ಎಸ್ ಎಸ್ ಎಲ್ ಸಿ ರಿಸಲ್ಟ್ 2025: ಎಸ್ ಎಸ್ ಎಲ್ ಸಿ ರಿಸಲ್ಟ್ ಲಿಂಕ್ ಇಲ್ಲಿದೆ.

ಎಸ್ ಎಸ್ ಎಲ್ ಸಿ ರಿಸಲ್ಟ್ 2025: ಎಸ್ ಎಸ್ ಎಲ್ ಸಿ ರಿಸಲ್ಟ್ ಲಿಂಕ್ ಇಲ್ಲಿದೆ.

ಬೆಂಗಳೂರು, ಕರ್ನಾಟಕ, ಏಪ್ರಿಲ್ 27, 2025: ಕರ್ನಾಟಕದಲ್ಲಿ 2025ನೇ ನೇ ಸಾಲಿನ ಯಶಸ್ಸೆಲ್ಸಿ ಪರೀಕ್ಷೆಗಳು ಏಪ್ರಿಲ್ ನಾಲ್ಕರಂದು ಮುಕ್ತಾಯಗೊಂಡಿವೆ. ಈಗಾಗಲೇ ಮೂರು ವಾರಗಳು ಆಗಿದ್ದು, ಪರೀಕ್ಷೆ ಮೌಲ್ಯಮಾಪನದ ಕಾರ್ಯ ಪೂರ್ಣಗೊಂಡಿದೆ. ಫಲಿತಾಂಶವನ್ನು ಮೇ ಮೊದಲ ವಾರದಲ್ಲಿ ಪ್ರಕಟಿಸಲು ತಯಾರಿ ಇದೆ. ಕರ್ನಾಟಕ ಶಾಲಾ ಶಿಕ್ಷಣ ಹಾಗೂ ಮೌಲ್ಯಮಾಪನ ಮಂಡಳಿ ಈ ವರ್ಷದ ಫಲಿತಾಂಶವನ್ನು ಬೇಗ ಘೋಷಿಸಲು ರೆಡಿಯಾಗಿದೆ.

ಫಲಿತಾಂಶದ ಸಿದ್ಧತೆ ಮತ್ತು ಮೌಲ್ಯಮಾಪನ.

• ಕೊನೆಯ ಹಂತದ ಲೆಕ್ಕಚಾರ ಮತ್ತು ಫಲಿತಾಂಶ ಸಿದ್ಧಪಡಿಸುವ ಪ್ರಕ್ರಿಯೆ ಇನ್ನೂ ನಡಿತಾ ಇದೆ.

• ಎಸ್ ಎಸ್ ಎಲ್ ಸಿ ಪರಿಚಯ ಉತ್ತರ ಪತ್ರಿಕೆಯ ಮೌಲ್ಯಮಾಪನವು ಬಹುತೇಕ ಕೇಂದ್ರಗಳಲ್ಲಿ ಪೂರ್ಣಗೊಂಡಿದೆ ಎಂದು ತಿಳಿದುಬಂದಿದೆ.

• ಕಳೆದ ವರ್ಷಗಳಂತೆ ಈ ಬಾರಿಯೂ ಮೇ ತಿಂಗಳ ಮೊದಲ ವಾರದಲ್ಲಿಯೇ ಫಲಿತಾಂಶ ಬರಲಿದೆ ಎಂದು ತಿಳಿದು ಬಂದಿದೆ. ಸಾಧ್ಯವಾದರೆ, ಮೇ 1ರಿಂದ 7ನೇ ತಾರೀಖಿನ ಒಳಗಡೆ ಫಲಿತಾಂಶ ಬಂದರೆ ಬರಬಹುದು.

WhatsApp Group Join Now
Telegram Group Join Now       

ಫಲಿತಾಂಶವನ್ನು ತಿಳಿದುಕೊಳ್ಳುವುದು ಹೇಗೆ?

ಈ ವರ್ಷದ ಎಸ್ ಎಸ್ ಎಲ್ ಸಿ ಪರಿಚಯದಲ್ಲಿ ಮೂರು ಸುತ್ತಿನ ಪರೀಕ್ಷೆಗಳು, ಪರೀಕ್ಷೆ ಒಂದು, ಎರಡು ಹಾಗೂ ಮೂರು ನಡೆಯಲಿವೆ. ಪರೀಕ್ಷೆಯಲ್ಲಿ ಒಂದರಲ್ಲಿ ಸಾಕಷ್ಟು ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಪರೀಕ್ಷೆ ಎರಡು ಜೂನ್ ಮತ್ತು ಪರೀಕ್ಷೆ ಮೂರು ಜುಲೈಗೆ ಹಾಜರಾತಿ ತಮ್ಮ ಅಂಕಗಳನ್ನು ಸುಧಾರಿಸಲು ಅವಕಾಶ ಇರುತ್ತದೆ.

ವಿದ್ಯಾರ್ಥಿಗಳಿಗೆ ಸಲಹೆಗಳು.

• ಫಲಿತಾಂಶದ ದಿನಾಂಕವನ್ನು ಕೆ ಎಸ್ ಇ ಎ ಬಿ ಅಧಿಕೃತವಾಗಿ ಪ್ರಕಟಿಸುವವರೆಗೆ karresults.nic.in ಅನ್ನು ನಿಗದಿತವಾಗಿ ಪರಿಶೀಲಿಸುವುದು ಉತ್ತಮ.

WhatsApp Group Join Now
Telegram Group Join Now       

• ಯಾವುದೇ ಪ್ರಶ್ನೆಗಳಿಗೆ, ಕೆ ಎಸ್ ಇ ಎ ಬಿ ಹೆಲ್ಪ್ ಲೈನ್ ಅಥವಾ ಶಾಲೆಯ ಮುಖಾಂತರ ಸಂಪರ್ಕಿಸಬಹುದು.

• ತಾತ್ಕಾಲಿಕವಾದ ಉತ್ತರ ಕೀ ಗಳು ಈಗಾಗಲೇ ಮಂಡಳಿ ವೆಬ್‌ಸೈಟ್‌ನಲ್ಲಿ ದೊರೆಯುತ್ತವೆ.

ವಿದ್ಯಾರ್ಥಿಗಳೇ, ಗಮನಿಸಿ: ಫಲಿತಾಂಶದ ನಿಖರ ದಿನಾಂಕವನ್ನು KSEAB ಅಧಿಕೃತ ನೋಟಿಸ್ ಮುಖಾಂತರ ಪ್ರಕಟಿಸಲಿದೆ. ಇತ್ತೀಚಿನ ಮಾಹಿತಿಗಾಗಿ kseab.Karnataka.gov.in ನಲ್ಲಿ ನೋಡಿ ತಿಳಿದುಕೊಳ್ಳಿ.

ಇದನ್ನೂ ಓದಿ: ಗಂಗಾ ಕಲ್ಯಾಣ ಯೋಜನೆ ಬೋರ್ವೆಲ್ ಸಹಾಯ ಧನದಿಂದ ರೈತರ ಕೃಷಿ ವ್ಯವಸ್ಥೆಗೆ ನೀರಾವರಿ ಅವಸ್ಥೆ ಸುಲಭ ಸೌಲಭ್ಯ.

ಸ್ನೇಹಿತರೆ, ಪ್ರತಿನಿತ್ಯ ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

 

Leave a Comment