L. P. G cylinder price has increased: Rs. 50 has been increased per cylinder,

L. P. G cylinder price has increased: Rs. 50 has been increased per cylinder,

L. P. G ಸಿಲಿಂಡರ್ ದರ ಹೆಚ್ಚಳವಾಗಿದೆ: ಪ್ರತಿ ಸಿಲಿಂಡರ್ ಗೆ ರೂ. 50 ಹೆಚ್ಚುಳ ಮಾಡಲಾಗಿದೆ,

ನವದೆಹಲಿ: ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವ ಅರ್ದಿಪ್ ಸಿಂಗ್ ಪುರಿ ಇವರು ಸೋಮವಾರ ಪ್ರಕಟಿಸಿದ ಪ್ರಕಾರ ಎಲ್‌ಪಿಜಿ ಅಡುಗೆ 50 ರೂಪಾಯಿಯಂತೆ ಏರಿಸಿದ್ದಾರೆ. ಉಜ್ವಲ ಯೋಜನೆಯ ಫಲಾನುಭವಿಗಳು ಮತ್ತು ಎಲ್ಲಾ ಗ್ರಾಹಕರಿಗೂ ಅನ್ವಯಿಸುತ್ತದೆ.

ಹೆಚ್ಚಿನ ವಿವರಗಳು:

1. ಸಾಮಾನ್ಯವಾಗಿ 14.2 ಕೆಜಿ ಸಿಲಿಂಡರ್ ರೂ.50 ಗೆ ಹೆಚ್ಚಳದೊಂದಿಗೆ ಹೊಸದರ ರೂ 1100, ಇಂದ ರೂ. 1050

2. ಉಜ್ವಲ ಯೋಜನೆ ಅಡಿಯಲ್ಲಿ ಸಿಗುವ ಸಬ್ಸಿಡಿ ಸಿಲೆಂಡರ್ ರೂ.50 ಹೆಚ್ಚಳದೊಂದಿಗೆ 750 ರೂಪಾಯಿ ಆಗಿರುತ್ತದೆ.

ಸಿಲೆಂಡರ್ ದರ ಏಕೆ ಏರುತ್ತಿದೆ?

• ಅಂತರಾಷ್ಟ್ರೀಯ ಕಚ್ಚಾ ತೈಲ ದರದ ಏರಿಳಿತದಿಂದ: ಗ್ಲೋಬಲ್ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಏರಿದ್ದರಿಂದ ಭಾರತ ಸರ್ಕಾರವು ಎಲ್ಪಿಜಿ ಬೆಲೆ ಹೆಚ್ಚಿಗೆ ಮಾಡಿದೆ.

• ಸರ್ಕಾರದ ತೆರಿಗೆ ನೇಮ: ಪೆಟ್ರೋಲ್ ಮತ್ತು ಡೀಸೆಲ್ ಲೀಟರ್ ಗೆ ಎರಡು ರೂಪಾಯಿ ಹೆಚ್ಚಳವಾಗಿದೆ ಇದರ ಪರಿಣಾಮ ಎಲ್ಪಿಜಿ ರೇಟ್ ಅಥವಾ ಬೆಲೆ ಹೆಚ್ಚಳವಾಗಿದೆ.

• ಸಬ್ಸಿಡಿಯಲ್ಲಿ ಕಡಿತ: ಭಾರತ ಸರ್ಕಾರವು ಎಲ್ಪಿಜಿ ಸಬ್ಸಿಡಿಯನ್ನು ಕಾಲಕ್ರಮೇಣ ಕಡಿಮೆ ಮಾಡುತ್ತಾ ಇದೆ ಇದರಿಂದ ಲ್‌ಪಿಜಿ ದರವು ಹೆಚ್ಚಳವಾಗುತ್ತಿದೆ.

