Hindi board hotel in bangalore
ಬೆಂಗಳೂರಿನ ಹೊಟೆಲ್ ಒಂದಕ್ಕೆ ಹಿಂದಿ ಅಧಿಕೃತ ಭಾಷೆ ಎಂದು ಬೋರ್ಡ್ ಹಾಕಿ ದರ್ಪ ಮೆರೆದ ಮ್ಯಾನೇಜರ್!
ನಮ್ಮ ರಾಜಧಾನಿ ಬೆಂಗಳೂರಿನ ಹೋಟೆಲ್‌ನಲ್ಲಿ ಹಿಂದಿ ಅಧಿಕೃತ ಭಾಷೆ ಎಂದು ಬೋರ್ಡ್ ಹಾಕಿಕೊಂಡ ಮ್ಯಾನೇಜರ್ ಕನ್ನಡಿಗರ ಗಡಸು ಧ್ವನಿಗೆ ದಂಗಾಗಿ ಮ್ಯಾನೇಜರ್ ಅವಿಸಿಕೊಂಡಿದಾನೆ, ವಿವಾದ ಭುಗಿಲೆದ್ದಿದೆ. ಕನ್ನಡಿಗರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಮ್ಯಾನೇಜರ್ ಕೆಲಸ ಬಿಟ್ಟು ಪರಾರಿಯಾಗಿದ್ದಾನೆ. ಪೊಲೀಸರು ಈ ಪ್ರಕರಣ ಬಗ್ಗೆ ತನಿಖೆ ಮುಂದುವರೆಸಿದ್ದಾರೆ
ಕರ್ನಾಟಕ : ರಾಜ್ಯದಲ್ಲಿ ಮರಾಠಿಗಳ ಪುಂಡಾಟ ಹಾಗೂ ಬೆಂಗಳೂರಿನಲ್ಲಿ ಅನ್ಯಭಾಷಿಕರ ಹಾವಳಿ ತಡೆಯಲು ಮಾರ್ಚ್ 22 ಕನ್ನಡಪರ ಸಂಘಟನೆಗಳಿಂದ ಕರ್ನಾಟಕ ಬಂದ್ ಮಾಡಲಾಗಿತ್ತು. ಆದರೆ, ಬೆಂಗಳೂರಿನಲ್ಲಿ ಒಂದು ಹೋಟೆಲ್ ಮ್ಯಾನೇಜರ್ ನಮ್ಮ ಹೋಟೆಲದಾಗ ಹಿಂದಿ ಮುಖ್ಯ ಅಧಿಕೃತ ಭಾಷೆ ಇದೆ. ಇಲ್ಲಿ ಹಿಂದಿ ಅಫೀಶಿಯಲ್ ಲಾಂಗ್ವೇಜ್ ಎಂದು ಫಲಕ ಅಳವಡಿಕೆ ಮಾಡಿ ಉದ್ಧಟತನ ಮೆರೆದಿದ್ದಾನೆ. ಈ ಮೂಲಕ ಕನ್ನಡಿಗರನ್ನು ರೊಚ್ಚಿಗೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ.
ಬೆಂಗಳೂರಿನ ಹೊಟೆಲ್ ಒಂದಕ್ಕೆ ಹಿಂದಿ ಅಧಿಕೃತ ಭಾಷೆ ಎಂದು ಬೋರ್ಡ್ ದರ್ಪ ಮೆರೆದ ಮ್ಯಾನೇಜರ್!