ಇವತ್ತು ಬೆಳಿಗ್ಗೆ 11:30 ಕ್ಕೆ ಕರ್ನಾಟಕ SSLC ಪರೀಕ್ಷೆ ಫಲಿತಾಂಶ ಇಲ್ಲಿದೆ. ರಿಸಲ್ಟ್ ಚೆಕ್ ಮಾಡುವ ಹೊಸ ಲಿಂಕ್.
ಕರ್ನಾಟಕದ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಫಲಿತಾಂಶ ಇಂದು 11:30 ಕ್ಕೆ ಘೋಷಣೆ 12:30 ಕ್ಕೆ ಆನ್ಲೈನ್ ನಲ್ಲಿ ನೋಡಬಹುದು.
ಬೆಂಗಳೂರು, ಮೇ 2, 2018: ಕರ್ನಾಟಕದ 10ನೇ ತರಗತಿ ಪರಿಚಯ ಫಲಿತಾಂಶ ಇವತ್ತು ಬೆಳಗ್ಗೆ 11:30 ಕ್ಕೆ ಅಧಿಕೃತವಾಗಿ ಘೋಷಣೆ ಆಗಲಿದೆ. ಮಧ್ಯಾಹ್ನ ಅಣ್ಣನ ಹನ್ನೆರಡು ಮೂವತ್ತಕ್ಕೆ ವಿದ್ಯಾರ್ಥಿಗಳು ಆನ್ಲೈನಿನಲ್ಲಿ ತಮ್ಮ ಫಲಿತಾಂಶವನ್ನು ಪರಿಶೀಲನೆ ಮಾಡಬಹುದು ಎಂದು ಶಾಲಾ ಶಿಕ್ಷಣ ಇಲಾಖೆ ತಿಳಿಸಿದೆ. ಸ್ನೇಹಿತರೆ, ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ದಿನನಿತ್ಯ ಪಡೆಯಲು ನಮ್ಮ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.
ಮುಖ್ಯ ವಿವರಗಳು ಶಾಲಾ ಶಿಕ್ಷಣ ಸಚಿವರು ಮತ್ತು ಕರ್ನಾಟಕದ ಶಾಲಾ ಪರೀಕ್ಷೆ ಮಂಡಳಿಯ ಅಧ್ಯಕ್ಷ ಎಚ್. ಬಸವರಾಜೇಂದ್ರ ಅವರು ಇವತ್ತು ಬೆಳಗ್ಗೆ 11:30 ಕ್ಕೆ ಸಚಿವಾಲಯದಲ್ಲಿ ನಡಿಯುವ ಸುದ್ದಿಗೋಷ್ಠಿ ಒಂದರಲ್ಲಿ 2025ನೇ ನೇ ಸಾಲಿನ ಎಸ್ ಎಸ್ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶವನ್ನು ಅಧಿಕೃತವಾಗಿ ಬಿಡುಗಡೆ ಮಾಡಲಿದ್ದಾರೆ. ಈ ವರ್ಷದ ಪರೀಕ್ಷೆಗಳು ಮಾರ್ಚ್ 21ರಿಂದ ಏಪ್ರಿಲ್ ನಾಲ್ಕರವರೆಗೆ ನಡೆದಿದ್ದು ರಾಜ್ಯದ್ಯಂತ 8.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಿದ್ದಾರೆ. ಹೊಸ ಪದ್ದತಿಯನ್ನು ಅನುಸರಿಸಲಾಗಿದೆ. ಇದು ವಿದ್ಯಾರ್ಥಿಗಳ ಸಮಗ್ರ ಕಲಿಕೆಯನ್ನು ಅಳೆಯುವ ಉದ್ದೇಶವನ್ನು ಹೊಂದಿದೆ ಎಂದು ಮಂಡಳಿ ಅಧಿಕಾರಿಗಳು ಹೇಳಿದ್ದಾರೆ.
ವಿದ್ಯಾರ್ಥಿಗಳು ರಿಸಲ್ಟ್ ಚೆಕ್ ಮಾಡುವ ವಿಧಾನ.
https://Karresults.nic.in ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
ಆ ಬಳಿಕ ವೆಬ್ ಪೇಜ್ ನಲ್ಲಿ ಎಸ್ ಎಸ್ ಎಲ್ ಸಿ 2024-25 ಎಕ್ಸಾಮಿನೇಷನ್ ರಿಸಲ್ಟ್ ಸೀಟ್ ಎಂದಿರುವುದರ ಮೇಲೆ ಕ್ಲಿಕ್ ಮಾಡಿ.
ಒಂದು ವೆಬ್ ಪೇಜ್ ಓಪನ್ ಆಗುತ್ತದೆ. ಇಲ್ಲಿ ರಿಜಿಸ್ಟರ್ ನಂಬರ್ ನಮೂದಿಸಿ ಎಂದು ಹೇಳಿರುವದರ ಕ್ಲಿಕ್ ಮಾಡಿ. view ಎಂದು ಹೇಳಿರುವುದರಲ್ಲಿ ಕ್ಲಿಕ್ ಮಾಡಿ.
