PUC Result 2025: Second PUC result will be declared tomorrow,
PUC ರಿಸಲ್ಟ್ 2025: ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಲಿದೆ,
ಮಾರ್ಚ್ ಒಂದರಿಂದ ಮತ್ತು ಮಾರ್ಚ್ 20ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆದಿರುತ್ತವೆ.
ಕರ್ನಾಟಕ 2025 ನೇ ಸಾಲಿನ ದ್ವಿತೀಯ ಪಿಯುಸಿ ಪರಿಚಯ ಫಲಿತಾಂಶ ನಾಳೆ, ಏಪ್ರಿಲ್ 8ರಂದು, ಪ್ರಕಟವಾಗಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಇಂದು ಪ್ರಸ್ತಾಪ ಮಾಡಿದೆ.
ಮಾರ್ಚ್ ಒಂದರಿಂದ ಮಾರ್ಚ್ 20ರ ವರೆಗೆ ನಡೆದಿರುವ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆದಿದ್ದವು. ನಾಳೆ ಮಂಡಳಿಯ ಕೇಂದ್ರ ಕಚೇರಿಯಲ್ಲಿ ಶಿಕ್ಷಣ ಸಚಿವ ಸುದ್ದಿಗೋಷ್ಠಿ ನಂತರ ಮಧ್ಯಾಹ್ನ 1 ಗಂಟೆ ನಂತರ http://karresults.nic.in/ ನಲ್ಲಿ ಫಲಿತಾಂಶ ಪರಿಶೀಲಿಸಬಹುದು.