ಪ್ರಮುಖ ಸುದ್ದಿ: ಗೃಹಲಕ್ಷ್ಮಿ ಹಣ ಪಡೆಯುತ್ತಿರುವ ಹೆಣ್ಣು ಮಕ್ಕಳಿಗೆ ಸಿಹಿ ಸುದ್ದಿ. ಮೂರು ಕಂತಿನ ಹಣ ಒಟ್ಟಿಗೆ ಬಿಡುಗಡೆ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ಮೂರು ತಿಂಗಳ ಹಣ ಒಟ್ಟಿಗೆ ಬಿಡುಗಡೆ.
ಕರ್ನಾಟಕ ಸರಕಾರದ ಗೃಹಲಕ್ಷ್ಮಿ ಯೋಜನೆ ಯಾ ಅಡಿಯಲ್ಲಿ ಲಾಭ ಪಡೆಯುತ್ತಿರುವ ಮಹಿಳೆಯರಿಗೆ ಒಂದು ಉತ್ತಮ ಅಥವಾ ಸಿಹಿ ಸುದ್ದಿಯಲ್ಲಿ ಹೇಳಬಹುದು, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವರು, ಲಕ್ಷ್ಮಿ ಹೆಬ್ಬಾಳ್ಕರ್ ರವರು ಪ್ರಕಟಿಸಿದ ಪ್ರಕಾರ ಜನವರಿ, ಫೆಬ್ರವರಿ ಹಾಗೂ ಮಾರ್ಚ್ ತಿಂಗಳಗಳ ಬಾಕಿ ಉಳಿದಿರುವ ಗೃಹ ಲಕ್ಷ್ಮೀ ಹಣವನ್ನು ಮೇ ತಿಂಗಳ ಮೊದಲನೇಯ ವಾರದಲ್ಲಿ ಒಂದೆ ಸಾರಿಗೆ ಬಿಡುಗಡೆ ಮಾಡಲಾಗುವುದೆಂದು ಸಚಿವೆ ಯಾದ ಲಕ್ಷ್ಮಿ ಹೆಬ್ಬಾಳ್ಕರ್ ರವರು ಹೇಳಿದ್ದಾರೆ.
ಹಣ ಬಿಡುಗಡೆಗೆ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ .
• ಹಣಕಾಸು ಇಲಾಖೆಯ ಈಗಾಗಲೇ ಮೂರು ತಿಂಗಳಗಳ ಹಣವನ್ನು ಬಿಡುಗಡೆ ಮಾಡಲು ಅನುಮತಿ ಕೊಟ್ಟಿದ್ದಾರೆ.
• ಡಿ ಬಿ ಟಿ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ ಮೂಲಕ ಹಣವನ್ನು ಫಲಾನುಭವಿಗಳ [Bank] ಖಾತೆಗೆ ನೇರವಾಗಿ ಕಳಿಸಲಾಗುವುದು.
• ಮೇ ತಿಂಗಳಲ್ಲಿ ಸಾವಿರಾರು ಮಹಿಳೆಯರ ಬ್ಯಾಂಕ್ ಖಾತೆಗೆ ತಿಂಗಳಿಗೆ ರೂ.2000ಯಂತೆ ಮೂರು ತಿಂಗಳ ಕಂತು 6000 ಸಾವಿರ ರೂಪಾಯಿ ಹಣ ಜಮವಾಗಲಿದೆ.
ಗೃಹಲಕ್ಷ್ಮಿ, ಹಣ ಬಂದಿದೆಯೇ ಅಥವಾ ಬಂದಿಲ್ಲವೇ, ಇದನ್ನು ಚೆಕ್ ಮಾಡುವುದು ಹೇಗೆ?
ಅವರವರ ಖಾತೆಗೆ ಹಣ ಬಂದಿದೆ ಎಂದು ಪರಿಶೀಲಿಸಲು ಡಿ ಬಿ ಟಿ ಕರ್ನಾಟಕ ಅಪ್ಲಿಕೇಶನ್ ಬಳಸಬಹುದು ಅಂತ ಹಂತವಾಗಿ ಇಲ್ಲಿದೆ ವಿವರ.
ಡಿ ಬಿ ಟಿ ಕರ್ನಾಟಕ ಅಪ್ಲಿಕೇಶನ್ ಡೌನ್ಲೋಡ್ ಮಾಡಿ.
• ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ.
• ಡಿ ಬಿ ಟಿ ಕರ್ನಾಟಕ ಎಂದು ಸರ್ಚ್ ಮಾಡಿ.
• ಅಧಿಕೃತ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ.
ಓಟಿಪಿ ಮೂಲಕ ಲಾಗಿನ್ ಮಾಡಿ.
• ಅಪ್ಲಿಕೇಶನ್ ಓಪನ್ ಮಾಡಿ.
• ನಿಮ್ಮ ಆಧಾರ್ ಕಾರ್ಡ್ ನಂಬರ್ ಎಂಟರ್ ಮಾಡಿ.
