Tanna svanta magananne konda kruri Tayi

Spread the love

Tanna svanta magananne konda kruri Tayi

ಪತಿಯ ಮೇಲಿನ ಕೋಪಕ್ಕೆ ಅಮೆರಿಕದಲ್ಲಿ ತನ್ನ ಸ್ವಂತ ಮಗನನ್ನು ಕುತ್ತಿಗೆ ಸೀಳಿ ಕೊಂದ ಬೆಂಗಳೂರಿನ ವಿಚ್ಚೇದಿತ ಕೃರಿ ಹೆಣ್ಣು.

ನಮ್ಮ ದೇಶವನ್ನು ಭಾರತಾಂಬೆ ಎಂದು ಹೆಣ್ಣಿಗೆ ಹೋಲಿಸಿದಾರೆ. ಇಂತಹ ಭಾರತದ ಒಂದು ಹೆಣ್ಣು ತಾನು ಹೊತ್ತು, ಹೆತ್ತು, ಸಾಕಿ ಬೆಳೆಸಿದ ಮಗನನ್ನು ಕತ್ತು ಕತ್ತರಿಸಿ ಕೊಲೆ ಮಾಡಿದ್ದಾಳೆ.

ಅವಳು ಭಾರತ ಮೂಲದ ಮಹಿಳೆ, ಇವಳ ಹೆಸರು ಸರಿತಾ ರಾಮರಾಜು, ವಯಸ್ಸು 48. ತನ್ನ ಗಂಡನ ಮೇಲಿನ ಸಿಟ್ಟಿನಿಂದ, ತಾನು ಹೆತ್ತ 11 ವರ್ಷದ ಮಗನನ್ನು, ಕತ್ತು ಕತ್ತರಿಸಿ ಭಯನಕವಾಗಿ ಕೊಲೆ ಮಾಡಿದಾಳೆ. ಕೊಲೆಯಾದ ಬಾಲಕ ಬೆಂಗಳೂರಿನ ಪ್ರಕಾಶ್‌ ರಾಜು ಎಂಬುವರ ಮಗ, ಕೃತ್ಯ ಮಾಡಿದ ಸರಿತಾ, ಇವಳು ಪ್ರಕಾಶ್‌ ಹೆಂಡತಿ. ಅಮೆರಿಕದ ಪೋಲಿಸರಿಗೆ ಈ ವಿಷಯ ತಿಳಿದ ತಕ್ಷಣ ಈಕೆಯನ್ನು ಬಂಧಿಸಿದಾರೆ, ಈ ಕೃತ್ಯಕ್ಕೆ 26 ವರ್ಷ ಜೈಲು ಶಿಕ್ಷೆ ಆಗುವ ಸಾಧ್ಯತೆ ಇದೆ.

Leave a Comment