Veteran film actor Bank Janardu passes away.
ಹಿರಿಯ ಚಲನಚಿತ್ರ ನಟ ಬ್ಯಾಂಕ್ ಜನರದು ನಿಧನ.
ಕನ್ನಡ ಚಲನಚಿತ್ರ ರಂಗದ ಹಿರಿಯ ನಟ ಬ್ಯಾಂಕ್ ಜನಾರ್ಧನ್ 78 ವರ್ಷ ಇವರಿಗೆ, ಇವಾಗ ನಿಧನರಾಗಿದ್ದಾರೆ.
ಹಲವಾರು ದಿನಗಳಿಂದ ಇವರು ಅನಾರೋಗ್ಯದಿಂದ ಬಳಲುತ್ತಿದ್ದರು. ಒಂದು ವರ್ಷದ ಹಿಂದೆ ಹೃದಯಗಳಾದ ಕೂಡ ಆಗಿತ್ತು. ಇವರು 800ಕ್ಕೂ ಹೆಚ್ಚು ಸಿನಿಮಾಗಳಿಗೆ ನಟನೆ ಮಾಡಿದ್ದಾರೆ. ಜನಾರ್ದನವರು 800 ಮಾಡಿದ್ದಾರೆ. ಕಾಶಿನಾಥ್ ಜೊತೆಗೆನಾ ಅಜಗಜಾಂತರ ಸಿನಿಮಾ ಜನಾರ್ಧನ್ ಅವರ ಸಿನಿಮಾ ಪ್ರಯಾಣಕ್ಕೆ ತಿರುವು ನೀಡಿದ. ಚಿತ್ರ ಇದಾಗಿತ್ತು. ನಟ ಜಗ್ಗೇಶ್ ಹಾಗೂ ಜನಾರ್ಧನ್ ಇವರಿಬ್ಬರ ಜೋಡಿಯನ್ನು ಪ್ರೇಕ್ಷಕರು ತುಂಬ ಮೆಚ್ಚಿದರು. ಹಲವಾರು ಸಿನಿಮಾಗಳು ತೆರೆಕಂಡವು. ಉಪೇಂದ್ರ ಶ್ ಸಿನಿಮಾದಲ್ಲಿ ಜನಾರ್ಧನವರು ನಿರ್ವಹಿಸಿದ ಸಬ್ ಇನ್ಸ್ಪೆಕ್ಟರ್ ಪಾತ್ರ ತುಂಬಾ ಹಿಟ್ಟಾಗಿತ್ತು.
ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಜನಾರ್ದನವರು ರಂಗಭೂಮಿಗೆ ಬಂದ ಮೇಲೆ ರಂಗಭೂಮಿಯ ನಂಟು ಹೊಂದಿದರು, ಆದರಿಂದ ಇವರಿಗೆ ಬ್ಯಾಂಕ್ ಜನಾರ್ಧನ್ ಎಂದು ಹೆಸರು ಇದೆ.
ಇದೇ ತರಹದ ಉಪಯುಕ್ತ ಮಾಹಿತಿಗಳನ್ನು ಪಡೆದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ ನಮ್ಮ ವಾಟ್ಸಪ್ ಚಾನೆಲ್ ಅನ್ನು ಸೇರಿಕೊಳ್ಳಿ.