State government provides subsidy for self-employment to woman
ರಾಜ್ಯ ಸರ್ಕಾರದಿಂದ ಹೆಣ್ಣು ಮಕ್ಕಳಿಗೆ ಸ್ವಯಂ ಉದ್ಯೋಗಕ್ಕಾಗಿ ಸಹಾಯಧನ
ಬಿಬಿಎಂಪಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 2024, 25ರ ಕಲ್ಯಾಣ ಯೋಜನೆಯಲ್ಲಿ ಉಚಿತ ಎಲೆಕ್ಟ್ರಿಕಲ್ ದ್ವಿಚಕ್ರ ವಾಹನ ಮತ್ತು ಹೊಲಿಗೆ ಯಂತ್ರ ಹಾಗೂ ವೆಡ್ಡಿಂಗ್ ವಾಹನಗಳಿಗೆ ಸಹಾಯಧನ ನೀಡಲಿದೆ. ಈ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಮೇ 2, 2025.
ಯಾರಿಲ್ಲ ಈ ಅರ್ಜಿಯನ್ನು ಸಲ್ಲಿಸಬಹುದು?
1. ಈ ಅರ್ಜಿಯನ್ನು ಸಲ್ಲಿಸುವವರು ಬೆಂಗಳೂರು ನಗರದ ನಿವಾಸಿಗಳಾಗಿರಬೇಕು.
2. ಆರ್ಥಿಕವಾಗಿ ದುರ್ಬಲ ವರ್ಗದವರಾಗಿರಬೇಕು.
3. ಬೀದಿ ವ್ಯಾಪಾರಿಗಳು.
4. ಮಹಿಳಾ ಸ್ವಯಂ ಸಹಾಯಕ ಗುಂಪುಗಳು.
ಈ ಯೋಜನೆಯ ಪ್ರಮುಖ ಅಂಶಗಳು.
1. ಉಚಿತವಾಗಿ ಎಲೆಕ್ಟ್ರಿಕಲ್ ಬೈಕ್ (electrical bike)
• ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆಗಳು: SC, ST, OBC, EWS ವರ್ಗದವರು, ವಾರ್ಷಿಕ ಆದಾಯ ಒಂದು ಲಕ್ಷದ ಒಳಗಡೆ ಇರಬೇಕು.
• ಒಟ್ಟು ಸಹಾಯಧನ: ₹1,50,000, 90% ಬಿಬಿಎಂಪಿ 10% ಅರ್ಜಿದಾರರು.
2. ಉಚಿತವಾದ ಹೊಲಿಗೆ ಯಂತ್ರ.
• ಅರ್ಜಿದಾರರು ಹೊಲಿಗೆ ತರಬೇತಿಯನ್ನು ಪಡೆದಿರಬೇಕು.
• ಮಹಿಳೆಯರಿಗೆ ಸ್ವಯಂ ಉದ್ಯೋಗದ ಉದ್ದೇಶದಿಂದ ಈ ಸಹಾಯಧನವನ್ನು ನೀಡಲಾಗುವುದು.
3 . ಇ-ವೆಡ್ಡಿಂಗ್ ವಾಹನಗಳು ಸಬ್ಸಿಡಿ.
ಮ್ಯಾನುವಲ್ ವೆಡ್ಡಿಂಗ್ ಕಾರ್ಡ್ ಗೆ 50,000 ಸಹಾಯಧನ ನೀಡಲಾಗುವುದು.
ಯಾವ ವಾಹನಗಳಿಗೆ ಅರ್ಹತೆ ಇದೆ ಅಂದರೆ ತರಕಾರಿ ಹೂವು, ಐಸ್ ಕ್ರೀಮ್, ಜ್ಯೂಸ್, ಪಾನಿಪುರಿ, ಪಾಸ್ ಪೋಟೋ, ಬಟ್ಟೆ ಮಾರಾಟಗಾರರು ಮತ್ತು ಇನ್ನಿತರ.
ಎಲೆಕ್ಟ್ರಿಕ್ ಇ-ವೆಡ್ಡಿಂಗ್ ವಾಹನ ಇದಕ್ಕೆ ನೀಡುವ ಸಬ್ಸಿಡಿ: ರೂ. 1,50,000 ಮತ್ತು ಇದಕ್ಕೆ 90% ಸಬ್ಸಿಡಿ ನೀಡಲಾಗುವುದು.
ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳೇನು?
• ವಾಸ ಸ್ಥಳ ದೃಡೀಕರಣ ಪ್ರಮಾಣ ಪತ್ರ ಆಧಾರ್ ಕಾರ್ಡ್ ಐಡೆಂಟಿ ಕಾರ್ಡ್.
• ವಯಸ್ಸು ಮತ್ತು ವಾರ್ಷಿಕ ಆದಾಯ ಪ್ರಮಾಣ ಪತ್ರ.
