Good message from the central government: Free housing from the central government for those who do not have their own home, the last date for submitting applications is the last date, apply soon.

Spread the love

Good message from the central government: Free housing from the central government for those who do not have their own home, the last date for submitting applications is the last date, apply soon.

ಕೇಂದ್ರ ಸರ್ಕಾರದಿಂದ ಒಳ್ಳೆಯ ಸಂದೇಶ: ಸ್ವಂತ ಮನೆ ಇಲ್ಲದವರಿಗೆ ಕೇಂದ್ರ ಸರ್ಕಾರದಿಂದ ಉಚಿತ ಉಚಿತಮನೆ, ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಬೇಗನೆ ಅಪ್ಲೈ ಮಾಡಿ.

ಕೇಂದ್ರ ಸರ್ಕಾರದಿಂದ ಪ್ರಧಾನಮಂತ್ರಿ ಅವಾಸ್ ಯೋಜನೆ ಅಡಿಯಲ್ಲಿ ಗ್ರಾಮೀಣ ಭಾರತದಲ್ಲಿ ಮನೆ ಇಲ್ಲದ ಕುಟುಂಬದವರಿಗೆ ಸರ್ಕಾರದಿಂದ ಸಿಹಿ ಸುದ್ದಿ.

ಪ್ರಧಾನಮಂತ್ರಿ ಅವಾಸ್ ಯೋಜನೆ ಅಡಿಯಲ್ಲಿ ಈ ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕ ಮಾರ್ಚ್ 31 2025 ರಿಂದ ಏಪ್ರಿಲ್ 30 2025 ದಿನಾಂಕದ ವರೆಗೆ ವಿಸ್ತರಿಸಲಾಗಿದೆ. ಅರ್ಜಿ ಹಾಕಿ, ಈ ಅವಕಾಶವನ್ನು ಪಡೆದುಕೊಳ್ಳಿ, ನೀವು ಸಹ ಒಂದು ಲಕ್ಷದ ಮೂವತ್ತೆಂಟು ಸಾವಿರ ರೂಪಾಯಿಗಳವರೆಗೆ ಸಹಾಯಧನವನ್ನು ಪಡೆದುಕೊಳ್ಳಿ.

ಈ ಯೋಜನೆಯ ಉದ್ದೇಶವೇನು?

P M A Y G ಈ ಯೋಜನೆಯ ಪ್ರಕಾರ 2017 ಮತ್ತು 18ರಲ್ಲಿ ಜಾರಿಗೆ ಮಾಡಲಾಯಿತು, ಗ್ರಾಮೀಣ ಪ್ರದೇಶದಲ್ಲಿ ಮನೆ ಇಲ್ಲದೆ ಇರುವವರಿಗೆ ಅಥವಾ ಪಾಳುಬಿದ್ದ ಮನೆಯಲ್ಲಿ ವಾಸಿಸುವವರಿಗೆ ಪಕ್ಕ ಮನೆಯ ನಿರ್ಮಾಣಕ್ಕೆ ಆರ್ಥಿಕವಾಗಿ ಸಹಾಯ ಮಾಡುತ್ತದೆ.

ಯಾವ ದಿನಾಂಕದಿಂದ ಯಾವ ದಿನಾಂಕದವರೆಗೆ ಅರ್ಜಿ ಸಲ್ಲಿಸಬಹುದು?

  1. ಅರ್ಜಿ ಸಲ್ಲಿಸುವ ಆರಂಭದ ದಿನಾಂಕ ಮಾರ್ಚ್ 31, 2025.
  2. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಏಪ್ರಿಲ್ 30, 2025.

ಆರ್ಥಿಕ ಸಹಾಯದ ವಿವರಗಳೇನು?

ಈ ಯೋಜನೆಯ ಅಡಿಯಲ್ಲಿ ಮನೆ ನಿರ್ಮಾಣಕ್ಕಾಗಿ ಒಂದು ಲಕ್ಷದ ಮೂವತ್ತೆಂಟು ಸಾವಿರ ರೂಪಾಯಿಗಳವರೆಗೆ ಧನ ಸಹಾಯವನ್ನು ಕಂತುಗಳ ರೂಪದಲ್ಲಿ, ಅದು ಮೂರು ಕಂತುಗಳ ರೂಪದಲ್ಲಿ ಕೊಡಲಾಗುತ್ತದೆ.

