ಸಿ ಇ ಟಿ ಅಭ್ಯರ್ಥಿಗಳಿಗೆ ಇದೇ ವಾರ ಕರಡು ಸೀಟ್ ಮ್ಯಾಟ್ರಿಕ್ಸ್ ಪ್ರಕಟ ಜೂನ್ 25ರಿಂದ ಮೊದಲನೇ ಸುತ್ತಿನ ಸೀಟು ಹಂಚಿಕೆ ಪ್ರಾರಂಭವಾಗಿದೆ.

ಸಿ ಇ ಟಿ ಅಭ್ಯರ್ಥಿಗಳಿಗೆ ಇದೇ ವಾರ ಕರಡು ಸೀಟ್ ಮ್ಯಾಟ್ರಿಕ್ಸ್ ಪ್ರಕಟ ಜೂನ್ 25ರಿಂದ ಮೊದಲನೇ ಸುತ್ತಿನ ಸೀಟು ಹಂಚಿಕೆ ಪ್ರಾರಂಭವಾಗಿದೆ.

ಸಿಇಟಿ ಹಾಗೂ ಮೆಡಿಕಲ್ ಸೀಟ್ ಮ್ಯಾಟ್ರಿಕ್ಸ್ ಕರಡು ಪಟ್ಟಿ ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ ತಿಳಿದುಕೊಳ್ಳಿ.

ಕರ್ನಾಟಕದ ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಅಭ್ಯರ್ಥಿಗಳಿಗೆ ಪ್ರಮುಖ ಸುದ್ದಿ ಇದಾಗಿದ್ದು ಈ ವಾರದ ಒಳಗಡೆ ಸಿಇಟಿ ಹಾಗೂ ಮೆಡಿಕಲ್ ಕೋರ್ಸ್ಗಳ ಕರಡು ಸೀಟ್ ಮ್ಯಾಟ್ರಿಕ್ಸ್ ಪ್ರಕಟ ಪ್ರಕಟವಾಗಲಿದೆ. ಉನ್ನತ ಶಿಕ್ಷಣ ಸಚಿವ Dr M C ಸುಧಾಕರ್ ಅವರು ಖಚಿತವಾಗಿ ಹೇಳಿದ್ದಾರೆ, ಜೂನ್ 25ರಿಂದ ಮೊದಲನೆಯ ಸುತ್ತಿನ ಸೀಟ್ ಗಳು ಹಂಚಿಕೆ ಪ್ರಕ್ರಿಯೆ ಪ್ರಾರಂಭವಾಗುವುದು.

ಸ್ನೇಹಿತರೆ, ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಸೇರಿಕೊಳ್ಳಿ. ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

ಎ ಐ ಸಿ ಟಿ ಇ ಯಾ ಪರಿಶೀಲನೆ ಹಾಗೂ ಸೀಟ್ ಮ್ಯಾಟ್ರಿಕ್ಸ್ ಸಿದ್ಧತೆ ಹೀಗಿರುವುದು.

ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ ನಿಯೋಗವು ರಾಜ್ಯದ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಮೂಲಸೌಕರ್ಯ, ಬೋಧಕರ ಲಭ್ಯತೆ, ಪ್ರಯೋಗಲಯಗಳು ಹಾಗೂ ಇತರ ಸೌಲಭ್ಯಗಳ ಪರಿಶೀಲನೆ ಮಾಡಲಾಗುತ್ತಿದೆ. ಕಾಲೇಜುಗಳು ಸಲ್ಲಿಸಿದ ಸೀಟು ಮ್ಯಾಟ್ರಿಕ್ಸ್ ಅನುಸಾರವಾಗಿ ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಪ್ರಕಟಣೆಯ ಬಳಿಕ ಸಾರ್ವಜನಿಕರು ತಮ್ಮ ಅಪೇಕ್ಷಣೆಗಳನ್ನು ಸಲ್ಲಿಸಬಹುದು. ಆನಂತರ ಒಂದು ವಾರದ ಒಳಗಡೆ ಅಂತಿಮ ಸೀಟ್ ಮ್ಯಾಟ್ರಿಕ್ಸ್ ಬಿಡುಗಡೆ ಆಗಲಿದೆ.

WhatsApp Group Join Now
Telegram Group Join Now       

ಮೆಡಿಕಲ್ ಕೋರ್ಸ್ಗಳಿಗೆ ನೀಟ್ ಫಲಿತಾಂಶ ಪ್ರಕಟಣೆ ಬಗ್ಗೆ ಇಲ್ಲಿದೆ ನೋಡಿ.

ವೈದ್ಯಕೀಯ ಸೀಟುಗಳು ಹಂಚಿಕೆಗೆ ನೀಟ್ ಫಲಿತಾಂಶ ಇನ್ನೂ ಪ್ರಕಟವಾಗಿಲ್ಲ, ಆದರೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕೆಇಎ ಜೂನ್ 25ರಿಂದ ಸ್ನಾತಕ ವೈದ್ಯಕೀಯ ಮೊದಲ ಸುತ್ತಿಗೆ ಕೌನ್ಸಿಲಿಂಗ್ ಆರಂಭಿಸಲು ಆಯೋಜಿಸಿದೆ.

ಕೌನ್ಸಿಲಿಂಗ್ ಶೆಡ್ಯೂಲ್ ಗಳು.

ಮೊದಲ ಸುತ್ತಿನ ಸೀಟ್ ಹಂಚಿಕೆ, ಜೂನ್ 25ರಿಂದ ಆರಂಭವಾಗಲಿದೆ.

WhatsApp Group Join Now
Telegram Group Join Now       

• ಎರಡನೇ ಸುತ್ತಿನ ಕೌನ್ಸಿಲಿಂಗ್ ಜುಲೈ 10 ರಿಂದ ನಡೆಯುತ್ತದೆ.

• ಮೂರನೇ ಸುತ್ತಿನ ಕೌನ್ಸಿಲಿಂಗ್ ಜುಲೈ 25 ರಿಂದ ಶುರುವಾಗಲಿದೆ.

• Class agust 1 ರಂದು ಆರಂಭವಾಗಲಿದೆ.

ಇದರ ಬಗ್ಗೆ ಅಭ್ಯರ್ಥಿಗಳು ಕೆಇಎ ಅಧಿಕೃತ ವೆಬ್ಸೈಟ್ ಇಲ್ಲಿದೆ ಕ್ಲಿಕ್‌ ಮಾಡಿ  ನಲ್ಲಿ ತಮ್ಮ ಸೀಟ್ ಹಂಚಿಕೆ ಮತ್ತು ಕೌನ್ಸಿಲಿಂಗ್ ನ ವಿವರಗಳನ್ನು ಪರಿಶೀಲನೆ ಮಾಡಿ. ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ಕೆಇಎ ಹೆಲ್ಪ್ಲೈನ್ ಗೆ ಸಂಪರ್ಕ ಮಾಡಿ ತಿಳಿದುಕೊಳ್ಳಬಹುದು.

ಸ್ನೇಹಿತರೆ, ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಿ. ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

 

Leave a Comment