ರೇಷನ್ ಮತ್ತು ಗೃಹಲಕ್ಷ್ಮಿ ಲಾಭ ಇಂತವರಿಗೆ ಸಿಗೋದಿಲ್ಲ. ಇಲ್ಲಿದೆ ಇದರ ಬಗ್ಗೆ ಸಂಪೂರ್ಣ ಮಾಹಿತಿ.

ರೇಷನ್ ಮತ್ತು ಗೃಹಲಕ್ಷ್ಮಿ ಲಾಭ ಇಂತವರಿಗೆ ಸಿಗೋದಿಲ್ಲ. ಇಲ್ಲಿದೆ ಇದರ ಬಗ್ಗೆ ಸಂಪೂರ್ಣ ಮಾಹಿತಿ.

ಕರ್ನಾಟಕ ಸರ್ಕಾರವು ರೇಷನ್ ಕಾರ್ಡ್ ಹಾಗೂ ಗೃಹಲಕ್ಷ್ಮಿ ಯೋಜನೆಯಲ್ಲಿ ಅನರ್ಹರಾಗಿದ್ದರು ಕೂಡ ಲಾಭ ಪಡೆಯುತ್ತಿದ್ದಾರೆ. ಅಂಥವರನ್ನು ಗುರುತಿಸಿ ಅವರ ಹೆಸರುಗಳನ್ನು ಈ ಯೋಜನೆಗಳ ಪಟ್ಟಿಯಿಂದ ತೆಗೆದು ಹಾಕಲು ಕಟ್ಟುನಿಟ್ಟಿನ ಕ್ರಮವನ್ನು ಸರ್ಕಾರ ತೆಗೆದುಕೊಂಡಿದೆ. ಇದಕ್ಕಾಗಿ ಹಲವಾರು ಗೃಹಲಕ್ಷ್ಮಿ ಫಲಾನುಭವಿಗಳನ್ನು ಗುರುತಿಸಿ ಪರಿಶೀಲನೆ ಮಾಡಲಾಗುತ್ತಿದೆ. ಈ ವಿಷಯದ ಕುರಿತು ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ತಿಳಿಸಲಾಗಿದೆ; ಓದಿ ತಿಳಿದುಕೊಳ್ಳಿ.

ಇದೇ ರೀತಿ ಉಪಯುಕ್ತ ಮಾಹಿತಿಯನ್ನು ತಿಳಿದುಕೊಳ್ಳಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಿ. ಸೇರಿಕೊಳ್ಳಲು  ಇಲ್ಲಿ ಕ್ಲಿಕ್ ಮಾಡಿ.

ರೇಷನ್ ಕಾರ್ಡುಗಳನ್ನು ಯಾತಕ್ಕಾಗಿ ರದ್ದುಗೊಳಿಸಲಾಗುತ್ತಿದೆ.

2011ರ ರ ಜನಗಣತಿ ಪ್ರಕಾರ ಕರ್ನಾಟಕದಲ್ಲಿ 4.01 ಕೋಟಿ ಜನರಿಗೆ ಮಾತ್ರ ರೇಷನ್ ಕಾರ್ಡ್ ಮಿತಿ ಇದೆ. ಆದರೆ ಪ್ರಸ್ತುತ 44 ಲಕ್ಷ ಹೆಚ್ಚುವರಿ ಕಾರ್ಡುಗಳು ಸಕ್ರಿಯವಾಗಿವೆ. ಇದು ಸರ್ಕಾರದ ಆರ್ಥಿಕ ಬಾರವನ್ನು ಹೆಚ್ಚಿಸುತ್ತದೆ. ಇದೇ ತರ ಗೃಹಲಕ್ಷ್ಮಿ ಯೋಜನೆ ಮತ್ತು ಇತರ ಸಾಮಾಜಿಕ ಕಲ್ಯಾಣ ಯೋಜನೆಗಳಲ್ಲಿ ಸಹ ಅನರ್ಹರು ಸೇರಿಕೊಂಡಿದ್ದಾರೆ.

ಇಂತಹ ಸಮಸ್ಯೆಗಳನ್ನು ನಿವಾರಿಸಲು ಸರ್ಕಾರವು ತೃತೀಯ ಪಕ್ಷ ಸಮೀಕ್ಷೆ ಮಾಡಲು ತೀರ್ಮಾನ ಮಾಡಿದೆ.

ಆದಾಯ ದಾಖಲೆಗಳು,

WhatsApp Group Join Now
Telegram Group Join Now       

ಜಮೀನು ದಾಖಲೆಗಳು,

ಮನೆ ಮಾಲೀಕತ್ವ ಅಂದರೆ ಪ್ರಾಪರ್ಟಿ ದಾಖಲೆಗಳು, ವಾಹನ ಮಾಲೀಕತ್ವ ಅಂದರೆ ಆರ್ಸಿ ಬುಕ್ ಬುಕ್‌ಗಳನ್ನು ಪರಿಶೀಲನೆ ಮಾಡಲಾಗುತ್ತಿದೆ.

WhatsApp Group Join Now
Telegram Group Join Now       

ಇದನ್ನು ಓದಿ: ರೈತರಿಗೆ ಕೃಷಿ ಉಪಕರಣಗಳ ಖರೀದಿಗೆ ₹3 ಲಕ್ಷದವರೆಗೆ ಸಾಲ

ಯಾರಿಗೆಲ್ಲ ರೇಷನ್ ಮತ್ತು ಗೃಹಲಕ್ಷ್ಮಿ ಲಾಭ ದೊರೆಯುವುದಿಲ್ಲ.