WhatsApp Group Join Now
Telegram Group Join Now       

• ಮೊದಲನೆಯ ಕಂತು: 45 ಸಾವಿರ ರೂಪಾಯಿ.

• ಎರಡನೆಯ ಕಂತು: 60 ಸಾವಿರ ರೂಪಾಯಿ.

WhatsApp Group Join Now
Telegram Group Join Now       

• ಮೂರನೆಯ ಕಂತು: 33,000 ಸಾವಿರ ರೂಪಾಯಿ.

ಇನ್ನು ಹೆಚ್ಚಿನ ಪ್ರಯೋಜನಗಳೇನು?

• ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಶೌಚಾಲಯಕ್ಕೆ 12 ಸಾವಿರ ರೂಪಾಯಿ.

• MGNREGA ಈ ಅಡಿಯಲ್ಲಿ 33,360 ರೂಪಾಯಿ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳಾವವು?

• ಅರ್ಜಿ ಸಲ್ಲಿಸಲು ಅರ್ಜಿದಾರರ ಆಧಾರ್ ಕಾರ್ಡ್

• ಬ್ಯಾಂಕ್ ಖಾತೆ ವಿವರ, ಈ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು.

• ಕುಟುಂಬದ ಎಲ್ಲ ಸದಸ್ಯರ ಆದರ ವಿವರ.

• ಅರ್ಜಿದಾರರ ಆದಾಯ ಪ್ರಮಾಣ ಪತ್ರ.

• ಅರ್ಜಿದಾರರ ಜಾತಿ ಪ್ರಮಾಣ ಪತ್ರ.

• ಭೂ ಸ್ವತ್ತು ದಾಖಲೆಗಳು.

ಅರ್ಜಿ ಸಲ್ಲಿಸುವುದು ಹೇಗೆ?

• AWAAS+ ಮೊಬೈಲ್ ಅಪ್ಲಿಕೇಶನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

• ವೆಬ್ಸೈಟ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಲಿಂಕ್ https://pmayg.nic.in/

• ಗ್ರಾಮ ಪಂಚಾಯಿತಿ ಅಥವಾ ಕಾರ್ಯದರ್ಶಿಗಳನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು.

[City] ನಗರ ಪ್ರದೇಶದಲ್ಲಿ ವಾಸಿಸುವವರಿಗೆ ಅರ್ಜಿ Apply ಮಾಡುವದು ಹೇಗೆ?

ನಗರ ಪ್ರದೇಶದಲ್ಲಿ ವಾಸಿಸುವವರಿಗಾಗಿ ಅರ್ಜಿ ಸಲ್ಲಿಸಲು PMAY-URBAN 2.0 ಯೋಜನೆ ಲಭ್ಯವಿದೆ.

https://pmay-urban.gov.in ಈ ವೆಬ್ ಸೈಟಿಗೆ ಭೇಟಿ ನೀಡಿ.

• Apply for PMAY-U 2.0 ಮೇಲೆ ಕ್ಲಿಕ್ ಮಾಡಿ.

• ಆದಾಯ ಹಾಗೂ ವಿಳಾಸದ ದಾಖಲಾಗಳನ್ನು upload ಮಾಡಿ.

ಮುಖ್ಯವಾದ ಸೂಚನೆಗಳು ಏನು?

1. ಇನ್ನು ಅರ್ಜಿ ಸಲ್ಲಿಸದೆ ಇರುವವರು ಏಪ್ರಿಲ್ 30, 2025 ರೊಳಗೆ ಅರ್ಜಿ ಸಲ್ಲಿಸಬೇಕು.

2. ಹೆಚ್ಚಿನ ಮಾಹಿತಿಗಾಗಿ ಗ್ರಾಮ ಕಾರ್ಯದರ್ಶಿ ಅವರನ್ನು ಭೇಟಿ ಮಾಡಿ ಅಥವಾ ಅಧಿಕೃತ ವೆಬ್ಸೈಟ್ ಅನ್ನು ನೋಡಿ.

ಈ ಯೋಜನೆಯ ಸದುಪಯೋಗವನ್ನು ಪಡೆದುಕೊಂಡು ನಿಮ್ಮ ಮನೆ ಕಟ್ಟುವ ಕನಸನ್ನು ನನಸು ಮಾಡಿಕೊಳ್ಳಿ.

 

 

Leave a Comment