಪರಿವರ್ತನೆಗಳು ಮಾತ್ರವೇ ಭಾರತವನ್ನು ಗ್ರಾಮೀಣದಿಂದ ಗ್ಲೋಬಲ್ನಲ್ಲ ನತ್ತ ಮುನ್ನ ಮುನ್ನಡೆಯಬಹುದು. ಗ್ರಾಮೀಣ ಯುವಕರಿಗೆ ಹೊಸ ಭರವಸೆಯ ಕಿರಣ ಎಂದು ಹೇಳಬಹುದು, ಹಾಗೂ ಇಂತಹ ಉತ್ತಮವಾದ ಮಾಹಿತಿಯನ್ನು ನೀವು ಪಡೆದುಕೊಂಡ ಮೇಲೆ ಈ ಮಾಹಿತಿಯನ್ನು ಕೂಡಲೇ ನಿಮ್ಮೆಲ್ಲ ಸ್ನೇಹಿತರಿಗೆ ಬಂದು ಬಳಗದವರಿಗೆ ಶೇರ್ ಮಾಡಿ.
ಸ್ನೇಹಿತರೆ, ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಿ. ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.