ಸರ್ಕಾರವು ಅರ್ಹತಾ ಮಾನದಂಡಗಳನ್ನು ಸ್ಪಷ್ಟವಾಗಿ ತಿಳಿಸಿದೆ. ಈ ಕೆಳಗಿನವುಗಳಲ್ಲಿ ಒಬ್ಬರಾಗಿದ್ದರೆ ರೇಷನ್ ಕಾರ್ಡ್ ಅಥವಾ ಗೃಹಲಕ್ಷ್ಮಿ ಯೋಜನೆಯಿಂದ ಪಡೆದುಕೊಳ್ಳುತ್ತಿರುವ ಲಾಭವನ್ನು ರದ್ದು ಮಾಡಲಾಗುತ್ತದೆ. ಅವರು ಯಾರ್ಯಾರು ಎಂದು ಕೆಳಗಡೆ ಕೊಡಲಾಗಿದೆ.

• ವಾರ್ಷಿಕ ಆದಾಯ 1.2 ಲಕ್ಷ ಇರುವವರಿಗೆ.

• ಮೂರು ಎಕರೆ ಕಿಂತ ಹೆಚ್ಚು ಜಮೀನು ಹೊಂದಿದವರಿಗೆ ಈ ಲಾಭಗಳು ಸಿಗುವುದಿಲ್ಲ.

• 1000 ಚದರ್ ಅಡಿ ಪಕ್ಕಾ ಮನೆ ಹೊಂದಿದವರಿಗೆ ಈ ಸೌಲಭ್ಯಗಳು ಇನ್ನು ಮುಂದೆ ದೊರೆಯುವುದಿಲ್ಲ.

• ಆದಾಯ ತೆರಿಗೆ ಅಥವಾ GST ಪಾವತಿದಾರರು ಹಾಗಿದ್ದರೆ ಇಂಥವರಿಗೆ ಈ ಸೌಲಭ್ಯಗಳು ದೊರೆಯುವುದಿಲ್ಲ.

• ವಾಣಿಜ್ಯ ವಾಹನ ಮಾಲೀಕರು ಆಗಿದ್ದರೆ ಇಂಥವರಿಗೆ ಈ ಸೌಲಭ್ಯಗಳು ಸಿಗುವುದಿಲ್ಲ.

ಸರ್ಕಾರದ ಕ್ರಮಗಳು ಹಾಗೂ ಪರಿಣಾಮಗಳು ಏನು?

• ಗೃಹಲಕ್ಷ್ಮಿ ಯೋಜನೆಗೆ ವಿಶೇಷ ಗಮನ ಅಂದರೆ ಡಿವಿಟಿ ನೇರ ಹಣ ವರ್ಗಾವಣೆ ಮೂಲಕ ನಿಜವಾದ ಅರ್ಹರಿಗೆ ಮಾತ್ರ ಸಹಾಯ ಮಾಡಲಾಗುತ್ತದೆ.

• ಸುಳ್ಳು ದಾಖಲೆಗಳಿಗೆ ದಂಡ ವಿಧಿಸಲಾಗುತ್ತದೆ, ಅಂದರೆ ತಪ್ಪು ಮಾಹಿತಿ ನೀಡಿದವರ ಕಾರ್ಡುಗಳನ್ನು ಹಿಂದೆ ಮುಂದೆ ನೋಡದೆ ರದ್ದುಗೊಳಿಸಲಾಗುವುದು.

• ಈಗಾಗಲೇ ಕೆಲ ಜಿಲ್ಲೆಗಳಲ್ಲಿ ಸಮೀಕ್ಷೆ ಪ್ರಾರಂಭವಾಗಿದೆ; ಅನೇಕ ಅನರ್ಹ ಕಾರ್ಯಗಳನ್ನು ರದ್ದು ಮಾಡಲಾಗಿದೆ.

ಇದನ್ನು ಓದಿ: ಕೃಷಿ ಡಿಪ್ಲೋಮಾ ಕೋರ್ಸ್ 2025 ರೈತರ ಮಕ್ಕಳಿಗೆ 50% ಮೀಸಲಾತಿ

ಈ ಕ್ರಮವೂ ಸರ್ಕಾರದ ಯೋಜನೆಗಳನ್ನು ಪಾರದರ್ಶಕವಾಗಿಸಿ ನಿಜವಾದ ಬಡವರಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿದೆ ಅನರ್ಹತೆಯುಳವರು. ತಮ್ಮ ನಾಮವನ್ನು ಕಳೆದುಕೊಳ್ಳುವ ಮೂಲಕ ರಾಜ್ಯದ ಆರ್ಥಿಕ ಸಂಪನ್ಮೂಲಗಳು ಸರಿಯಾದ ಜನರಿಗೆ ಉಪಯೋಗವಾಗುತ್ತದೆ.

ಅಧಿಕೃತ ಮಾಹಿತಿಗಾಗಿ ಈ ವೆಬ್ಸೈಟ್ ಅನ್ನು ಭೇಟಿ ಮಾಡಿ: https://ahara.kar.nic.in

ಸ್ನೇಹಿತರೆ, ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಿ. ಸೇರಿಕೊಳ್ಳಲು  ಇಲ್ಲಿ ಕ್ಲಿಕ್ ಮಾಡಿ..

 

Leave a Comment