ಆಗ ಫಲಿತಾಂಶ ನಿಮ್ಮ ಕಣ್ಣಿಗೆ ಕಂಡು ಬರುತ್ತದೆ. ಅದನ್ನು ಡೌನ್ಲೋಡ್ ಮಾಡಿಕೊಂಡು ಪ್ರಿಂಟ್ ತೆಗೆದುಕೊಳ್ಳಿ.
ಎಸ್ಎಂಎಸ್ ಮೂಲಕ ಫಲಿತಾಂಶ ಪಡೆಯುವುದು ಹೇಗೆ?
ಕೆ ಎ ಆರ್ ಟೆನ್ ಅಂತ ಬರೆದು ಸ್ಪೇಸ್ ಬಿಟ್ಟು ನೊಂದಣಿ ಸಂಖ್ಯೆ ಟೈಪ್ ಮಾಡಿ 56263 ಗೆ ಸಂದೇಶ ಕಳಿಸಿದರೆ ಅದೆ ನಂಬರ್ ಗೆ ಫಲಿತಾಂಶ ಕಳಿಸಲಾಗುತ್ತದೆ.
ಫಲಿತಾಂಶ ಪಡೆಯುವ ವಿಧಾನಗಳು:
ಮೊದಲನೆಯದಾಗಿ, ಆನ್ಲೈನಲ್ಲಿಫಲಿತಾಂಶ ಹೇಗೆ ಪಡೆಯಬಹುದು?
ಫಲಿತಾಂಶ ನೋಡುವ ಡೈರೆಕ್ಟರ್ ಲಿಂಕ್ ಮತ್ತು ಫೇಲ್, ಆದರೆ ಮುಂದೆ ಏನು ಮಾಡಬೇಕು ಎನ್ನುವ ಸಂಪೂರ್ಣ ಮಾಹಿತಿ ಈ ಕೆಳಗಡೆ ಕೊಡಲಾಗಿದೆ.
ಎಸ್ ಎಸ್ ಎಲ್ ಸಿ ಫಲಿತಾಂಶ ಅಧಿಕೃತವಾಗಿ ಈ ಕೆಳಗಿನ ವೆಬ್ಸೈಟ್ ಲಿಂಕ್ಗಳಲ್ಲಿ ಮಧ್ಯಾಹ್ನ 12:30 ಗಂಟೆಗೆ ದೊರೆಯಲಿದೆ.
ಫಲಿತಾಂಶವನ್ನು ನೋಡಲು ಈ ಕೆಳಗಿನ ವೆಬ್ಸೈಟ್‌ಗಳನ್ನು ಭೇಟಿ ಮಾಡಬಹುದಾಗಿದೆ.
https://kseab.Karnataka.gov.in
https://karresults.nic.in
https://sslc.karnataka.gov.in
ಎಸ್ಎಂಎಸ್ ಮೂಲಕ ಪರೀಕ್ಷೆಯ ಫಲಿತಾಂಶವನ್ನು ಪಡೆಯುವ ವಿಧಾನ.
KAR10 ನೊಂದಣಿ ಸಂಖ್ಯೆ ಟೈಪ್ ಮಾಡಿ 56263 ಕಳುಹಿಸಿ.
ವಿದ್ಯಾರ್ಥಿಗಳಲ್ಲಿ ವಿಶೇಷ ಸೂಚನೆಗಳು.
• ವೆಬ್ಸೈಟ್ನಲ್ಲಿ ಆರಂಭಿಕ ಸಮಯದಲ್ಲಿ ಟ್ರಾಫಿಕ್ ಹೆಚ್ಚಾಗಿರುವುದರಿಂದ ತಾವು ಸಮಾಧಾನದಿಂದ, ಧೈರ್ಯದಿಂದ, ಸಹನೆಯಿಂದ ಕಾಯಬೇಕಾಗಿ ವಿನಂತಿ.
ಮೂಲ ಮಾರ್ಕಸ್ ಕಾರ್ಡ್ ಮತ್ತು ಪ್ರಮಾಣ ಪತ್ರಗಳನ್ನು ಶಾಲೆಗಳಿಂದ ಮೇ ಹತ್ತರ ಒಳಗಡೆ ಪಡೆಯಬಹುದು. ಮರು ಮೌಲ್ಯಮಾಪನಕ್ಕಾಗಿ ಮೇ 15ರ ಒಳಗಡೆ ಅರ್ಜಿ ಸಲ್ಲಿಸಬೇಕು.
ಸ್ನೇಹಿತರೆ, ಪ್ರತಿನಿತ್ಯ ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.