ಜನಸಾಮಾನ್ಯರಿಗೆ ಇದರಿಂದ ಬೀಳುವ ಪ್ರಭಾವಗಳು:

1. ಸಾಮಾನ್ಯ ಕುಟುಂಬಗಳಿಗೆ ಮಾಸಿಕ ಅಡುಗೆ ಖರ್ಚು ಹೆಚ್ಚಾಗುತ್ತಿದೆ.
2. ಉಜ್ವಲ ಯೋಜನೆ ಫಲಾನುಭವಿಗಳಿಗೂ ಕೂಡ ಸಬ್ಸಿಡಿ ಇದ್ದರು ಎಲ್ಪಿಜಿ ಬೆಲೆ ಏರಿಕೆಯಿಂದ ಬಡ ಕುಟುಂಬಗಳಿಗೆ ತುಂಬಾ ಒತ್ತಡವಾಗುತ್ತಿದೆ.
3. ಹೋಟೆಲ್ ವ್ಯವಹಾರಗಳು ಅಥವಾ ಇನ್ನಿತರೆ ವ್ಯವಹಾರಗಳಿಗೆ ವಾಣಿಜ್ಯ ಎಲ್ ಪಿ ಜಿ ದರ ಏರಿಕೆಯಾದರಿಂದ ಆಹಾರದ ದರಗಳು ಹೇರಿಕೆಯಾಗುತ್ತಿವೆ.

ಅಂದಿನ ಮತ್ತು ಇಂದಿನ ಎಲ್ಪಿಜಿ ದರಗಳು:

ಸಾಮಾನ್ಯವಾಗಿ 2023ರಲ್ಲಿ ಸಾಮಾನ್ಯ ಸಿಲಿಂಡರ್ ದರ ಒಂದು ಸಾವಿರ ರೂಪಾಯಿ ಇತ್ತು, ಹಾಗೆ ಉಜ್ವಲ ಸಿಲಿಂಡರ್ ದರ 600 ಇತ್ತು, ಈಗ, ಅಂದರೆ 2025ರಲ್ಲಿ ಸಾಮಾನ್ಯ ಸಿಲೆಂಡರ್ ದರ, 1,150 ರೂಪಾಯಿ ಹಾಗೆ ಉಜ್ವಲ್ ಸಿಲಿಂಡರ್ ದರ ರೂ.750 ಇದೆ,

WhatsApp Group Join Now
Telegram Group Join Now       

ಸರ್ಕಾರದ ವಿವರಣೆ:

ಸಚಿವ ಅರ್ಜಿ ಪುರಿ ಅವರು ಹೇಳಿರುವ ಪ್ರಕಾರ ಅಂತರಾಷ್ಟ್ರೀಯ ಮಾರುಕಟ್ಟೆಯ ಪರಿಸ್ಥಿತಿ ಮತ್ತು ತೆರಿಗೆ ನೇಮದ ಕಾರಣದಿಂದಾಗಿ ಈ ಎಚ್ಚಳ ಅನಿವಾರ್ಯವಾಗಿ ಮಾಡಬೇಕಾಗಿ ಬಂದಿದೆ ಆದರೆ ಉಜ್ವಲ ಯೋಜನೆಯ ಮೂಲಕ ಸಿಲಿಂಡರ್ ಪಡೆಯುತ್ತಿರುವ ಬಡ ಕುಟುಂಬಗಳಿಗೆ ಸಹಾಯ ಮುಂದುವರಿಸಲಾಗುವುದು ಎಂದು ಸಲಹೆ ನೀಡಿದ್ದಾರೆ.

ಗ್ರಾಹಕರಿಗೆ ಕೊಡುವ ಸಲಹೆಗಳು:

• ಸಬ್ಸಿಡಿಯ ಅರ್ಜಿದಾರರು: ನಿಮ್ಮ ಉಜ್ವಲ ಸಬ್ಸಿಡಿಯನ್ನು ನವೀಕರಣ ಮಾಡಿಕೊಳ್ಳಿ.

• ಸೌರಶಕ್ತಿ ಉಪಕರಣಗಳು: ಸೌರ ಕುಕ್ಕರ್ಗಳು ಅಥವಾ ಇಂಡಕ್ಷನ್ ಸ್ಟವ್ ಗಳ ಮೂಲಕ ಎಲ್ಪಿಜಿ ಖರ್ಚು ಕಡಿಮೆ ಮಾಡಬಹುದಾಗಿದೆ.

Leave a Comment