• ತೃತಿಯ ಲಿಂಗದವರಿಗೆ ಸಂಬಂಧಿಸಿದ ದಾಖಲೆಗಳು.
• ಎರಡು ಪಾಸ್‌ಪೋರ್ಟ್‌ಗಾತ್ರದ ಫೋಟೋ.
• ಜಾತಿ ಪ್ರಮಾಣ ಪತ್ರ SC, ST, OBC, EWS.
• ಬ್ಯಾಂಕ್ ಪಾಸ್ ಪಾಸ್‌ಬುಕ್ ಜೆರಾಕ್ಸ್.
ಅರ್ಜಿ ಸಲ್ಲಿಸುವ ವಿಧಾನಗಳು.
• ಆಫ್ ಆಫ್‌ಲೈನ್ ಬಿಬಿಎಂಪಿ ಅಧಿಕ ಕಚೇರಿಗೆ ಭೇಟಿ ನೀಡಿ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.
• ಆನ್ಲೈನ್ ಬಿಬಿಎಂಪಿ ಅಧಿಕೃತ ವೆಬ್ಸೈಟ್ನಲ್ಲಿ ಅರ್ಜಿ ಫಾರ್ಮ್ ಡೌನ್ಲೋಡ್ ಮಾಡಿ.
ಮುಖ್ಯವಾದ ಲಿಂಕ್‌ಗಳುಗಳು.
1. ಅಧಿಕೃತ ಅರ್ಜಿ ಫಾರ್ಮ್ ಡೌನ್ಲೋಡ್ ಮಾಡಿ.https://bbmp.gov.in/home
2. ಯೋಜನೆಯ ವಿವರಗಳು.https://bbmp.gov.in/home
ನಿಮ್ಮಲ್ಲಿ ಕಾಡುತ್ತಿರುವ ಪ್ರಶ್ನೆಗಳಿಗೆ ಉತ್ತರ.
1. ಎಲೆಕ್ಟ್ರಿಕಲ್ ಬೈಕ್ ಪಡೆಯಲು ಎಷ್ಟು ಸಬ್ಸಿಡಿ ಸಿಗುತ್ತದೆ?
ಉತ್ತರ: ಗರಿಷ್ಠ ಒಂದುವರೆ ಲಕ್ಷ ರೂಪಾಯಿ 90% ಬಿಬಿಎಂಪಿ ಮತ್ತು 10% ನೀವು.
2 . ಹೊಲಿಗೆ ಯಂತ್ರಕ್ಕೆ ಅರ್ಜಿ ಸಲ್ಲಿಸಲು ಯಾವ ಯಾವ ದಾಖಲೆಗಳು ಬೇಕಾಗುತ್ತವೆ?
ಉತ್ತರ: ಆಧಾರ್ ಕಾರ್ಡ್, ರೇಷನ್ ಕಾರ್ಡ್, ವೋಟರ್ ಐಡಿ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್, ಎರಡು ಪಾಸ್ ಫೋಟೋಗಳು.
3 . ಬೀದಿ ವ್ಯಾಪಾರಿಗಳಿಗೆ ಈ ವೆಡ್ಡಿಂಗ್ ವಾಹನ ಸಬ್ಸಿಡಿ ಹೇಗೆ ಪಡೆಯಬಹುದು?
ಉತ್ತರ: ಬಿಬಿಎಂಪಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು, ನಂತರ ವ್ಯಾಪಾರ ಬರವಣಿಗೆ ಮತ್ತು ಸ್ಥಳೀಯ ಪ್ರಮಾಣ ಪತ್ರ ಸೇರಿಸ ಸೇರಿಸಬೇಕು.
• ಅರ್ಜಿ ಸಲ್ಲಿಸಲಿಕ್ಕೆ ಕೊನೆಯ ದಿನಾಂಕ: ಮೇ 2 2025.
• ಅರ್ಜಿ ಸಲ್ಲಿಸಲು ಹೆಚ್ಚಿನ ಮಾಹಿತಿಗಾಗಿ ಬಿಬಿಎಂಪಿ ಹೆಲ್ಪ್ಲೈನ್: 080-22660000 ಅಥವಾ ಅಧಿಕೃತ ವೆಬ್ಸೈಟ್ನಲ್ಲಿ ನೋಡಿ.
ಸರ್ಕಾರದಿಂದ, ಈ ಯೋಜನೆಯಿಂದ ಲಾಭ ಪಡೆಯಲು, ಸದುಪಯೋಗ ಪಡೆಯಲು, ಹಿಂದೆ ಅರ್ಜಿ ಸಲ್ಲಿಸಿ.
ದಿನನಿತ್ಯ ಇದೇ ತರಹದ ಉಪಯುಕ್ತ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ವಾಟ್ಸಪ್ ಚಾನೆಲ್ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಿ.