Good news for Gram Panchayat Water Operators,

Good news for Gram Panchayat Water Operators,

ಗ್ರಾಮ ಪಂಚಾಯಿತಿ ವಾಟರ್ ಆಪರೇಟರ್‌ಗಳಿಗೆ ಗಳಿಗೆ ಗುಡ್ ನ್ಯೂಸ್,

ರಾಜ್ಯ ಸರ್ಕಾರದ ಗ್ರಾಮ ಪಂಚಾಯಿತಿ ವಾಟರ್ ಮ್ಯಾನ್ಗಳಿಗೆ ಸ್ವಲ್ಪ ಕೆಲಸದ ಭಾರ ಕಡಿಮೆ ಮಾಡಿದೆ.

ಗ್ರಾಮ ಪಂಚಾಯಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಾಟರ್ ಮ್ಯಾನ್ಗಳಿಗೆ ವಾರದಲ್ಲಿ ಒಂದು ದಿನ ರಜೆಯನ್ನು ನೀಡಲಾಗುವುದು ಎಂದು ಸರ್ಕಾರ ಹೊಸ ಆದೇಶ ಹೊರಡಿಸಿದೆ. ಈ ನಿರ್ಧಾರದಿಂದ ವಾಟರ್ ಮ್ಯಾನ್ ಆಪರೇಟರ್ಗಳ ಬಾಳಿನಲ್ಲಿ ಸಮತೋಲನ ತಂದುಟ್ಟುವ ನಿಟ್ಟಿನಲ್ಲಿ ಈ ಕ್ರಮವನ್ನು ಮಹತ್ವದ ಹೆಜ್ಜೆ ಎಂದು ತಿಳಿಯಲಾಗಿದೆ.

ವಾರದಲ್ಲಿ ಒಂದು ದಿನ ರಜೆ ನೀಡಲು ಕಾರಣವೇನು?

ಕರ್ನಾಟಕ ರಾಜ್ಯದ ಗ್ರಾಮಸ್ವರಾಜ್ ಮತ್ತು ಪಂಚಾಯಿತಿ ಇಲಾಖೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಸ್ವರೂಪ ವೇತನ ಸರಣಿಗಳು ನೇಮಕಾತಿಯ ವಿಧಾನ ಹಾಗೂ ಇತರ ಸೇವಾ ಸೆರತ್ತುಗಳು ನೇಮಗಳನ್ನು ಸೃಷ್ಟಿಸಿದ್ದು, ಈ ನೇಮದ ಪ್ರಕಾರ ಗ್ರಾಮ ಪಂಚಾಯಿತಿ ಎಲ್ಲಾ ಸಿಬ್ಬಂದಿಗಳಿಗೆ ರಜೆ ನೀಡುವ ವಿಷಯವನ್ನು ಇಲ್ಲಿ ಸ್ಪಷ್ಟಪಡಿಸಲಾಗಿದೆ. ಗ್ರಾಮ ಪಂಚಾಯಿತಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ವಾಟರ್ ಮ್ಯಾನ್ ಆಪರೇಟರ್‌ಗಳಿಗೆ ಗಳಿಗೆ ವಾರದಲ್ಲಿ ಒಂದು ದಿನ ರಜೆ ನೀಡುವ ಬಗ್ಗೆ ತೀರ್ಮಾನ ಮಾಡಿದೆ.

ಈ ವಾರದ ರಜೆಯಲ್ಲಿ ಅನ್ವಯಿಸಬೇಕಾದ ಕ್ರಮಗಳೇನು?

ಪ್ರಕೃತಿಯ ವಿಕೋಪ, ಊರ ಜಾತ್ರೆ, ಸಭೆ ಸಮಾರಂಭಗಳಲ್ಲಿ ವಿಶೇಷ ಸಂದರ್ಭಗಳಲ್ಲಿ ಗ್ರಾಮ ಪಂಚಾಯಿತಿಯ ನಿರ್ಧಾರಕ್ಕೆ ಅನುಸಾರವಾಗಿ ರಜೆಯನ್ನು ಮಂಜೂರು ಮಾಡುವ ಅಥವಾ ತಿರಸ್ಕರಿಸುವ ಅಧಿಕಾರ ನೀಡಲಾಗಿದೆ.

ವಾರದ ರಜೆ, ಇದು ಒಂದು ಹಕ್ಕಾಗಿ ಪರಿಗಣಿಸಲಾಗಿದೆ. ಇದನ್ನು ಮುಂದಿನ ವಾರಕ್ಕೆ ಸೇರಿಸುವ ಕಾಲಾವಕಾಶ ಇರುವುದಿಲ್ಲ.

WhatsApp Group Join Now
Telegram Group Join Now       

ಹಳ್ಳಿಯಲ್ಲಿ ಕುಡಿಯುವ ನೀರಿಗೆ ಯಾವ ತೊಂದರೆ ಆಗದಂತೆ ಆವರ್ತನ ಮಾದರಿಯಲ್ಲಿ ನಿಗದಿಪಡಿಸಲಾಗಿರುವುದು.

ವಾಟರ್ ಮ್ಯಾನ್ಗಳು ರಜೆ ಮಾಡುವ ದಿನ ಮತ್ತೊಬ್ಬ ವಾಟರ್ ಮ್ಯಾನ್ ಮುಖಾಂತರ ಈ ಕಾರ್ಯವನ್ನು ನಿರ್ವಹಿಸುವ ವ್ಯವಸ್ಥೆ ಮಾಡಲಾಗುವುದು.

WhatsApp Group Join Now
Telegram Group Join Now       

ವಾರದ ರಜೆ ಒಂದು ಹಕ್ಕಾಗಿ ಪರಿಗಣಿಸಲಾಗಿದೆ. ಇದನ್ನು ಮುಂದಿನ ವಾರಕ್ಕೆ ಸೇರಿಸುವ ಅವಕಾಶ ಇರುವುದಿಲ್ಲ.

ಈ ನಿರ್ಧಾರದಿಂದ ವಾಟರ್ಮಾನ್‌ಗಳ ಮ್ಯಾನ್‌ಗಳ ಗಳ ಮೇಲೆ ಬೀಳುವ ಪರಿಣಾಮಗಳೇನು ಅಥವಾ ಲಾಭಗಳೇನು?

ಈ ಕ್ರಮದಿಂದ ವಾಟರ್ ಮ್ಯಾನ್ಗಳಿಗೆ ಕೆಲಸದ ಒತ್ತಡ ಕಡಿಮೆಯಾಗುತ್ತದೆ ಮತ್ತು ತಮ್ಮ ವೈಯಕ್ತಿಕ ಜೀವನಕ್ಕೂ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ ಅವರ ಸೇವಾ ಗುಣಮಟ್ಟವು ಸುಧಾರಿಸಲು ಸಾಧ್ಯವಾಗುತ್ತದೆ, ಆದರೆ ಈ ನೇಮವನ್ನು ನಿಗದಿತ ನಿಯಮಾವಳಿಯ ಅಡಿಯಲ್ಲಿ ಅನುಸರಿಸ ಅನುಸರಿಸಬೇಕಾಗುವುದು ಸಮಗ್ರವಾಗಿ ಈ ಹೊಸ ನೇಮದ ಇಂದ ಗ್ರಾಮ ಪಂಚಾಯಿತಿ ವಾಟರ್ ಮ್ಯಾನ್ಗಳಿಗೆ ಕೆಲಸ ಮತ್ತು ವಿಶ್ರಾಂತಿ ಸಮಾನ ಅವಕಾಶ ಲಭ್ಯವಾಗುತ್ತದೆ. ಗ್ರಾಮೀಣ ಕುಡಿಯುವ ನೀರು ಪೂರೈಕೆ ವ್ಯವಸ್ಥೆಯ ಮೇಲೆ ಈ ನಿರ್ಧಾರ ಒಳ್ಳೆಯ ಪ್ರಭಾವ ಬೀಳುತ್ತದೆ.

 

Leave a Comment