Empuraan movie leaked online:

Spread the love

Empuraan movie leaked online,

 

Empuraan, ಚಿತ್ರ ಆನ್ಲೈನಿನಲ್ಲಿ ಸೋರಿಕೆಯಾಗಿದೆ:

 

ಪೃಥ್ವಿರಾಜ್, ಮೊಹನ್ ಲಾಲ್ ರವರ ಚಿತ್ರ Empuraan ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಇಂಟರ್ನೆಟ್‌ ಜಾಲತಾಣದಲ್ಲಿ ಕಾಣಿಸಿಕೊಂಡಿದೆ.

, ಪೂರ್ಣ ಚಿತ್ರ ಆನ್ಲೈನಿನಲ್ಲಿ ಸೋರಿಕೆಯಾಗಿದೆ: ಪೃಥ್ವಿರಾಜ್ ಸುಕುಮಾರನ್ ಮತ್ತು ಮೋಹನ್ ಲಾಲ್ ಅವರ ಬಹುನಿರೀಕ್ಷಿತ ಚಿತ್ರ Empuraan ಗುರುವಾರ ಚಿತ್ರಮಂದಿರದಲ್ಲಿ ಬಿಡುಗಡೆಯಾದ ಕೆಲವೇ ಸಮಯಗಳಲ್ಲಿ ಪೈರಸಿಗೆ ಬಲಿಯಾಗಿದೆ.

WhatsApp Group Join Now
Telegram Group Join Now       

ಮೋಹನ್ ಲಾಲ್ ಮತ್ತು ಪೃಥ್ವಿರಾಜ್ ಸುಕುಮಾರನ್ ಅವರ ಬಹುನಿರೀಕ್ಷಿತ ಚಿತ್ರ Empuraan ಇಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಆನ್ಲೈನಿನಲ್ಲಿ ಕಾಣಿಸಿಕೊಂಡಿದೆ. ವರದಿಗಳ ಪ್ರಕಾರ, ಈ ಚಿತ್ರವು ಈಗ ತುಂಬ ಪೈರಸಿ ವೆಬ್‌ಸೈಟ್‌ಗಳಲ್ಲಿ ದೊರಕಿದೆ. ಉಚಿತವಾಗಿ ನೀಡಲಾಗುವ ಇಂತಹ ಅನಧಿಕೃತ ಸೈಟ್‌ಗಳು ಗಳು ಬಾಕ್ಸ್ ಆಫೀಸ್ ಕಲೆಕ್ಷನ್‌ ಮೇಲೆ ತುಂಬ ಪರಿಣಾಮ ಬೀರುತ್ತವೆ.

ಚಿತ್ರ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಚಿತ್ರವೊಂದು ಆನ್‌ಲೈನ್‌ನಲ್ಲಿ ಸೋರಿಕೆಯಾಗುತ್ತಿರುವುದು ಇದೇ ಮೊದಲೆನಲ್ಲ. ಇತ್ತೀಚಿನ ದಿನಗಳಲ್ಲಿ, ಹಲವಾರು ಚಿತ್ರಗಳು ಇದೇ ರೀತಿ ಪರಿಸ್ತಿತಿಯನ್ನು ಎದುರಿಸಿವೆ. ಅಲ್ಲು ಅರ್ಜುನ್ ಅವರ ಪುಷ್ಪ 2: ದಿ ರೂಲ್ ಚಿತ್ರ ಕೂಡ ಥಿಯೇಟರ್‌ನಲ್ಲಿ ಬಿಡುಗಡೆಯಾದ ಕೆಲವು ಗಂಟೆಗಳ ನಂತರ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದತ್ತು. ಚಲನಚಿತ್ರ ನಿರ್ಮಾಪಕರು ಮತ್ತು ನಟರು ಪೈರಸಿ ವಿರುದ್ಧ ಹೋರಾಟ ಮಾಡುತ್ತಲೆ ಇದ್ದಾರೆ, ಪೈರೇಟೆಡ್ ಆವೃತ್ತಿಗಳನ್ನು ತಪ್ಪಿಸಲು ಪ್ರೇಕ್ಷಕರನ್ನು ಒತ್ತಾಯಿಸುತ್ತಿದ್ದಾರೆ

WhatsApp Group Join Now
Telegram Group Join Now       

Empuraan, ಮೋಹನ್ ಲಾಲ್ ಅವರ 2019 ರ ಹಿಟ್ ಚಿತ್ರ ಲೂಸಿಫರ್‌ನ ಎರಡನೇ ಭಾಗವಾಗಿದೆ. ರಾಜಕೀಯ, ಆಕ್ಷನ್, ಥ್ರಿಲ್ಲರ್ ಅನ್ನು ಪೃಥ್ವಿರಾಜ್ ಸ್ವತಃ ನಿರ್ದೇಶಿಸಿದ್ದಾರೆ. ಆಶೀರ್ವಾದ್ ಸಿನಿಮಾಸ್ ಪ್ರೈವೇಟ್ ಲಿಮಿಟೆಡ್ ಮತ್ತು ಶ್ರೀ ಗೋಕುಲಂ ಮೂವೀಸ್ ಬ್ಯಾನರ್‌ಗಳಲ್ಲಿ ಆಂಟೋನಿ ಪೆರುಂಬವೂರ್ ಮತ್ತು ಗೋಕುಲಂ ಗೋಪಾಲನ್ ಜೋಡಿಯಾಗಿ ನಿರ್ಮಿಸಿರುವ ಈ ಚಿತ್ರದಲ್ಲಿ ಇಂದ್ರಜಿತ್, ಟೊವಿನೋ ಥಾಮಸ್, ಸುಕುಮಾರನ್, ಮಂಜು ವಾರಿಯರ್, ಅಭಿಮನ್ಯು ಸೂರಜ್ ಮತ್ತು ಸಿಂಗ್ ವೆಂಜರಮೂಡು ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

 

Leave a Comment