• ಆ ಬಳಿಕ ಓಟಿಪಿ ಮೇಲೆ ಕ್ಲಿಕ್ ಮಾಡಿ.
• ನಿಮ್ಮ ಮೊಬೈಲ್ ನಂಬರಿಗೆ ಬಂದಿರುವ ಓಟಿಪಿಯನ್ನು ಅಲ್ಲಿ ನಮೂದಿಸಿ.
ಎಂ ಪಿನ್ ಸೆಟಪ್ ಮಾಡಿ.
• ನಾಲ್ಕು ಅಂಕಿಯ ಎಂಪಿನ್ ರಚನೆ ಮಾಡಿ.
• ಅದೇ ಎಂಪಿ ನನ್ನು ಮತ್ತೊಮ್ಮೆ ಎಂಟರ್ ಮಾಡಿ.
• Submit ಮೇಲೆ ಕ್ಲಿಕ್ ಮಾಡಿ.
ನಿಮ್ಮ ಪಾವತಿ ಸ್ಥಿತಿಯನ್ನು ಪರಿಶೀಲಿಸಿ.
• ಪೇಮೆಂಟ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ.
• ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಹಣ ಬಂದಿದೆ ಎಂದು ಪರಿಶೀಲಿಸಿ.
• ಸೀಡಿಂಗ್ ಸ್ಟೇಟಸ್ ಆಫ್ ಆಧಾರ್ ಇನ್ ಬ್ಯಾಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಆಧಾರ್ ಯಾವ ಬ್ಯಾಂಕಿಗೆ ಲಿಂಕ್ ಆಗಿದೆ ಎಂಬುದನ್ನು ತಿಳಿದುಕೊಳ್ಳಿ.
ನಿಮ್ಮ ಮನಸ್ಸಲ್ಲಿ ಉಂಟಾಗುವ ಪ್ರಶ್ನೆಗೆ ಇಲ್ಲಿದೆ ಉತ್ತರ.
• ಗೃಹಲಕ್ಷ್ಮಿ ಹಣ ಎಷ್ಟು ಬರುತ್ತಿದೆ?
ಉತ್ತರ: ಪ್ರತಿ ತಿಂಗಳು 2000 ಯಂತೆ ಮೂರು ತಿಂಗಳಿಗೆ 6000 ರೂಪಾಯಿ ಬಿಡುಗಡೆ ಆಗಲಿದೆ.
ಇದನ್ನು ಓದಿ: 10ನೇ ತರಗತಿ ಮತ್ತು 12ನೇ ತರಗತಿಯ ಫಲಿತಾಂಶ ನಾಳೆ ಬೆಳಿಗ್ಗೆ 11 ಗಂಟೆಗೆ ಪ್ರಕಟವಾಗಲಿದೆ.
ಹಣ ಬರದಿದ್ದರೆ ಏನು ಮಾಡಬೇಕು?
• ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಇದೆಯಾ ಅಥವಾ ಇಲ್ಲವೇ ಎಂದು ಖಾತ್ರಿಪಡಿಸಿಕೊಳ್ಳಿ.
• ಡಿ ಟಿ ಕರ್ನಾಟಕ ಅಪ್ಲಿಕೇಶನ್ ನಲ್ಲಿ ಸೀಡಿಂಗ್ ಸ್ಟೇಟಸ್ ಚೆಕ್ ಮಾಡಿಕೊಳ್ಳಿ.
• ಸಮಸ್ಯೆ ಇದ್ದರೆ ನಿಮ್ಮ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಗೆ ಭೇಟಿಯಾಗಿ.
ಹೊಸ ಅರ್ಜಿದಾರರಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆಯಾ.
• ಹೌದು, ಅರ್ಜಿ ಸಲ್ಲಿಸಬಹುದು. ಕರ್ನಾಟಕದ ಅಧಿಕೃತ ವೆಬ್ಸೈಟ್ https://grilahakshmi.Karnataka.gov.in ನಲ್ಲಿ ಅರ್ಜಿ ಸಲ್ಲಿಸಬಹುದು.
ಕರ್ನಾಟಕ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ದೊಡ್ಡ ಪ್ರೋತ್ಸಾಹ, ಮೇ ತಿಂಗಳಲ್ಲಿ ಮೂರು ಕಂತುಗಳ ಹಣಗಳ ಒಟ್ಟಿಗೆ ಬಿಡುಗಡೆಯಾಗಲಿದೆ. ಆದುದರಿಂದ ನಿಮ್ಮ ಬ್ಯಾಂಕ್ ಖಾತೆ ಮತ್ತು ಡಿಬಿಟಿ ಸ್ಟೇಟಸ್ ಪರಿಶೀಲಿಸಿ ಹಣ ಬಂದಿದೆಯೇ ಎಂದು ತಿಳಿಯಲು ಡಿಬಿಟಿ ಕರ್ನಾಟಕ ಅಪ್ಲಿಕೇಶನ್ ಅನ್ನು ಬಳಸಬಹುದು.
ಸ್ನೇಹಿತರೆ, ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.